ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕೆನರಾ ಬ್ಯಾಂಕ್‌ಗೆ ₹3,905 ಕೋಟಿ ಲಾಭ

Published : 25 ಜುಲೈ 2024, 14:10 IST
Last Updated : 25 ಜುಲೈ 2024, 14:10 IST
ಫಾಲೋ ಮಾಡಿ
Comments
ಸಂಪರ್ಕ ಕೇಂದ್ರ ನವೀಕೃತ 
ಗ್ರಾಹಕರಿಗೆ ಮತ್ತಷ್ಟು ಅನುಕೂಲ ಕಲ್ಪಿಸಲು ಹೊಸ ಪೀಳಿಕೆಯ ಸಂಪರ್ಕ ಕೇಂದ್ರವನ್ನು ನವೀಕೃತಗೊಳಿಸಲಾಗಿದೆ ಎಂದು ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ ತಿಳಿಸಿದೆ. ಗ್ರಾಹಕರು ಖಾತೆಗೆ ಸಂಬಂಧಪಟ್ಟ ಸೇವೆ ಎಟಿಎಂ ಕಾರ್ಡ್ ಚೆಕ್‌ಬುಕ್‌ ಅಗತ್ಯ ಸೇವೆ (ಎಟಿಎಂ ಕಾರ್ಡ್ ಅಥವಾ ಡಿಜಿಟಲ್ ಚಾನಲ್ ನಿರ್ಬಂಧಪಡಿಸುವಿಕೆ) ಸೇರಿ 30ಕ್ಕೂ ಹೆಚ್ಚು ಬ್ಯಾಂಕಿಂಗ್ ಸೇವೆಗಳು ಈ ಸಂಪರ್ಕ ಕೇಂದ್ರದಲ್ಲಿ ದೊರೆಯಲಿವೆ. 12 ಭಾಷೆಗಳಲ್ಲಿ ವಾರದ ಎಲ್ಲಾ ದಿನಗಳಲ್ಲಿ ಈ ಸೇವೆ ದೊರೆಯಲಿವೆ. ಗ್ರಾಹಕರು ಟೋಲ್ ಫ್ರೀ ಸಂಖ್ಯೆ 1800-1234 ಅಥವಾ 1800-2100ಗೆ ಕರೆ ಮಾಡಬಹುದಾಗಿದೆ ಎಂದು ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT