ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Bike riders

ADVERTISEMENT

ಶಿವಮೊಗ್ಗ: ಲೈಸನ್ಸ್ ಇಲ್ಲದೇ ಬೈಕ್ ಚಲಾಯಿಸಿದ ಬಾಲಕ, ಅಪ್ಪನಿಗೆ ₹25 ಸಾವಿರ ದಂಡ!

ಚಾಲನಾ ಪರವಾನಗಿ ಇಲ್ಲದೇ ಬಾಲಕ ಬೈಕ್ ಚಾಲನೆ ಮಾಡಿದ್ದು, ಆತನ ತಂದೆಗೆ ತೀರ್ಥಹಳ್ಳಿಯ ಸಿವಿಲ್ ಮತ್ತು ಜೆಎಂಎಫ್ ನ್ಯಾಯಾಲಯ ₹25 ಸಾವಿರ ದಂಡ ವಿಧಿಸಿದೆ.
Last Updated 21 ಜೂನ್ 2024, 17:26 IST
ಶಿವಮೊಗ್ಗ: ಲೈಸನ್ಸ್ ಇಲ್ಲದೇ ಬೈಕ್ ಚಲಾಯಿಸಿದ ಬಾಲಕ, ಅಪ್ಪನಿಗೆ ₹25 ಸಾವಿರ ದಂಡ!

ಬೆಂಗಳೂರು: ಬೈಕ್ ಸವಾರನಿಗೆ ಗುದ್ದಿದ ಕೋಲೆ ಬಸವ

ಮಹಾಲಕ್ಷ್ಮಿ ಲೇಔಟ್‌ನಲ್ಲಿ ರಸ್ತೆಯಲ್ಲಿ ಹೊರಟಿದ್ದ ಬೈಕ್‌ ಸವಾರರೊಬ್ಬರಿಗೆ ಕೋಲೆ ಬಸವ ಗುದ್ದಿದ್ದು, ಈ ಅವಘಡದಿಂದ ಟ್ರಕ್‌ ಅಡಿ ಸಿಲುಕಿದ್ದ ಸವಾರ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
Last Updated 5 ಏಪ್ರಿಲ್ 2024, 16:29 IST
ಬೆಂಗಳೂರು: ಬೈಕ್ ಸವಾರನಿಗೆ ಗುದ್ದಿದ ಕೋಲೆ ಬಸವ

ಬ್ರೂಮ್‌.... ಬ್ರೂಮ್‌... ಬೈಕಿಂಗ್

ಆ ಒಂದು ಪೀಠದ ಮೇಲೆ ಕುಳಿತು ಆ್ಯಕ್ಸಲರೇಟರ್‌ ತಿರುವುತ್ತಿದ್ದರೆ, ಅಕ್ಕಪಕ್ಕದ ಸಕಲ ಚರಾಚರಗಳೆಲ್ಲವೂ ಹಿಂದೋಡುತ್ತಿರುತ್ತವೆ. ವೇಗ ಹೆಚ್ಚಿದಷ್ಟೂ ನಮ್ಮ ಕಂಕುಳ ಅಡಿಯಲ್ಲಿ ತೂರಿ ಹೋಗುವ ಗಾಳಿಯ ಕಚಗುಳಿ. ನಮ್ಮೆಲ್ಲಾ ಸಿಟ್ಟು–ಸೆಡವು, ರಾಗ–ದ್ವೇಷಗಳೆಲ್ಲವೂ ತಲೆಯಿಂದ ಮಟಾಮಾಯ.
Last Updated 23 ಡಿಸೆಂಬರ್ 2023, 23:30 IST
ಬ್ರೂಮ್‌.... ಬ್ರೂಮ್‌... ಬೈಕಿಂಗ್

ಹುಬ್ಬಳ್ಳಿ: ಬೈಕ್‌ನಲ್ಲಿ 25 ಸಾವಿರ ಕಿ.ಮೀ ಸುತ್ತಿದ ತಹಶೀಲ್ದಾರ್‌

‘ಬಿ ಎಜುಕೇಟ್‌, ಬಿ ಎಂಪವರ್‌’ ಧ್ಯೇಯ; 109 ದಿನಗಳ ಬೈಕ್‌ ರೈಡ್ ಸಂಪನ್ನ
Last Updated 9 ಡಿಸೆಂಬರ್ 2022, 12:09 IST
ಹುಬ್ಬಳ್ಳಿ: ಬೈಕ್‌ನಲ್ಲಿ 25 ಸಾವಿರ ಕಿ.ಮೀ ಸುತ್ತಿದ ತಹಶೀಲ್ದಾರ್‌

ಬೈಕ್‌ ಏರಿ 22,000 ಕಿ.ಮೀ. ಸವಾರಿ ನಡೆಸಿದ ಕುಂಬ್ಳೆಯ ಕುವರಿ

ಸಾಹಸಿ ಯುವತಿ ಅಮೃತಾಗೆ ಕೆನರಾ ಪ್ರೌಢಶಾಲೆಯಲ್ಲಿ ಅಭಿನಂದನೆ
Last Updated 10 ಆಗಸ್ಟ್ 2022, 22:45 IST
ಬೈಕ್‌ ಏರಿ 22,000 ಕಿ.ಮೀ. ಸವಾರಿ ನಡೆಸಿದ ಕುಂಬ್ಳೆಯ ಕುವರಿ

ಕೋಮು ಗಲಭೆ: ಬೈಕ್‌ನಲ್ಲಿ ಹಿಂಬದಿ ಪುರುಷ ಸವಾರರಿಗೆ ನಿರ್ಬಂಧ- ಅಲೋಕ್ ಕುಮಾರ್

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜನಜೀವನ ಸಹಜ ಸ್ಥಿತಿಗೆ ಮರಳುತ್ತಿದೆ. ಈಗ ಇರುವ ರಾತ್ರಿ ಸಂಚಾರ ನಿರ್ಬಂಧವನ್ನು ಹಂತ ಹಂತವಾಗಿ ಸಡಿಲಿಸಲು ಯೋಚಿಸಲಾಗಿದೆ. ಇದೇ ವೇಳೆ ದ್ವಿಚಕ್ರ ವಾಹನದಲ್ಲಿ ಹಿಂಬದಿಯಲ್ಲಿ ಪರುಷರ ಪ್ರಯಾಣಕ್ಕೆ ನಿರ್ಬಂಧ ವಿಧಿಸುವ ಬಗ್ಗೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಎಡಿಜಿಪಿ ಅಲೋಕ್ ಕುಮಾರ್ ಹೇಳಿದರು.
Last Updated 4 ಆಗಸ್ಟ್ 2022, 10:58 IST
ಕೋಮು ಗಲಭೆ: ಬೈಕ್‌ನಲ್ಲಿ ಹಿಂಬದಿ ಪುರುಷ ಸವಾರರಿಗೆ ನಿರ್ಬಂಧ- ಅಲೋಕ್ ಕುಮಾರ್

ಗಣಪತ್‌ನಲ್ಲಿ ಬೈಕರ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ ಕೃತಿ ಸನೊನ್

ಗಣಪತ್ ಚಿತ್ರದ ಪಾತ್ರದ ಕುರಿತು ಕಿರು ವಿಡಿಯೊ ಒಂದನ್ನು ಕೃತಿ ತಮ್ಮ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ.
Last Updated 12 ನವೆಂಬರ್ 2021, 6:57 IST
ಗಣಪತ್‌ನಲ್ಲಿ ಬೈಕರ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ ಕೃತಿ ಸನೊನ್
ADVERTISEMENT

ತಂದೆಯ ಶವಸಂಸ್ಕಾರ: ಹೂವು ತರಲು ಹೊರಟಿದ್ದ ಮಗ ಸಾವು

ಎಸ್‌ಬಿಐ ಸರ್ಕಲ್ ಬಳಿ ಸೋಮವಾರ ಸಾರಿಗೆ ಸಂಸ್ಥೆಯ ಬಸ್ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರರಿಬ್ಬರು ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿದೆ. ಗಣೇಶ ನಗರದ ರವಿಚಂದ್ರ ವಡ್ಡರ್ (34), ಸುನೀಲ ಇಂದೂರ (26) ಮೃತರು. ರವಿಚಂದ್ರ ತಂದೆ ಹನುಮಂತಪ್ಪ ಸೋಮವಾರ ನಸುಕಿನ ಜಾವ ಮೃತಪಟ್ಟಿದ್ದು, ಅವರ ಶವಸಂಸ್ಕಾರಕ್ಕೆ ಹೂ ತರಲು ಇಬ್ಬರು ಮಾರುಕಟ್ಟೆಗೆ ತೆರಳುತ್ತಿದ್ದರು.
Last Updated 15 ಮಾರ್ಚ್ 2021, 20:36 IST
ತಂದೆಯ ಶವಸಂಸ್ಕಾರ: ಹೂವು ತರಲು ಹೊರಟಿದ್ದ ಮಗ ಸಾವು

ರಸ್ತೆ ಮೇಲೆ ಮರದ ದ್ರವ: ನಿಯಂತ್ರಣ ತಪ್ಪಿದ ಬೈಕ್ ಸವಾರರು

ಶಿವಮೊಗ್ಗನಗರದ ನಂಜಪ್ಪ ಆಸ್ಪತ್ರೆ ಎದುರು ಕುವೆಂಪು ರಸ್ತೆಯಲ್ಲಿ ಶುಕ್ರವಾರ ಹಲವು ದ್ವಿಚಕ್ರ ವಾಹನಗಳು ಸ್ಕಿಡ್ ಆಗಿ ಬಿದ್ದಿವೆ. ನಗರದಲ್ಲಿ ಬೆಳಿಗ್ಗೆ ಬಿದ್ದ ತುಂತುರು ಮಳೆ ಬಿದ್ದಿತ್ತು. ಇದರಿಂದ ಮಳೆ ನೀರು ಸೇರಿಕೊಂಡು ನಂಜಪ್ಪ ಆಸ್ಪತ್ರೆ ಎದುರಿನ ಮರದಿಂದ ಜೆಲ್ ರೂಪದ ದ್ರವ ರಸ್ತೆ ಮೇಲೆ ಬಿದ್ದಿತ್ತು. ಹೀಗಾಗಿ ಅನೇಕ ಬೈಕ್‍ಗಳು ಸವಾರರ ನಿಯಂತ್ರಣಕ್ಕೆ ಸಿಗದೆ ಜಾರಿ ಬಿದ್ದಿವೆ.
Last Updated 20 ಫೆಬ್ರುವರಿ 2021, 4:49 IST
ರಸ್ತೆ ಮೇಲೆ ಮರದ ದ್ರವ: ನಿಯಂತ್ರಣ ತಪ್ಪಿದ ಬೈಕ್ ಸವಾರರು

ಬೈಕ್‌ ಸವಾರರಿಂದಲೇ ಹೆಚ್ಚು ಅಪಘಾತ: ಪೊಲೀಸ್‌ ವರಿಷ್ಠಾಧಿಕಾರಿ ಎನ್‌. ಲಾವಣ್ಯ

‘ಬೈಕ್‌ ಸವಾರರಿಂದಲೇ ಹೆಚ್ಚಿನ ಅಪಘಾತಗಳು ಸಂಭವಿಸುತ್ತಿವೆ’ ಎಂದು ಬಳ್ಳಾರಿ ಜಿಲ್ಲಾ ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ಎನ್‌. ಲಾವಣ್ಯ ತಿಳಿಸಿದರು.
Last Updated 2 ಫೆಬ್ರುವರಿ 2021, 9:32 IST
ಬೈಕ್‌ ಸವಾರರಿಂದಲೇ ಹೆಚ್ಚು ಅಪಘಾತ: ಪೊಲೀಸ್‌ ವರಿಷ್ಠಾಧಿಕಾರಿ ಎನ್‌. ಲಾವಣ್ಯ
ADVERTISEMENT
ADVERTISEMENT
ADVERTISEMENT