ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Black money

ADVERTISEMENT

ಕಪ್ಪು ಹಣ ವರ್ಗಾವಣೆ ಹೆಸರಲ್ಲಿ ವಂಚನೆ|ಐವರ ಬಂಧನ: ₹30.91 ಕೋಟಿ ನಕಲಿ ನೋಟು ಜಪ್ತಿ

₹40 ಲಕ್ಷಕ್ಕೆ ₹1 ಕೋಟಿಯ ಆಮಿಷ ಒಡ್ಡಿ ವಂಚನೆ- ಐವರು ಆರೋಪಿಗಳ ಬಂಧನ
Last Updated 8 ಏಪ್ರಿಲ್ 2024, 15:16 IST
ಕಪ್ಪು ಹಣ ವರ್ಗಾವಣೆ ಹೆಸರಲ್ಲಿ ವಂಚನೆ|ಐವರ ಬಂಧನ: ₹30.91 ಕೋಟಿ ನಕಲಿ ನೋಟು ಜಪ್ತಿ

₹25 ಸಾವಿರ ಕೋಟಿ ಕಪ್ಪು ಹಣ ದೇಶಕ್ಕೆ ವಾಪಾಸ್‌ ಬಂದಿದೆ: ಗಣೇಶ್‌ ಕಾರ್ಣಿಕ್‌

‘ವಿದೇಶಿ ಬ್ಯಾಂಕ್‌ಗಳಲ್ಲಿ ಭಾರತೀಯರು ಠೇವಣಿ ಇಟ್ಟಿದ್ದ ₹ 25 ಸಾವಿರ ಕೋಟಿಗಳಷ್ಟು ಕಪ್ಪು ಹಣ ಬೇರೆ ಬೇರೆ ರೂಪಗಳಲ್ಲಿ ದೇಶಕ್ಕೆ ವಾಪಾಸ್‌ ಬಂದಿದೆ’ ಎಂದು ಬಿಜೆಪಿ ಮುಖಂಡ ಗಣೇಶ ಕಾರ್ಣಿಕ್‌ ತಿಳಿಸಿದರು.
Last Updated 20 ಮಾರ್ಚ್ 2024, 12:02 IST
₹25 ಸಾವಿರ ಕೋಟಿ ಕಪ್ಪು ಹಣ ದೇಶಕ್ಕೆ ವಾಪಾಸ್‌ ಬಂದಿದೆ: ಗಣೇಶ್‌ ಕಾರ್ಣಿಕ್‌

IT Raid: ಧೀರಜ್‌ ಸಾಹು ಬಗ್ಗೆ ರಾಹುಲ್ ಗಾಂಧಿ ಮೌನವೇಕೆ: ಕಿಶನ್‌ ರೆಡ್ಡಿ ಪ್ರಶ್ನೆ

ಜಾರ್ಖಂಡ್‌ನ ಕಾಂಗ್ರೆಸ್‌ ರಾಜ್ಯಸಭಾ ಸದಸ್ಯ ಧೀರಜ್‌ ಪ್ರಸಾದ್‌ ಸಾಹು ಅವರಿಗೆ ಸೇರಿದ ಸ್ಥಳಗಳ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿದ ಕುರಿತು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರು ಏಕೆ ಮೌನವಾಗಿದ್ದಾರೆ ಎಂದು ತೆಲಂಗಾಣ ಬಿಜೆಪಿ ಅಧ್ಯಕ್ಷ ಹಾಗೂ ಕೇಂದ್ರ ಸಚಿವ ಜಿ. ಕಿಶನ್ ರೆಡ್ಡಿ ಪ್ರಶ್ನಿಸಿದ್ದಾರೆ
Last Updated 10 ಡಿಸೆಂಬರ್ 2023, 11:04 IST
IT Raid: ಧೀರಜ್‌ ಸಾಹು ಬಗ್ಗೆ ರಾಹುಲ್ ಗಾಂಧಿ ಮೌನವೇಕೆ: ಕಿಶನ್‌ ರೆಡ್ಡಿ ಪ್ರಶ್ನೆ

IT Raid: ಅಂದಾಜು ₹290 ಕೋಟಿ ಜಪ್ತಿ: ಏಕಕಾಲದಲ್ಲಿ ನಡೆದ ಅತಿದೊಡ್ಡ ಕಾರ್ಯಾಚರಣೆ

ಒಡಿಶಾ ಮೂಲದ ಡಿಸ್ಟಿಲರಿ ಸಮೂಹದ ಕಚೇರಿಯಲ್ಲಿ ಶನಿವಾರವೂ ಆದಾಯ ಇಲಾಖೆಯ ತಪಾಸಣೆ ಮುಂದುವರಿದೆ. ದಾಖಲೆಯಿಲ್ಲದ ಜಪ್ತಿ ಮಾಡಿದ ಮೊತ್ತ ₹290 ಕೋಟಿ ತಲುಪಬಹುದೆಂದು ಅಂದಾಜಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
Last Updated 9 ಡಿಸೆಂಬರ್ 2023, 7:36 IST
IT Raid: ಅಂದಾಜು ₹290 ಕೋಟಿ ಜಪ್ತಿ: ಏಕಕಾಲದಲ್ಲಿ ನಡೆದ ಅತಿದೊಡ್ಡ ಕಾರ್ಯಾಚರಣೆ

ರಾಜಸ್ಥಾನ: ಲಾಕರ್‌ಗಳಲ್ಲಿ ₹500 ಕೋಟಿ ಹಣ, 50 ಕೆ.ಜಿ ಚಿನ್ನ: ಬಿಜೆಪಿಯ ಮೀನಾ ಆರೋಪ

ಜೈಪುರದ 100 ಖಾಸಗಿ ಲಾಕರ್‌ಗಳಲ್ಲಿ ₹500 ಕೋಟಿ ಕಪ್ಪುಹಣ ಮತ್ತು 50 ಕೆ.ಜಿ ಚಿನ್ನವನ್ನು ಇರಿಸಲಾಗಿದೆ ಎಂದು ಬಿಜೆಪಿಯ ರಾಜ್ಯಸಭಾ ಸಂಸದ ಕಿರೋಡಿ ಮೀನಾ ಅವರು ಆರೋಪಿಸಿದ್ದು, ಲಾಕರ್‌ಗಳನ್ನು ತೆರೆಯುವಂತೆ ಪೊಲೀಸರಿಗೆ ಒತ್ತಾಯಿಸಿದ್ದಾರೆ.
Last Updated 13 ಅಕ್ಟೋಬರ್ 2023, 10:27 IST
ರಾಜಸ್ಥಾನ: ಲಾಕರ್‌ಗಳಲ್ಲಿ ₹500 ಕೋಟಿ ಹಣ, 50 ಕೆ.ಜಿ ಚಿನ್ನ: ಬಿಜೆಪಿಯ ಮೀನಾ ಆರೋಪ

ಯಾವಾಗ ಬಂದೀತು ಬಡ್ಡಿ ಇಳಿಕೆಯ ಕಾಲ?

ಸಾಲಗಳ ಮೇಲಿನ ಬಡ್ಡಿ ದರ ಹೆಚ್ಚಳದಿಂದ ತೊಂದರೆಗೆ ಒಳಗಾಗಿರುವವರಿಗೆ 2023ರ ವರ್ಷಾಂತ್ಯದಲ್ಲಿ ಬಡ್ಡಿ ದರ ಕಡಿತದ ಸಿಹಿ ಸುದ್ದಿ
Last Updated 11 ಜೂನ್ 2023, 21:15 IST
ಯಾವಾಗ ಬಂದೀತು ಬಡ್ಡಿ ಇಳಿಕೆಯ ಕಾಲ?

ವಾಚಕರ ವಾಣಿ | ಕಪ್ಪುಹಣ: ದಶಕಗಳ ಇತಿಹಾಸ!

ಈಗಲೂ ಸ್ವಿಸ್‌ ಬ್ಯಾಂಕುಗಳಲ್ಲಿ ಭಾರಿ ಪ್ರಮಾಣದಲ್ಲಿ ಕಪ್ಪುಹಣ ಇದ್ದು, ಹೊರತಂದೇ ಸಿದ್ಧ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದನ್ನು ಜನ ಮರೆತಿಲ್ಲ ಹಾಗೂ ಅದು ಕಾರ್ಯಗತವಾಗಿಲ್ಲ.
Last Updated 17 ಮೇ 2022, 19:45 IST
fallback
ADVERTISEMENT

ಐ.ಟಿ ದಾಳಿ: ಮಹಾರಾಷ್ಟ್ರ ಮೂಲದ ಸ್ಟಾರ್ಟ್‌ಅಪ್‌ನಲ್ಲಿ ₹224 ಕೋಟಿ ಕಪ್ಪುಹಣ ಪತ್ತೆ

ಕರ್ನಾಟಕ ಸೇರಿ 23 ಸ್ಥಳಗಳಲ್ಲಿ ಮಾರ್ಚ್ 9ರಂದು ಶೋಧ
Last Updated 22 ಮಾರ್ಚ್ 2022, 13:50 IST
ಐ.ಟಿ ದಾಳಿ: ಮಹಾರಾಷ್ಟ್ರ ಮೂಲದ ಸ್ಟಾರ್ಟ್‌ಅಪ್‌ನಲ್ಲಿ ₹224 ಕೋಟಿ ಕಪ್ಪುಹಣ ಪತ್ತೆ

ಎರಡು ಸಂಸ್ಥೆಗಳ ಮೇಲೆ ದಾಳಿ: ₹ 600 ಕೋಟಿ ಕಪ್ಪು ಹಣ ಪತ್ತೆ

ನವದೆಹಲಿ:‘ಹರಿಯಾಣದ ಗುರುಗ್ರಾಮ್‌ನಲ್ಲಿರುವ ಎರಡು ವ್ಯಾಪಾರಿ ಸಂಸ್ಥೆಗಳ ಮೇಲೆ ಆದಾಯ ತೆರಿಗೆ ಇಲಾಖೆ ಇತ್ತೀಚೆಗೆ ದಾಳಿ ನಡೆಸಿದ ಬಳಿಕ ₹ 600 ಕೋಟಿ ಲೆಕ್ಕಕ್ಕೆ ಸಿಗದ ಹಣ ಪತ್ತೆಯಾಗಿದೆ’ ಎಂದು ನೇರ ತೆರಿಗೆಗಳ ಕೇಂದ್ರೀಯ ಮಂಡಳಿ (ಸಿಬಿಡಿಟಿ) ಸೋಮವಾರ ತಿಳಿಸಿದೆ.
Last Updated 15 ನವೆಂಬರ್ 2021, 17:33 IST
ಎರಡು ಸಂಸ್ಥೆಗಳ ಮೇಲೆ ದಾಳಿ: ₹ 600 ಕೋಟಿ ಕಪ್ಪು ಹಣ ಪತ್ತೆ

ಚೆನ್ನೈ: ₹ 300 ಕೋಟಿ ಕಪ್ಪುಹಣ ಪತ್ತೆ–ಐಟಿ ಇಲಾಖೆ

ಎರಡು ಖಾಸಗಿ ಹಣಕಾಸು ಸಮೂಹಗಳ ಮೇಲೆ ದಾಳಿ
Last Updated 25 ಸೆಪ್ಟೆಂಬರ್ 2021, 8:29 IST
ಚೆನ್ನೈ: ₹ 300 ಕೋಟಿ ಕಪ್ಪುಹಣ ಪತ್ತೆ–ಐಟಿ ಇಲಾಖೆ
ADVERTISEMENT
ADVERTISEMENT
ADVERTISEMENT