ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

BJD

ADVERTISEMENT

ಅದಾನಿ ಸಮೂಹದಿಂದ ಅಧಿಕಾರಿಗಳಿಗೆ ಲಂಚ ಆರೋಪ ಸುಳ್ಳು: ಬಿಜೆಡಿ

‘ಅದಾನಿ ಸಮೂಹದಿಂದ ರಾಜ್ಯ ಸರ್ಕಾರದ ಅಧಿಕಾರಿಗಳು ಲಂಚ ಪಡೆದಿದ್ದಾರೆ ಎಂಬ ಅರೋಪಗಳು ಸುಳ್ಳು’ ಎಂದು ಬಿಜೆಡಿ ಶುಕ್ರವಾರ ಹೇಳಿದೆ.
Last Updated 22 ನವೆಂಬರ್ 2024, 14:20 IST
ಅದಾನಿ ಸಮೂಹದಿಂದ ಅಧಿಕಾರಿಗಳಿಗೆ ಲಂಚ ಆರೋಪ ಸುಳ್ಳು: ಬಿಜೆಡಿ

ಒಡಿಶಾದಲ್ಲಿ ‘ಆಪರೇಷನ್ ಕಮಲ’ ಸದ್ದು; ಬಿಜೆಡಿ ಸಂಸದ ಸುಜೀತ್ ಕುಮಾರ್ ರಾಜೀನಾಮೆ

ಬಿಜೆಡಿ ಸಂಸದ ಸುಜೀತ್ ಕುಮಾರ್ ಅವರು ಬಿಜೆಪಿ ಸೇರ್ಪಡೆಯಾಗಲಿದ್ದಾರೆ ಎಂಬ ವದಂತಿಗಳ ನಡುವೆಯೇ ಇಂದು (ಶುಕ್ರವಾರ) ರಾಜ್ಯಸಭೆ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಈ ಬೆಳವಣಿಗೆ ಒಡಿಶಾದಲ್ಲಿ ‘ಆಪರೇಷನ್ ಕಮಲ’ ಭರದಿಂದ ಸಾಗುತ್ತಿದೆ ಎಂಬುದಕ್ಕೆ ಮತ್ತಷ್ಟು ಪುಷ್ಟಿ ನೀಡಿದೆ.
Last Updated 6 ಸೆಪ್ಟೆಂಬರ್ 2024, 10:19 IST
ಒಡಿಶಾದಲ್ಲಿ ‘ಆಪರೇಷನ್ ಕಮಲ’ ಸದ್ದು; ಬಿಜೆಡಿ ಸಂಸದ ಸುಜೀತ್ ಕುಮಾರ್ ರಾಜೀನಾಮೆ

ಬಿಜೆಡಿ ನಾಯಕ ನವೀನ್‌ ಪಟ್ನಾಯಕ್‌ಗೆ ಚಿಂತೆ ಕಾಡುತ್ತಿದೆ: ಕಾಂಗ್ರೆಸ್‌

ಬಿಜೆಡಿ ಹಿರಿಯ ನಾಯಕಿ ಹಾಗೂ ರಾಜ್ಯಸಭಾ ಸದಸ್ಯೆ ಮಮತಾ ಮೊಹಾಂತಾ ಅವರು ಬಿಜೆಪಿ ಸೇರಿದ ಬೆನ್ನಲ್ಲೇ, ಮುಂಬರುವ ದಿನಗಳಲ್ಲಿ ಮತ್ತೆ ಯಾರು ಪಕ್ಷವನ್ನು ತೊರೆಯುತ್ತಾರೆ ಎಂಬ ಚಿಂತೆ ಬಿಜೆಡಿ ಮುಖ್ಯಸ್ಥ ನವೀನ್‌ ಪಟ್ನಾಯಕ್ ಅವರಿಗೆ ಕಾಡುತ್ತಿದೆ ಎಂದು ಕಾಂಗ್ರೆಸ್‌ ವ್ಯಂಗ್ಯವಾಡಿದ್ದಾರೆ.
Last Updated 3 ಆಗಸ್ಟ್ 2024, 3:29 IST
ಬಿಜೆಡಿ ನಾಯಕ ನವೀನ್‌ ಪಟ್ನಾಯಕ್‌ಗೆ ಚಿಂತೆ ಕಾಡುತ್ತಿದೆ: ಕಾಂಗ್ರೆಸ್‌

ಒಡಿಶಾ ಸಿಎಂ ಆಯ್ಕೆ: ಶಾಸಕರೊಂದಿಗೆ ರಾಜನಾಥ್‌ ಸಿಂಗ್, ಭೂಪೇಂದ್ರ ಯಾದವ್‌ ಚರ್ಚೆ

ಒಡಿಶಾ ವಿಧಾನಸಭಾ ಚುನಾವಣೆಯಲ್ಲಿ ಸರಳ ಬಹುಮತ ಸಾಧಿಸಿರುವ ಬಿಜೆಪಿ, ರಾಜ್ಯದ ನೂತನ ಮುಖ್ಯಮಂತ್ರಿ ಆಯ್ಕೆಗೆ ಸಂಬಂಧಿಸಿದಂತೆ ಇಂದು (ಮಂಗಳವಾರ) ಶಾಸಕಾಂಗ ಪಕ್ಷದ ಸಭೆ ನಡೆಸಲಿದೆ.
Last Updated 11 ಜೂನ್ 2024, 10:17 IST
ಒಡಿಶಾ ಸಿಎಂ ಆಯ್ಕೆ: ಶಾಸಕರೊಂದಿಗೆ ರಾಜನಾಥ್‌ ಸಿಂಗ್, ಭೂಪೇಂದ್ರ ಯಾದವ್‌ ಚರ್ಚೆ

ಚುನಾವಣೆಯಲ್ಲಿ ಸೋಲು: ನವೀನ್ ಪಟ್ನಾಯಕ್ ಆಪ್ತ ಪಾಂಡಿಯನ್ ರಾಜಕೀಯದಿಂದ ನಿವೃತ್ತಿ

ರಾಜಕೀಯ ಸೇರಿದ ಆರು ತಿಂಗಳು, 13 ದಿನಗಳ ನಂತರ ಮಾಜಿ ಅಧಿಕಾರಿ ವಿ.ಕೆ. ಪಾಂಡಿಯನ್ ಅವರು ಸಕ್ರಿಯ ರಾಜಕಾರಣದಿಂದ ಹಿಂದೆ ಸರಿಯುತ್ತಿರುವುದಾಗಿ ಭಾನುವಾರ ಪ್ರಕಟಿಸಿದ್ದಾರೆ.
Last Updated 9 ಜೂನ್ 2024, 10:39 IST
ಚುನಾವಣೆಯಲ್ಲಿ ಸೋಲು: ನವೀನ್ ಪಟ್ನಾಯಕ್ ಆಪ್ತ ಪಾಂಡಿಯನ್ ರಾಜಕೀಯದಿಂದ ನಿವೃತ್ತಿ

ಜನರ ತೀರ್ಪನ್ನು ಮನಃಪೂರ್ವಕವಾಗಿ ಒಪ್ಪಿಕೊಳ್ಳುತ್ತೇವೆ: ನವೀನ್ ಪಟ್ನಾಯಕ್‌

ಜನರ ತೀರ್ಪನ್ನು ಮನಃಪೂರ್ವಕವಾಗಿ ಒಪ್ಪಿಕೊಳ್ಳುತ್ತೇವೆ ಎಂದು ಬಿಜೆಡಿ ಮುಖ್ಯಸ್ಥ ನವೀನ್ ಪಟ್ನಾಯಕ್‌ ಶನಿವಾರ ಹೇಳಿದ್ದಾರೆ.
Last Updated 8 ಜೂನ್ 2024, 9:01 IST
ಜನರ ತೀರ್ಪನ್ನು ಮನಃಪೂರ್ವಕವಾಗಿ ಒಪ್ಪಿಕೊಳ್ಳುತ್ತೇವೆ: ನವೀನ್ ಪಟ್ನಾಯಕ್‌

ಒಡಿಶಾ: ನವೀನ್ ಪಟ್ನಾಯಕ್ ರಾಜೀನಾಮೆ

24 ವರ್ಷಗಳ ಬಿಜೆಡಿ ಆಡಳಿತ ಅಂತ್ಯ * ಮೊದಲ ಬಾರಿಗೆ ಚುನಾವಣೆಯಲ್ಲಿ ಸೋಲು
Last Updated 5 ಜೂನ್ 2024, 14:22 IST
ಒಡಿಶಾ: ನವೀನ್ ಪಟ್ನಾಯಕ್ ರಾಜೀನಾಮೆ
ADVERTISEMENT

ಒಡಿಶಾ ವಿಧಾನಸಭೆ ಚುನಾವಣೆಯಲ್ಲಿ ಸೋಲು: CM ಸ್ಥಾನಕ್ಕೆ ನವೀನ್ ಪಟ್ನಾಯಕ್ ರಾಜೀನಾಮೆ

ಒಡಿಶಾ ವಿಧಾನಸಭೆ ಚುನಾವಣೆ ಮತ್ತು ಲೋಕಸಭೆ ಚುನಾವಣೆಯಲ್ಲಿ ಸೋಲು ಕಂಡಿರುವ ಹಿನ್ನೆಲೆಯಲ್ಲಿ ಬಿಜು ಜನತಾದಳ (ಬಿಜೆಡಿ) ನಾಯಕ ನವೀನ್ ಪಟ್ನಾಯಕ್ ಅವರು ಇಂದು (ಬುಧವಾರ) ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.
Last Updated 5 ಜೂನ್ 2024, 7:09 IST
ಒಡಿಶಾ ವಿಧಾನಸಭೆ ಚುನಾವಣೆಯಲ್ಲಿ ಸೋಲು: CM ಸ್ಥಾನಕ್ಕೆ ನವೀನ್ ಪಟ್ನಾಯಕ್ ರಾಜೀನಾಮೆ

Election Results | ಟಿಎಂಸಿಗೆ ‘ಫಸಲು’: ಮಂಕಾದ ಬಿಜೆಡಿ

ಪ್ರಮುಖ ಪ್ರಾದೇಶಿಕ ಪಕ್ಷಗಳಾದ ಟಿಎಂಸಿ, ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ಮತ್ತು ಎಎಪಿ ಪಕ್ಷಗಳು ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ತಮ್ಮ ಸಾಮರ್ಥ್ಯವನ್ನು ಹೆಚ್ಚಿಸಿಕೊಂಡು ಗಮನ ಸೆಳೆದಿದ್ದರೆ, ಬಿಜು ಜನತಾದಳ (ಬಿಜೆಡಿ) ಮತ್ತು ಎಐಎಡಿಎಂಕೆ ಕಳೆಗುಂದಿವೆ.
Last Updated 5 ಜೂನ್ 2024, 0:29 IST
Election Results | ಟಿಎಂಸಿಗೆ ‘ಫಸಲು’: ಮಂಕಾದ ಬಿಜೆಡಿ

ಒಡಿಶಾ | ಬಿಜೆಪಿಗೆ ಜನಾದೇಶ: ಬಿಜೆಡಿ ಸರ್ಕಾರದ ವಿರುದ್ಧ ಆಡಳಿತ ವಿರೋಧಿ ಅಲೆ

ಒಡಿಶಾದಲ್ಲಿ ಆಡಳಿತವಿರೋಧಿ ಅಲೆಗೆ ಸಿಕ್ಕ ಆಡಳಿತರೂಢ ಬಿಜು ಜನತಾದಳ (ಬಿಜೆಡಿ) ಅಧಿಕಾರ ಕಳೆದುಕೊಂಡಿದೆ. ಬಿಜೆಪಿ ಸರಳ ಬಹುಮತದೊಂದಿಗೆ ರಾಜ್ಯದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದಿದೆ.
Last Updated 5 ಜೂನ್ 2024, 0:26 IST
ಒಡಿಶಾ | ಬಿಜೆಪಿಗೆ ಜನಾದೇಶ: ಬಿಜೆಡಿ ಸರ್ಕಾರದ ವಿರುದ್ಧ ಆಡಳಿತ ವಿರೋಧಿ ಅಲೆ
ADVERTISEMENT
ADVERTISEMENT
ADVERTISEMENT