ಮಂಗಳವಾರ, 26 ನವೆಂಬರ್ 2024
×
ADVERTISEMENT
ಈ ಕ್ಷಣ :

burqa ban

ADVERTISEMENT

ಉತ್ತರ ಪ್ರದೇಶ: ಬುರ್ಖಾ ಧರಿಸಿದ ವಿದ್ಯಾರ್ಥಿನಿಯರ ಕಾಲೇಜು ಪ್ರವೇಶ ನಿರಾಕರಣೆ

ಉತ್ತರ ಪ್ರದೇಶದ ಮೊರಾದಾಬಾದ್ ಪಟ್ಟಣದ ಕಾಲೇಜುವೊಂದರಲ್ಲಿ ಬುರ್ಖಾ ಧರಿಸಿದ ಮುಸ್ಲಿಂ ವಿದ್ಯಾರ್ಥಿನಿಯರು ತರಗತಿಗೆ ಹಾಜರಾಗಲು ಅವಕಾಶ ನಿರಾಕರಿಸಲಾಗಿದೆ.
Last Updated 19 ಜನವರಿ 2023, 13:40 IST
ಉತ್ತರ ಪ್ರದೇಶ: ಬುರ್ಖಾ ಧರಿಸಿದ ವಿದ್ಯಾರ್ಥಿನಿಯರ ಕಾಲೇಜು ಪ್ರವೇಶ ನಿರಾಕರಣೆ

ನೀಟ್‌; ಹಿಜಾಬ್ ಧರಿಸಲು ಅನುಮತಿ ಪಡೆಯಬೇಕಿತ್ತು- ವಾಶಿಮ್‌ ಕಾಲೇಜು ಪ್ರಾಂಶುಪಾಲ

ನೀಟ್‌ ಪರೀಕ್ಷೆಗೆ ಹಾಜರಾಗುವಾಗ ಮುಸ್ಲಿಂ ವಿದ್ಯಾರ್ಥಿನಿಯರು ಬುರ್ಕಾ ಮತ್ತು ಹಿಜಾಬ್‌ ಧರಿಸಲು ಪೂರ್ವ ಅನುಮತಿ ಪಡೆಯಬೇಕಿತ್ತು ಎಂದು ವಾಶಿಮ್‌ ಕಾಲೇಜಿನ ಪ್ರಾಂಶುಪಾಲರು ಹೇಳಿದ್ದಾರೆ.
Last Updated 19 ಜುಲೈ 2022, 14:18 IST
ನೀಟ್‌; ಹಿಜಾಬ್ ಧರಿಸಲು ಅನುಮತಿ ಪಡೆಯಬೇಕಿತ್ತು- ವಾಶಿಮ್‌ ಕಾಲೇಜು ಪ್ರಾಂಶುಪಾಲ

ಬುರ್ಖಾ ನಿಷೇಧಿಸಲು ಶ್ರೀಲಂಕಾ ಸರ್ಕಾರ ನಿರ್ಧಾರ

ರಾಷ್ಟ್ರೀಯ ಭದ್ರತೆ ಕಾರಣ ಮುಸ್ಲಿಂ ಮಹಿಳೆಯರು ಬುರ್ಖಾ ಧರಿಸುವುದನ್ನು ನಿಷೇಧಿಸಲು ಹಾಗೂ 1,000ಕ್ಕೂ ಅಧಿಕ ಮದರಸಾಗಳನ್ನು ಮುಚ್ಚಲು ನಿರ್ಧರಿಸಲಾಗಿದೆ ಎಂದು ಶ್ರೀಲಂಕಾ ಸರ್ಕಾರ ಪ್ರಕಟಿಸಿದೆ.
Last Updated 14 ಮಾರ್ಚ್ 2021, 10:55 IST
ಬುರ್ಖಾ ನಿಷೇಧಿಸಲು ಶ್ರೀಲಂಕಾ ಸರ್ಕಾರ ನಿರ್ಧಾರ

ಶ್ರೀಲಂಕಾ: ಬುರ್ಖಾ ನಿಷೇಧಕ್ಕೆ ಪ್ರಸ್ತಾವ

ತಕ್ಷಣದಿಂದ ಬುರ್ಖಾ ನಿಷೇಧಿಸಬೇಕು ಮತ್ತು ಜನಾಂಗೀಯ ಹಾಗೂ ಧರ್ಮ ಆಧರಿತ ರಾಜಕೀಯ ಪಕ್ಷಗಳ ನೋಂದಣಿ ಯನ್ನು ಅಮಾನತು ಮಾಡಬೇಕು ಎಂದು ಶ್ರೀಲಂಕಾದ ಸಂಸದೀಯ ಸಮಿತಿ ಗುರುವಾರ ಸಂಸತ್ತಿನಲ್ಲಿ ಪ್ರಸ್ತಾವ ಮಂಡಿಸಿದೆ.
Last Updated 21 ಫೆಬ್ರುವರಿ 2020, 22:28 IST
ಶ್ರೀಲಂಕಾ: ಬುರ್ಖಾ ನಿಷೇಧಕ್ಕೆ ಪ್ರಸ್ತಾವ

ಬುರ್ಖಾ ನಿಷೇಧಕ್ಕೆ ಒತ್ತಾಯ ಮಾಡುವವರು 'ಗೂಂಗಟ್' ನಿಷೇಧ ಮಾಡುತ್ತೀರಾ?: ಒವೈಸಿ

ಬುರ್ಖಾ ಅವರವರ ಆಯ್ಕೆ ಎಂದು ಸುಪ್ರೀಂಕೋರ್ಟ್ ತೀರ್ಪನ್ನು ಶಿವಸೇನೆ ಓದಿಕೊಳ್ಳಲಿ. ನಿಮಗೆ ಏನು ಇಷ್ಟವೋ ಅದನ್ನು ಧರಿಸಬಹುದು, ಅದು ಬುರ್ಖಾ ಆಗಿರಬಹುದು, ಜೀನ್ಸ್ ಆಗಿರಬಹುದು.ಇಲ್ಲಿ ಆಯ್ಕೆ ಇದೆ. ಅದು ನಮ್ಮ ಮೂಲಭೂತ ಹಕ್ಕು
Last Updated 2 ಮೇ 2019, 4:47 IST
ಬುರ್ಖಾ ನಿಷೇಧಕ್ಕೆ ಒತ್ತಾಯ ಮಾಡುವವರು 'ಗೂಂಗಟ್' ನಿಷೇಧ ಮಾಡುತ್ತೀರಾ?: ಒವೈಸಿ

ನಿಷೇಧ ಆಗಿರುವುದು ಬುರ್ಖಾ ಅಲ್ಲ!

ಶ್ರೀಲಂಕಾದಲ್ಲಿ ಬುರ್ಖಾ ನಿಷೇಧಿಸಲಾಗಿದೆ ಎಂಬ ಚರ್ಚೆಯಲ್ಲಿ ನಾವು ತೊಡಗುವ ಮುಂಚೆ, ಬುರ್ಖಾ ಮತ್ತು ನಿಕಾಬ್‌ ನಡುವಿನ ವ್ಯತ್ಯಾಸ ಅರಿಯಬೇಕಿದೆ
Last Updated 1 ಮೇ 2019, 18:30 IST
ನಿಷೇಧ ಆಗಿರುವುದು ಬುರ್ಖಾ ಅಲ್ಲ!

ಬುರ್ಖಾ ನಿಷೇಧದ ಪರ ಜನಮತ

ಸ್ವಿಟ್ಜರ್ಲೆಂಡ್‌ನ ಈಶಾನ್ಯ ಭಾಗ ಸೇಂಟ್ಗ್ಯಾಲನ್‌ನಲ್ಲಿ ಪ್ರಾದೇಶಿಕವಾಗಿಬುರ್ಖಾ ನಿಷೇಧಗೊಳಿಸುವ ನೂತನ ಕಾನೂನಿನ ಪರವಾಗಿ ಶೇ 67ರಷ್ಟು ಜನಮತ ಚಲಾವಣೆಯಾಗಿದೆ.
Last Updated 23 ಸೆಪ್ಟೆಂಬರ್ 2018, 19:24 IST
ಬುರ್ಖಾ ನಿಷೇಧದ ಪರ ಜನಮತ
ADVERTISEMENT
ADVERTISEMENT
ADVERTISEMENT
ADVERTISEMENT