ಗುರುವಾರ, 19 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :

BEML

ADVERTISEMENT

ವಂದೇ ಭಾರತ್‌ ಮೊದಲ ಸ್ಲೀಪರ್‌ ರೈಲು ಅನಾವರಣ: ವಿಶೇಷತೆಗಳೇನು?

ಭಾರತದ ಮೊದಲ ವಂದೇ ಭಾರತ್‌ ಸ್ಲೀಪರ್‌ ರೈಲನ್ನು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್‌ ಭಾನುವಾರ ಅನಾವರಣಗೊಳಿಸಿದರು.
Last Updated 1 ಸೆಪ್ಟೆಂಬರ್ 2024, 21:04 IST
ವಂದೇ ಭಾರತ್‌ ಮೊದಲ ಸ್ಲೀಪರ್‌ ರೈಲು ಅನಾವರಣ: ವಿಶೇಷತೆಗಳೇನು?

BEMLನಲ್ಲಿ ಐಟಿಐ, ಡಿಪ್ಲೋಮಾ ಪಾಸಾದವರಿಗೆ 100 ಹುದ್ದೆಗಳು

ಅರ್ಜಿ ಸಲ್ಲಿಸಲು ಸೆಪ್ಟೆಂಬರ್ 4 ಕಡೆಯ ದಿನ
Last Updated 26 ಆಗಸ್ಟ್ 2024, 11:10 IST
BEMLನಲ್ಲಿ ಐಟಿಐ, ಡಿಪ್ಲೋಮಾ ಪಾಸಾದವರಿಗೆ 100 ಹುದ್ದೆಗಳು

ಸಿಎಂಡಿಯಿಂದ ಕಾರ್ಮಿಕರ ಭೇಟಿ

ಬೆಮಲ್‌ ಕರ್ಖಾನೆಗೆ ಶನಿವಾರ ಭೇಟಿ ನೀಡಿದ್ದ ಸಿಎಂಡಿ ಮತ್ತು ಡಿಎಚ್‌ ಆರ್ ಬೆಮಲ್ ಗುತ್ತಿಗೆ ನೌಕರರ ಜತೆ ಮಾತನಾಡಿ ಅವರ ಸಮಸ್ಯೆ ಆಲಿಸಿದ್ದಾರೆ ಎಂದು ಸಂಸ್ಥೆ ಪ್ರಕಟಣೆ ತಿಳಿಸಿದೆ.
Last Updated 4 ಆಗಸ್ಟ್ 2024, 13:39 IST
fallback

ಬಿಇಎಂಎಲ್‌: ಗ್ರೂಪ್‌ ಸಿ ಹುದ್ದೆ ನೇಮಕಾತಿ ಅಧಿಸೂಚನೆಗೆ ತಡೆ

ಭಾರತ್ ಅರ್ಥ್ ಮೂವರ್ಸ್ ಲಿಮಿಟೆಡ್ (ಬಿಇಎಂಎಲ್) ಕಂಪನಿಯು ಗ್ರೂಪ್‌-ಸಿ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿ ಹೊರಡಿಸಿದ್ದ ಅಧಿಸೂಚನೆಯನ್ನು ಅಮಾನತ್ತಿನಲ್ಲಿ ಇರಿಸುವಂತೆ ಹೈಕೋರ್ಟ್‌ ಆದೇಶಿಸಿದೆ. ಇದರಿಂದಾಗಿ, ಗ್ರೂಪ್-ಸಿ ಹುದ್ದೆಗಳ ನೇಮಕಾತಿಗೆ ತಾತ್ಕಾಲಿಕ ತಡೆ ನೀಡಿದಂತಾಗಿದೆ.
Last Updated 27 ಜೂನ್ 2024, 20:32 IST
ಬಿಇಎಂಎಲ್‌: ಗ್ರೂಪ್‌ ಸಿ ಹುದ್ದೆ ನೇಮಕಾತಿ ಅಧಿಸೂಚನೆಗೆ ತಡೆ

ಯುದ್ಧ ಟ್ಯಾಂಕರ್‌ನಲ್ಲಿ ಬಳಸುವ ಎಂಜಿನ್ ಪರೀಕ್ಷೆ

ಮೈಸೂರಿನ ಬಿಇಎಂಎಲ್‌ ಆವರಣದಲ್ಲಿ ನಡೆದ ಕಾರ್ಯಕ್ರಮ, ರಕ್ಷಣಾ ಕಾರ್ಯದರ್ಶಿ ಭಾಗಿ
Last Updated 20 ಮಾರ್ಚ್ 2024, 16:07 IST
ಯುದ್ಧ ಟ್ಯಾಂಕರ್‌ನಲ್ಲಿ ಬಳಸುವ ಎಂಜಿನ್ ಪರೀಕ್ಷೆ

ಬೆಮಲ್ ನೇಮಕಾತಿ: ಹೊರ ರಾಜ್ಯದವರಿಗೆ ಮಣೆ

ಕಾರ್ಮಿಕ ಸಂಘ, ಕನ್ನಡ ಪರ ಸಂಘಟನೆಗಳ ವಿರೋಧ
Last Updated 7 ಡಿಸೆಂಬರ್ 2023, 15:38 IST
fallback

ಬಿಇಎಂಎಲ್‌ ನಿರ್ದೇಶಕರಾಗಿ ಶಂತನು ರಾ‌ಯ್

ಸರ್ಕಾರಿ ಸ್ವಾಮ್ಯದ, ರಕ್ಷಣಾ ಕ್ಷೇತ್ರದ ಉದ್ಯಮವಾಗಿರುವ ಬಿಇಎಂಎಲ್‌ ಲಿಮಿಟೆಡ್‌ನ ಗಣಿಗಾರಿಕೆ ಹಾಗೂ ನಿರ್ಮಾಣ ವಹಿವಾಟುಗಳ ನಿರ್ದೇಶಕರಾಗಿ ಶಂತನು ರಾಯ್ ಅವರು ಅಧಿಕಾರ ವಹಿಸಿಕೊಂಡಿದ್ದಾರೆ. ಅವರು ಕಂಪನಿಯ ಆಡಳಿತ ಮಂಡಳಿಗೆ ಕೂಡ ನಾಮನಿರ್ದೇಶಿತರಾಗಿದ್ದಾರೆ.
Last Updated 21 ಫೆಬ್ರುವರಿ 2023, 15:55 IST
ಬಿಇಎಂಎಲ್‌ ನಿರ್ದೇಶಕರಾಗಿ ಶಂತನು ರಾ‌ಯ್
ADVERTISEMENT

ಬಿಇಎಂಎಲ್‌ ಲಾಭ ಶೇ 52ರಷ್ಟು ಹೆಚ್ಚಳ

ಸರ್ಕಾರಿ ಸ್ವಾಮ್ಯದ ಬಿಇಎಂಎಲ್‌, ಸೆಪ್ಟೆಂಬರ್‌ ತ್ರೈಮಾಸಿಕದಲ್ಲಿ ₹ 16.26 ಕೋಟಿ ಲಾಭ ಗಳಿಸಿದೆ.
Last Updated 9 ನವೆಂಬರ್ 2022, 12:57 IST
fallback

ಬಿಇಎಂಎಲ್ ನಿವೃತ್ತ ವ್ಯವಸ್ಥಾಪಕ ಅನುಮಾನಾಸ್ಪದ ಸಾವು

ಭಾರತ್ ಅರ್ಥ್ ಮೂವರ್ಸ್ ಲಿಮಿಟೆಡ್‌ನ (ಬಿಇಎಂ ಎಲ್) ನಿವೃತ್ತ ಹಿರಿಯ ವ್ಯವಸ್ಥಾಪಕ ಎಸ್‌. ಮಹಾದೇವಯ್ಯ (85) ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟಿದ್ದು, ಕೊಲೆ ಆರೋಪದಡಿ ಎಫ್‌ಐಆರ್ ದಾಖಲಾಗಿದೆ.
Last Updated 10 ಸೆಪ್ಟೆಂಬರ್ 2022, 19:33 IST
ಬಿಇಎಂಎಲ್ ನಿವೃತ್ತ ವ್ಯವಸ್ಥಾಪಕ ಅನುಮಾನಾಸ್ಪದ ಸಾವು

ಬಿಇಎಂಎಲ್‌ ಖಾಸಗೀಕರಣಕ್ಕೆ ಕೇಂದ್ರ ಸರ್ಕಾರ ಬಿಡ್ ಕರೆಯುವ ಸಾಧ್ಯತೆ

ಭಾರತ್ ಅರ್ತ್‌ ಮೂವರ್ಸ್‌ ಲಿಮಿಟೆಡ್ (ಬಿಇಎಂಎಲ್‌) ಅನ್ನು ಖಾಸಗೀಕರಣಗೊಳಿಸುವ ಪ್ರಕ್ರಿಯೆಯ ಭಾಗವಾಗಿ ಕೇಂದ್ರ ಸರ್ಕಾರವು ಡಿಸೆಂಬರ್‌ ತ್ರೈಮಾಸಿಕದಲ್ಲಿ ಹಣಕಾಸಿನ ಬಿಡ್‌ ಆಹ್ವಾನಿಸುವ ಸಾಧ್ಯತೆ ಇದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.
Last Updated 30 ಆಗಸ್ಟ್ 2022, 6:17 IST
ಬಿಇಎಂಎಲ್‌ ಖಾಸಗೀಕರಣಕ್ಕೆ ಕೇಂದ್ರ ಸರ್ಕಾರ ಬಿಡ್ ಕರೆಯುವ ಸಾಧ್ಯತೆ
ADVERTISEMENT
ADVERTISEMENT
ADVERTISEMENT