ಭಾನುವಾರ, 17 ನವೆಂಬರ್ 2024
×
ADVERTISEMENT
ಈ ಕ್ಷಣ :

BPL card

ADVERTISEMENT

ಹಾಸನ | 3,925 ಬಿಪಿಎಲ್ ಕಾರ್ಡ್‌ಗಳು ಎಪಿಎಲ್‌ಗೆ ಬದಲಾವಣೆ: ಅರುಣ್ ಕುಮಾರ್

ಹಾಸನ ಜಿಲ್ಲೆಯಲ್ಲಿ ಸುಮಾರು 4,40,506 ಪಡಿತರ ಚೀಟಿಗಳಿದ್ದು, ಇದರಲ್ಲಿ 3,925 ಬಿಪಿಎಲ್‌ ಪಡಿತರ ಚೀಟಿಗಳನ್ನು ಎಪಿಎಲ್‌ಗೆ ಬದಲಾಯಿಸಲಾಗಿದೆ ಎಂದು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಜಂಟಿ ನಿರ್ದೇಶಕ ಬಿ. ಅರುಣ್ ಕುಮಾರ್ ಸಂಗಾವಿ ತಿಳಿಸಿದರು.
Last Updated 16 ನವೆಂಬರ್ 2024, 14:17 IST
ಹಾಸನ | 3,925 ಬಿಪಿಎಲ್ ಕಾರ್ಡ್‌ಗಳು ಎಪಿಎಲ್‌ಗೆ ಬದಲಾವಣೆ: ಅರುಣ್ ಕುಮಾರ್

ಗಿರಿಜನ ಕಾರ್ಮಿಕರಿಗೆ ಬಿಪಿಎಲ್ ಕಾರ್ಡ್‌ ನೀಡುವ ಅಭಿಯಾನ

ಇ-ಶ್ರಮ್ ಕಾರ್ಡ್‌ ನೋಂದಾಯಿತ ಕಾರ್ಮಿಕರಿಗೆ ಬಿಪಿಎಲ್ ಕಾರ್ಡ್‌ ನೀಡುವ ಅಭಿಯಾನ
Last Updated 10 ನವೆಂಬರ್ 2024, 16:48 IST
ಗಿರಿಜನ ಕಾರ್ಮಿಕರಿಗೆ ಬಿಪಿಎಲ್ ಕಾರ್ಡ್‌ ನೀಡುವ ಅಭಿಯಾನ

ಕಲಬುರಗಿ| ಜಿಲ್ಲೆಯಲ್ಲಿ 7,214 ಅರ್ಹರ ಗುರುತು: BPL ಕಾರ್ಡ್‌ ವಿತರಣೆಗೆ ಹರಸಾಹಸ

‘ಇ–ಶ್ರಮ್‌’ ಪೋರ್ಟಲ್‌ನಲ್ಲಿ ನೋಂದಾಯಿಸಿಕೊಂಡಿರುವ ವಲಸೆ ಕಾರ್ಮಿಕರಿಗೆ ಬಿಪಿಎಲ್‌ ಕಾರ್ಡ್‌ (ಆದ್ಯತಾ ಪಡಿತರ ಚೀಟಿ) ವಿತರಿಸಲು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ ಹರಸಾಹಸ ಪಡುತ್ತಿದೆ.
Last Updated 8 ನವೆಂಬರ್ 2024, 6:43 IST
ಕಲಬುರಗಿ| ಜಿಲ್ಲೆಯಲ್ಲಿ 7,214 ಅರ್ಹರ ಗುರುತು: BPL ಕಾರ್ಡ್‌ ವಿತರಣೆಗೆ ಹರಸಾಹಸ

ತುಮಕೂರು: ಬಿಪಿಎಲ್‌ ಕಾರ್ಡ್‌ ರದ್ದತಿಗೆ ವಿರೋಧ

ಕಾರ್ಡ್‌ ಸಕ್ರಿಯಗೊಳಿಸಲು ಆಗ್ರಹ
Last Updated 5 ನವೆಂಬರ್ 2024, 4:02 IST
ತುಮಕೂರು: ಬಿಪಿಎಲ್‌ ಕಾರ್ಡ್‌ ರದ್ದತಿಗೆ ವಿರೋಧ

ಬಾಗಲಕೋಟೆ | 196 ನೌಕರರಿಂದ ₹4.10 ಲಕ್ಷ ದಂಡ ವಸೂಲಿ; BPLನಿಂದ APLಗೆ ಪರಿವರ್ತನೆ

ಬಾಗಲಕೋಟೆ ಜಿಲ್ಲೆಯಲ್ಲಿ ಬಿಪಿಎಲ್‌ ಪಡಿತರ ಕಾರ್ಡ್ ಹೊಂದಿದ್ದ 196 ನೌಕರರು ಪತ್ತೆಯಾಗಿದ್ದು, ಅವರ ಕಾರ್ಡ್‌ಗಳನ್ನು ಎಪಿಎಲ್‌ಗೆ ಪರಿವರ್ತಿಸಲಾಗಿದೆ. ಅವರಿಂದ ಇಲ್ಲಿಯವರೆಗೆ ₹4.10 ಲಕ್ಷ ದಂಡ ವಸೂಲು ಮಾಡಲಾಗಿದೆ. ಇನ್ನೂ ವಸೂಲು ಮಾಡುವ ಪ್ರಕ್ರಿಯೆ ಮುಂದುವರೆದಿದೆ.
Last Updated 23 ಅಕ್ಟೋಬರ್ 2024, 5:10 IST
ಬಾಗಲಕೋಟೆ | 196 ನೌಕರರಿಂದ ₹4.10 ಲಕ್ಷ ದಂಡ ವಸೂಲಿ; BPLನಿಂದ APLಗೆ ಪರಿವರ್ತನೆ

ಕೇಂದ್ರದ ನಿಗದಿಗಿಂತ 12.22 ಲಕ್ಷ ಹೆಚ್ಚುವರಿ BPL ಕಾರ್ಡ್‌ ಹಂಚಿಕೆ: ಮುನಿಯಪ್ಪ

ಕೇಂದ್ರ ಸರ್ಕಾರ ನಿಗದಿಪಡಿಸಿರುವುದಕ್ಕಿಂತ ಹೆಚ್ಚುವರಿಯಾಗಿ 12.22 ಲಕ್ಷ ಬಿಪಿಎಲ್‌ ಪಡಿತರ ಚೀಟಿಗಳನ್ನು ರಾಜ್ಯದಲ್ಲಿ ಹಂಚಿಕೆ ಮಾಡಲಾಗಿದೆ. ಈ ಪಡಿತರ ಚೀಟಿಗಳ 33.40 ಲಕ್ಷಕ್ಕೂ ಹೆಚ್ಚು ಫಲಾನುಭವಿಗಳಿಗೆ ನವೆಂಬರ್‌ನಿಂದ ರಾಜ್ಯ ಸರ್ಕಾರವೇ ಅಕ್ಕಿ ಖರೀದಿಸಿ ವಿತರಿಸಲಿದೆ.
Last Updated 21 ಅಕ್ಟೋಬರ್ 2024, 15:48 IST
ಕೇಂದ್ರದ ನಿಗದಿಗಿಂತ 12.22 ಲಕ್ಷ ಹೆಚ್ಚುವರಿ BPL ಕಾರ್ಡ್‌  ಹಂಚಿಕೆ: ಮುನಿಯಪ್ಪ

‘ಬಿಪಿಎಲ್‌ ಪಡಿತರ ಚೀಟಿ ರದ್ದು ವಿರುದ್ಧ ಹೋರಾಟ’

ರಾಜ್ಯದಲ್ಲಿ 22 ಲಕ್ಷ ಬಿಪಿಎಲ್, ಅಂತ್ಯೋದಯ ಪಡಿತರ ಚೀಟಿಗಳನ್ನು ರದ್ದು ಮಾಡಲು ರಾಜ್ಯ ಸರ್ಕಾರವು ಮುಂದಾಗಿರುವುದನ್ನು ವಿರೋಧಿಸಿ ರಾಜ್ಯದಾದ್ಯಂತ ಬಿಜೆಪಿ ಹಿಂದುಳಿದ ಮೋರ್ಚಾದಿಂದ ಪ್ರತಿಭಟನೆ ನಡೆಯಲಿದೆ...
Last Updated 5 ಅಕ್ಟೋಬರ್ 2024, 14:04 IST
fallback
ADVERTISEMENT

ಪ್ಯಾನ್‌–ಆಧಾರ್‌ ಜೋಡಣೆ ವಿಳಂಬ ತಂದ ಸಂಕಷ್ಟ; BPL ಕಾರ್ಡ್‌ ಕಸಿದ ‘ಐ.ಟಿ ಪಟ್ಟಿ’

ಪ್ಯಾನ್‌ ಕಾರ್ಡ್‌ (ಶಾಶ್ವತ ಖಾತೆ ಸಂಖ್ಯೆ) ಜೊತೆಗೆ ಆಧಾರ್‌ ಸಂಖ್ಯೆ ಜೋಡಣೆಯನ್ನು ‘ದಂಡ ಸಹಿತ’ವಾಗಿ ಮಾಡಿದ್ದ ಬಡವರು ಈಗ ಸಂಕಷ್ಟಕ್ಕೆ ಸಿಲುಕಿದ್ದಾರೆ. ಸರ್ಕಾರದ ವಿವಿಧ ಸವಲತ್ತು ಮತ್ತು ‘ಗ್ಯಾರಂಟಿ’ ಯೋಜನೆಗಳಿಂದ ವಂಚಿತರಾಗಿ ಕಚೇರಿಗೆ ಅಲೆದಾಡುತ್ತಿದ್ದಾರೆ.
Last Updated 29 ಸೆಪ್ಟೆಂಬರ್ 2024, 23:11 IST
ಪ್ಯಾನ್‌–ಆಧಾರ್‌ ಜೋಡಣೆ ವಿಳಂಬ ತಂದ ಸಂಕಷ್ಟ; BPL ಕಾರ್ಡ್‌ ಕಸಿದ ‘ಐ.ಟಿ ಪಟ್ಟಿ’

ಶಿವಮೊಗ್ಗ: ಜಿಲ್ಲೆಯಲ್ಲಿ 53,324 ಅನರ್ಹ ಬಿಪಿಎಲ್‌ ಕಾರ್ಡ್ !

72 ಮಂದಿ ಸರ್ಕಾರಿ ನೌಕರರಿಗೆ ದಂಡ; ತೀವ್ರಗೊಂಡ ಪರಿಶೀಲನೆ
Last Updated 23 ಸೆಪ್ಟೆಂಬರ್ 2024, 6:34 IST
ಶಿವಮೊಗ್ಗ: ಜಿಲ್ಲೆಯಲ್ಲಿ 53,324 ಅನರ್ಹ ಬಿಪಿಎಲ್‌ ಕಾರ್ಡ್ !

ಉತ್ತರ ಕನ್ನಡ: 3 ಸಾವಿರ ಬಿ.ಪಿ.ಎಲ್ ಕಾರ್ಡ್ ಅಮಾನತು

ಸರ್ಕಾರಿ ಸೌಲಭ್ಯಕ್ಕೆ ಮಾತ್ರ ಬಳಕೆ ಶಂಕೆ: ಎನ್.ಐ.ಸಿ ಮಾಹಿತಿ ಆಧರಿಸಿ ಕ್ರಮ
Last Updated 6 ಸೆಪ್ಟೆಂಬರ್ 2024, 5:46 IST
ಉತ್ತರ ಕನ್ನಡ: 3 ಸಾವಿರ ಬಿ.ಪಿ.ಎಲ್ ಕಾರ್ಡ್ ಅಮಾನತು
ADVERTISEMENT
ADVERTISEMENT
ADVERTISEMENT