ಭಾರತದ ಬಜೆಟ್ 2021-22 ಒಂದು ಅವಲೋಕನ: ಮಾಜಿ ಶಾಸಕ ಜಿ.ವಿ.ಶ್ರೀರಾಮರೆಡ್ಡಿ ಉಪನ್ಯಾಸ
‘ಉದ್ಯೋಗ ರಹಿತ ಆರ್ಥಿಕ ವ್ಯವಸ್ಥೆ ಹಾಗೂ ಸರಕು ರಹಿತ ಕೈಗಾರಿಕಾ ವ್ಯವಸ್ಥೆಗಳೂ ಬಾಳೆಗಿಡ ಇದ್ದಂತೆ. ಅದು ಒಂದು ದೇಶವನ್ನು ಹೆಚ್ಚು ಕಾಲ ಭದ್ರವಾಗಿ ಉಳಿಸುವುದಿಲ್ಲ. ಈ ಬಾರಿಯ ಬಜೆಟ್‍ಪೂರ್ವದಲ್ಲಿ ಕೇಂದ್ರ ಸರ್ಕಾರದ ಬಗ್ಗೆ ಮೂಡಿದ್ದ ಸಾಮಾನ್ಯ ಜನರ ಭರವಸೆಗಳು ನೀರಿನ ಮೇಲಿನ ಗುಳ್ಳೆಯಂತೆ ಒಡೆದು ಹೋಗಿದೆ’ ಎಂದು ಮಾಜಿ ಶಾಸಕ ಜಿ.ವಿ.ಶ್ರೀರಾಮರೆಡ್ಡಿ ವಿಶ್ಲೇಷಿಸಿದರು.Last Updated 5 ಫೆಬ್ರುವರಿ 2021, 2:41 IST