ಭಾನುವಾರ, 17 ನವೆಂಬರ್ 2024
×
ADVERTISEMENT
ಈ ಕ್ಷಣ :

BRS

ADVERTISEMENT

ಸಮಂತಾ ಬಗ್ಗೆ ಕೊಂಡಾ ಸುರೇಖಾ ಹೇಳಿಕೆ: ನಿರ್ದೇಶಕ ಎಸ್‌.ಎಸ್. ರಾಜಮೌಳಿ ಕಿಡಿ

ಕೊಂಡಾ ಸುರೇಖಾ ಅವರ ಹೇಳಿಕೆಯನ್ನು ಚಿತ್ರರಂಗ ಸಹಿಸಿಕೊಳ್ಳುವುದಿಲ್ಲ ಎಂದು FilmIndustryWillNotTolerate ಎಂಬ ಅಭಿಯಾನ ಬೆಂಬಲಿಸಿದ್ದಾರೆ.
Last Updated 4 ಅಕ್ಟೋಬರ್ 2024, 7:05 IST
ಸಮಂತಾ ಬಗ್ಗೆ ಕೊಂಡಾ ಸುರೇಖಾ ಹೇಳಿಕೆ: ನಿರ್ದೇಶಕ ಎಸ್‌.ಎಸ್. ರಾಜಮೌಳಿ ಕಿಡಿ

ವಿಚ್ಛೇದನ ವೈಯಕ್ತಿಕ ವಿಚಾರ; ರಾಜಕೀಯದಿಂದ ನನ್ನ ಹೆಸರು ದೂರವಿಡಿ: ಸಮಂತಾ

konda surekha comments: ‘ವಿಚ್ಛೇದನ ಎನ್ನುವುದು ವೈಯಕ್ತಿಕ ವಿಚಾರ, ದಯವಿಟ್ಟು ರಾಜಕೀಯದಿಂದ ನನ್ನ ಹೆಸರನ್ನು ದೂರವಿಡಿ. ನಾನು ಯಾವಾಗಲೂ ರಾಜಕೀಯದಿಂದ ದೂರವಿದ್ದೇನ ಹೀಗೆಯೇ ಮುಂದುವರಿಯಲು ಬಯಸುತ್ತೇನೆ’ ಎಂದು ನಟಿ ಸಮಂತಾ ಹೇಳಿದ್ದಾರೆ.
Last Updated 3 ಅಕ್ಟೋಬರ್ 2024, 2:44 IST
ವಿಚ್ಛೇದನ ವೈಯಕ್ತಿಕ ವಿಚಾರ; ರಾಜಕೀಯದಿಂದ ನನ್ನ ಹೆಸರು ದೂರವಿಡಿ: ಸಮಂತಾ

ಶೂ ತೋರಿಸಿ ಬಿಆರ್‌ಎಸ್‌ ಶಾಸಕ ರೆಡ್ಡಿಗೆ ಎಚ್ಚರಿಕೆ ನೀಡಿದ ಕಾಂಗ್ರೆಸ್‌ ನಾಯಕಿ

ಪಕ್ಷಾಂತರಿಗಳಿಗೆ ಸೀರೆ, ಬಳೆ ಕಳಿಸುವೆ: ಬಿಆರ್‌ಎಸ್‌ ಶಾಸಕ ರೆಡ್ಡಿ
Last Updated 12 ಸೆಪ್ಟೆಂಬರ್ 2024, 15:45 IST
ಶೂ ತೋರಿಸಿ ಬಿಆರ್‌ಎಸ್‌ ಶಾಸಕ ರೆಡ್ಡಿಗೆ ಎಚ್ಚರಿಕೆ ನೀಡಿದ ಕಾಂಗ್ರೆಸ್‌ ನಾಯಕಿ

ಸಂಪಾದಕೀಯ | ಕವಿತಾಗೆ ಜಾಮೀನು: ಕಾರ್ಯಾಂಗದ ಅತಿಗೆ ಕೋರ್ಟ್‌ ಮಿತಿ

ಇದೂ ಸೇರಿದಂತೆ ಈಚಿನ ಕೆಲವು ಪ್ರಕರಣಗಳಲ್ಲಿ ಸುಪ್ರೀಂ ಕೋರ್ಟ್‌ ಹೇಳಿರುವ ಕೆಲವು ಮಾತುಗಳು ವ್ಯಕ್ತಿ ಸ್ವಾತಂತ್ರ್ಯದ ಮಹತ್ವವನ್ನು ಎತ್ತಿ ಹಿಡಿದಿವೆ
Last Updated 29 ಆಗಸ್ಟ್ 2024, 22:30 IST
ಸಂಪಾದಕೀಯ | ಕವಿತಾಗೆ ಜಾಮೀನು: ಕಾರ್ಯಾಂಗದ
ಅತಿಗೆ ಕೋರ್ಟ್‌ ಮಿತಿ

ತೆಲಂಗಾಣ ಕಾಂಗ್ರೆಸ್‌ ನಂಟು: ತನಿಖೆಗೆ ಬಿಆರ್‌ಎಸ್‌ ಆಗ್ರಹ

ರಾಜ್ಯದಲ್ಲಿ ಚುನಾವಣೆಗೆ ಕಾಂಗ್ರೆಸ್‌ ಮುಖಂಡರು, ಕರ್ನಾಟಕದಿಂದ ಅಕ್ರಮವಾಗಿ ವರ್ಗಾವಣೆ ಆಗಿದ್ದ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣ ಬಳಸಿದ್ದಾರೆ ಎಂದು ಬಿ‌ಆರ್‌ಎಸ್‌ ಪಕ್ಷ ಆರೋಪಿಸಿದೆ.
Last Updated 25 ಆಗಸ್ಟ್ 2024, 15:39 IST
ತೆಲಂಗಾಣ ಕಾಂಗ್ರೆಸ್‌ ನಂಟು: ತನಿಖೆಗೆ ಬಿಆರ್‌ಎಸ್‌ ಆಗ್ರಹ

ತೆಲಂಗಾಣ | ಸಚಿವಾಲಯ ಎದುರಿನ ರಾಜೀವ್ ಗಾಂಧಿ ಪ್ರತಿಮೆ ತೆರವುಗೊಳಿಸುತ್ತೇವೆ: BRS

ತೆಲಂಗಾಣ ಸಚಿವಾಲಯದ ಆವರಣದಲ್ಲಿ ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ಸ್ಥಾಪಿಸಿರುವ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಪ್ರತಿಮೆಯನ್ನು, ತಮ್ಮ ಪಕ್ಷ ಅಧಿಕಾರಕ್ಕೆ ಬಂದ ತಕ್ಷಣವೇ ಕಿತ್ತೆಸೆಯುವುದಾಗಿ ಬಿಆರ್‌ಎಸ್ ಪಕ್ಷದ ಕಾರ್ಯಧ್ಯಕ್ಷ ಕೆ.ಟಿ. ರಾಮಾರಾವ್ ಸೋಮವಾರ ಹೇಳಿದ್ದಾರೆ.
Last Updated 19 ಆಗಸ್ಟ್ 2024, 15:21 IST
ತೆಲಂಗಾಣ | ಸಚಿವಾಲಯ ಎದುರಿನ ರಾಜೀವ್ ಗಾಂಧಿ ಪ್ರತಿಮೆ ತೆರವುಗೊಳಿಸುತ್ತೇವೆ: BRS

ಜೈಲಿನಲ್ಲಿದ್ದ ಬಿಆರ್‌ಎಸ್‌ ನಾಯಕಿ ಕವಿತಾ ಅಸ್ವಸ್ಥ: ಆಸ್ಪತ್ರೆಗೆ ದಾಖಲು

ಭ್ರಷ್ಟಾಚಾರ ಪ್ರಕರಣದಲ್ಲಿ ಜೈಲುಪಾಲಾಗಿರುವ ಬಿಆರ್‌ಎಸ್‌ ನಾಯಕಿ ಕೆ. ಕವಿತಾ ಅವರ ಆರೋಗ್ಯ ಹದಗೆಟ್ಟ ಹಿನ್ನೆಲೆ ಮಂಗಳವಾರ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅಧಿಖಾರಿಗಳು ತಿಳಿಸಿದ್ದಾರೆ.
Last Updated 16 ಜುಲೈ 2024, 13:43 IST
ಜೈಲಿನಲ್ಲಿದ್ದ ಬಿಆರ್‌ಎಸ್‌ ನಾಯಕಿ ಕವಿತಾ ಅಸ್ವಸ್ಥ: ಆಸ್ಪತ್ರೆಗೆ ದಾಖಲು
ADVERTISEMENT

ಕಾಂಗ್ರೆಸ್‌ ತೆಕ್ಕೆಗೆ ಮತ್ತೊಬ್ಬ ಬಿಆರ್‌ಎಸ್‌ ಶಾಸಕ

ಬಿಆರ್‌ಎಸ್‌ ಶಾಸಕ ಅರೆಕಾಪುಡಿ ಗಾಂಧಿ ಅವರು ತೆಲಂಗಾಣ ಮುಖ್ಯಮಂತ್ರಿ ಹಾಗೂ ರಾಜ್ಯ ಘಟಕದ ಅಧ್ಯಕ್ಷ ರೇವಂತ ರೆಡ್ಡಿ ಅವರ ಸಮ್ಮುಖದಲ್ಲಿ ಶನಿವಾರ ಕಾಂಗ್ರೆಸ್‌ ಸೇರಿದರು.
Last Updated 13 ಜುಲೈ 2024, 14:41 IST
ಕಾಂಗ್ರೆಸ್‌ ತೆಕ್ಕೆಗೆ ಮತ್ತೊಬ್ಬ ಬಿಆರ್‌ಎಸ್‌ ಶಾಸಕ

ತೆಲಂಗಾಣ: ಕಾಂಗ್ರೆಸ್ ಸೇರಿದ ಬಿಆರ್‌ಎಸ್‌ ಶಾಸಕ ಕೃಷ್ಣ ಮೋಹನ್ ರೆಡ್ಡಿ

ತೆಲಂಗಾಣದಲ್ಲಿ ವಿರೋಧ ಪಕ್ಷ ಬಿಆರ್‌ಎಸ್‌ಗೆ ಹಿನ್ನಡೆಯಾಗಿದ್ದು ಪಕ್ಷದ ಶಾಸಕ ಬಂಡ್ಲ ಕೃಷ್ಣ ಮೋಹನ್ ರೆಡ್ಡಿ ಶನಿವಾರ ಕಾಂಗ್ರೆಸ್‌ ಸೇರಿದ್ದಾರೆ.
Last Updated 6 ಜುಲೈ 2024, 11:49 IST
ತೆಲಂಗಾಣ: ಕಾಂಗ್ರೆಸ್ ಸೇರಿದ ಬಿಆರ್‌ಎಸ್‌ ಶಾಸಕ ಕೃಷ್ಣ ಮೋಹನ್ ರೆಡ್ಡಿ

ದೆಹಲಿ ಅಬಕಾರಿ ನೀತಿ ಹಗರಣ: ಕವಿತಾ ಬಂಧನ ಅವಧಿ 18ರವರೆಗೆ ವಿಸ್ತರಣೆ

ದೆಹಲಿಯ ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದಂತೆ ಬಂಧಿತರಾಗಿರುವ ಬಿಆರ್‌ಎಸ್‌ ನಾಯಕಿ ಕೆ. ಕವಿತಾ ಅವರ ನ್ಯಾಯಾಂಗ ಬಂಧನದ ಅವಧಿಯನ್ನು ಜುಲೈ 18ರವರೆಗೆ ವಿಸ್ತರಿಸಿ ನ್ಯಾಯಾಲಯವು ಆದೇಶ ಹೊರಡಿಸಿದೆ.
Last Updated 5 ಜುಲೈ 2024, 13:50 IST
ದೆಹಲಿ ಅಬಕಾರಿ ನೀತಿ ಹಗರಣ: ಕವಿತಾ ಬಂಧನ ಅವಧಿ 18ರವರೆಗೆ ವಿಸ್ತರಣೆ
ADVERTISEMENT
ADVERTISEMENT
ADVERTISEMENT