ಚಟ್ಟರಕಿಯಲ್ಲಿ ಚಾಲುಕ್ಯರ ಶಿಲ್ಪಕಲಾ ವೈಭವ..!
ಶತ ಶತಮಾನಗಳ ಹಿಂದೆ ಈ ನಾಡಿನಲ್ಲಿ ಆಳ್ವಿಕೆ ನಡೆಸಿದ ಕಲ್ಯಾಣ ಚಾಲುಕ್ಯರು, ವಿವಿಧೆಡೆ ಶಿಲ್ಪಕಲಾ ವೈಭವದ ದೇಗುಲ ನಿರ್ಮಿಸಿದ್ದು, ತಾಂಬಾ ಗ್ರಾಮಕ್ಕೆ ಸಮೀಪದ ಚಟ್ಟರಕಿಯಲ್ಲಿ ನಿರ್ಮಿಸಿರುವ ದತ್ತಾತ್ರೇಯನ ದೇಗುಲವೂ ಸಹ ಕಲಾ ವೈಭವದಿಂದ ಕೂಡಿದೆ.Last Updated 29 ಸೆಪ್ಟೆಂಬರ್ 2018, 19:45 IST