ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Canara Bank

ADVERTISEMENT

₹6 ಸಾವಿರ ಕೋಟಿ ಬಾಕಿ ವಸೂಲಿ ಗುರಿ: ಕೆನರಾ ಬ್ಯಾಂಕ್‌

2024–25ನೇ ಆರ್ಥಿಕ ವರ್ಷದ ದ್ವಿತೀಯಾರ್ಧದಲ್ಲಿ (ಅಕ್ಟೋಬರ್‌ನಿಂದ ಮಾರ್ಚ್‌) ವಸೂಲಾಗದೆ ಬಾಕಿ ಉಳಿದಿರುವ ಸಾಲದ ಪೈಕಿ ₹6 ಸಾವಿರ ಕೋಟಿ ಸಾಲವನ್ನು ವಸೂಲಿ ಮಾಡುವ ಗುರಿ ಹೊಂದಲಾಗಿದೆ ಎಂದು ಕೆನರಾ ಬ್ಯಾಂಕ್‌ ತಿಳಿಸಿದೆ.
Last Updated 3 ನವೆಂಬರ್ 2024, 13:44 IST
₹6 ಸಾವಿರ ಕೋಟಿ ಬಾಕಿ ವಸೂಲಿ ಗುರಿ: ಕೆನರಾ ಬ್ಯಾಂಕ್‌

ಕೆನರಾ ಬ್ಯಾಂಕ್‌ಗೆ ₹4,015 ಕೋಟಿ ಲಾಭ

ಸರ್ಕಾರಿ ಸ್ವಾಮ್ಯದ ಕೆನರಾ ಬ್ಯಾಂಕ್‌ 2024–25ನೇ ಆರ್ಥಿಕ ವರ್ಷದ ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ₹4,015 ಕೋಟಿ ನಿವ್ವಳ ಲಾಭ ಗಳಿಸಿದೆ.
Last Updated 29 ಅಕ್ಟೋಬರ್ 2024, 14:29 IST
ಕೆನರಾ ಬ್ಯಾಂಕ್‌ಗೆ ₹4,015 ಕೋಟಿ ಲಾಭ

ಕೆನರಾ ಬ್ಯಾಂಕ್‌: ನ. 24ರಂದು 2ನೇ ಆವೃತ್ತಿಯ ಮ್ಯಾರಥಾನ್‌

‘ಆರೋಗ್ಯಪೂರ್ಣ ಜೀವನ ಮತ್ತು ಏಕತೆಗಾಗಿ ಕೆನರಾ ಬ್ಯಾಂಕ್‌ನಿಂದ ನವೆಂಬರ್‌ 24ರಂದು ನಗರದಲ್ಲಿ ಎರಡನೇ ಆವೃತ್ತಿಯ ಮ್ಯಾರಥಾನ್‌ ಆಯೋಜಿಸಲಾಗಿದೆ. ಸಾರ್ವಜನಿಕರು ಇದರಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕಿದೆ’
Last Updated 3 ಅಕ್ಟೋಬರ್ 2024, 16:33 IST
ಕೆನರಾ ಬ್ಯಾಂಕ್‌: ನ. 24ರಂದು 2ನೇ ಆವೃತ್ತಿಯ ಮ್ಯಾರಥಾನ್‌

ಬೆಂಗಳೂರು: ‘ಕೆನರಾ ಉತ್ಸವ’ ನಾಳೆಯಿಂದ

ಮಹಿಳಾ ಉದ್ಯಮಿಗಳನ್ನು ಪ್ರೋತ್ಸಾಹಿಸಲು ಹಾಗೂ ಅವರಿಗೆ ಮಾರುಕಟ್ಟೆ ಸಂಪರ್ಕ ವ್ಯವಸ್ಥೆ ಕಲ್ಪಿಸಿಕೊಡಲು ಕೆನರಾ ಬ್ಯಾಂಕ್ ವತಿಯಿಂದ ‘ಕೆನರಾ ಉತ್ಸವ’ವನ್ನು ಅ. 4 ಮತ್ತು 5ರಂದು ಆಯೋಜಿಸಲಾಗಿದೆ.
Last Updated 2 ಅಕ್ಟೋಬರ್ 2024, 22:46 IST
ಬೆಂಗಳೂರು: ‘ಕೆನರಾ ಉತ್ಸವ’ ನಾಳೆಯಿಂದ

ಚಿಂತಾಮಣಿ: ಕೆನರಾ ಬ್ಯಾಂಕ್‌ 2ನೇ ಶಾಖೆ ಆರಂಭ

ಚಿಂತಾಮಣಿ: ನಗರದ ಬೆಂಗಳೂರು ರಸ್ತೆಯ ಅಂಜನಿ ಚಿತ್ರಮಂದಿರದ ಪಕ್ಕದಲ್ಲಿ ಕೆನರಾ ಬ್ಯಾಂಕಿನ ಎರಡನೇ ಶಾಖೆಯನ್ನು ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ಹಾಗೂ ಬ್ಯಾಂಕಿನ ಜನರಲ್ ಮ್ಯಾನೇಜರ್ ಮಹೇಶ್ ಎಂ.ಪೈ ಉದ್ಘಾಟಿಸಿದರು.
Last Updated 18 ಆಗಸ್ಟ್ 2024, 15:32 IST
ಚಿಂತಾಮಣಿ: ಕೆನರಾ ಬ್ಯಾಂಕ್‌ 2ನೇ ಶಾಖೆ ಆರಂಭ

ತೆರಿಗೆದಾರರಿಗೂ ಎಪಿವೈ ಸೌಲಭ್ಯ ನೀಡಿ: ಭಾಸ್ಕರ್‌ ಚಕ್ರವರ್ತಿ

ಸಂಪರ್ಕ ಕಾರ್ಯಕ್ರಮದಲ್ಲಿ ಎಂ. ಭಾಸ್ಕರ್‌ ಚಕ್ರವರ್ತಿ ಸಲಹೆ
Last Updated 10 ಆಗಸ್ಟ್ 2024, 10:21 IST
ತೆರಿಗೆದಾರರಿಗೂ ಎಪಿವೈ ಸೌಲಭ್ಯ ನೀಡಿ: ಭಾಸ್ಕರ್‌ ಚಕ್ರವರ್ತಿ

ಸಾಲದ ಬಡ್ಡಿ ದರ ಹೆಚ್ಚಿಸಿದ ಕೆನರಾ ಬ್ಯಾಂಕ್‌

ಸರ್ಕಾರಿ ಸ್ವಾಮ್ಯದ ಕೆನರಾ ಬ್ಯಾಂಕ್‌, ಮಾರ್ಜಿನಲ್‌ ಕಾಸ್ಟ್‌ ಆಫ್‌ ಫಂಡ್ಸ್‌ ಆಧಾರಿತ ಸಾಲದ (ಎಂಸಿಎಲ್‌ಆರ್‌) ಮೇಲಿನ ಬಡ್ಡಿದರವನ್ನು ಶೇ 0.05ರಷ್ಟು ಹೆಚ್ಚಿಸಿದೆ. ಇದರಿಂದಾಗಿ ವಾಹನಗಳು ಹಾಗೂ ವೈಯಕ್ತಿಕ ಸಾಲಗಳ ಮೇಲಿನ ಇಎಂಐ ಹೆಚ್ಚಳವಾಗಲಿದೆ.
Last Updated 9 ಆಗಸ್ಟ್ 2024, 15:32 IST
ಸಾಲದ ಬಡ್ಡಿ ದರ ಹೆಚ್ಚಿಸಿದ ಕೆನರಾ ಬ್ಯಾಂಕ್‌
ADVERTISEMENT

ಕೆನರಾ ಬ್ಯಾಂಕ್‌ಗೆ ₹3,905 ಕೋಟಿ ಲಾಭ

ಸರ್ಕಾರಿ ಸ್ವಾಮ್ಯದ ಕೆನರಾ ಬ್ಯಾಂಕ್‌, 2024–25ನೇ ಆರ್ಥಿಕ ವರ್ಷದ ಜೂನ್‌ ತ್ರೈಮಾಸಿಕದಲ್ಲಿ ₹3,905 ಕೋಟಿ ನಿವ್ವಳ ಲಾಭ ಗಳಿಸಿದೆ.
Last Updated 25 ಜುಲೈ 2024, 14:10 IST
ಕೆನರಾ ಬ್ಯಾಂಕ್‌ಗೆ ₹3,905 ಕೋಟಿ ಲಾಭ

4 ಬ್ಯಾಂಕ್‌ನಿಂದ ಕೇಂದ್ರ ಸರ್ಕಾರಕ್ಕೆ ₹6,481 ಕೋಟಿ ಡಿವಿಡೆಂಡ್‌ ಪಾವತಿ

2023–24ನೇ ಆರ್ಥಿಕ ವರ್ಷದಲ್ಲಿ ಸರ್ಕಾರಿ ಸ್ವಾಮ್ಯದ ಕೆನರಾ ಬ್ಯಾಂಕ್‌ ಸೇರಿ ನಾಲ್ಕು ಬ್ಯಾಂಕ್‌ಗಳಿಂದ ಕೇಂದ್ರ ಸರ್ಕಾರಕ್ಕೆ ₹6,481 ಕೋಟಿ ಡಿವಿಡೆಂಡ್‌ ಸಲ್ಲಿಕೆಯಾಗಿದೆ.
Last Updated 10 ಜುಲೈ 2024, 15:30 IST
4 ಬ್ಯಾಂಕ್‌ನಿಂದ ಕೇಂದ್ರ ಸರ್ಕಾರಕ್ಕೆ ₹6,481 ಕೋಟಿ ಡಿವಿಡೆಂಡ್‌ ಪಾವತಿ

ಕೆನರಾ ಬ್ಯಾಂಕ್‌ ‘ಎಕ್ಸ್‌’ ಖಾತೆ ಹ್ಯಾಕ್‌

ಸರ್ಕಾರಿ ಸ್ವಾಮ್ಯದ ಕೆನರಾ ಬ್ಯಾಂಕ್‌ನ ಅಧಿಕೃತ ‘ಎಕ್ಸ್‌’ (ಹಿಂದಿನ ಟ್ಟಿಟರ್‌) ಖಾತೆಯು ಭಾನುವಾರ ಹ್ಯಾಕ್‌ ಆಗಿದೆ.
Last Updated 23 ಜೂನ್ 2024, 16:31 IST
ಕೆನರಾ ಬ್ಯಾಂಕ್‌ ‘ಎಕ್ಸ್‌’ ಖಾತೆ ಹ್ಯಾಕ್‌
ADVERTISEMENT
ADVERTISEMENT
ADVERTISEMENT