ಶನಿವಾರ, 23 ನವೆಂಬರ್ 2024
×
ADVERTISEMENT
ಈ ಕ್ಷಣ :

BMTC Volvo

ADVERTISEMENT

ಚಿಕ್ಕಬಳ್ಳಾಪುರಕ್ಕೆ ಬಿಎಂಟಿಸಿ ವೋಲ್ವೊ ಬಸ್‌

ಚಿಕ್ಕಬಳ್ಳಾಪುರಕ್ಕೆ ಬಿಎಂಟಿಸಿ ವೋಲ್ವೊ ಬಸ್‌ ಕಾರ್ಯಾಚರಣೆ ಆರಂಭಿಸಿದೆ. ಮಂಗಳವಾರದಿಂದ ವೋಲ್ವೊ ಹವಾನಿಯಂತ್ರಿತ ಬಸ್‌ ಸಂಚಾರ ಪ್ರಾಯೋಗಿಕವಾಗಿ ಆರಂಭವಾಗಲಿದ್ದು, ಕೆಂಪೇಗೌಡ ಬಸ್ ನಿಲ್ದಾಣದಿಂದ ಹೆಬ್ಬಾಳ, ಯಲಹಂಕ, ರಾಣಿಕ್ರಾಸ್/ದೇವನಹಳ್ಳಿ ಮಾರ್ಗವಾಗಿ ಚಿಕ್ಕಬಳ್ಳಾಪುರಕ್ಕೆ ಆರು ಬಸ್‌ಗಳು ಕಾರ್ಯಾಚರಣೆ ಮಾಡಲಿವೆ. ಬೆಳಿಗ್ಗೆ 8.10, 8.20, ಮಧ್ಯಾಹ್ನ 12.35, 1.05, ರಾತ್ರಿ 7.15 ಮತ್ತು 7.35ಕ್ಕೆ ಕೆಂಪೇಗೌಡ ನಿಲ್ದಾಣದಿಂದ ಹೊರಡಲಿವೆ. ಚಿಕ್ಕಬಳ್ಳಾಪುರದಿಂದ ಬೆಳಿಗ್ಗೆ 10.25, 11.00, ಸಂಜೆ 17.30, 17.45, ರಾತ್ರಿ 21.15, 21.35ಕ್ಕೆ ಹೊರಡಲಿವೆ ಎಂದು ಬಿಎಂಟಿಸಿ ವಿವರಿಸಿದೆ.
Last Updated 20 ಮಾರ್ಚ್ 2023, 20:41 IST
ಚಿಕ್ಕಬಳ್ಳಾಪುರಕ್ಕೆ ಬಿಎಂಟಿಸಿ ವೋಲ್ವೊ ಬಸ್‌

ಬಿಎಂಟಿಸಿ: ಹಳೆ ಪಾಸ್‌ ಬಳಕೆಗೆ ಅವಕಾಶ

ಪ್ರಾಥಮಿಕ ಮತ್ತು ಪ್ರೌಢಶಾಲೆಗಳ 2022–23ನೇ ಸಾಲಿನ ತರಗತಿಗಳು ಮೇ 16ರಿಂದ ಆರಂಭವಾಗುತ್ತಿದ್ದು, ಕಳೆದ ಸಾಲಿನಲ್ಲಿ ವಿತರಣೆ ಮಾಡಿರುವ ಸ್ಮಾರ್ಟ್‌ಕಾರ್ಡ್‌ಗಳನ್ನೇ ಬಳಕೆ ಮಾಡಿಕೊಳ್ಳಲು ಬಿಎಂಟಿಸಿ ಅವಕಾಶ ಕಲ್ಪಿಸಿದೆ
Last Updated 14 ಮೇ 2022, 18:34 IST
fallback

ವೋಲ್ವೊ ಬಸ್: ಪ್ರಯಾಣ ದರ ಶೇ 34ರಷ್ಟು ಇಳಿಕೆ

ನಾಳೆಯಿಂದ ರಸ್ತೆಗಿಳಿಯಲಿವೆ 173 ಬಸ್‌ಗಳು
Last Updated 15 ಡಿಸೆಂಬರ್ 2021, 21:57 IST
ವೋಲ್ವೊ ಬಸ್: ಪ್ರಯಾಣ ದರ ಶೇ 34ರಷ್ಟು ಇಳಿಕೆ

ವಿಮಾನ ನಿಲ್ದಾಣಕ್ಕೆ ವಾಯುವಜ್ರ ಬಸ್

ಬೆಂಗಳೂರು ನಗರದ ನಾಲ್ಕು ಬಸ್ ನಿಲ್ದಾಣಗಳಿಂದ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ವಾಯುವಜ್ರ ಬಸ್‌ಗಳ ಸೇವೆಯನ್ನು ಬಿಎಂಟಿಸಿ ಆರಂಭಿಸಿದೆ
Last Updated 24 ಜೂನ್ 2021, 5:33 IST
fallback

ಪರಿಷ್ಕೃತ ಮೊಬೈಲ್ ಆ್ಯಪ್ ಬಿಡುಗಡೆ

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ
Last Updated 26 ಡಿಸೆಂಬರ್ 2019, 7:20 IST
ಪರಿಷ್ಕೃತ ಮೊಬೈಲ್ ಆ್ಯಪ್ ಬಿಡುಗಡೆ

ವೋಲ್ವೊ ಬಸ್‌ ಖರೀದಿ: ಪೂರ್ವಭಾವಿ ಸಮೀಕ್ಷೆ ನಡೆಯಲಿಲ್ಲವೇಕೆ?

ಈ ಬಸ್‌ಗಳನ್ನು ಇಷ್ಟೊಂದು ಪ್ರಮಾಣದಲ್ಲಿ ಒಟ್ಟಿಗೇ ಖರೀದಿಸುವ ಮುನ್ನ, ಅವುಗಳ ಬೇಡಿಕೆ ಮತ್ತು ಅವಶ್ಯಕತೆಯ ಕುರಿತು ಪೂರ್ವಭಾವಿಯಾಗಿ ಸಮೀಕ್ಷೆ ನಡೆಸಬೇಕಿತ್ತು.
Last Updated 21 ಜೂನ್ 2019, 19:46 IST
fallback

ವೋಲ್ವೊ ನಷ್ಟ ಸರಿದೂಗಿಸಲು ಪ್ರಯೋಗ

ಮಹಾನಗರದ ಪ್ರಯಾಣಿಕರಿಗೆ ಬೇಡವಾಗಿರುವ ಹವಾನಿಯಂತ್ರಿತ ವೋಲ್ವೊ ಬಸ್‌ಗಳ ಸೇವೆಯನ್ನು ಆಸುಪಾಸಿನ ನಗರಗಳಿಗೆ ವಿಸ್ತರಿಸಲುಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ(ಕೆಎಸ್‌ಆರ್‌ಟಿಸಿ) ಯೋಜನೆ ರೂಪಿಸಿದೆ.
Last Updated 20 ಜೂನ್ 2019, 19:35 IST
ವೋಲ್ವೊ ನಷ್ಟ ಸರಿದೂಗಿಸಲು ಪ್ರಯೋಗ
ADVERTISEMENT
ADVERTISEMENT
ADVERTISEMENT
ADVERTISEMENT