ಗುರುವಾರ, 21 ನವೆಂಬರ್ 2024
×
ADVERTISEMENT
ಈ ಕ್ಷಣ :

chardham yatra

ADVERTISEMENT

ಚಳಿಗಾಲ: ನವೆಂಬರ್‌ನಲ್ಲಿ ಗಂಗೋತ್ರಿ, ಯಮುನೋತ್ರಿ ದೇಗುಲಗಳು ಬಂದ್‌

ಚಳಿಗಾಲದ ಪ್ರಯುಕ್ತ ಗಂಗೋತ್ರಿ ಹಾಗೂ ಯಮುನೋತ್ರಿ ದೇವಾಲಯಗಳನ್ನು ಕ್ರಮವಾಗಿ ನವೆಂಬರ್ 2 ಮತ್ತು 3 ರಂದು ಮುಚ್ಚಲಾಗುವುದು ಎಂದು ದೇವಸ್ಥಾನ ಮೂಲಗಳು ಹೇಳಿವೆ.
Last Updated 11 ಅಕ್ಟೋಬರ್ 2024, 14:24 IST
ಚಳಿಗಾಲ: ನವೆಂಬರ್‌ನಲ್ಲಿ ಗಂಗೋತ್ರಿ, ಯಮುನೋತ್ರಿ ದೇಗುಲಗಳು ಬಂದ್‌

ಚಾರ್‌ಧಾಮ್ ಯಾತ್ರೆ: ಹಾವೇರಿಯ 7 ಮಂದಿ ಸುರಕ್ಷಿತ, ದೆಹಲಿಯತ್ತ ಪ್ರಯಾಣ

ಚಾರ್‌ಧಾಮ್‌ ಯಾತ್ರೆಗೆ ಹೋಗಿ ಭೂ ಕುಸಿತದಿಂದ ಅರ್ಧದಲ್ಲೇ ಸಿಲುಕಿಕೊಂಡಿದ್ದ ಹಾವೇರಿಯ ಜಿಲ್ಲೆಯ ಏಳು ಮಂದಿ ಸುರಕ್ಷಿತವಾಗಿದ್ದು, ಎಲ್ಲರೂ ಇದೀಗ ದೆಹಲಿಯತ್ತ ಪ್ರಯಾಣ ಬೆಳೆಸಿದ್ದಾರೆ.
Last Updated 13 ಜುಲೈ 2024, 8:34 IST
ಚಾರ್‌ಧಾಮ್ ಯಾತ್ರೆ: ಹಾವೇರಿಯ 7 ಮಂದಿ ಸುರಕ್ಷಿತ, ದೆಹಲಿಯತ್ತ ಪ್ರಯಾಣ

ಚಾರ್‌ ಧಾಮ್‌: ಹಾವೇರಿಯ 7 ಮಂದಿ ಅತಂತ್ರ

ಔಷಧಿ, ಮಾತ್ರೆ ಖಾಲಿ: ಯಾತ್ರಿಗಳ ಅಳಲು
Last Updated 12 ಜುಲೈ 2024, 23:50 IST
ಚಾರ್‌ ಧಾಮ್‌: ಹಾವೇರಿಯ 7 ಮಂದಿ ಅತಂತ್ರ

ಭಾರಿ ಮಳೆಯ ಎಚ್ಚರಿಕೆ: ಚಾರ್‌ಧಾಮ ಯಾತ್ರೆ ತಾತ್ಕಾಲಿಕ ಸ್ಥಗಿತ

ಜುಲೈ 7–8ರಂದು ಗರ್ವಾಲ್ ವಯಲದಲ್ಲಿ ಭಾರಿ ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ್ದು, ಚಾರ್‌ಧಾಮ್ ಯಾತ್ರೆಯನ್ನು ಭಾನುವಾರ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.
Last Updated 7 ಜುಲೈ 2024, 5:29 IST
ಭಾರಿ ಮಳೆಯ ಎಚ್ಚರಿಕೆ: ಚಾರ್‌ಧಾಮ ಯಾತ್ರೆ ತಾತ್ಕಾಲಿಕ ಸ್ಥಗಿತ

ಚಾರ್‌ಧಾಮ್‌ ಯಾತ್ರೆ |ಮೇ 31ರವರೆಗೆ VIP ದರ್ಶನಕ್ಕಿಲ್ಲ ಅವಕಾಶ, ರೀಲ್ಸ್‌ಗೂ ನಿಷೇಧ

ದೇವಾಲಯಗಳಲ್ಲಿ ನೂಕುನುಗ್ಗಲು ಇರುವ ಕಾರಣ ಚಾರ್‌ಧಾಮ್‌ಗಳಾದ ಕೇದಾರನಾಥ, ಯಮುನೋತ್ರಿ, ಬದರಿನಾಥ ಮತ್ತು ಗಂಗೋತ್ರಿಯಲ್ಲಿ ವಿಐಪಿ ದರ್ಶನಕ್ಕೆ ಅವಕಾಶ ನೀಡದಿರಲು ಉತ್ತರಾಖಂಡ ಸರ್ಕಾರ ಗುರುವಾರ ನಿರ್ಧರಿಸಿದೆ.
Last Updated 17 ಮೇ 2024, 4:45 IST
ಚಾರ್‌ಧಾಮ್‌ ಯಾತ್ರೆ |ಮೇ 31ರವರೆಗೆ VIP ದರ್ಶನಕ್ಕಿಲ್ಲ ಅವಕಾಶ, ರೀಲ್ಸ್‌ಗೂ ನಿಷೇಧ

ಉತ್ತರಕಾಶಿ: ಚಾರ್‌ಧಾಮ್‌ ಯಾತ್ರೆ ಮೇಲ್ವಿಚಾರಣೆಗೆ ಸಿಎಂ ಧಾಮಿ ಸೂಚನೆ

ಉತ್ತರಕಾಶಿಯಲ್ಲಿ ಮೊಕ್ಕಾಂ ಹೂಡಿ ಚಾರ್‌ಧಾಮ್‌ ಯಾತ್ರೆಯ ಮೇಲ್ವಿಚಾರಣೆ ನೋಡಿಕೊಳ್ಳುವಂತೆ ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್‌ ಸಿಂಗ್‌ ಧಾಮಿ ಅವರು ತಮ್ಮ ಕಾರ್ಯದರ್ಶಿಗೆ ಹೇಳಿದ್ದಾರೆ.
Last Updated 15 ಮೇ 2024, 16:04 IST
ಉತ್ತರಕಾಶಿ: ಚಾರ್‌ಧಾಮ್‌ ಯಾತ್ರೆ ಮೇಲ್ವಿಚಾರಣೆಗೆ ಸಿಎಂ ಧಾಮಿ ಸೂಚನೆ

ಉತ್ತರಾಖಂಡ: ಆರು ತಿಂಗಳ ಬಳಿಕ ಬಾಗಿಲು ತೆರೆದ ಬದರಿನಾಥ ದೇಗುಲ

ಉತ್ತರಾಖಂಡದ ಚಮೋಲಿಯಲ್ಲಿರುವ ಬದರಿನಾಥ ದೇವಾಲಯದ ಬಾಗಿಲನ್ನು ಇಂದು (ಭಾನುವಾರ) ಬೆಳಿಗ್ಗೆ 6 ಗಂಟೆಗೆ ತೆರೆಯಲಾಯಿತು.
Last Updated 12 ಮೇ 2024, 3:00 IST
ಉತ್ತರಾಖಂಡ: ಆರು ತಿಂಗಳ ಬಳಿಕ ಬಾಗಿಲು ತೆರೆದ ಬದರಿನಾಥ ದೇಗುಲ
ADVERTISEMENT

ಸಿಲ್ಕ್ಯಾರಾದ ಸುರಂಗದಲ್ಲಿ ಸಿಲುಕಿರುವ 41 ಕಾರ್ಮಿಕರು; ಅಲ್ಲಿ ನಡೆದದ್ದೇನು?

ಸಿಲ್ಕ್ಯಾರಾದಲ್ಲಿ ಕಳೆದ 17 ದಿನಗಳಿಂದ ಕಾರ್ಮಿಕರನ್ನು ಹೊರಕ್ಕೆ ತರುವ ಕಾರ್ಯ ನಿರಂತರವಾಗಿ ಸಾಗಿದೆ. ಯಂತ್ರಗಳು ಕೈಕೊಟ್ಟ ನಂತರ ಇದೀಗ ನಿಷೇಧಿತ ಇಲಿ ಬಿಲ ಗಣಿಗಾರಿಕೆ ತಂತ್ರಜ್ಞಾನವನ್ನು ಬಳಸಿಕೊಂಡು ಸುರಂಗ ಕೊರೆಯುವ ಕಾರ್ಯ ಪ್ರಗತಿಯಲ್ಲಿದೆ. ಅಷ್ಟಕ್ಕೂ ಇಲ್ಲಿ ನಡೆದದ್ದೇನು...?
Last Updated 28 ನವೆಂಬರ್ 2023, 13:34 IST
ಸಿಲ್ಕ್ಯಾರಾದ ಸುರಂಗದಲ್ಲಿ ಸಿಲುಕಿರುವ 41 ಕಾರ್ಮಿಕರು; ಅಲ್ಲಿ ನಡೆದದ್ದೇನು?

ಉತ್ತರಾಖಂಡ: ಕಾರ್ಮಿಕರ ರಕ್ಷಣೆಗೆ ಕೊರೆಯುವ ಬೃಹತ್ ಯಂತ್ರ

ಉತ್ತರಾಖಂಡದ ಉತ್ತರಕಾಶಿಯ ಚಾರ್‌ಧಾಮ್ ಮಾರ್ಗದಲ್ಲಿ ಕುಸಿದ ಸುರಂಗದಲ್ಲಿ ಸಿಲುಕಿದ 40 ಕಾರ್ಮಿಕರ ರಕ್ಷಣೆಗಾಗಿ ವಾಯುಪಡೆ ಮೂಲಕ ದೆಹಲಿಯಿಂದ ಭಾರಿ ಪ್ರಮಾಣದ ನೆಲ ಕೊರೆಯುವ ಯಂತ್ರ (ಡ್ರಿಲ್ಲಿಂಗ್ ಮಿಷನ್)ವನ್ನು ಶುಕ್ರವಾರ ತರಲಾಗಿದೆ.
Last Updated 16 ನವೆಂಬರ್ 2023, 13:32 IST
ಉತ್ತರಾಖಂಡ: ಕಾರ್ಮಿಕರ ರಕ್ಷಣೆಗೆ ಕೊರೆಯುವ ಬೃಹತ್ ಯಂತ್ರ

ಸಂಪಾದಕೀಯ: ಚಾರ್‌ಧಾಮ್ ಸುರಂಗ ಕುಸಿತ–ಅಸಮತೋಲನಕ್ಕೆ ಉತ್ತರ ಹೇಳುತ್ತಿದೆ ಪ್ರಕೃತಿ

ಸಂಪಾದಕೀಯ
Last Updated 15 ನವೆಂಬರ್ 2023, 19:38 IST
ಸಂಪಾದಕೀಯ: ಚಾರ್‌ಧಾಮ್ ಸುರಂಗ ಕುಸಿತ–ಅಸಮತೋಲನಕ್ಕೆ ಉತ್ತರ ಹೇಳುತ್ತಿದೆ ಪ್ರಕೃತಿ
ADVERTISEMENT
ADVERTISEMENT
ADVERTISEMENT