ಶುಕ್ರವಾರ, 22 ನವೆಂಬರ್ 2024
ಸಿನಿಮಾ ವಿಮರ್ಶೆ
ಪದಬಂಧ
ಕಾರ್ಟೂನ್
ಆರೋಗ್ಯ
ಎಕ್ಸಾಂ Mastermind
ಭಾನುವಾರ
ಇ-ಪೇಪರ್
ಮಹಿಳೆ
ಧರ್ಮ
ನಿಮ್ಮ ಜಿಲ್ಲೆ
ಬೆಂಗಳೂರು
ಬೆಂಗಳೂರು ಗ್ರಾಮಾಂತರ
ರಾಮನಗರ
ಚಿಕ್ಕಬಳ್ಳಾಪುರ
ತುಮಕೂರು
ಕೋಲಾರ
ಬೆಳಗಾವಿ
ಹಾವೇರಿ
ಬಾಗಲಕೋಟೆ
ಗದಗ
ಧಾರವಾಡ
ಬಳ್ಳಾರಿ
ವಿಜಯಪುರ
ವಿಜಯನಗರ
ಬೀದರ್
ಕಲಬುರಗಿ
ಕೊಪ್ಪಳ
ಯಾದಗಿರಿ
ರಾಯಚೂರು
ಮೈಸೂರು
ಹಾಸನ
ಚಾಮರಾಜನಗರ
ಮಂಡ್ಯ
ಕೊಡಗು
ಚಿಕ್ಕಮಗಳೂರು
ಉಡುಪಿ
ದಕ್ಷಿಣ ಕನ್ನಡ
ಶಿವಮೊಗ್ಗ
ದಾವಣಗೆರೆ
ಚಿತ್ರದುರ್ಗ
ಉತ್ತರ ಕನ್ನಡ
ಸುದ್ದಿ
ರಾಜ್ಯ
ರಾಷ್ಟ್ರೀಯ
ವಿದೇಶ
ಫ್ಯಾಕ್ಟ್ ಚೆಕ್
ಸಿನಿಮಾ ಜಗತ್ತು
ಸಿನಿ ಸುದ್ದಿ
ಸಿನಿಮಾ ವಿಮರ್ಶೆ
ಟಿವಿ
ರಂಗಭೂಮಿ
ಡಿಜಿಟಲ್ - ಒಟಿಟಿ
ಅಭಿಮತ
ಸಂಪಾದಕೀಯ
ಕನ್ನಡ ಧ್ವನಿ ಪಾಡ್ಕಾಸ್ಟ್
ಸಂಗತ
ನುಡಿ ಬೆಳಗು
ಲೇಖನಗಳು
ಚುರುಮುರಿ
ಪ್ರಜಾವಾಣಿ ಕಡತಗಳಿಂದ
ವಾಚಕರ ವಾಣಿ
ವ್ಯಕ್ತಿ ಚಿತ್ರ
ಚರ್ಚೆ
ಸಂದರ್ಶನ
ಅನುಸಂಧಾನ
ಗತಿಬಿಂಬ
ಸೀಮೋಲ್ಲಂಘನ
ಸೂರ್ಯ ನಮಸ್ಕಾರ
ಸ್ಪಂದನ
ವಿಜ್ಞಾನ ವಿಶೇಷ
ಪಡಸಾಲೆ
ಬೆರಗಿನ ಬೆಳಕು
ಜನ ರಾಜಕಾರಣ
ಅನುರಣನ
ದೆಹಲಿ ನೋಟ
ಕ್ರೀಡೆ
ಕ್ರಿಕೆಟ್
ವಿಶ್ವಕಪ್
ಫುಟ್ಬಾಲ್
ಟೆನಿಸ್
ಇತರ ಕ್ರೀಡೆಗಳು
ಕ್ರೀಡಾಂಕಣ
ವಾಣಿಜ್ಯ
ವಾಣಿಜ್ಯ ಸುದ್ದಿ
ಪ್ರಶ್ನೋತ್ತರ
ಬಂಡವಾಳ ಮಾರುಕಟ್ಟೆ
ಹಣಕಾಸು ಸಾಕ್ಷರತೆ
ನವೋದ್ಯಮ
ಬಜೆಟ್
ಹಣಕಾಸು ವಿಚಾರ
ಷೇರು ಮಾರುಕಟ್ಟೆ
ಷೇರು ಸಮಾಚಾರ
ತಂತ್ರಜ್ಞಾನ
ತಂತ್ರಜ್ಞಾನ ಸುದ್ದಿ
ತಂತ್ರಜ್ಞಾನ ಟಿಪ್ಸ್
ಸಾಮಾಜಿಕ ಮಾಧ್ಯಮ
ಗ್ಯಾಜೆಟ್ ವಿಮರ್ಶೆ
ವಿಜ್ಞಾನ
ವೈರಲ್
ಸಮಗ್ರ ಮಾಹಿತಿ
ಆಳ-ಅಗಲ
ಒಳನೋಟ
ಸಂಕಲನ
ಶಿಕ್ಷಣ - ಉದ್ಯೋಗ
ಶಿಕ್ಷಣ
ಮಾರ್ಗದರ್ಶಿ
ಎಸ್ಸೆಸ್ಸೆಲ್ಸಿ
ಪಿಯುಸಿ
ಉದ್ಯೋಗ
Sign in
ನಿಮ್ಮ ಜಿಲ್ಲೆ
ಸುದ್ದಿ
ಸಿನಿಮಾ ಜಗತ್ತು
ಅಭಿಮತ
ಕ್ರೀಡೆ
ವಾಣಿಜ್ಯ
ತಂತ್ರಜ್ಞಾನ
ಸಮಗ್ರ ಮಾಹಿತಿ
ಶಿಕ್ಷಣ - ಉದ್ಯೋಗ
ಕಲೆ-ಸಾಹಿತ್ಯ
ಆಹಾರ
ಪ್ರಜಾಮತ 2024
ವಿಶೇಷ
ಧರ್ಮ
ಕೃಷಿ
ಆಟೋಮೊಬೈಲ್
ನಮ್ಮ ಮನೆ
ಸುತ್ತಾಟ
ಹಿಂದಿನ ಅಂಕಣಗಳು
ಪರಿಸರ
ವಿವಿಧ
ಬ್ರ್ಯಾಂಡ್ ಸ್ಪಾಟ್
×
ADVERTISEMENT
ಈ ಕ್ಷಣ :
bulls
ADVERTISEMENT
ವಿಜಯಪುರ: ಐದು ಗಂಟೆಯಲ್ಲಿ 10 ಎಕರೆ ಜಮೀನು ಹರಗಿದ ರೈತರು
ಹತ್ತರಕಿಹಾಳ ಗ್ರಾಮದ ರೈತರ ಮತ್ತು ಎತ್ತುಗಳ ಸಾಮರ್ಥ್ಯಕ್ಕೆ ಮೆಚ್ಚುಗೆ
Last Updated 10 ಆಗಸ್ಟ್ 2023, 14:07 IST
ನ್ಯಾಮತಿ | ದುಬಾರಿ ಬೆಲೆಯ ಎತ್ತುಗಳ ಕಳವು
ಕಂಕನಹಳ್ಳಿ ಗ್ರಾಮದ ರೈತರೊಬ್ಬರ ದುಬಾರಿ ಬೆಲೆಯ ಎತ್ತುಗಳನ್ನು ಶನಿವಾರ ಕಳವು ಮಾಡಲಾಗಿದೆ.
Last Updated 9 ಜುಲೈ 2023, 14:49 IST
ಮಣ್ಣಿನ ಎತ್ತುಗಳ ಪೂಜೆ ಸಂಭ್ರಮ
ಮುಂಗಾರು ಆರಂಭದ ಮೊದಲ ಹಬ್ಬವಾಗಿರುವ ಕಾರು ಹುಣ್ಣಿಮೆಯು ಹಬ್ಬಗಳನ್ನು ಕರೆದುಕೊಂಡು ಹಬ್ಬವಾಗಿದೆ ಎಂದು ಗ್ರಾಮೀಣ ಪ್ರದೇಶದ ಜನರು ಮಾತು. ಇಲ್ಲಿಂದಲೇ ನಮ್ಮ ಹಬ್ಬಗಳು ಆರಂಭವಾಗುತ್ತವೆ.
Last Updated 4 ಜೂನ್ 2023, 4:12 IST
ಚುಚ್ಚುಮದ್ದು ಅಡ್ಡ ಪರಿಣಾಮ : ₹ 1 ಲಕ್ಷ ಬೆಲೆ ಬಾಳುವ ಎರಡು ಎತ್ತುಗಳು ಸಾವು
ಹಗರಿಬೊಮ್ಮನಹಳ್ಳಿ ತಾಲ್ಲೂಕಿನ ಬಾಚಿಗೊಂಡನಹಳ್ಳಿ ಗ್ರಾಮದಲ್ಲಿ ಚುಚ್ಚುಮದ್ದಿನ ಅಡ್ಡಪರಿಣಾಮದಿಂದಾಗಿ ₹ 1 ಲಕ್ಷ ಬೆಲೆ ಬಾಳುವ ಎರಡು ಎತ್ತುಗಳು ಶುಕ್ರವಾರ ಮೃತಪಟ್ಟಿವೆ.
Last Updated 5 ಮೇ 2023, 18:32 IST
ದನಗಳ ಜಾತ್ರೆ: ಗಡೇನಹಳ್ಳಿ ಎತ್ತುಗಳಿಗೆ ₹3.25 ಲಕ್ಷ
ಪೀಣ್ಯ ದಾಸರಹಳ್ಳಿ: ಹೆಸರಘಟ್ಟದ ತೋಟಗೆರೆ ಶ್ರೀ ಬಸವಣ್ಣ ದೇವಸ್ಥಾನದ ಹತ್ತಿರ ಹಿತಚಿಂತನ ಚಾರಿಟಬಲ್ ಟ್ರಸ್ಟ್ ವತಿಯಿಂದ ಐದನೇ ವರ್ಷದ ಧನಗಳ ಜಾತ್ರೆ ನಡೆಯಿತು. ಜಾತ್ರೆಗೆ ಸುತ್ತಮುತ್ತಲ ಬ್ಯಾತ, ಕೊಡಿಹಳ್ಳಿ, ಕಗ್ಗಲಿಪಾಳ್ಯ, ಹುಸ್ಕೂರು, ಹೆಸರಘಟ್ಟ, ಗಡೇನಹಳ್ಳಿ, ರಾಮದೇವನಹಳ್ಳಿ, ಕನ್ನಮಂಗಲ, ಮದ್ಕೂರು, ಅಗ್ರಹಾರ ಮುಂತಾದ ಹಳ್ಳಿಗಳಿಂದ ದನಗಳನ್ನು ಕರೆತಂದಿದ್ದರು. ' ಇತ್ತೀಚಿಗೆ ಚರ್ಮ ಗಂಟು ರೋಗದಿಂದ ಜಾತ್ರೆಗೆ ಎತ್ತುಗಳು ಕಡಿಮೆ ಜೋಡಿ ಬಂದಿದೆ. ಹೋದ ವರ್ಷ 250 ಜೋಡಿ ಬಂದಿದ್ದವು. ಈ ವರ್ಷ ಕಡಿಮೆ ಜೋಡಿ ಬಂದಿವೆ' ಎಂದು ಜನರು ತಿಳಿಸಿದರು. ಒಂದು ವಾರಗಳ ಕಾಲ ನಡೆದ ದನಗಳ ಜಾತ್ರೆಯಲ್ಲಿ ಗಡೆನಹಳ್ಳಿಯಿಂದ ಬಂದಿದ್ದ ಸುರೇಶ್ ಅವರ ಎತ್ತುಗಳಿಗೆ ಮೂರು ಲಕ್ಷದ ಇಪ್ಪತೈದು ಸಾವಿರಕ್ಕೆ ಮಾರಾಟವಾಗಿ 100 ಗ್ರಾಂ ಬೆಳ್ಳಿಯ ಬಹುಮಾನ ಪಡೆದುಕೊಂಡರು. ಹುಸ್ಕೂರಿನ ರೈತ ಗಿರಿಗೌಡ ತಂದಿದ್ದ ಎತ್ತುಗಳು ಮೂರು ಲಕ್ಷಕ್ಕೆ ಮಾರಾಟವಾಗಿ ಎರಡನೇ ಬಹುಮಾನ 50 ಗ್ರಾಂ ಬೆಳ್ಳಿ ಪಡೆದುಕೊಂಡರು. ಮೂರನೇ ಬಹುಮಾನ ಬೀರಯ್ಯನ ಪಾಳ್ಯದ ಕೇಶವಮೂರ್ತಿ ಅವರ ಎತ್ತುಗಳು 2,80000ಕ್ಕೆ ಮಾರಾಟವಾಗಿವೆ 30 ಗ್ರಾಂ ಬೆಳ್ಳಿ ಪಡೆದರು. ಎರಡನೇ ಬಹುಮಾನ ಪಡೆದ ಹುಸ್ಕೂರಿನ ಗಿರಿಗೌಡ ಮಾತನಾಡಿ' ನಾನು ಎತ್ತುಗಳ ಖರೀದಿಸಿ ಇವುಗಳಿಗೆ ಚರ್ಮರೋಗಕ್ಕೆ ಲಸಿಕೆ ಕೊಡಿಸಿದ್ದೇನೆ. ಇವುಗಳನ್ನು ಮಕ್ಕಳಂತೆ ನೋಡಿಕೊಂಡು ಚಕ್ಕೆಬೂಸ, ರವೆ ಬೂಸ, ಜೋಳದ ನುಚ್ಚು, ಹುಲ್ಲು, ಎರಡು ಲೀಟರ್ ಹಾಲು, ಬೆಣ್ಣೆ ಪ್ರತಿದಿನ ನೀಡುತ್ತಾ ಚೆನ್ನಾಗಿ ಸಾಕಿದ್ದೇನೆ. ನಮಗೆ ಲಾಭದ ಉದ್ದೇಶ ಇಲ್ಲ, ದನಗಳ ಸಾಕುವ ಬೆಳೆಸುವ ಉದ್ದೇಶ ಅಷ್ಟೇ. ಇವುಗಳನ್ನು ವ್ಯವಸಾಯಕ್ಕೂ ಬಳಸುತ್ತಿದ್ದೇನೆ. ಮತ್ತೊಂದು ಜೊತೆ ಎತ್ತುಗಳಿವೆ ಅದು 8 ಲಕ್ಷ ಬೆಲೆಯ ಎತ್ತುಗಳು ಇನ್ನೂ ಮಾರಾಟವಾಗಿಲ್ಲ' ಎಂದು ತಿಳಿಸಿದರು. ಯಲಹಂಕ ಶಾಸಕ ಎಸ್. ಆರ್. ವಿಶ್ವನಾಥ್ ಮಾತನಾಡಿ' ಗ್ರಾಮಸ್ಥರೆಲ್ಲ ಸೇರಿ ವಿಜೃಂಭಣೆಯ ಜಾತ್ರಾ ಮಹೋತ್ಸವದಲ್ಲಿ ದೇಶಕ್ಕಾಗಿ ಹುತಾತ್ಮರಾದ ಯೋಧರ ಕುಟುಂಬದವರಿಗೆ, ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಗಣ್ಯರಿಗೆ ಸನ್ಮಾನ ಮಾಡುತ್ತಿರುವುದು ಶ್ಲಾಘನೀಯ ಕಾರ್ಯ. ಈ ಶಿವರಾತ್ರಿ ಹಬ್ಬದಂದು ಶಕ್ತಿಶಾಲಿ ಪರಮೇಶ್ವರ ನಿಮಗೆಲ್ಲರಿಗೂ ಒಳ್ಳೆಯದು ಮಾಡಲಿ' ಎಂದು ಹಾರೈಸಿದರು. ಇದೇ ಸಂದರ್ಭದಲ್ಲಿ ಮಹಾಶಿವರಾತ್ರಿ ಹಬ್ಬದ ಪ್ರಯುಕ್ತ ಸೂರ್ಯ ಲಕ್ಷ ದೀಪೋತ್ಸವ ಮತ್ತು ಮಹಿಶಾಸುರ ಮರ್ದಿನಿ ಎಂಬ ಯಕ್ಷಗಾನ ಮತ್ತು ಸಾಂಸ್ಕೃತಿಕ ರಸ ಸಂಜೆ ಕಾರ್ಯಕ್ರಮ ಆಯೋಜಿಸಲಾಯಿತು.
Last Updated 18 ಫೆಬ್ರುವರಿ 2023, 20:00 IST
PV Web Exclusive| ‘ದೇವರ ಎತ್ತು’ಗಳಿಗೆ ಇಲ್ಲಿ ಪವಿತ್ರ ಸ್ಥಾನ
ಮ್ಯಾಸಬೇಡ ಹಾಗೂ ಕಾಡುಗೊಲ್ಲ ಸಮುದಾಯದಲ್ಲಿ ‘ದೇವರ ಎತ್ತು’ ಪರಿಕಲ್ಪನೆ ಪೂರ್ವಜರ ಕಾಲದಿಂದಲೂ ರೂಢಿಯಲ್ಲಿದೆ. ಹಸು, ಎತ್ತುಗಳನ್ನು ದೇವರಿಗೆ ಮೀಸಲಿಡಲಾಗುತ್ತದೆ. ಹರಕೆ ಹೊತ್ತವರು ಹಾಗೂ ಕಾಯಿಲೆ ಬಿದ್ದ ಹಸುಗಳನ್ನು ದೇವರ ಹೆಸರಿನಲ್ಲಿ ಬಿಡಲಾಗುತ್ತದೆ. ಬರ ಪರಿಸ್ಥಿತಿಯಲ್ಲಿ ಈ ಹಸುಗಳ ಪೋಷಣೆಯೇ ದೊಡ್ಡ ಸವಾಲಾಗಿ ಪರಿಣಮಿಸುತ್ತಿದೆ.
Last Updated 8 ಜನವರಿ 2021, 9:11 IST
ಸುಖಾಂತ್ಯ ಕಂಡ ಕೋಣನ ವಿವಾದ
ಹಿರೇಕಲ್ಮಠದ ಸ್ವಾಮೀಜಿ ಮಧ್ಯಸ್ಥಿಕೆ
Last Updated 18 ಅಕ್ಟೋಬರ್ 2019, 20:00 IST
ADVERTISEMENT
ಹೋರಿಗೂ ಡಯಟ್ ಮುಖ್ಯ!
ಫಟಾಫಟ್
Last Updated 16 ನವೆಂಬರ್ 2018, 20:00 IST
ಪ್ರೊ ಕಬಡ್ಡಿ: ರೋಚಕ ಪಂದ್ಯದಲ್ಲಿ ಗೆದ್ದ ಬುಲ್ಸ್
ಸಮಬಲದ ಹೋರಾಟದ ಕೊನೆಯಲ್ಲಿ ಬೆಂಗಳೂರು ಬುಲ್ಸ್‌ಗೆ ರೋಚಕ ಜಯ
Last Updated 31 ಅಕ್ಟೋಬರ್ 2018, 20:12 IST
ADVERTISEMENT
ADVERTISEMENT
ADVERTISEMENT