ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Byjus

ADVERTISEMENT

ಬೈಜುಸ್‌ ವಿರುದ್ಧ ದಿವಾಳಿ ಪ್ರಕ್ರಿಯೆ ಊರ್ಜಿತ: ಸುಪ್ರೀಂ ಕೋರ್ಟ್

ಬೈಜುಸ್‌ ಕಂ‍ಪನಿ ವಿರುದ್ಧ ದಿವಾಳಿ ಪ್ರಕ್ರಿಯೆಗೆ ತಡೆ ನೀಡಿದ್ದ ರಾಷ್ಟ್ರೀಯ ಕಂಪನಿ ಕಾನೂನು ಮೇಲ್ಮನವಿ ನ್ಯಾಯಮಂಡಳಿಯ (ಎನ್‌ಸಿಎಲ್‌ಎಟಿ) ಆದೇಶವನ್ನು ಸುಪ್ರೀಂ ಕೋರ್ಟ್‌ ಬುಧವಾರ ರದ್ದುಪಡಿಸಿದೆ.
Last Updated 23 ಅಕ್ಟೋಬರ್ 2024, 15:50 IST
ಬೈಜುಸ್‌ ವಿರುದ್ಧ ದಿವಾಳಿ ಪ್ರಕ್ರಿಯೆ ಊರ್ಜಿತ: ಸುಪ್ರೀಂ ಕೋರ್ಟ್

2022 ರಲ್ಲಿ ₹1.84 ಲಕ್ಷ ಕೋಟಿ ನೆಟ್ ವರ್ಥ್ ಹೊಂದಿದ್ದ Byju's ಇದೀಗ ಶೂನ್ಯಕ್ಕೆ!

ಒಂದು ಕಾಲದಲ್ಲಿ ₹1.84 ಲಕ್ಷ ಕೋಟಿ ನಿವ್ವಳ ಮೌಲ್ಯ ಹೊಂದಿದ್ದ ಬೆಂಗಳೂರು ಮೂಲದ ಎಜುಟೆಕ್ ಕಂಪನಿ ಬೈಜುಸ್ ಈಗ ‘ಶೂನ್ಯ’ಕ್ಕೆ ಬಂದು ನಿಂತಿದೆ!
Last Updated 18 ಅಕ್ಟೋಬರ್ 2024, 13:49 IST
2022 ರಲ್ಲಿ ₹1.84 ಲಕ್ಷ ಕೋಟಿ ನೆಟ್ ವರ್ಥ್ ಹೊಂದಿದ್ದ Byju's ಇದೀಗ ಶೂನ್ಯಕ್ಕೆ!

ಬೈಜುಸ್‌ ದಿವಾಳಿ ಪ್ರಕ್ರಿಯೆಗೆ ತಡೆ: ಎನ್‌ಸಿಎಲ್‌ಎಟಿ ಆದೇಶ ಪ್ರಶ್ನಿಸಿದ ಸುಪ್ರೀಂ

ಬಿಸಿಸಿಐಗೆ ಬಾಕಿ ಹಣ ಪಾವತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಬೈಜುಸ್‌ ಕಂ‍ಪನಿ ವಿರುದ್ಧ ದಿವಾಳಿ ಪ್ರಕ್ರಿಯೆಯನ್ನು ರದ್ದುಪಡಿಸಿದ ರಾಷ್ಟ್ರೀಯ ಕಂಪನಿ ಕಾನೂನು ಮೇಲ್ಮನವಿ ನ್ಯಾಯಮಂಡಳಿಯ (ಎನ್‌ಸಿಎಲ್‌ಎಟಿ) ಕ್ರಮವನ್ನು ಬುಧವಾರ ಸುಪ್ರೀಂ ಕೋರ್ಟ್‌ ಪ್ರಶ್ನಿಸಿದೆ.
Last Updated 25 ಸೆಪ್ಟೆಂಬರ್ 2024, 16:27 IST
ಬೈಜುಸ್‌ ದಿವಾಳಿ ಪ್ರಕ್ರಿಯೆಗೆ ತಡೆ: ಎನ್‌ಸಿಎಲ್‌ಎಟಿ ಆದೇಶ ಪ್ರಶ್ನಿಸಿದ ಸುಪ್ರೀಂ

ಬೈಜುಸ್: ಎನ್‌ಸಿಎಲ್‌ಎಟಿ ಆದೇಶಕ್ಕೆ ಸುಪ್ರೀಂ ಕೋರ್ಟ್ ತಡೆ

ಬೈಜುಸ್ ಕಂಪನಿಯ ವಿರುದ್ಧ ದಿವಾಳಿ ಸಂಹಿತೆಯ ಅಡಿಯಲ್ಲಿ ಕ್ರಮ ಜರುಗಿಸುವುದನ್ನು ರದ್ದುಪಡಿಸಿ, ಕಂಪನಿಯು ಬಿಸಿಸಿಐಗೆ ₹158.9 ಕೋಟಿ ಪಾವತಿಸುವುದಕ್ಕೆ ಸಮ್ಮತಿ ಸೂಚಿಸಿದ್ದ ರಾಷ್ಟ್ರೀಯ ಕಂಪನಿ ಕಾನೂನು ಮೇಲ್ಮನವಿ ನ್ಯಾಯಮಂಡಳಿಯ (ಎನ್‌ಸಿಎಲ್‌ಎಟಿ) ಆದೇಶಕ್ಕೆ ಸುಪ್ರೀಂ ಕೋರ್ಟ್ ಬುಧವಾರ ತಡೆಯಾಜ್ಞೆ ನೀಡಿದೆ.
Last Updated 14 ಆಗಸ್ಟ್ 2024, 15:51 IST
ಬೈಜುಸ್: ಎನ್‌ಸಿಎಲ್‌ಎಟಿ ಆದೇಶಕ್ಕೆ ಸುಪ್ರೀಂ ಕೋರ್ಟ್ ತಡೆ

ಬೈಜುಸ್‌ ದಿವಾಳಿ ಪ್ರಕ್ರಿಯೆ ರದ್ದು

ಬೈಜುಸ್‌ ಕಂಪನಿ ವಿರುದ್ಧ ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿಯು ಸಲ್ಲಿಸಿದ್ದ ಕಾರ್ಪೊರೇಟ್ ದಿವಾಳಿ ಪ್ರಕ್ರಿಯೆಯನ್ನು ರಾಷ್ಟ್ರೀಯ ಕಂಪನಿ ಕಾನೂನು ಮೇಲ್ಮನವಿ ನ್ಯಾಯಮಂಡಳಿಯು (ಎನ್‌ಸಿಎಲ್‌ಎಟಿ), ಶುಕ್ರವಾರ ವಜಾಗೊಳಿಸಿದೆ.
Last Updated 2 ಆಗಸ್ಟ್ 2024, 16:20 IST
ಬೈಜುಸ್‌ ದಿವಾಳಿ ಪ್ರಕ್ರಿಯೆ ರದ್ದು

ದಿವಾಳಿತನ ಪ್ರಕ್ರಿಯೆ: ಬೈಜುಸ್‌ ಅರ್ಜಿ ವಿಚಾರಣೆ ಮುಂದೂಡಿಕೆ

ದಿವಾಳಿತನ ಪ್ರಕ್ರಿಯೆ ಸಂಬಂಧ ಬೈಜುಸ್ ಸ್ಥಾಪಕ ಬೈಜು ರವೀಂದ್ರನ್‌ ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆಸಬೇಕಾದ ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಮಂಡಳಿಯ (ಎನ್‌ಸಿಎಲ್‌ಟಿ) ಸದಸ್ಯರೊಬ್ಬರು ವಿಚಾರಣೆಯಿಂದ ಹಿಂದೆ ಸರಿದಿದ್ದರಿಂದ ವಿಚಾರಣೆಯನ್ನು ಮುಂದೂಡಲಾಗಿದೆ.
Last Updated 29 ಜುಲೈ 2024, 13:08 IST
ದಿವಾಳಿತನ ಪ್ರಕ್ರಿಯೆ: ಬೈಜುಸ್‌ ಅರ್ಜಿ ವಿಚಾರಣೆ ಮುಂದೂಡಿಕೆ

ತ್ವರಿತ ವಿಚಾರಣೆಗೆ ಬೈಜುಸ್‌ ಕೋರಿಕೆ

ಕಾರ್ಪೊರೇಟ್‌ ದಿವಾಳಿ ಪ್ರಕ್ರಿಯೆ ಆರಂಭಿಸುವ ಸಂಬಂಧ ಸಲ್ಲಿಕೆಯಾಗಿರುವ ಅರ್ಜಿಯ ವಿಚಾರಣೆಯನ್ನು ತ್ವರಿತವಾಗಿ ಆರಂಭಿಸುವಂತೆ ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಮಂಡಳಿಯ (ಎನ್‌ಸಿಎಲ್‌ಟಿ) ಬೆಂಗಳೂರು ಶಾಖೆಗೆ, ಗುರುವಾರ ಬೈಜುಸ್‌ ಕಂಪನಿ ಅರ್ಜಿ ಸಲ್ಲಿಸಿದೆ.
Last Updated 18 ಜುಲೈ 2024, 14:02 IST
ತ್ವರಿತ ವಿಚಾರಣೆಗೆ ಬೈಜುಸ್‌ ಕೋರಿಕೆ
ADVERTISEMENT

ಬೈಜುಸ್‌ ವಿರುದ್ಧ ದಿವಾಳಿ ಪ್ರಕ್ರಿಯೆಗೆ ಬಿಸಿಸಿಐ ಅರ್ಜಿ

ಭಾರತೀಯ ಕ್ರಿಕೆಟ್‌ ತಂಡದ ಪ್ರಾಯೋಜಕತ್ವಕ್ಕೆ ಸಂಬಂಧಿಸಿದಂತೆ ₹158 ಕೋಟಿ ಬಾಕಿ ಉಳಿಸಿಕೊಂಡಿರುವ ಬೈಜುಸ್‌ ಕಂಪನಿಯ ವಿರುದ್ಧ ಕಾರ್ಪೊರೇಟ್ ದಿವಾಳಿ ಪ್ರಕ್ರಿಯೆ ಆರಂಭಿಸಲು ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿಯು (ಬಿಸಿಸಿಐ) ಮುಂದಾಗಿದೆ.
Last Updated 16 ಜುಲೈ 2024, 15:58 IST
ಬೈಜುಸ್‌ ವಿರುದ್ಧ ದಿವಾಳಿ ಪ್ರಕ್ರಿಯೆಗೆ ಬಿಸಿಸಿಐ ಅರ್ಜಿ

ಬೈಜೂಸ್‌: ಸಿಬ್ಬಂದಿ ವೇತನ ಶೀಘ್ರ ಪಾವತಿ 

ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಮಂಡಳಿ (ಎನ್‌ಸಿಎಲ್‌ಟಿ) ತನ್ನ ಬ್ಯಾಂಕ್‌ ಖಾತೆಗಳನ್ನು ಸ್ಥಗಿತಗೊಳಿಸಿದ್ದು, ತೆರವುಗೊಳಿಸಿದ ತಕ್ಷಣ ಸಿಬ್ಬಂದಿಗೆ ಬಾಕಿ ವೇತನ ಪಾವತಿಸುವುದಾಗಿ ಬೈಜೂಸ್‌ ಹೇಳಿದೆ.
Last Updated 1 ಜುಲೈ 2024, 21:24 IST
fallback

ಬೈಜುಸ್‌ ಸಲಹಾ ಮಂಡಳಿಯಿಂದ ಹೊರನಡೆಯಲು ರಜನೀಶ್‌, ಪೈ ನಿರ್ಧಾರ

ಬೈಜುಸ್‌ ಕಂಪನಿಯ ಸಲಹಾ ಮಂಡಳಿ ಸದಸ್ಯರಾಗಿರುವ ಭಾರತೀಯ ಸ್ಟೇಟ್‌ ಬ್ಯಾಂಕ್‌ನ ಮಾಜಿ ಅಧ್ಯಕ್ಷ ರಜನೀಶ್‌ ಕುಮಾರ್‌ ಮತ್ತು ಇನ್ಫೊಸಿಸ್‌ನ ಮಾಜಿ ಮುಖ್ಯ ಹಣಕಾಸು ಅಧಿಕಾರಿ ಮೋಹನ್‌ದಾಸ್‌ ಪೈ ಮಂಡಳಿಯನ್ನು ತೊರೆಯಲು ನಿರ್ಧರಿಸಿದ್ದಾರೆ.
Last Updated 20 ಮೇ 2024, 15:34 IST
ಬೈಜುಸ್‌ ಸಲಹಾ ಮಂಡಳಿಯಿಂದ ಹೊರನಡೆಯಲು ರಜನೀಶ್‌, ಪೈ ನಿರ್ಧಾರ
ADVERTISEMENT
ADVERTISEMENT
ADVERTISEMENT