ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

By Election 2019

ADVERTISEMENT

ಉಪ ಚುನಾವಣೆ: ಎಲ್ಲೆಡೆ ಬಿಗಿ ಪೊಲೀಸ್ ಭದ್ರತೆ

ಬೆಂಗಳೂರು ನಗರ ವ್ಯಾಪ್ತಿಯ ವಿಧಾನಸಭಾ ಕ್ಷೇತ್ರಗಳಿಗೆ ಡಿ. 5ರಂದು ಉಪ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಎಲ್ಲೆಡೆ ಪೊಲೀಸ್ ಭದ್ರತೆ ಕೈಗೊಳ್ಳಲಾಗಿದೆ ಎಂದು ಪೊಲೀಸ್ ಕಮಿಷನರ್ ಭಾಸ್ಕರ್ ರಾವ್ ತಿಳಿಸಿದರು.
Last Updated 2 ಡಿಸೆಂಬರ್ 2019, 8:42 IST
ಉಪ ಚುನಾವಣೆ: ಎಲ್ಲೆಡೆ ಬಿಗಿ ಪೊಲೀಸ್ ಭದ್ರತೆ

ಗೋಪಾಲಯ್ಯರಿಂದ ಮಹಾಲಕ್ಷ್ಮಿ ಬಡಾವಣೆ ಕ್ಷೇತ್ರಕ್ಕೆ ಮೋಸವಾಗಿದೆ: ಎಚ್‌.ಡಿ.ದೇವೇಗೌಡ

ಕುಮಾರಸ್ವಾಮಿ ಸರ್ಕಾರ ನೀಡಿದ ಅನುದಾನ ಪಡೆದುಕೊಂಡು ಪಕ್ಷಕ್ಕೆ ದ್ರೋಹ ಮಾಡಿದವರಿಗೆ ಸೋಲು ಖಂಡಿತ, ಅವರಲ್ಲಿರುವ ಹಣವನ್ನು ಎದುರಿಸುವ ಶಕ್ತಿ ಪಕ್ಷಕ್ಕೆ ಇದೆ ಎಂದು ಜೆಡಿಎಸ್ ವರಿಷ್ಠ ಎಚ್‌.ಡಿ.ದೇವೇಗೌಡ ಹೇಳಿದರು.
Last Updated 1 ಡಿಸೆಂಬರ್ 2019, 13:50 IST
ಗೋಪಾಲಯ್ಯರಿಂದ ಮಹಾಲಕ್ಷ್ಮಿ ಬಡಾವಣೆ ಕ್ಷೇತ್ರಕ್ಕೆ ಮೋಸವಾಗಿದೆ: ಎಚ್‌.ಡಿ.ದೇವೇಗೌಡ

ಹೊಸಕೋಟೆ: ಶರತ್‌ಗೆ ಟಿಕೆಟ್‌ ನಿರಾಕರಣೆ

ಹೊಸಕೋಟೆ ಕ್ಷೇತ್ರದಲ್ಲಿ ಸಂಸದ ಬಿ.ಎನ್‌.ಬಚ್ಚೇಗೌಡ ಅವರ ಪುತ್ರ ಶರತ್‌ ಬಚ್ಚೇಗೌಡ ಅವರಿಗೆ ಟಿಕೆಟ್‌ ನೀಡಲು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ನಿರಾಕರಿಸಿದ್ದಾರೆ.
Last Updated 1 ಡಿಸೆಂಬರ್ 2019, 13:42 IST
fallback

ಉಪಚುನಾವಣೆ | ಬಚ್ಚೇಗೌಡ ಪುತ್ರನಿಗೆ ಟಿಕೆಟ್‌ ನೀಡುವಂತೆ ಕಾರ್ಯಕರ್ತರ ಆಗ್ರಹ

ಹೊಸಕೋಟೆ ವಿಧಾನಸಭಾ ಕ್ಷೇತ್ರದಲ್ಲಿ ಸಂಸದ ಬಿ.ಎನ್‌.ಬಚ್ಚೇಗೌಡ ಅವರ ಪುತ್ರ ಶರತ್‌ ಬಚ್ಚೇಗೌಡ ಅವರಿಗೇ ಟಿಕೆಟ್‌ ನೀಡುವಂತೆ ಬಿಜೆಪಿ ಕಾರ್ಯಕರ್ತರು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರನ್ನು ಆಗ್ರಹಿಸಿದರು.
Last Updated 1 ಡಿಸೆಂಬರ್ 2019, 13:42 IST
ಉಪಚುನಾವಣೆ | ಬಚ್ಚೇಗೌಡ ಪುತ್ರನಿಗೆ ಟಿಕೆಟ್‌ ನೀಡುವಂತೆ ಕಾರ್ಯಕರ್ತರ ಆಗ್ರಹ

ರಾಣೆಬೆನ್ನೂರು: ಬಣಕಾರ ನಡೆಗೆ ಕಾಯುತ್ತಿದೆ ಕಾಂಗ್ರೆಸ್!

ಹಿರೇಕೆರೂರಿನ ‘ಕೈ’ ಪಾಳಯದಲ್ಲಿ ಒಂಬತ್ತು ಆಕಾಂಕ್ಷಿಗಳು
Last Updated 1 ಡಿಸೆಂಬರ್ 2019, 13:04 IST
ರಾಣೆಬೆನ್ನೂರು: ಬಣಕಾರ ನಡೆಗೆ ಕಾಯುತ್ತಿದೆ ಕಾಂಗ್ರೆಸ್!

ಯಲ್ಲಾಪುರ ಉಪ ಚುನಾವಣೆ ಡಿ.5ಕ್ಕೆ

ಜಿಲ್ಲೆಯಾದ್ಯಂತ ಮಾದರಿ ನೀತಿ ಸಂಹಿತೆ ಜಾರಿ: ಡಿ.9ರಂದು ಮತ ಎಣಿಕೆ
Last Updated 1 ಡಿಸೆಂಬರ್ 2019, 12:45 IST
ಯಲ್ಲಾಪುರ ಉಪ ಚುನಾವಣೆ ಡಿ.5ಕ್ಕೆ

ಶಿರಸಿಯಲ್ಲಿ ಸ್ಪರ್ಧಿಸಿದ್ದ ಭೀಮಣ್ಣಗೆ ಯಲ್ಲಾಪುರ ಟಿಕೆಟ್‌: ಏನಿದು ಕೈ ತಂತ್ರ?

ಉಪಚುನಾವಣೆಗೆ ಸಾಕಷ್ಟು ಪೂರ್ವಸಿದ್ಧತೆ ಮಾಡಿಕೊಂಡಿರುವ ಕಾಂಗ್ರೆಸ್, ಅಭ್ಯರ್ಥಿಯ ಹೆಸರು ಘೋಷಣೆಯಲ್ಲೂ ಮುಂಚೂಣಿ ಸಾಧಿಸಿದೆ. ಕಾಂಗ್ರೆಸ್ ಪಕ್ಷದ ಅಧಿಕೃತ ಅಭ್ಯರ್ಥಿಯನ್ನಾಗಿ ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಭೀಮಣ್ಣ ನಾಯ್ಕ ಅವರ ಹೆಸರನ್ನು ಗುರುವಾರ ಪ್ರಕಟಿಸಿದೆ.
Last Updated 1 ಡಿಸೆಂಬರ್ 2019, 12:45 IST
ಶಿರಸಿಯಲ್ಲಿ ಸ್ಪರ್ಧಿಸಿದ್ದ ಭೀಮಣ್ಣಗೆ ಯಲ್ಲಾಪುರ ಟಿಕೆಟ್‌: ಏನಿದು ಕೈ ತಂತ್ರ?
ADVERTISEMENT

ಡಿ.9ರ ನಂತರ ಸರ್ಕಾರ ಪತನವಾಗಲಿದೆ: ಶಾಸಕ ಡಿ.ಕೆ. ಶಿವಕುಮಾರ್ ಭವಿಷ್ಯ

ಕಾಂಗ್ರೆಸ್‌ ಪ್ರಚಾರ ಸಭೆಯಲ್ಲಿ ಶಾಸಕ ಡಿ.ಕೆ.ಶಿವಕುಮಾರ್‌ ಭವಿಷ್ಯ
Last Updated 28 ನವೆಂಬರ್ 2019, 11:13 IST
ಡಿ.9ರ ನಂತರ ಸರ್ಕಾರ ಪತನವಾಗಲಿದೆ: ಶಾಸಕ ಡಿ.ಕೆ. ಶಿವಕುಮಾರ್ ಭವಿಷ್ಯ

ಉಪ ಚುನಾವಣೆ: ಪುನಃ ನೀತಿ ಸಂಹಿತೆ ಜಾರಿಗೆ

ಗಡುವಿನೊಳಗೆ ಬ್ಯಾನರ್, ಫ್ಲೆಕ್ಸ್‌ ತೆರವುಗೊಳಿಸಲು ಸೂಚನೆ, ಕರ್ತವ್ಯ ಲೋಪ ಎಸಗುವ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮದ ಎಚ್ಚರಿಕೆ
Last Updated 11 ನವೆಂಬರ್ 2019, 19:30 IST
ಉಪ ಚುನಾವಣೆ: ಪುನಃ ನೀತಿ ಸಂಹಿತೆ ಜಾರಿಗೆ

ಕಾಂಗ್ರೆಸ್ ಟಿಕೆಟ್‌; ಹಿತೈಷಿಗಳ ಅಭಿಪ್ರಾಯ ಪಡೆದು ತೀರ್ಮಾನ: ಅಶೋಕ ಪೂಜಾರಿ

‘ನನಗೆ ಟಿಕೆಟ್‌ ನೀಡಲು ಕಾಂಗ್ರೆಸ್‌ ಹೈಕಮಾಂಡ್‌ ಮಟ್ಟದಲ್ಲಿ ಚರ್ಚೆ ನಡೆಯುತ್ತಿರುವ ಬಗ್ಗೆ ಗೊತ್ತಿಲ್ಲ. ಹಾಗೊಂದು ವೇಳೆ ನನಗೆ ಟಿಕೆಟ್‌ ನೀಡಲು ಕಾಂಗ್ರೆಸ್‌ ಮುಂದೆ ಬಂದರೆ, ನನ್ನ ಹಿತೈಷಿಗಳು ಹಾಗೂ ಬೆಂಬಲಿಗರ ಅಭಿಪ್ರಾಯ ಪಡೆದು ತೀರ್ಮಾನ ಕೈಗೊಳ್ಳುವೆ’ ಎಂದು ಬಿಜೆಪಿ ಮುಖಂಡ ಅಶೋಕ ಪೂಜಾರಿ ತಿಳಿಸಿದರು.
Last Updated 11 ನವೆಂಬರ್ 2019, 12:34 IST
ಕಾಂಗ್ರೆಸ್ ಟಿಕೆಟ್‌; ಹಿತೈಷಿಗಳ ಅಭಿಪ್ರಾಯ ಪಡೆದು ತೀರ್ಮಾನ: ಅಶೋಕ ಪೂಜಾರಿ
ADVERTISEMENT
ADVERTISEMENT
ADVERTISEMENT