ಭಾನುವಾರ, 17 ನವೆಂಬರ್ 2024
×
ADVERTISEMENT
ಈ ಕ್ಷಣ :

Cancer

ADVERTISEMENT

ಕ್ಯಾನ್ಸರ್‌ ತಜ್ಞ ವೈದ್ಯನಿಗೆ ಇರಿತ: ತಮಿಳುನಾಡಿನಲ್ಲಿ ಪ್ರತಿಭಟನೆ

ಸರ್ಕಾರಿ ಆಸ್ಪತ್ರೆಯಲ್ಲಿ ಕ್ಯಾನ್ಸರ್‌ ತಜ್ಞ ವೈದ್ಯರೊಬ್ಬರಿಗೆ ಮಹಿಳಾ ರೋಗಿಯ ಪುತ್ರ ಚಾಕುವಿನಿಂದ ಇರಿದ ಘಟನೆ ಖಂಡಿಸಿ ವೈದ್ಯರು ತಮಿಳುನಾಡಿನಾದ್ಯಂತ ಗುರುವಾರ ಪ್ರತಿಭಟನೆ ನಡೆಸಿದರು. ವೈದ್ಯಕೀಯ ವೃತ್ತಿಪರರಿಗೆ ಸುರಕ್ಷತೆ ಒದಗಿಸಬೇಕು ಎಂದೂ ಒತ್ತಾಯಿಸಿದರು.
Last Updated 14 ನವೆಂಬರ್ 2024, 13:47 IST
ಕ್ಯಾನ್ಸರ್‌ ತಜ್ಞ ವೈದ್ಯನಿಗೆ ಇರಿತ: ತಮಿಳುನಾಡಿನಲ್ಲಿ ಪ್ರತಿಭಟನೆ

ಮಹಿಳೆಯರೇ ಕುಟುಂಬ ನಿರ್ವಹಣೆ ಒತ್ತಡದಲ್ಲಿ ಬೊಜ್ಜು ಹೆಚ್ಚಾದರೆ Cancer ಬರಬಹುದು!

ಬೊಜ್ಜು ಶೇಖರಣೆಯಿಂದ ಮಹಿಳೆಯರಿಗೆ ಯಾವೆಲ್ಲಾ ಕ್ಯಾನ್ಸರ್‌ ಬರಬಹುದು ಎಂಬುದರ ಕುರಿತ ಮಾಹಿತಿಯನ್ನು ವೈದ್ಯರು ಹಂಚಿಕೊಂಡಿದ್ದಾರೆ.
Last Updated 13 ನವೆಂಬರ್ 2024, 11:32 IST
ಮಹಿಳೆಯರೇ ಕುಟುಂಬ ನಿರ್ವಹಣೆ ಒತ್ತಡದಲ್ಲಿ ಬೊಜ್ಜು ಹೆಚ್ಚಾದರೆ Cancer ಬರಬಹುದು!

ಮಕ್ಕಳಲ್ಲಿ ರಕ್ತ ಕ್ಯಾನ್ಸರ್ ಹೆಚ್ಚಳ: ತಜ್ಞರ ಕಳವಳ

ಮಕ್ಕಳಲ್ಲಿಯೂ ಕ್ಯಾನ್ಸರ್ ಪ್ರಕರಣಗಳು ಹೆಚ್ಚಳವಾಗುತ್ತಿದ್ದು, ದೇಶದಲ್ಲಿ ವಾರ್ಷಿಕ ಸರಾಸರಿ 25,939 ಮಕ್ಕಳು ಕ್ಯಾನ್ಸರ್ ಪೀಡಿತರಾಗುತ್ತಿದ್ದಾರೆ ಎಂದು ಕ್ಯಾನ್ಸರ್ ತಜ್ಞರು ಕಳವಳ ವ್ಯಕ್ತಪಡಿಸಿದರು.
Last Updated 7 ನವೆಂಬರ್ 2024, 15:38 IST
ಮಕ್ಕಳಲ್ಲಿ ರಕ್ತ ಕ್ಯಾನ್ಸರ್ ಹೆಚ್ಚಳ: ತಜ್ಞರ ಕಳವಳ

ಕ್ಯಾನ್ಸರ್: ರಾಜ್ಯದಲ್ಲಿ ಕಳೆದ ವರ್ಷ 86 ಸಾವಿರ ಪ್ರಕರಣ ದೃಢ

ರಾಜ್ಯದಲ್ಲಿ ಕಳೆದ ವರ್ಷ 86,563 ಕ್ಯಾನ್ಸರ್ ಪ್ರಕರಣಗಳು ಹೊಸದಾಗಿ ವರದಿಯಾಗಿವೆ ಎಂದು ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆ ತಿಳಿಸಿದೆ.
Last Updated 7 ನವೆಂಬರ್ 2024, 0:20 IST
ಕ್ಯಾನ್ಸರ್: ರಾಜ್ಯದಲ್ಲಿ ಕಳೆದ ವರ್ಷ 86 ಸಾವಿರ ಪ್ರಕರಣ ದೃಢ

ಕ್ಯಾನ್ಸರ್‌ ಔಷಧಗಳ ದರ ಇಳಿಕೆಗೆ ಸೂಚಿಸಿದ ಕೇಂದ್ರ

ಕ್ಯಾನ್ಸರ್‌ ಗುಣಪಡಿಸಲು ನೀಡಲಾಗುತ್ತಿರುವ ಮೂರು ಜೀವ ರಕ್ಷಕ ಔಷಧಗಳ ಬೆಲೆ ಇಳಿಸುವಂತೆ ಔಷಧ ತಯಾರಿಕಾ ಕಂಪನಿಗಳಿಗೆ ಕೇಂದ್ರ ಸರ್ಕಾರ ಮಂಗಳವಾರ ಸೂಚಿಸಿದೆ.
Last Updated 29 ಅಕ್ಟೋಬರ್ 2024, 23:22 IST
ಕ್ಯಾನ್ಸರ್‌ ಔಷಧಗಳ ದರ ಇಳಿಕೆಗೆ ಸೂಚಿಸಿದ ಕೇಂದ್ರ

ಹಸುವಿನ ದೊಡ್ಡಿಯಲ್ಲಿ ಮಲಗಿದರೆ ಕ್ಯಾನ್ಸರ್ ಗುಣವಾಗುತ್ತದೆ: ಉ.ಪ್ರ ಸಚಿವ ಗಂಗ್ವಾರ್

ಹಸುವಿನ ದೊಡ್ಡಿಯಲ್ಲಿ ಮಲಗುವುದರಿಂದ, ಅದನ್ನು ಸ್ವಚ್ಛಗೊಳಿಸುವುದರಿಂದ ಕ್ಯಾನ್ಸರ್ ಗುಣಪಡಿಸಬಹುದು ಎಂದು ಉತ್ತರ ಪ್ರದೇಶದ ಸಚಿವ ಸಂಜಯ್ ಸಿಂಗ್ ಗಂಗ್ವಾರ್ ಭಾನುವಾರ ಹೇಳಿದ್ದಾರೆ.
Last Updated 14 ಅಕ್ಟೋಬರ್ 2024, 3:21 IST
ಹಸುವಿನ ದೊಡ್ಡಿಯಲ್ಲಿ ಮಲಗಿದರೆ ಕ್ಯಾನ್ಸರ್ ಗುಣವಾಗುತ್ತದೆ: ಉ.ಪ್ರ ಸಚಿವ ಗಂಗ್ವಾರ್

ಕ್ಯಾನ್ಸರ್ ಪ್ರಕರಣ: ನಗರದಲ್ಲಿ ವಾರ್ಷಿಕ ಶೇ 1ರಷ್ಟು ಹೆಚ್ಚಳ

ಜನಸಂಖ್ಯೆ ಆಧಾರಿತ ಕ್ಯಾನ್ಸರ್ ನೋಂದಣಿ ವಿಶ್ಲೆಷಣೆ
Last Updated 9 ಅಕ್ಟೋಬರ್ 2024, 23:30 IST
ಕ್ಯಾನ್ಸರ್ ಪ್ರಕರಣ: ನಗರದಲ್ಲಿ ವಾರ್ಷಿಕ ಶೇ 1ರಷ್ಟು ಹೆಚ್ಚಳ
ADVERTISEMENT

ಬೆಂಗಳೂರು: ಕ್ಯಾನ್ಸರ್ ಚಿಕಿತ್ಸೆಗೆ ಐಒಇಆರ್‌ಟಿ

ಕ್ಯಾನ್ಸರ್ ಚಿಕಿತ್ಸೆಗೆ ಸಂಬಂಧಿಸಿದಂತೆ ವೈಟ್‌ಫೀಲ್ಡ್‌ನ ಆಸ್ಟರ್ ಆಸ್ಪತ್ರೆಯು ‘ಇನ್‌ಟ್ರಾ-ಆಪರೇಟಿವ್ ಇಲೆಕ್ಟ್ರಾನ್ ರೇಡಿಯೇಶನ್ ಥೆರಪಿ’ (ಐಒಇಆರ್‌ಟಿ) ಅಳವಡಿಸಿಕೊಂಡಿದೆ.
Last Updated 9 ಅಕ್ಟೋಬರ್ 2024, 23:08 IST
ಬೆಂಗಳೂರು: ಕ್ಯಾನ್ಸರ್ ಚಿಕಿತ್ಸೆಗೆ ಐಒಇಆರ್‌ಟಿ

Fact Check:ಕಲಬೆರಕೆ ಹಾಲು ಕುಡಿದು ಕ್ಯಾನ್ಸರ್‌ಗೆ ಒಳಗಾಗಿದ್ದಾರೆ ಎಂಬುದು ಸುಳ್ಳು

Fact Check: ಕಲಬೆರಕೆ ಹಾಲು ಕುಡಿದು ಭಾರತೀಯರು ಕ್ಯಾನ್ಸರ್‌ಗೆ ಒಳಗಾಗಿದ್ದಾರೆ ಎಂಬುದು ಸುಳ್ಳು
Last Updated 7 ಅಕ್ಟೋಬರ್ 2024, 23:30 IST
Fact Check:ಕಲಬೆರಕೆ ಹಾಲು ಕುಡಿದು ಕ್ಯಾನ್ಸರ್‌ಗೆ ಒಳಗಾಗಿದ್ದಾರೆ ಎಂಬುದು ಸುಳ್ಳು

ಸ್ತನ ಕ್ಯಾನ್ಸರ್ ಜಾಗೃತಿಗಾಗಿ 'ಪಿಂಕ್ ಪವರ್ ರನ್'

ಎಂಇಐಎಲ್ ಮತ್ತು ಸುಧಾ ರೆಡ್ಡಿ ಪ್ರತಿಷ್ಠಾನಗಳಿಂದ ಆಯೋಜನೆ
Last Updated 29 ಸೆಪ್ಟೆಂಬರ್ 2024, 14:32 IST
ಸ್ತನ ಕ್ಯಾನ್ಸರ್ ಜಾಗೃತಿಗಾಗಿ 'ಪಿಂಕ್ ಪವರ್ ರನ್'
ADVERTISEMENT
ADVERTISEMENT
ADVERTISEMENT