ಮಂಗಳವಾರ, 5 ನವೆಂಬರ್ 2024
×
ADVERTISEMENT
ಈ ಕ್ಷಣ :

Buddhism

ADVERTISEMENT

ಬೌದ್ಧ ಮತವು ಪ್ರತ್ಯೇಕ ಧರ್ಮ: ಗುಜರಾತ್‌ ಸರ್ಕಾರದ ಅಧಿಸೂಚನೆ

ಗುಜರಾತ್ ಧಾರ್ಮಿಕ ಸ್ವಾತಂತ್ರ್ಯ ಕಾಯ್ದೆ 2003ರ ಪ್ರಕಾರ, ಬೌದ್ಧ ಮತವನ್ನು ‘ಪ್ರತ್ಯೇಕ ಧರ್ಮ’ವೆಂದು ಪರಿಗಣಿಸಲಾಗಿದ್ದು, ಬೌದ್ಧ, ಸಿಖ್‌ ಮತ್ತು ಜೈನ್‌ ಧರ್ಮಕ್ಕೆ ಮತಾಂತರವಾಗುವ ಹಿಂದೂಗಳು ಜಿಲ್ಲಾಧಿಕಾರಿಗಳಿಂದ ಪೂರ್ವಾನುಮತಿ ಪಡೆಯುವುದು ಕಡ್ಡಾಯವಾಗಿದೆ.
Last Updated 11 ಏಪ್ರಿಲ್ 2024, 15:17 IST
ಬೌದ್ಧ ಮತವು ಪ್ರತ್ಯೇಕ ಧರ್ಮ: ಗುಜರಾತ್‌ ಸರ್ಕಾರದ ಅಧಿಸೂಚನೆ

300 ದಕ್ಷಿಣ ಭಾರತೀಯರಿಂದ ಬೌದ್ಧ ಧಮ್ಮ ಸ್ವೀಕಾರ

ರಾಜ್ಯ ಬೌದ್ಧ ಯುವ ಸಮ್ಮೇಳನ
Last Updated 14 ಅಕ್ಟೋಬರ್ 2023, 16:28 IST
 300 ದಕ್ಷಿಣ ಭಾರತೀಯರಿಂದ ಬೌದ್ಧ ಧಮ್ಮ ಸ್ವೀಕಾರ

ಬೌದ್ಧ ಮಹಾ ಸಮ್ಮೇಳನ 26ರಂದು

ಭಾರತೀಯ ಬೌದ್ಧ ಮಹಾಸಭಾ ಜಿಲ್ಲಾ ಶಾಖೆಯಿಂದ ರಾಜ್ಯಮಟ್ಟದ ಬೌದ್ಧ ಮಹಾ ಸಮ್ಮೇಳನವನ್ನು ಫೆ.26ರಂದು ನಗರದ ಲಲಿತಮಹಲ್‌ ಅರಮನೆ ಮೈದಾನದಲ್ಲಿ ಆಯೋಜಿಸಲಾಗಿದೆ.
Last Updated 23 ಫೆಬ್ರುವರಿ 2023, 21:45 IST
ಬೌದ್ಧ ಮಹಾ ಸಮ್ಮೇಳನ 26ರಂದು

ರಾಜಸ್ಥಾನ: ಪರಿಶಿಷ್ಟ ಕುಟುಂಬದ 12 ಸದಸ್ಯರು ಬೌದ್ಧ ಧರ್ಮಕ್ಕೆ ಮತಾಂತರ

ರಾಜಸ್ಥಾನದ ಬರಲ್ ಜಿಲ್ಲೆಯಲ್ಲಿ ಪರಿಶಿಷ್ಟ ಕುಟುಂಬವೊಂದರ 12 ಸದಸ್ಯರು ಬೌದ್ಧ ಧರ್ಮಕ್ಕೆ ಮತಾಂತರಗೊಂಡಿದ್ದಾರೆ.
Last Updated 22 ಅಕ್ಟೋಬರ್ 2022, 19:31 IST
ರಾಜಸ್ಥಾನ: ಪರಿಶಿಷ್ಟ ಕುಟುಂಬದ 12 ಸದಸ್ಯರು ಬೌದ್ಧ ಧರ್ಮಕ್ಕೆ ಮತಾಂತರ

ಬೌದ್ಧ ಧರ್ಮ ಸ್ವೀಕಾರ: ಹಿಂದೂ ದೇವರ ಚಿತ್ರ ನದಿಯಲ್ಲಿ ವಿಸರ್ಜನೆ

ಗೋಲ್ಡರ್‌ ಕೇವ್‌ ಬುದ್ಧ ವಿಹಾರದಲ್ಲಿ ಅಕ್ಟೋಬರ್ 14ರಂದು ನಡೆಯುವ ಬೌದ್ಧ ಧಮ್ಮ ದೀಕ್ಷಾ ಕಾರ್ಯಕ್ರಮದಲ್ಲಿ ಬುದ್ಧ ವಿಹಾರ ಟ್ರಸ್ಟ್‌ನ ಪದಾಧಿಕಾರಿಗಳು ಸೇರಿ 500ಕ್ಕೂ ಹೆಚ್ಚು ಮಂದಿ ಬೌದ್ಧ ಧರ್ಮ ಸ್ವೀಕರಿಸುವರು. ಹಿಂದೂ ಧರ್ಮ ತ್ಯಜಿಸುವ ಸಂಕೇತದ ರೂಪದಲ್ಲಿ ಸೋಮವಾರ ಟ್ರಸ್ಟ್‌ನ ಪದಾಧಿಕಾರಿಗಳು ಹಿಂದೂ ದೇವರ ಚಿತ್ರಗಳನ್ನು ಕೃಷ್ಣಾ ನದಿಯಲ್ಲಿ ವಿಸರ್ಜಿಸಿದರು.
Last Updated 11 ಅಕ್ಟೋಬರ್ 2022, 4:36 IST
ಬೌದ್ಧ ಧರ್ಮ ಸ್ವೀಕಾರ: ಹಿಂದೂ ದೇವರ ಚಿತ್ರ ನದಿಯಲ್ಲಿ ವಿಸರ್ಜನೆ

10 ಸಾವಿರ ಮಂದಿಯ ಮತಾಂತರ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ದೆಹಲಿ ಸಚಿವ ರಾಜೀನಾಮೆ 

ದೆಹಲಿ ಸಚಿವ ರಾಜೇಂದ್ರ ಪಾಲ್ ಗೌತಮ್ ಅವರು ಅರವಿಂದ್ ಕೇಜ್ರಿವಾಲ್ ಸಂಪುಟಕ್ಕೆ ಭಾನುವಾರ ರಾಜೀನಾಮೆ ನೀಡಿದ್ದಾರೆ.
Last Updated 9 ಅಕ್ಟೋಬರ್ 2022, 13:10 IST
10 ಸಾವಿರ ಮಂದಿಯ ಮತಾಂತರ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ದೆಹಲಿ ಸಚಿವ ರಾಜೀನಾಮೆ 

ಹಿಂದೂ ದೇವರಿಗೆ ಪ್ರಾರ್ಥಿಸಬೇಡಿ: ಎಎಪಿ ಸಚಿವ ರಾಜೇಂದ್ರ ಪಾಲ್ ವಿವಾದಾತ್ಮಕ ಹೇಳಿಕೆ

ಧಾರ್ಮಿಕ ಮತಾಂತರ ಕಾರ್ಯಕ್ರಮದಲ್ಲಿ ‘ಹಿಂದೂ ದೇವರಿಗೆ ಪ್ರಾರ್ಥಿಸಬೇಡಿ’ ಎಂದುಆಮ್ ಆದ್ಮಿ ಪಕ್ಷದ (ಎಎಪಿ) ಸಚಿವ ರಾಜೇಂದ್ರ ಪಾಲ್ ಗೌತಮ್ ಹೇಳಿಕೆ ನೀಡಿರುವುದು ವಿವಾದಕ್ಕೀಡಾಗಿದೆ.
Last Updated 7 ಅಕ್ಟೋಬರ್ 2022, 9:38 IST
ಹಿಂದೂ ದೇವರಿಗೆ ಪ್ರಾರ್ಥಿಸಬೇಡಿ: ಎಎಪಿ ಸಚಿವ ರಾಜೇಂದ್ರ ಪಾಲ್ ವಿವಾದಾತ್ಮಕ ಹೇಳಿಕೆ
ADVERTISEMENT

ಬುದ್ಧ ಪೂರ್ಣಿಮೆ 2022: ಬುದ್ಧಮಾರ್ಗದ ಸಾಲು ದೀಪಗಳು

ಯಾರಿಗೆ ಗೊತ್ತು? ಇಂಥ ಹೀಟ್‌ ಆಫೀಸರನ್ನು ಬೆಂಗಳೂರು ಕೂಡಾ ಕಾಣುವ ದಿನ ಹತ್ತಿರವೇ ಇರಬಹುದು!
Last Updated 14 ಮೇ 2022, 19:30 IST
ಬುದ್ಧ ಪೂರ್ಣಿಮೆ 2022: ಬುದ್ಧಮಾರ್ಗದ ಸಾಲು ದೀಪಗಳು

ಕಲ್ಯಾಣ ಕರ್ನಾಟಕದ ಹೆಬ್ಬಾಗಿಲು ಕಲಬುರಗಿ: ಭಾವೈಕ್ಯದ ತೊಟ್ಟಿಲು

ಸನ್ನತಿಯಲ್ಲಿ ಕ್ರಿಸ್ತಪೂರ್ವ 3ನೇ ಶತಮಾನದಿಂದ ಕ್ರಿಸ್ತ ಶಕ 3ನೇ ಶತಮಾನದವರೆಗೆ ಮೌರ್ಯರು, ಶಾತವಾಹನರು ಬೌದ್ಧ ಧರ್ಮದ ಪ್ರಚಾರಾರ್ಥವಾಗಿ ಇಲ್ಲಿ ಬೌದ್ಧ ಸ್ತೂಪಗಳನ್ನು ನಿರ್ಮಿಸಿದ್ದರು. ಅದಕ್ಕೂ ಮುನ್ನ ಶೈವರು, ಕಾಪಾಲಿಕರು ಇಲ್ಲಿ ನೆಲೆಸಿದ್ದರು ಎಂಬುದನ್ನು ಪುರಾತತ್ವ ತಜ್ಞರು ಗುರುತಿಸಿದ್ದಾರೆ.
Last Updated 4 ಡಿಸೆಂಬರ್ 2021, 19:30 IST
ಕಲ್ಯಾಣ ಕರ್ನಾಟಕದ ಹೆಬ್ಬಾಗಿಲು ಕಲಬುರಗಿ: ಭಾವೈಕ್ಯದ ತೊಟ್ಟಿಲು

ಬೆಂಗಳೂರಿನ ಮಹಾ ಬೋಧಿ ಸೊಸೈಟಿಯಲ್ಲಿ ಬುದ್ಧ ಪೂರ್ಣಿಮಾ ಸಂಭ್ರಮ

Last Updated 26 ಮೇ 2021, 15:22 IST
fallback
ADVERTISEMENT
ADVERTISEMENT
ADVERTISEMENT