ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Bengaluru literature festival

ADVERTISEMENT

Bengaluru Lit Fest | ಲೇಖಕರಿಗೆ ವಸ್ತುನಿಷ್ಠ ವಿಮರ್ಶೆ ಬೇಡ: ಟಿ.ಎಸ್. ಗೊರವರ

‘ಕನ್ನಡದಲ್ಲಿ ಲೇಖಕರು ತಮ್ಮ ಕೃತಿಗಳ ವಸ್ತುನಿಷ್ಠ ವಿಮರ್ಶೆಯನ್ನು ಸ್ವೀಕರಿಸುತ್ತಿಲ್ಲ’ ಎಂದು ‘ಅಕ್ಷರ ಸಂಗಾತ’ ಸಾಹಿತ್ಯ ಮಾಸಪತ್ರಿಕೆಯ ಸಂಪಾದಕ ಟಿ.ಎಸ್. ಗೊರವರ ಅಭಿಪ್ರಾಯಪಟ್ಟರು.
Last Updated 3 ಡಿಸೆಂಬರ್ 2023, 19:39 IST
Bengaluru Lit Fest | ಲೇಖಕರಿಗೆ ವಸ್ತುನಿಷ್ಠ ವಿಮರ್ಶೆ ಬೇಡ: ಟಿ.ಎಸ್. ಗೊರವರ

Bengaluru Lit Fest | ಜಾನಪದ ಸಾಮಾನ್ಯರ ಚರಿತ್ರೆ: ಕತೆಗಾರ ಕೃಷ್ಣಮೂರ್ತಿ ಹನೂರು

ದೊಡ್ಡವರು ಮಾತನಾಡುವ ಸುವರ್ಣಯುಗ, ವೈಭವದ ಇತಿಹಾಸಗಳೇ ಬೇರೆ. ಸಾಮಾನ್ಯರು ಆಡುವ ಸಾಮಾಜಿಕ ಚರಿತ್ರೆಯೇ ಬೇರೆ. ಜನಪದ ಇರುವುದೇ ತೆರೆಮರೆಯ ನಾಯಕರ ಹಿರಿಮೆ ಸಾರಲು‘ ಎಂದು ಕತೆಗಾರ ಕೃಷ್ಣಮೂರ್ತಿ ಹನೂರು ತಿಳಿಸಿದರು. ತಮ್ಮ ‘ದೇವಮೂಲೆಯ ಮಳೆ‘ ಕಥಾಸಂಕಲನದ ಕುರಿತು ಬೆಂಗಳೂರು ಸಾಹಿತ್ಯೋತ್ಸವದಲ್ಲಿ ಮಾತನಾಡಿದರು.
Last Updated 3 ಡಿಸೆಂಬರ್ 2023, 19:31 IST
Bengaluru Lit Fest | ಜಾನಪದ ಸಾಮಾನ್ಯರ ಚರಿತ್ರೆ: ಕತೆಗಾರ ಕೃಷ್ಣಮೂರ್ತಿ ಹನೂರು

Bengaluru Lit Fest: ಬಹುಭಾಷಿಕ ಜಗತ್ತಿನ ಸಾಹಿತ್ಯ ಹಬ್ಬ

ಸಾಹಿತ್ಯ, ಸಿನಿಮಾ, ರಾಜಕೀಯ, ವಿಜ್ಞಾನ, ಭಾಷೆ, ಕ್ರೀಡೆಗಳಂಥ ಹಲವು ವಿಷಯಗಳ ಬಗ್ಗೆ ಒಳನೋಟಗಳಿಂದ ಕೂಡಿದ ಚರ್ಚೆ–ಸಂವಾದಗಳಿಗೆ ವೇದಿಕೆಯಾದ ಬೆಂಗಳೂರು ಸಾಹಿತ್ಯೋತ್ಸವದ 12ನೇ ಆವೃತ್ತಿ ಭಾನುವಾರ ಸಂಪನ್ನವಾಯಿತು.
Last Updated 3 ಡಿಸೆಂಬರ್ 2023, 19:30 IST
Bengaluru Lit Fest:  ಬಹುಭಾಷಿಕ ಜಗತ್ತಿನ ಸಾಹಿತ್ಯ ಹಬ್ಬ

Bengaluru Lit Fest | ಗುಡಿಸಿಲಿನ ಕವಿ ಕುಮಾರವ್ಯಾಸ: ಕೃಷ್ಣಮೂರ್ತಿ ಹನೂರು ಉವಾಚ

‘ಪಂಪ ಅರಮನೆಯ ಕವಿಯಾದರೆ, ಕುಮಾರವ್ಯಾಸ ಗುಡಿಸಿಲಿನ ಕವಿ’ ಎಂದು ವಿದ್ವಾಂಸ ಕೃಷ್ಣಮೂರ್ತಿ ಹನೂರು ಅಭಿಪ್ರಾಯ ಪಟ್ಟಿದ್ದಾರೆ.
Last Updated 3 ಡಿಸೆಂಬರ್ 2023, 19:28 IST
Bengaluru Lit Fest |  ಗುಡಿಸಿಲಿನ ಕವಿ ಕುಮಾರವ್ಯಾಸ: ಕೃಷ್ಣಮೂರ್ತಿ ಹನೂರು ಉವಾಚ

Bengaluru Lit Fest | ಮುಸ್ಲಿಮರಲ್ಲೂ ಜಾತಿಗಳಿವೆ: ಲೇಖಕ ಮುಜಾಫರ್ ಅಸಾದಿ

‘ಮುಸ್ಲಿಮರಲ್ಲೂ ಜಾತಿ ಶ್ರೇಣಿಕೃತ ವ್ಯವಸ್ಥೆ ಇದೆ. ಇದನ್ನು ಅವಗಣನೆ ಮಾಡಲು ಸಾಧ್ಯವಿಲ್ಲ’ ಎಂದು ಲೇಖಕ ಮುಜಾಫರ್ ಅಸ್ಸಾದಿ ಅಭಿಪ್ರಾಯಪಟ್ಟರು.
Last Updated 3 ಡಿಸೆಂಬರ್ 2023, 19:26 IST
Bengaluru Lit Fest | ಮುಸ್ಲಿಮರಲ್ಲೂ ಜಾತಿಗಳಿವೆ: ಲೇಖಕ ಮುಜಾಫರ್ ಅಸಾದಿ

Bengaluru Lit Fest | ನಾಯಕನಿಗಿಂತ ಜನರೇ ದೊಡ್ಡವರು: ಚಂದ್ರಶೇಖರ ಕಂಬಾರ

‘ಎಷ್ಟೇ ದೊಡ್ಡ ನಾಯಕನಾದರೂ ಆತ ಜನರಿಗಿಂತ ದೊಡ್ಡವನಾಗಲು ಸಾಧ್ಯವಿಲ್ಲ. ಯಾವಾಗಲೂ ಜನರೇ ದೊಡ್ಡವರು.’ ಹೀಗೆ ಹೇಳಿದ್ದು ಸಾಹಿತಿ ಚಂದ್ರಶೇಖರ ಕಂಬಾರ. ತಾವು ಬರವಣಿಗೆ ಪ್ರಾರಂಭಿಸಿದ ಬಗೆಯನ್ನು ಬೆಂಗಳೂರು ಸಾಹಿತ್ಯೋತ್ಸವದ ಎರಡನೇ ದಿನವಾದ ಭಾನುವಾರ ನಡೆದ ‘ಹೇಳತೇನ ಕೇಳ’ ಗೋಷ್ಠಿಯಲ್ಲಿ ವಿವರಿಸಿದರು.
Last Updated 3 ಡಿಸೆಂಬರ್ 2023, 19:24 IST
Bengaluru Lit Fest | ನಾಯಕನಿಗಿಂತ ಜನರೇ ದೊಡ್ಡವರು: ಚಂದ್ರಶೇಖರ ಕಂಬಾರ

ಸಂಬಂಧಗಳು ಬೂಂದಿ ಪ್ರೀತಿಯೇ ಸಕ್ಕರೆ: ಲೇಖಕಿ ಸುಧಾಮೂರ್ತಿ

‘ಸಂಬಂಧಗಳೆಂಬುದು ಬೂಂದಿ ಇದ್ದ ಹಾಗೆ. ಪ್ರೀತಿಯೆಂಬ ಸಕ್ಕರೆ ಇದ್ದರಷ್ಟೆ ಬೂಂದಿ ಕಾಳಿಗೆ ರುಚಿ. ಹಾಗೆಯೇ ಹೃದಯಗಳ ನಡುವೆ ಪ್ರೀತಿಯೆಂಬುದು ಸೇತುವೆ’ ಎಂದು ಲೇಖಕಿ ಸುಧಾಮೂರ್ತಿ ಅಭಿಪ್ರಾಯಪಟ್ಟರು.
Last Updated 3 ಡಿಸೆಂಬರ್ 2023, 1:22 IST
ಸಂಬಂಧಗಳು ಬೂಂದಿ ಪ್ರೀತಿಯೇ ಸಕ್ಕರೆ: ಲೇಖಕಿ ಸುಧಾಮೂರ್ತಿ
ADVERTISEMENT

Bengaluru Literature Festival: 'ಸ್ಥಗಿತ ಚಿಂತನೆಯಲ್ಲಿ ಕೊಳೆಯುತ್ತಿದೆ ಭಾರತ'

‘ಎಲ್ಲ ಕಥೆಗಳು, ಪುರಾಣಗಳು ಕಲ್ಪಿತವೇ ಆಗಿದ್ದು ದೇಶದಲ್ಲಿ 350 ರೀತಿಯಲ್ಲಿ ರಾಮಾಯಣಗಳಿವೆ. ಇಷ್ಟೊಂದು ಬಗೆಯಲ್ಲಿ ರಾಮಾಯಣಗಳು ಇರುವಾಗ ಯಾವುದು ನೈಜವೆಂದು ನಂಬುವುದು’ ಎಂದು ರಂಗಕರ್ಮಿ ಸಿ. ಬಸವಲಿಂಗಯ್ಯ ಅವರು ಪ್ರಶ್ನೆಯನ್ನು ಎತ್ತಿದರು.
Last Updated 3 ಡಿಸೆಂಬರ್ 2023, 0:36 IST
Bengaluru Literature Festival: 'ಸ್ಥಗಿತ ಚಿಂತನೆಯಲ್ಲಿ ಕೊಳೆಯುತ್ತಿದೆ ಭಾರತ'

ಮನುಷ್ಯರ ಪಾಡು ಚಿತ್ತಾಲಕಾವ್ಯದ ಹಾಡು: ವಿಮರ್ಶಕ ರಾಜೇಂದ್ರ ಚೆನ್ನಿ

‘ಕನ್ನಡ ಕಾವ್ಯದಲ್ಲಿ ಹೊಸ ಪಾತಳಿಯನ್ನೇ ಸೃಷ್ಟಿಸಿದವರು ಗಂಗಾಧರ ವಿ. ಚಿತ್ತಾಲರು.‌ ಬದುಕಿನ ಘಟನೆಗಳಿಗೆ, ಮೂಲಭೂತ ಪ್ರಶ್ನೆಗಳಿಗೆ ಕಾವ್ಯದ ಮೂಲಕ ಉತ್ತರ ಕಂಡುಕೊಳ್ಳಲು ಪ್ರಯತ್ನಿಸಿದವರು ಚಿತ್ತಾಲರು. ಹಾಗಾಗಿ ಇವರ ಕಾವ್ಯದ ಓದು ಎಂದೆಂದಿಗೂ ಪ್ರಸ್ತುತ’
Last Updated 3 ಡಿಸೆಂಬರ್ 2023, 0:31 IST
ಮನುಷ್ಯರ ಪಾಡು ಚಿತ್ತಾಲಕಾವ್ಯದ ಹಾಡು: ವಿಮರ್ಶಕ ರಾಜೇಂದ್ರ ಚೆನ್ನಿ

ವ್ಯಕ್ತಿ ಆರಾಧನೆ | ಇತಿಹಾಸದಿಂದ ಪಾಠ ಕಲಿಯದ ಭಾರತ: ಇತಿಹಾಸಕಾರ ರಾಮಚಂದ್ರ ಗುಹಾ

ಬೆಂಗಳೂರು ಸಾಹಿತ್ಯೋತ್ಸವ
Last Updated 2 ಡಿಸೆಂಬರ್ 2023, 23:36 IST
ವ್ಯಕ್ತಿ ಆರಾಧನೆ | ಇತಿಹಾಸದಿಂದ ಪಾಠ ಕಲಿಯದ ಭಾರತ: ಇತಿಹಾಸಕಾರ ರಾಮಚಂದ್ರ ಗುಹಾ
ADVERTISEMENT
ADVERTISEMENT
ADVERTISEMENT