ಗುರುವಾರ, 21 ನವೆಂಬರ್ 2024
×
ADVERTISEMENT
ಈ ಕ್ಷಣ :

border dispute

ADVERTISEMENT

ಈಗ ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದವೇ ಇಲ್ಲ: ಎಚ್.ಕೆ.ಪಾಟೀಲ

'ಈಗ ಕರ್ನಾಟಕ-ಮಹಾರಾಷ್ಟ್ರ ವಿವಾದವೇ ಇಲ್ಲ. ಕರ್ನಾಟಕದ ದೃಷ್ಟಿಯಿಂದ ಅದು ಮುಗಿದ ಅಧ್ಯಾಯ' ಎಂದು ಸಚಿವ ಎಚ್. ಕೆ.ಪಾಟೀಲ ಹೇಳಿದರು.
Last Updated 5 ನವೆಂಬರ್ 2024, 5:59 IST
ಈಗ ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದವೇ ಇಲ್ಲ: ಎಚ್.ಕೆ.ಪಾಟೀಲ

ಪೂರ್ವ ಲಡಾಖ್‌ನಲ್ಲಿ ಸೇನೆ ವಾಪಸಾತಿ ಒಪ್ಪಂದ ಸುಗಮ: ಚೀನಾ

ಪೂರ್ವ ಲಡಾಖ್‌ನಲ್ಲಿ ಸೇನಾ ಪಡೆಗಳನ್ನು ಹಿಂಪಡೆಯುವ ಸಂಬಂಧ ಭಾರತದೊಂದಿಗೆ ಮಾಡಿಕೊಂಡಿರುವ ಒಪ್ಪಂದದ ಅನುಷ್ಠಾನವು ಸದ್ಯ ಸುಗಮವಾಗಿ ಸಾಗಿದೆ ಎಂದು ಚೀನಾ ಸೋಮವಾರ ಹೇಳಿದೆ.
Last Updated 4 ನವೆಂಬರ್ 2024, 14:34 IST
ಪೂರ್ವ ಲಡಾಖ್‌ನಲ್ಲಿ ಸೇನೆ ವಾಪಸಾತಿ ಒಪ್ಪಂದ ಸುಗಮ: ಚೀನಾ

ಸಂಸದೀಯ ಸಮಿತಿ ಸಭೆ: ಭಾರತ-ಚೀನಾ ಗಡಿ ಒಪ್ಪಂದ, ಭಾರತ–ಕೆನಡಾ ಸಂಬಂಧ ಕುರಿತು ಚರ್ಚೆ

ಕಾಂಗ್ರೆಸ್ ಸಂಸದ ಶಶಿ ತರೂರ್ ನೇತೃತ್ವದ ವಿದೇಶಾಂಗ ವ್ಯವಹಾರಗಳ ಸಂಸದೀಯ ಸ್ಥಾಯಿ ಸಮಿತಿಯ ಸಭೆಯಲ್ಲಿ ಭಾರತ-ಚೀನಾ ಗಡಿ ಒಪ್ಪಂದ, ಭಾರತ–ಕೆನಡಾ ಸಂಬಂಧ ಹಾಗೂ ಇಸ್ರೇಲ್–ಪ್ಯಾಲೆಸ್ಟೀನ್ ಸಂಘರ್ಷದ ಬಗ್ಗೆ ವಿಸ್ತೃತವಾಗಿ ಚರ್ಚೆ ನಡೆಸಲಾಗಿದೆ.
Last Updated 26 ಅಕ್ಟೋಬರ್ 2024, 4:40 IST
ಸಂಸದೀಯ ಸಮಿತಿ ಸಭೆ: ಭಾರತ-ಚೀನಾ ಗಡಿ ಒಪ್ಪಂದ, ಭಾರತ–ಕೆನಡಾ ಸಂಬಂಧ ಕುರಿತು ಚರ್ಚೆ

ಭಾರತ–ಚೀನಾ ಒಪ್ಪಂದ: ಡೆಪ್ಸಾಂಗ್–ಡೆಮ್‌ಚೋಕ್‌ದಲ್ಲಿ ಸೇನೆ ವಾಪಸ್ ಪ್ರಕ್ರಿಯೆ ಆರಂಭ

ಪೂರ್ವ ಲಡಾಖ್ ಸೆಕ್ಟರ್‌ನ ಡೆಪ್ಸಾಂಗ್ –ಡೆಮ್‌ಚೋಕ್ ಪ್ರದೇಶದಲ್ಲಿ ಭಾರತ ಮತ್ತು ಚೀನಾದ ಸೈನಿಕರನ್ನು ವಾಪಸ್ ಕರೆಸಿಕೊಳ್ಳುವ ಪ್ರಕ್ರಿಯೆ ಆರಂಭಗೊಂಡಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.
Last Updated 25 ಅಕ್ಟೋಬರ್ 2024, 4:14 IST
ಭಾರತ–ಚೀನಾ ಒಪ್ಪಂದ: ಡೆಪ್ಸಾಂಗ್–ಡೆಮ್‌ಚೋಕ್‌ದಲ್ಲಿ ಸೇನೆ ವಾಪಸ್ ಪ್ರಕ್ರಿಯೆ ಆರಂಭ

BRICS | ಮೋದಿ – ಷಿ ಮಾತುಕತೆ: ಭಾರತ, ಚೀನಾ ಗಡಿಯಲ್ಲಿ ಶಾಂತಿ, ಭದ್ರತೆಗೆ ಒತ್ತು

ಬ್ರಿಕ್ಸ್‌ ಶೃಂಗಸಭೆಯಲ್ಲಿ ಪಾಲ್ಗೊಂಡಿರುವ ಪ್ರಧಾನಿ ನರೇಂದ್ರ ಮೋದಿಯವರು ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್‌ ಅವರೊಂದಿಗೆ ಇಂದು ದ್ವಿಪಕ್ಷೀಯ ಮಾತುಕತೆ ನಡೆಸಿದರು.
Last Updated 23 ಅಕ್ಟೋಬರ್ 2024, 13:30 IST
BRICS | ಮೋದಿ – ಷಿ ಮಾತುಕತೆ: ಭಾರತ, ಚೀನಾ ಗಡಿಯಲ್ಲಿ ಶಾಂತಿ, ಭದ್ರತೆಗೆ ಒತ್ತು

ಲಡಾಖ್‌ | ವಿಶ್ವಾಸ ಮರುಸ್ಥಾಪಿಸುವ ಯತ್ನ ಆರಂಭ: ಉಪೇಂದ್ರ ದ್ವಿವೇದಿ

ಪೂರ್ವ ಲಡಾಖ್‌ನಲ್ಲಿ ಅನಿಶ್ಚಿತ ಸ್ಥಿತಿ * ಸೇನಾ ಮುಖ್ಯಸ್ಥ ಜನರಲ್‌ ಉಪೇಂದ್ರ ದ್ವಿವೇದಿ ಹೇಳಿಕೆ
Last Updated 22 ಅಕ್ಟೋಬರ್ 2024, 11:48 IST
ಲಡಾಖ್‌ | ವಿಶ್ವಾಸ ಮರುಸ್ಥಾಪಿಸುವ ಯತ್ನ ಆರಂಭ:  ಉಪೇಂದ್ರ ದ್ವಿವೇದಿ

ಲಡಾಖ್‌ | ಭಾರತದೊಂದಿಗೆ ಕೆಲಸ ಮಾಡಲು ಒಪ್ಪಿದ ಚೀನಾ; ಎಲ್‌ಎಸಿಯಲ್ಲಿ ಜಂಟಿ ಗಸ್ತು

ಪೂರ್ವ ಲಡಾಖ್‌ನ ವಾಸ್ತವಿಕ ನಿಯಂತ್ರಣ ರೇಖೆಯ (ಎಲ್‌ಎಸಿ) ಉದ್ದಕ್ಕೂ ಇನ್ನೂ ಸಂಘರ್ಷ ಉಳಿದಿರುವ ಸ್ಥಳಗಳಲ್ಲಿ ಗಸ್ತು ತಿರುಗಲು ಭಾರತದೊಂದಿಗೆ ಒಪ್ಪಂದಕ್ಕೆ ಬಂದಿರುವುದಾಗಿ ಚೀನಾ ಮಂಗಳವಾರ ದೃಢಪಡಿಸಿದೆ.
Last Updated 22 ಅಕ್ಟೋಬರ್ 2024, 9:26 IST
ಲಡಾಖ್‌ | ಭಾರತದೊಂದಿಗೆ ಕೆಲಸ ಮಾಡಲು ಒಪ್ಪಿದ ಚೀನಾ; ಎಲ್‌ಎಸಿಯಲ್ಲಿ ಜಂಟಿ ಗಸ್ತು
ADVERTISEMENT

India-China Border Dispute | ಪೂರ್ವ ಲಡಾಖ್: ಮುಂದುವರಿದ ಅನಿಶ್ಚಿತತೆ

ಪರಿಸ್ಥಿತಿ ಬಿಗುವಿನಿಂದ ಕೂಡಿದೆ: ಸೇನಾ ಮುಖ್ಯಸ್ಥ ಜನರಲ್‌ ದ್ವಿವೇದಿ
Last Updated 1 ಅಕ್ಟೋಬರ್ 2024, 12:41 IST
India-China Border Dispute | ಪೂರ್ವ ಲಡಾಖ್: ಮುಂದುವರಿದ ಅನಿಶ್ಚಿತತೆ

ಕಾಶ್ಮೀರ | ಕದನ ವಿರಾಮ ಉಲ್ಲಂಘಿಸಿದ ಪಾಕ್‌; ಅಪ್ರಚೋದಿತ ದಾಳಿಯಿಂದ ಯೋಧನಿಗೆ ಗಾಯ

ಜಮ್ಮು ಮತ್ತು ಕಾಶ್ಮೀರದ ಗಡಿ ನಿಯಂತ್ರಣ ರೇಖೆಯಲ್ಲಿ ಪಾಕಿಸ್ತಾನ ಸೇನೆ ಇಂದು (ಬುಧವಾರ) ಕದನ ವಿರಾಮ ಉಲ್ಲಂಘಿಸಿದ್ದು, ಅಪ್ರಚೋದಿತ ಗುಂಡಿನ ದಾಳಿ ನಡೆಸಿದೆ ಎಂದು ಸೇನೆಯ ಮೂಲಗಳು ತಿಳಿಸಿವೆ.
Last Updated 11 ಸೆಪ್ಟೆಂಬರ್ 2024, 3:35 IST
ಕಾಶ್ಮೀರ | ಕದನ ವಿರಾಮ ಉಲ್ಲಂಘಿಸಿದ ಪಾಕ್‌; ಅಪ್ರಚೋದಿತ ದಾಳಿಯಿಂದ ಯೋಧನಿಗೆ ಗಾಯ

ಆಳ –ಅಗಲ: ‘ಲಡಾಖ್‌ ಉಳಿಸಿ’ ಹೋರಾಟದ ಸುತ್ತ

ಜಮ್ಮು–ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನವನ್ನು ಕೇಂದ್ರದ ಬಿಜೆಪಿ ಸರ್ಕಾರವು 2019ರ ಆಗಸ್ಟ್‌ನಲ್ಲಿ ತೆಗೆದುಹಾಕಿದಾಗ ಲಡಾಖ್‌ನ ಜನರು ಅದನ್ನು ಸ್ವಾಗತಿಸಿದ್ದರು.
Last Updated 7 ಏಪ್ರಿಲ್ 2024, 23:30 IST
ಆಳ –ಅಗಲ: ‘ಲಡಾಖ್‌ ಉಳಿಸಿ’ ಹೋರಾಟದ ಸುತ್ತ
ADVERTISEMENT
ADVERTISEMENT
ADVERTISEMENT