ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Budda community

ADVERTISEMENT

ಪಡಸಾಲೆ: ಬುದ್ಧ– ಬಾಪು– ಇಂತಿ ನಮಸ್ಕಾರಗಳು...

ರಾಮನ ಚುಂಬಿಸಿದ ಸೂರ್ಯರಶ್ಮಿಯಡಿಯಲ್ಲಿ ದೇಶದ ವಿಳಾಸ ಬದಲಿಸುವ ಪ್ರಯತ್ನ
Last Updated 18 ಏಪ್ರಿಲ್ 2024, 19:36 IST
ಪಡಸಾಲೆ: ಬುದ್ಧ– ಬಾಪು– ಇಂತಿ ನಮಸ್ಕಾರಗಳು...

ದೊಡ್ಡಬಳ್ಳಾಪುರ: ಬೌದ್ಧ ತಾಣವಾಗಿ ರಾಜಘಟ್ಟ ಅಭಿವೃದ್ಧಿ

ರಾಜಘಟ್ಟದ ಬೌದ್ಧ ನೆಲೆಯನ್ನು ಪಾರಂಪರಿಕ ತಾಣವಾಗಿ ಅಭಿವೃದ್ಧಿ ಪಡಿಸುವ ಸಲುವಾಗಿ ಬೆಂಗಳೂರಿನ ಮಹಾಬೋಧಿ ಸಂಶೋಧನ ಕೇಂದ್ರದ ಬಿಕ್ಕುಗಳ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದರು.
Last Updated 5 ಮಾರ್ಚ್ 2024, 5:16 IST
ದೊಡ್ಡಬಳ್ಳಾಪುರ: ಬೌದ್ಧ ತಾಣವಾಗಿ ರಾಜಘಟ್ಟ ಅಭಿವೃದ್ಧಿ

ಬೌದ್ಧರ ಅಭಿವೃದ್ಧಿಗೆ ನಿಗಮ ರಚಿಸಿ: ಬೌದ್ಧ ಮಹಾಸಭಾ

ಬೌದ್ಧರ ಸರ್ವತೋಮುಖ ಅಭಿವೃದ್ಧಿಗೆ ‘ಕರ್ನಾಟಕ ರಾಜ್ಯ ಬೌದ್ಧರ ಅಭಿವೃದ್ಧಿ ಮಂಡಳಿ ಅಥವಾ ನಿಗಮ’ ರಚಿಸಬೇಕು’ ಎಂದು ಭಾರತೀಯ ಬೌದ್ಧ ಮಹಾಸಭಾದ ದಕ್ಷಿಣ ಕರ್ನಾಟಕ ರಾಜ್ಯ ಶಾಖೆ ಆಗ್ರಹಿಸಿದೆ.
Last Updated 15 ಫೆಬ್ರುವರಿ 2024, 15:45 IST
ಬೌದ್ಧರ ಅಭಿವೃದ್ಧಿಗೆ ನಿಗಮ ರಚಿಸಿ: ಬೌದ್ಧ ಮಹಾಸಭಾ

ಬುದ್ಧನ ಬೋಧನೆಗಳು ಜಾಗತಿಕ ಸಮಸ್ಯೆಗಳಿಗೆ ಪರಿಹಾರ: ಪ್ರಧಾನಿ ಮೋದಿ

ಜಗತ್ತು ಎದುರಿಸುತ್ತಿರುವ ಯುದ್ಧ, ಆರ್ಥಿಕ ಅಸ್ಥಿರತೆ, ಭಯೋತ್ಪಾದನೆ, ಅಸಮಾನತೆ ಸೇರಿದಂತೆ ಹವಾಮಾನ ಬದಲಾವಣೆಯಂತಹ ಸವಾಲುಗಳಿಗೆ ಭಗವಾನ್ ಬುದ್ಧನ ಆಲೋಚನೆಗಳು ಪರಿಹಾರ ಒದಗಿಸುತ್ತವೆ ಎಂದು ಪ್ರಧಾನಿ ನರೇಂದ್ರ ಮೋದಿ ಗುರುವಾರ ಹೇಳಿದ್ದಾರೆ.
Last Updated 20 ಏಪ್ರಿಲ್ 2023, 8:45 IST
ಬುದ್ಧನ ಬೋಧನೆಗಳು ಜಾಗತಿಕ ಸಮಸ್ಯೆಗಳಿಗೆ ಪರಿಹಾರ: ಪ್ರಧಾನಿ ಮೋದಿ

ಚಾಮರಾಜನಗರ: 26ಕ್ಕೆ ಮೈಸೂರಿನಲ್ಲಿ ಬೌದ್ಧ ಮಹಾ ಸಮ್ಮೇಳನ

ಭಾರತೀಯ ಬೌದ್ದ ಮಹಾಸಭಾ ರಾಜ್ಯ ಶಾಖೆ, ಮೈಸೂರು ಜಿಲ್ಲಾ ಶಾಖೆ ವತಿಯಿಂದ ಇದೇ 26ರಂದು ಮೈಸೂರಿನಲ್ಲಿ ರಾಜ್ಯ ಮಟ್ಟದ ಬೌದ್ದ ಮಹಾ ಸಮ್ಮೇಳನ ನಡೆಯಲಿದೆ.
Last Updated 23 ಫೆಬ್ರುವರಿ 2023, 4:26 IST
ಚಾಮರಾಜನಗರ: 26ಕ್ಕೆ ಮೈಸೂರಿನಲ್ಲಿ ಬೌದ್ಧ ಮಹಾ ಸಮ್ಮೇಳನ

ಬೌದ್ಧಧರ್ಮ ನೆಲೆಯೂರಲು ಅಂಬೇಡ್ಕರ್‌ ಕಾರಣ: ಡಾ.ರಮೇಶ ಲಂಡನಕರ

ಧಮ್ಮಚಕ್ರ ಪ್ರವರ್ತನ ದಿನಾಚರಣೆ, ಕವಿಗೋಷ್ಠಿಯಲ್ಲಿ ಡಾ.ರಮೇಶ ಲಂಡನಕರ ಅಭಿಮತ
Last Updated 18 ಅಕ್ಟೋಬರ್ 2021, 5:28 IST
ಬೌದ್ಧಧರ್ಮ ನೆಲೆಯೂರಲು ಅಂಬೇಡ್ಕರ್‌ ಕಾರಣ: ಡಾ.ರಮೇಶ ಲಂಡನಕರ

ಭಾರತೀಯರೆಲ್ಲರೂ ಬೌದ್ಧ ಧರ್ಮೀಯರು: ಎನ್‌. ಚಿನ್ನಸ್ವಾಮಿ ಸೋಸಲೆ

ಬುದ್ಧ ವಿಹಾರ ನಿರ್ಮಾಣ ಟ್ರಸ್ಟ್‌ನಿಂದ ಬುಧವಾರ ಸಂಜೆ ನಗರದ ಮನೆಯಂಗಳದಲ್ಲಿ ಭಗವಾನ್‌ ಗೌತಮ ಬುದ್ಧ ಅವರ 2565ನೇ ಜಯಂತಿ ಪ್ರಯುಕ್ತ ಬೌದ್ಧ ಪೂರ್ಣಿಮೆ ಆಚರಿಸಲಾಯಿತು.
Last Updated 27 ಮೇ 2021, 9:09 IST
ಭಾರತೀಯರೆಲ್ಲರೂ ಬೌದ್ಧ ಧರ್ಮೀಯರು: ಎನ್‌. ಚಿನ್ನಸ್ವಾಮಿ ಸೋಸಲೆ
ADVERTISEMENT

ಬುದ್ಧ ಎಲ್ಲ ಕಾಲದ ಮಹಾಮಾರ್ಗ

ಬುದ್ಧ ತಾನು ಕಠಿಣ ತಪಸ್ಸಿನಿಂದ ಪಡೆದುಕೊಂಡ ಅರಿವನ್ನು ತನ್ನಲ್ಲಿಯೇ ಉಳಿಸಿಕೊಳ್ಳಲಿಲ್ಲ; ಅದನ್ನು ಮನುಕುಲಕ್ಕೆ ಹಂಚಿದ. ಹೀಗೆ ತಾನು ಕಂಡುಕೊಂಡ ಅರಿವನ್ನು, ಕಾಣ್ಕೆಯನ್ನು, ಬೋಧಿಯನ್ನು ಅವನು ’ಆರ್ಯಸತ್ಯ‘ ಎಂದು ಕರೆದ. ಈ ಸತ್ಯಗಳು ನಾಲ್ಕು ಎಂಬ ಎಣಿಕೆಯುಂಟು.
Last Updated 7 ಮೇ 2020, 2:53 IST
ಬುದ್ಧ ಎಲ್ಲ ಕಾಲದ ಮಹಾಮಾರ್ಗ

ದಾನ ನೀಡುವಿಕೆ ಆಚರಣೆಯಲ್ಲಿ 30 ಸಾವಿರ ಬೌದ್ಧ ಭಿಕ್ಕುಗಳು

ಮ್ಯಾನ್ಮಾರ್‌ನ ಮ್ಯಾಂಡಲೆ ನಗರದಲ್ಲಿ ಭಾನುವಾರ ಮುಂಜಾನೆ ಆಯೋಜಿಸಿದ್ದ ದಾನ ನೀಡುವಿಕೆ ಆಚರಣೆಯಲ್ಲಿ 30 ಸಾವಿರಕ್ಕೂ ಅಧಿಕ ಬೌದ್ಧ ಭಿಕ್ಕುಗಳು ಭಾಗವಹಿಸಿದ್ದರು. ಕೊರೆಯುವ ಚಳಿಯ ನಡುವೆಯೂ, ಫುಟ್ಬಾಲ್‌ ಮೈದಾನದಷ್ಟು ದೊಡ್ಡದಾಗಿದ್ದ ಜಾಗದಲ್ಲಿ ಬರಿಗಾಲಿನಲ್ಲಿ ಮ್ಯಾನ್ಮಾರ್ ಹಾಗೂ ಥಾಯ್ಲೆಂಡ್‌ನಿಂದ ಆಗಮಿಸಿದ್ದ ಭಿಕ್ಕುಗಳು ಸೇರಿದ್ದರು. ಕಾರ್ಯಕ್ರಮದಲ್ಲಿ ಧ್ಯಾನ ಹಾಗೂ ಪ್ರಾರ್ಥನೆ ಮಾಡಿದ ಭಿಕ್ಕುಗಳು ದಾನ ಸ್ವೀಕರಿಸಿದರು.
Last Updated 8 ಡಿಸೆಂಬರ್ 2019, 20:00 IST
ದಾನ ನೀಡುವಿಕೆ ಆಚರಣೆಯಲ್ಲಿ 30 ಸಾವಿರ ಬೌದ್ಧ ಭಿಕ್ಕುಗಳು

ಬುಡ್ಡರ ಮನೆಗಳನ್ನು ಕಂಡೀರಾ?: ರಾಜನಕೋಳೂರಿನಲ್ಲಿ ಪುರಾತನ ಪಳೆಯುಳಿಕೆ

ಯಾದಗಿರಿ ಜಿಲ್ಲೆಯ ಹುಣಸಗಿಯಿಂದ 10 ಕಿ.ಮೀ. ದೂರದಲ್ಲಿರುವ ರಾಜನಕೋಳೂರು ಒಂದರ್ಥದಲ್ಲಿ ಐತಿಹಾಸಿಕ ತಾಣ. 2900 ವರ್ಷಗಳ ಹಿಂದೆ ನಿರ್ಮಿತ ಇಲ್ಲಿನ ಬುಡ್ಡರ ಮನೆಗಳು ವಿದೇಶಿಯರು ಸೇರಿ ಹಲವರಿಗೆ ಕುತೂಹಲ ಮೂಡಿಸಿವೆ. ಸಂಶೋಧನೆಗೆ ಆಸ್ಪದ ಮಾಡಿಕೊಟ್ಟಿವೆ. ಒಂದೇ ಸ್ಥಳದಲ್ಲಿ 30ಕ್ಕೂ ಹೆಚ್ಚು ಬುಡ್ಡರ ಮನೆಗಳು ಇರುವುದು ಈ ಪ್ರದೇಶದ ವಿಶೇಷ...
Last Updated 4 ನವೆಂಬರ್ 2019, 19:30 IST
ಬುಡ್ಡರ ಮನೆಗಳನ್ನು ಕಂಡೀರಾ?: ರಾಜನಕೋಳೂರಿನಲ್ಲಿ ಪುರಾತನ ಪಳೆಯುಳಿಕೆ
ADVERTISEMENT
ADVERTISEMENT
ADVERTISEMENT