ಶನಿವಾರ, 23 ನವೆಂಬರ್ 2024
×
ADVERTISEMENT
ಈ ಕ್ಷಣ :

Bodybuilding

ADVERTISEMENT

ಅಜಯ್‌ ಈಗ ‘ಮಿಸ್ಟರ್ ಕರ್ನಾಟಕ’

ಕೆಸ್ತೂರು ಗ್ರಾಮದಿಂದ ರಾಜಧಾನಿಗೆ ಸೇರಿ ಜಿಮ್ ಅಪ್ಪಿಕೊಂಡ ಯುವಕ
Last Updated 25 ಮೇ 2024, 7:55 IST
ಅಜಯ್‌ ಈಗ ‘ಮಿಸ್ಟರ್ ಕರ್ನಾಟಕ’

ವಿಜಯನಗರ: ಜಿಮ್ ಟ್ರೈನರ್ ಧನ್ಯಕುಮಾರ್ ಹತ್ಯೆ

ದಾವಣಗೆರೆ ನಗರದ ನಿಟ್ಟುವಳ್ಳಿ ವಾಸಿ ಧನ್ಯಕುಮಾರ್ (31) ಹತ್ಯೆಗೀಡಾದ ಯುವಕ.
Last Updated 28 ಏಪ್ರಿಲ್ 2022, 7:45 IST
ವಿಜಯನಗರ: ಜಿಮ್ ಟ್ರೈನರ್ ಧನ್ಯಕುಮಾರ್ ಹತ್ಯೆ

14ರಂದು ರಾಜ್ಯಮಟ್ಟದ ದೇಹಧಾರ್ಡ್ಯ ಸ್ಪರ್ಧೆ

ನಗರದ ಮಹಾತ್ಮಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾ ಬಾಡಿ ಬಿಲ್ಡರ್ ಅಸೋಸಿಯೇಶನ್ ವತಿಯಿಂದ ಮಾರ್ಚ್ 14ರಂದು ದೇಹದಾರ್ಢ್ಯ ಸ್ಪರ್ಧೆ ಆಯೋಜಿಸಲಾಗಿದೆ ಎಂದು ಅಸೋಸಿಯೇಶನ್ ಕಾರ್ಯದರ್ಶಿ ಸುಧಾಕರ ತಿಳಿಸಿದರು.
Last Updated 2 ಮಾರ್ಚ್ 2021, 15:42 IST
fallback

PV Web Exclusive: ದೇಹದಾರ್ಢ್ಯ ಚಾಂಪಿಯನ್ನರಿಗೆ ಒಳ್ಳೆಯ ಪಾತ್ರಗಳು ಸಿಗದ ಕೊರಗು

ಭಾರತೀಯ ಚಿತ್ರರಂಗದಲ್ಲಿ ದೇಹದಾರ್ಢ್ಯ ಕ್ಷೇತ್ರದ ಸಾಧಕರು ಯಶಸ್ಸು ಗಳಿಸಿದ್ದು ತೀರಾ ವಿರಳ. ಇಲ್ಲವೇ ಇಲ್ಲ ಎನ್ನುವುದು ಹೆಚ್ಚು ಒಪ್ಪುತ್ತದೆ. ಈಗ ಹೀರೊಗಳೇ ಅಂಗಸೌಷ್ಟವಕ್ಕೆ ಹೆಚ್ಚು ಗಮನ ನೀಡುತ್ತಾರೆ
Last Updated 4 ಸೆಪ್ಟೆಂಬರ್ 2020, 9:09 IST
PV Web Exclusive: ದೇಹದಾರ್ಢ್ಯ ಚಾಂಪಿಯನ್ನರಿಗೆ ಒಳ್ಳೆಯ ಪಾತ್ರಗಳು ಸಿಗದ ಕೊರಗು

ಕೋವಿಡ್-19: ಬದಲಾಗದಿರಲಿ ಬೆಳಗಿನ ದಿನಚರಿ

ಕೊರೊನಾ ಕಾರಣದಿಂದ ನಮ್ಮ ಬೆಳಗಿನ ದಿನಚರಿಯು ಸಂಪೂರ್ಣವಾಗಿ ಬದಲಾಗಿದೆ. ಆದರೆ ಮನೆಯಿಂದಲೇ ಕೆಲಸ ಮಾಡುವ ಈ ಸಂದರ್ಭಕ್ಕೆ ಹೊಂದುವಂತೆ ದಿನಚರಿಯನ್ನು ರೂಢಿಸಿಕೊಂಡು ಮುಂದೆ ಸಾಗುವುದು ಅಗತ್ಯ.
Last Updated 31 ಆಗಸ್ಟ್ 2020, 19:30 IST
ಕೋವಿಡ್-19: ಬದಲಾಗದಿರಲಿ ಬೆಳಗಿನ ದಿನಚರಿ

ಕಬ್ಬಡ್ಡಿ ಆಟಗಾರ ದೀಪಕ್‌ ದೈಹಿಕ ಕಸರತ್ತು; ಜೀವನ ಪಾಠದ ಗಮ್ಮತ್ತು

ಪ್ರೊ ಕಬಡ್ಡಿ ಲೀಗ್‌ನ ಅತ್ಯಂತ ಯಶಸ್ವಿ ಆಲ್‌ರೌಂಡರ್‌ಗಳ ಪೈಕಿ ಒಬ್ಬರು, ದೀಪಕ್ ನಿವಾಸ್ ಹೂಡಾ. ‘ರನ್ನಿಂಗ್ ಹ್ಯಾಂಡ್ ಟಚ್’ ಮೂಲಕ ರೈಡಿಂಗ್‌ನಲ್ಲಿ ಎದುರಾಳಿಗಳನ್ನು ಕಂಗೆಡಿಸುವ ಅವರು ಸವಾಲಿನ ಸಂದರ್ಭದಲ್ಲಿ ತಂಡವನ್ನು ರಕ್ಷಿಸುವ ಆಪದ್ಬಾಂಧವ.
Last Updated 9 ಆಗಸ್ಟ್ 2020, 19:45 IST
ಕಬ್ಬಡ್ಡಿ ಆಟಗಾರ ದೀಪಕ್‌ ದೈಹಿಕ ಕಸರತ್ತು; ಜೀವನ ಪಾಠದ ಗಮ್ಮತ್ತು

ದೇಹದಾರ್ಢ್ಯ ಸ್ಪರ್ಧೆ 9ರಂದು

ವರ್ತೂರಿನ ರಾಕ್ಸ್‌ ಜಿಮ್‌ ಮತ್ತು ಇಂಡಿಯನ್ ಫಿಟ್ನೆಸ್ ಮತ್ತು ದೇಹದಾರ್ಢ್ಯ ಫೆಡರೇಷನ್ ಆಶ್ರಯದಲ್ಲಿ ಇದೇ 9ರಂದು ಇಂಡಿಯಾ ಕ್ಲಾಸಿಕ್ –2020 ದೇಹದಾರ್ಢ್ಯ ಸ್ಪರ್ಧೆ ನಡೆಯಲಿದೆ.
Last Updated 6 ಮಾರ್ಚ್ 2020, 19:25 IST
fallback
ADVERTISEMENT

ಜಿಲ್ಲಾ ಮಟ್ಟದ ದೇಹದಾರ್ಡ್ಯ ಸ್ಪರ್ಧೆ

ದೇಹವನ್ನು ಪಳಗಿಸಲು ಕಠಿಣ ಪರಿಶ್ರಮ ಅಗತ್ಯವಾಗಿದೆ ಎಂದು ಕಾಂಗ್ರೆಸ್ ಮುಖಂಡ ಕೂರಣಗೆರೆ ಕೃಷ್ಣಪ್ಪ ಅಭಿಪ್ರಾಯಪಟ್ಟರು.
Last Updated 4 ಮಾರ್ಚ್ 2020, 14:24 IST
ಜಿಲ್ಲಾ ಮಟ್ಟದ ದೇಹದಾರ್ಡ್ಯ ಸ್ಪರ್ಧೆ

ದೇಹದಾರ್ಢ್ಯ ಚಾಂಪಿಯನ್‍ಷಿಪ್‍ನಲ್ಲಿ ರಾಷ್ಟ್ರಮಟ್ಟಕ್ಕೆ ಆಯ್ಕೆ

ಕೋಲಾರದಲ್ಲಿ ನಡೆದ 67ನೇ ರಾಜ್ಯ ಅಮೆಚೂರ್ ಬಾಡಿ ಬಿಲ್ಡಿಂಗ್ ಮತ್ತು ಪಿಟ್ನೆಸ್ ಚಾಂಪಿಯನ್‍ಷಿಪ್‍ನಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿ ಎನ್.ವಿಷ್ಣು ಬೆಳ್ಳಿ ಹಾಗೂ ಕಂಚಿನ ಪದಕ ಪಡೆದು ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
Last Updated 27 ಜನವರಿ 2020, 14:12 IST
ದೇಹದಾರ್ಢ್ಯ ಚಾಂಪಿಯನ್‍ಷಿಪ್‍ನಲ್ಲಿ ರಾಷ್ಟ್ರಮಟ್ಟಕ್ಕೆ ಆಯ್ಕೆ

ಸಾವಿನ ಹಾದಿಗೆ ತಳ್ಳುವ ‘ಜಿಮ್‌’ಗಳು..!

ಕ್ರೀಡಾ ವೈದ್ಯನಾಗಿ ಪ್ರಾಕ್ಟಿಸ್ ಮಾಡಲು ಶುರು ಮಾಡಿದ ಮೇಲೆ ಇಂತಹ ಬಹಳಷ್ಟು ಪ್ರಕರಣಗಳನ್ನು ನೋಡಿದ್ದೇನೆ. ಈಗಂತೂ ಗೂಗಲ್‌ನಲ್ಲಿ ಸರ್ಚ್‌ ಮಾಡಿ ಔಷಧಿ, ಪೌಡರ್‌ ತೊಗೊಂಡು ಬರ್ತಾರೆ. ಬಹಳಷ್ಟು ಮಂದಿಗೆ ತಿಳಿವಳಿಕೆ ಹೇಳಿ ಕಳಿಸ್ತೀನಿ. ಆದರೆ ಅದರಲ್ಲಿ ಎಷ್ಟೋ ಜನ ಪಾಲಿಸುವುದಿಲ್ಲ.
Last Updated 31 ಆಗಸ್ಟ್ 2019, 20:35 IST
ಸಾವಿನ ಹಾದಿಗೆ ತಳ್ಳುವ ‘ಜಿಮ್‌’ಗಳು..!
ADVERTISEMENT
ADVERTISEMENT
ADVERTISEMENT