ಶುಕ್ರವಾರ, 15 ನವೆಂಬರ್ 2024
×
ADVERTISEMENT
ಈ ಕ್ಷಣ :

Bicycles

ADVERTISEMENT

ಮೆಟ್ರೊ ರೈಲಿನಲ್ಲಿ ಸೈಕಲ್ ಕೊಂಡೊಯ್ಯಲು ಅವಕಾಶ: ಬಿಎಂಆರ್‌ಸಿಎಲ್

ಮೆಟ್ರೊ ರೈಲಿನ ಕೊನೆಯ ಬೋಗಿಯಲ್ಲಿ, ಮಡಿಸಬಹುದಾದ ಸೈಕಲ್ ಕೊಂಡೊಯ್ಯಲು ಅವಕಾಶ ಇದೆ ಎಂದು ಬೆಂಗಳೂರು ಮೆಟ್ರೊ ರೈಲು ನಿಗಮ (ಬಿಎಂಆರ್‌ಸಿಎಲ್‌) ತಿಳಿಸಿದೆ.
Last Updated 8 ಜೂನ್ 2022, 20:18 IST
ಮೆಟ್ರೊ ರೈಲಿನಲ್ಲಿ ಸೈಕಲ್ ಕೊಂಡೊಯ್ಯಲು ಅವಕಾಶ: ಬಿಎಂಆರ್‌ಸಿಎಲ್

ಸಂಸತ್ತಿಗೆ ಸೈಕಲ್‌ನಲ್ಲಿ ತೆರಳಿದ ಕೇಂದ್ರದ ಆರೋಗ್ಯ ಸಚಿವ ಮನ್‌ಸುಖ್ ಮಾಂಡವಿಯಾ

ಕೇಂದ್ರದ ಆರೋಗ್ಯ ಸಚಿವ ಮನ್‌ಸುಖ್ ಮಾಂಡವಿಯಾ ಬುಧವಾರ ರಾಜ್ಯಸಭೆಯ ಕಲಾಪಕ್ಕೂ ಮುನ್ನ ಸಂಸತ್ತಿಗೆ ಬೈಸಿಕಲ್‌ನಲ್ಲಿ ಬಂದಿಳಿದರು.
Last Updated 2 ಫೆಬ್ರುವರಿ 2022, 9:36 IST
ಸಂಸತ್ತಿಗೆ ಸೈಕಲ್‌ನಲ್ಲಿ ತೆರಳಿದ ಕೇಂದ್ರದ ಆರೋಗ್ಯ ಸಚಿವ ಮನ್‌ಸುಖ್ ಮಾಂಡವಿಯಾ

‌ಬೈಸಿಕಲ್‌ ಶೇರಿಂಗ್‌ಗೆ ಉತ್ತಮ ಸ್ಪಂದನ

ನಗರಕ್ಕೆ ಬಂತು ಪರಿಸರ ಸ್ನೇಹಿ ಬೈಸಿಕಲ್ l ವಾಯುವಿಹಾರಿಗಳಿಗೂ ಅನುಕೂಲ
Last Updated 18 ಫೆಬ್ರುವರಿ 2021, 7:56 IST
‌ಬೈಸಿಕಲ್‌ ಶೇರಿಂಗ್‌ಗೆ ಉತ್ತಮ ಸ್ಪಂದನ

ತುಮಕೂರು: ನಾಗರಿಕರಿಗೆ ಬೈಸಿಕಲ್ ಮೇಯರ್ ಸ್ಥಾನ!

ಸ್ಮಾರ್ಟ್‌ಸಿಟಿಯಿಂದ ಗೌರವದ ಹುದ್ದೆ ಸೃಜನೆ
Last Updated 17 ಸೆಪ್ಟೆಂಬರ್ 2020, 5:49 IST
ತುಮಕೂರು: ನಾಗರಿಕರಿಗೆ ಬೈಸಿಕಲ್ ಮೇಯರ್ ಸ್ಥಾನ!

ಬಸ್‌ನಲ್ಲಿ ಸೈಕಲ್‌ ಜತೆ ಪ್ರಯಾಣಿಸಿ: ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ

ಸರ್ಕಾರಿ ಬಸ್‌ನಲ್ಲಿ ಸೈಕಲ್ ಇಟ್ಟುಕೊಂಡು ಪ್ರಯಾಣಿಸುವ ಹೊಸ ವ್ಯವಸ್ಥೆಯನ್ನು ರಾಜ್ಯದಲ್ಲೂ ಜಾರಿ ಮಾಡಲಾಗುತ್ತಿದೆ. ಎಂದು ಸಾರಿಗೆ ಸಚಿವರೂ ಆದ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಹೇಳಿದರು.
Last Updated 15 ಆಗಸ್ಟ್ 2020, 7:20 IST
ಬಸ್‌ನಲ್ಲಿ ಸೈಕಲ್‌ ಜತೆ ಪ್ರಯಾಣಿಸಿ: ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ

ಬಸ್‌ನಲ್ಲೇ ಸೈಕಲ್ ರ್‍ಯಾಕ್: ಐ.ಟಿ ಕಂಪನಿ ಉದ್ಯೋಗಿಗಳ ಸೆಳೆಯುವ ಯತ್ನ

ಬೈಸಿಕಲ್ ಬಳಕೆ ಉತ್ತೇಜಿಸುವ ನಿಟ್ಟಿನಲ್ಲಿ ಬಸ್‌ಗಳ ಮುಂಭಾಗ ಬೈಸಿಕಲ್ ರ್‍ಯಾಕ್ ಅಳವಡಿಸಲು ಬಿಎಂಟಿಸಿ ಮುಂದಾಗಿದ್ದು, ಮೊದಲ ಹಂತದಲ್ಲಿ 100 ಬಸ್‌ಗಳಲ್ಲಿ ರ್‍ಯಾಕ್ ಅಳವಡಿಕೆಯಾಗಲಿದೆ.
Last Updated 8 ಆಗಸ್ಟ್ 2020, 0:19 IST
ಬಸ್‌ನಲ್ಲೇ ಸೈಕಲ್ ರ್‍ಯಾಕ್: ಐ.ಟಿ ಕಂಪನಿ ಉದ್ಯೋಗಿಗಳ ಸೆಳೆಯುವ ಯತ್ನ

ವಿದ್ಯಾರ್ಥಿಗಳಿಗೆ ಕಳಪೆ ಸೈಕಲ್‌ ವಿತರಣೆ: ತನಿಖೆಗೆ ಒತ್ತಾಯ

ಡಿಡಿಪಿಐ ಎ.ಬಿ. ಪುಂಡಲೀಕ ವಿರುದ್ಧ ಹರಿಹಾಯ್ದ ಜಿ.ಪಂ. ಸದಸ್ಯರು;
Last Updated 31 ಆಗಸ್ಟ್ 2019, 13:00 IST
ವಿದ್ಯಾರ್ಥಿಗಳಿಗೆ ಕಳಪೆ ಸೈಕಲ್‌ ವಿತರಣೆ: ತನಿಖೆಗೆ ಒತ್ತಾಯ
ADVERTISEMENT

ಶಾಲಾ ವಿದ್ಯಾರ್ಥಿನಿಯರಿಂದ ಕೆಲಸ: ಸ್ಥಳೀಯರ ಆಕ್ಷೇಪ

ಹೊಸಪೇಟೆ ತಾಲ್ಲೂಕಿನ ಕಮಲಾಪುರ ಸರ್ಕಾರಿ ಬಾಲಕಿಯರ ಪ್ರೌಢಶಾಲೆಯ ವಿದ್ಯಾರ್ಥಿನಿಯರಿಗೆ ವಿತರಿಸಲು ಸರ್ಕಾರ ಕಳುಹಿಸಿಕೊಟ್ಟಿದ್ದ ಬೈಸಿಕಲ್‌ಗಳನ್ನು ಶನಿವಾರ ಅವರಿಂದಲೇ ವಾಹನದಿಂದ ಕೆಳಗಿಳಿಸಿಕೊಂಡಿದ್ದಕ್ಕೆ ಸ್ಥಳೀಯರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
Last Updated 29 ಸೆಪ್ಟೆಂಬರ್ 2018, 13:43 IST
ಶಾಲಾ ವಿದ್ಯಾರ್ಥಿನಿಯರಿಂದ ಕೆಲಸ: ಸ್ಥಳೀಯರ ಆಕ್ಷೇಪ

ಸೈಕಲ್‌ಗೆ ಚಾತಕ ಪಕ್ಷಿಗಳಂತೆ ಕಾಯುತ್ತಿರುವ ಮಕ್ಕಳು

ಖರೀದಿ ಪ್ರಕ್ರಿಯೆ ಅಂತಿಮಗೊಳಿಸಲು ಸರ್ಕಾರದ ಮೀನಾಮೇಷ: ವಿದ್ಯಾರ್ಥಿಗಳ ಸ್ಥಿತಿ ಅತಂತ್ರ
Last Updated 8 ಸೆಪ್ಟೆಂಬರ್ 2018, 12:40 IST
ಸೈಕಲ್‌ಗೆ ಚಾತಕ ಪಕ್ಷಿಗಳಂತೆ ಕಾಯುತ್ತಿರುವ ಮಕ್ಕಳು
ADVERTISEMENT
ADVERTISEMENT
ADVERTISEMENT