ಭಾನುವಾರ, 17 ನವೆಂಬರ್ 2024
×
ADVERTISEMENT
ಈ ಕ್ಷಣ :

Cable

ADVERTISEMENT

11 ಕೆ.ವಿ.ಭೂಗತ ಕೇಬಲ್ ಅಳವಡಿಕೆಗೆ ಸೋಮಶೇಖರ್ ಚಾಲನೆ

ಹೇರೊಹಳ್ಳಿ, ಬ್ಯಾಡರಹಳ್ಳಿ, ಸುಂಕದಕಟ್ಟೆ ವ್ಯಾಪ್ತಿಯಲ್ಲಿ ನಿರಂತರ ಮತ್ತು ಗುಣಮಟ್ಟದ ವಿದ್ಯುತ್ ಪೂರೈಕೆಗಾಗಿ ಎರಡು ಫೀಡರ್‌ಗಳ 11 ಕೆ.ವಿ ಭೂಗತ ಕೇಬಲ್ ಅಳವಡಿಸುವ ಕಾಮಗಾರಿಗೆ ಶಾಸಕ ಎಸ್.ಟಿ.ಸೋಮಶೇಖರ್ ಅವರು ಚಾಲನೆ ನೀಡಿದರು.
Last Updated 5 ಆಗಸ್ಟ್ 2024, 16:06 IST
11 ಕೆ.ವಿ.ಭೂಗತ ಕೇಬಲ್ ಅಳವಡಿಕೆಗೆ ಸೋಮಶೇಖರ್ ಚಾಲನೆ

ಕೊಳವೆಬಾವಿ ಕೇಬಲ್‌ ವೈರ್‌ ಕಳವು

ಹೋಬಳಿಯ ಕೋರಮಂಗಲ ಗ್ರಾಮದಲ್ಲಿ ಸುಮಾರು 10 ರೈತರ ತೋಟಗಳಲ್ಲಿನ ಕೊಳವೆಬಾವಿಗಳ ಮೋಟಾರ್‌ಗಳನ್ನು ಮೇಲೆತ್ತಿ 1760 ಅಡಿ ಉದ್ದದ ಲಕ್ಷಾಂತರ ರೂಪಾಯಿ ಬೆಲೆ ಬಾಳುವ ಕೇಬಲ್ ವೈರ್‌ಗಳನ್ನು ಸೋಮವಾರ ರಾತ್ರಿ ದುಷ್ಕರ್ಮಿಗಳು ಕಳವು ಮಾಡಿದ್ದಾರೆ.
Last Updated 7 ಫೆಬ್ರುವರಿ 2023, 12:48 IST
ಕೊಳವೆಬಾವಿ ಕೇಬಲ್‌ ವೈರ್‌ ಕಳವು

ಪಾದಚಾರಿ ಮಾರ್ಗದಲ್ಲಿ ಕೇಬಲ್ ರಾಶಿ: ಜಾರಿಬಿದ್ದು ಗಾಯ

* ಭೂಪಸಂದ್ರ– ಹೆಬ್ಬಾಳ ಮುಖ್ಯರಸ್ತೆಯಲ್ಲಿ ಘಟನೆ * ಬಿಬಿಎಂಪಿ ಅಧಿಕಾರಿಗಳ ವಿರುದ್ಧ ಪ್ರಕರಣ
Last Updated 21 ಜನವರಿ 2023, 19:55 IST
fallback

ಇನ್ನು ಒಂದೇ ಚಾರ್ಜಿಂಗ್‌ ಕೇಬಲ್‌

2024ರ ವೇಳೆಗೆ ಎಲ್ಲ ಸ್ಮಾರ್ಟ್‌ಫೋನ್‌ಗಳು, ಟ್ಯಾಬ್ಲೆಟ್‌ಗಳು, ಕ್ಯಾಮೆರಾಗಳು ಹಾಗೂ ಸಣ್ಣ ಸಾಧನಗಳೆಲ್ಲವೂ ಯುಎಸ್‌ಬಿ ಸಿ ಟೈಪ್‌ ಚಾರ್ಜಿಂಗ್ ಪೋರ್ಟ್‌ ಅನ್ನೇ ಬಳಸಬೇಕು ಎಂಬ ಒಮ್ಮತಕ್ಕೆ ಬಂದಿವೆ.
Last Updated 14 ಜೂನ್ 2022, 21:30 IST
ಇನ್ನು ಒಂದೇ ಚಾರ್ಜಿಂಗ್‌ ಕೇಬಲ್‌

ಮಾರ್ಗಸೂಚಿ ಉಲ್ಲಂಘನೆ: ಅಪಾಯ ಆಹ್ವಾನಿಸುತ್ತಿದೆ ನೆಲದೊಳಗಿನ ವಿದ್ಯುತ್‌ ಕೇಬಲ್

ಕೇಬಲ್ ಅಳವಡಿಕೆ ವೇಳೆ ಸುರಕ್ಷತೆ ಕಡೆಗಣನೆ
Last Updated 20 ಡಿಸೆಂಬರ್ 2021, 20:14 IST
ಮಾರ್ಗಸೂಚಿ ಉಲ್ಲಂಘನೆ: ಅಪಾಯ ಆಹ್ವಾನಿಸುತ್ತಿದೆ ನೆಲದೊಳಗಿನ ವಿದ್ಯುತ್‌ ಕೇಬಲ್

ರಸ್ತೆ ನಿರ್ಮಾಣ ಹಂತದಲ್ಲೇ ಕೇಬಲ್ ಅಳವಡಿಕೆ‌ ಕಡ್ಡಾಯಗೊಳಿಸಿ: ‘ಸುಪ್ರೀಂ‘ಗೆ ಅರ್ಜಿ

ರಸ್ತೆ ನಿರ್ಮಾಣ ಹಂತದಲ್ಲಿಯೇ ಎಲ್ಲಾ ರೀತಿಯ ಉಪಯೋಗಕ್ಕೆ ಅನುಕೂಲವಾಗುವಂತೆ ಸಾಮಾನ್ಯ ಕೇಬಲ್‌ವೊಂದನ್ನು ಕಡ್ಡಾಯವಾಗಿ ಆಳವಡಿಸುವಂತೆ ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ಕೋರಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಬಗ್ಗೆ ಪರಿಶೀಲಿಸಲಾಗುವುದು ಎಂದು ಸುಪ್ರೀಂ ಕೋರ್ಟ್‌ ಬುಧವಾರ ಒಪ್ಪಿಕೊಂಡಿದೆ.
Last Updated 17 ಮಾರ್ಚ್ 2021, 14:04 IST
ರಸ್ತೆ ನಿರ್ಮಾಣ ಹಂತದಲ್ಲೇ ಕೇಬಲ್ ಅಳವಡಿಕೆ‌ ಕಡ್ಡಾಯಗೊಳಿಸಿ: ‘ಸುಪ್ರೀಂ‘ಗೆ ಅರ್ಜಿ

ಕೇಬಲ್‌ನಲ್ಲಿ ವಿದ್ಯುತ್‌ ಹರಿದು ಅಣ್ಣ–ತಂಗಿಗೆ ತೀವ್ರ ಗಾಯ

* ಕೊಡಿಗೇಹಳ್ಳಿ ಠಾಣೆ ವ್ಯಾಪ್ತಿಯಲ್ಲಿ ಘಟನೆ * ತುಂಡಾದ ಕೈ ಬೆರಳು
Last Updated 10 ಡಿಸೆಂಬರ್ 2019, 20:15 IST
ಕೇಬಲ್‌ನಲ್ಲಿ ವಿದ್ಯುತ್‌ ಹರಿದು ಅಣ್ಣ–ತಂಗಿಗೆ ತೀವ್ರ ಗಾಯ
ADVERTISEMENT

ಕೇಬಲ್‌ ಅಳಡಿಸಲು ಗ್ರಾ.ಪಂ ಅಧ್ಯಕ್ಷರ ಸಹಿ ನಕಲು

ಏರ್‌ಟೆಲ್ ಕಂಪನಿ ಪ್ರತಿನಿಧಿ ವಿರುದ್ಧ ಎಫ್‌ಐಆರ್
Last Updated 10 ನವೆಂಬರ್ 2019, 20:17 IST
fallback

ಅಕ್ರಮ ಕೇಬಲ್‌ಗೆ ಪಾಲಿಕೆ ಕತ್ತರಿ ಪ್ರಯೋಗ

ಒಎಫ್‌ಸಿ ತೆರವಿಗೆ ಸೆಲ್ಯುಲರ್‌ ಆಪರೇಟರ್ಸ್‌ ಆಫ್‌ ಇಂಡಿಯಾ ಸಂಘಟನೆಯಿಂದ ವಿರೋಧ
Last Updated 26 ಏಪ್ರಿಲ್ 2019, 20:38 IST
ಅಕ್ರಮ ಕೇಬಲ್‌ಗೆ ಪಾಲಿಕೆ ಕತ್ತರಿ ಪ್ರಯೋಗ
ADVERTISEMENT
ADVERTISEMENT
ADVERTISEMENT