ಗುರುವಾರ, 21 ನವೆಂಬರ್ 2024
×
ADVERTISEMENT
ಈ ಕ್ಷಣ :

Budget 2019

ADVERTISEMENT

ಬಜೆಟ್ ವಿಶ್ಲೇಷಣೆ | ಮುಚ್ಚುಮರೆಯ ಆಟ, ಅಂಕಿಸಂಖ್ಯೆ ಮಾಟ, ಆರ್ಥಿಕ ಸ್ಥಿತಿ ಅಸ್ಪಷ್ಟ

ಪೆಟ್ರೋಲ್, ಡೀಸೆಲ್ ಮೇಲೆ 2 ರೂಪಾಯಿ ಜಾಸ್ತಿ ಆಗುತ್ತೆ ಅನ್ನೋದು ಈ ಬಜೆಟ್‌ನ ದೊಡ್ಡ ಹೊಡೆತ. ಜನಸಾಮಾನ್ಯರ ಮೇಲೆ ಪರಿಣಾಮ ಬೀರುತ್ತೆ. ಹೊರೆ ಜನರ ಮೇಲೆ ಬೀರುತ್ತೆ.
Last Updated 30 ಜನವರಿ 2020, 5:51 IST
ಬಜೆಟ್ ವಿಶ್ಲೇಷಣೆ | ಮುಚ್ಚುಮರೆಯ ಆಟ, ಅಂಕಿಸಂಖ್ಯೆ ಮಾಟ, ಆರ್ಥಿಕ ಸ್ಥಿತಿ ಅಸ್ಪಷ್ಟ

ವಿಶ್ಲೇಷಣೆ | ಸ್ಪಷ್ಟ ಚಿತ್ರಣ ಬಿಚ್ಚಿಡದ ಬಜೆಟ್‌

ಕೇಂದ್ರ ಬಜೆಟ್
Last Updated 30 ಜನವರಿ 2020, 5:50 IST
ವಿಶ್ಲೇಷಣೆ | ಸ್ಪಷ್ಟ ಚಿತ್ರಣ ಬಿಚ್ಚಿಡದ ಬಜೆಟ್‌

ಕುಮಾರಸ್ವಾಮಿ ಬಜೆಟ್‌ಗೆ ಪೇಜಾವರ ಸ್ವಾಮೀಜಿ ಶ್ಲಾಘನೆ

ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ರಾಜ್ಯದ ಸಮಗ್ರ ಅಭಿವೃದ್ಧಿಗೆ ಪೂರಕವಾದ, ಎಲ್ಲ ಜನರಿಗೂ ಸಂತೋಷ ನೀಡುವಂತಹ ಬಜೆಟ್ ಮಂಡಿಸಿದ್ದಾರೆ ಎಂದು ಉಡುಪಿ ಪೇಜಾವರ ಮಠದ ವಿಶ್ವೇಶ್ವರ ಸ್ವಾಮೀಜಿ ಶನಿವಾರ ಶ್ಲಾಘಿಸಿದರು.
Last Updated 29 ಡಿಸೆಂಬರ್ 2019, 5:01 IST
ಕುಮಾರಸ್ವಾಮಿ ಬಜೆಟ್‌ಗೆ ಪೇಜಾವರ ಸ್ವಾಮೀಜಿ ಶ್ಲಾಘನೆ

ಎನ್‌ಡಿಎ ಸರ್ಕಾರದ ಪೂರ್ಣ ಪ್ರಮಾಣದ ಬಜೆಟ್‌: ಜನಪ್ರಿಯತೆ ಜತೆ ಪ್ರಗತಿಗೆ ಒತ್ತು?

ಕೇಂದ್ರದ ಎನ್‌ಡಿಎ ಸರ್ಕಾರದ ಕೊನೆಯ ಪೂರ್ಣ ಪ್ರಮಾಣದ ಬಜೆಟ್‌ ಜನರ ಓಲೈಕೆಯ ಹಿಂದೆ ಹೋಗುವ ಸಾಧ್ಯತೆ ಕಡಿಮೆ. ಆದರೆ ಅದು ಪೂರ್ಣವಾಗಿ ಜನರನ್ನು ನಿರಾಶರನ್ನಾಗಿ ಮಾಡುವ ಸಾಧ್ಯತೆಯೂ ಇಲ್ಲ. ಹಣಕಾಸು ಸಚಿವ ಅರುಣ್‌ ಜೇಟ್ಲಿ ಸಂಸತ್ತಿನಲ್ಲಿ ಗುರುವಾರ ಬಜೆಟ್‌ ಮಂಡಿಸಲಿದ್ದಾರೆ.
Last Updated 17 ಆಗಸ್ಟ್ 2019, 4:39 IST
ಎನ್‌ಡಿಎ ಸರ್ಕಾರದ ಪೂರ್ಣ ಪ್ರಮಾಣದ ಬಜೆಟ್‌: ಜನಪ್ರಿಯತೆ ಜತೆ ಪ್ರಗತಿಗೆ ಒತ್ತು?

ಪಾಲಿಕೆ ಬಜೆಟ್ ತಡೆದಿಲ್ಲ: ಅಶೋಕ್

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಬಜೆಟ್‌ಗೆ ಮುಖ್ಯಮಂತ್ರಿ ತಡೆ ನೀಡಿಲ್ಲ. ಹೆಚ್ಚುವರಿಯಾಗಿ ಬಜೆಟ್ ಸಿದ್ಧಪಡಿಸಿದ್ದರಿಂದ ತಡೆ ನೀಡಲಾಗಿದೆ ಎಂದು ಶಾಸಕ ಆರ್.ಅಶೋಕ್ ಸ್ಪಷ್ಟಪಡಿಸಿದ್ದಾರೆ.
Last Updated 14 ಆಗಸ್ಟ್ 2019, 19:39 IST
fallback

ಬಜೆಟ್‌ ತೆರಿಗೆ ಪ್ರಸ್ತಾವ: ಮರು ಚಿಂತನೆ?

ಅತಿ ಶ್ರೀಮಂತರ ಮೇಲೆ ಸರ್ಚಾರ್ಜ್‌, ಕಂಪನಿ ಪಾಲು ಬಂಡವಾಳ ಬದಲು
Last Updated 2 ಆಗಸ್ಟ್ 2019, 20:00 IST
ಬಜೆಟ್‌ ತೆರಿಗೆ ಪ್ರಸ್ತಾವ: ಮರು ಚಿಂತನೆ?

ಉನ್ನತ– ಮೂಲ ಶಿಕ್ಷಣದ ಮುಖಾಮುಖಿ

ಶಿಕ್ಷಣವೆಂಬ ಕಾಯದ ಬಲಹೀನ ಅಂಗಗಳಿಗೆ ವಿಶೇಷ ಚಿಕಿತ್ಸೆಯೇ ಬೇಕಾಗಿದೆ
Last Updated 17 ಜುಲೈ 2019, 19:45 IST
ಉನ್ನತ– ಮೂಲ ಶಿಕ್ಷಣದ ಮುಖಾಮುಖಿ
ADVERTISEMENT

ಪೇಟೆಯಲ್ಲಿ ತಗ್ಗದ ಬಜೆಟ್‌ ಪ್ರಭಾವ

ದೇಶದ ಷೇರುಪೇಟೆಗಳಲ್ಲಿ ಬಜೆಟ್‌ ಮೂಡಿಸಿರುವ ಆತಂಕ ಕಡಿಮೆಯಾದಂತೆ ಕಾಣುತ್ತಿಲ್ಲ. ವಾರದ ವಹಿವಾಟು ನಕಾರಾತ್ಮಕವಾಗಿ ಅಂತ್ಯಕಂಡಿದೆ.
Last Updated 13 ಜುಲೈ 2019, 19:45 IST
ಪೇಟೆಯಲ್ಲಿ ತಗ್ಗದ ಬಜೆಟ್‌ ಪ್ರಭಾವ

ಬಜೆಟ್‌ ಪ್ರಸ್ತಾವ; ನಿರ್ಮಲಾ ಸಮರ್ಥನೆ

ವಾಸ್ತವಾಂಶ ಆಧರಿಸಿದ ಅಂದಾಜುಗಳು: ಟೀಕಾಕಾರರಿಗೆ ಹಣಕಾಸು ಸಚಿವೆ ಎದುರೇಟು
Last Updated 12 ಜುಲೈ 2019, 17:40 IST
ಬಜೆಟ್‌ ಪ್ರಸ್ತಾವ; ನಿರ್ಮಲಾ ಸಮರ್ಥನೆ

ವಿತ್ತೀಯ ಕೊರತೆ: ಕುತೂಹಲಕ್ಕೆ ಅವಕಾಶವೆಲ್ಲಿ?

ಯಾವುದೋ ದೊಡ್ಡ ನಿರೀಕ್ಷೆ ಕೈಗೂಡದಿದ್ದಾಗ ಕೊನೇ ಕ್ಷಣದಲ್ಲಿ ಕೆಲವು ಬದಲಾವಣೆಗಳನ್ನು ಮಾಡಿ ಸಚಿವರು ಬಜೆಟ್ ಮಂಡಿಸಬೇಕಾಯಿತೇ?
Last Updated 10 ಜುಲೈ 2019, 19:45 IST
ವಿತ್ತೀಯ ಕೊರತೆ: ಕುತೂಹಲಕ್ಕೆ ಅವಕಾಶವೆಲ್ಲಿ?
ADVERTISEMENT
ADVERTISEMENT
ADVERTISEMENT