ಶುಕ್ರವಾರ, 8 ನವೆಂಬರ್ 2024
×
ADVERTISEMENT
ಈ ಕ್ಷಣ :

child health

ADVERTISEMENT

Food And Health| ಅಜೀರ್ಣವಾಗದಿರಲಿ ಆಹಾರ

‘ಮಗೂ ಯಾಕೋ ಊಟಾನೇ ಮಾಡ್ತಾ ಇಲ್ಲ’; ‘ನನಗ್ಯಾಕೋ ಊಟಾನೇ ಸೇರ್ತಾ ಇಲ್ಲ’; ‘ಹೊಟ್ಟೆ ತೊಳೆಸುತ್ತಾ ಇದೆ’ – ಹೀಗೆಲ್ಲ ಯಾರಾದರೂ ಹೇಳಿದರೆ, ಅದಕ್ಕೆ ತಕ್ಷಣ ಬರುವ ಉತ್ತರ ‘ತಿಂದದ್ದು ಹೆಚ್ಚು ಕಡಿಮೆ ಆಗಿ ಅಜೀರ್ಣ ಅಗಿರಬೇಕು’ ಅಂತ.
Last Updated 24 ಏಪ್ರಿಲ್ 2023, 19:52 IST
Food And Health| ಅಜೀರ್ಣವಾಗದಿರಲಿ ಆಹಾರ

ಬೇತಮಂಗಲ: ಮಕ್ಕಳ ಪೌಷ್ಟಿಕ ಆಹಾರ ಕಾಳಸಂತೆಯಲ್ಲಿ ಮಾರಾಟ!

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ವತಿಯಿಂದ ಅಂಗನವಾಡಿ ಕೇಂದ್ರದ ಮೂಲಕ ಮಕ್ಕಳಿಗೆ ಉಚಿತವಾಗಿ ವಿತರಿಸುವ ಪೌಷ್ಟಿಕ ಆಹಾರದ ಪೊಟ್ಟಣಗಳನ್ನು ಖಾಸಗಿ ಅಂಗಡಿಗಳಲ್ಲಿ ಮಾರಾಟ ಮಾಡಲಾಗಿದೆ.
Last Updated 25 ಫೆಬ್ರುವರಿ 2023, 5:21 IST
ಬೇತಮಂಗಲ: ಮಕ್ಕಳ ಪೌಷ್ಟಿಕ ಆಹಾರ ಕಾಳಸಂತೆಯಲ್ಲಿ ಮಾರಾಟ!

ಅರಕಲಗೂಡು: ‘ಬಾಣಂತಿ, ಮಕ್ಕಳ ಅಪೌಷ್ಟಿಕತೆ ನಿವಾರಿಸಿ’

ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರು ಸರ್ಕಾರ ಒದಗಿಸುವ ಪೌಷ್ಟಿಕಾಂಶವುಳ್ಳ ಆಹಾರ ಸಾಮಗ್ರಿಗಳನ್ನು ತಲುಪಿಸುವ ಮೂಲಕ ಬಾಣಂತಿಯರು ಮತ್ತು ಮಕ್ಕಳ ಅಪೌಷ್ಟಿಕತೆ ಹೋಗಲಾಡಿಸಬೇಕು ಎಂದು ಮಲ್ಲಿಪಟ್ಟಣ ಗ್ರಾಮ ಪಂಚಾಯಿತಿ ಅಧ್ಯಕ್ಷ ಎಂ.ಆರ್. ರಂಗಸ್ವಾಮಿ ತಿಳಿಸಿದರು. ಅರಕಲಗೂಡು: ಅಂಗನವಾಡಿ ಮತ್ತು ಆಶಾ ಕಾರ್ಯಕ ಯರು ಸರ್ಕಾರ ಒದಗಿಸುವ ಪೌಷ್ಟಿಕಾಂಶವುಳ್ಳ ಆಹಾರ ಸಾಮಾಗ್ರಿಗಳನ್ನು ತಲುಪಿಸುವ ಮೂಲಕ ಬಾಣಂತಿಯರು ಮತ್ತು ಮಕ್ಕಳಲ್ಲಿ ಅಪೌಷ್ಟಿಕತೆ ಹೋಗಲಾಡಿಸಬೇಕು ಎಂದು ಮಲ್ಲಿಪಟ್ಟಣ ಗ್ರಾಮ ಪಂಚಾಯಿತಿ ಅಧ್ಯಕ್ಷ ಎಂ.ಆರ್. ರಂಗಸ್ವಾಮಿ ತಿಳಿಸಿದರು.
Last Updated 25 ಫೆಬ್ರುವರಿ 2023, 5:17 IST
ಅರಕಲಗೂಡು: ‘ಬಾಣಂತಿ, ಮಕ್ಕಳ ಅಪೌಷ್ಟಿಕತೆ ನಿವಾರಿಸಿ’

ಮಗುವಿನ ಚಿಕಿತ್ಸೆಗಾಗಿ ಅನಾಮಧೇಯನಿಂದ ₹15.31 ಕೋಟಿ ನೆರವು

ಮುಂಬೈ: ಇತ್ತೀಚೆಗೆ ಕೇರಳಕ್ಕೆ ಸ್ಥಳಾಂತರಗೊಂಡಿರುವ ಮುಂಬೈನ ದಂಪತಿ ತಮ್ಮ 16 ತಿಂಗಳ ಮಗುವಿನ ಚಿಕಿತ್ಸೆಗಾಗಿ ಜೀವರಕ್ಷಕ ಔಷಧವನ್ನು ಖರೀದಿಸಲು ದೇಣಿಗೆ ಸಂಗ್ರಹಿಸುತ್ತಿದ್ದು, ಅನಾಮಧೇಯ ದಾನಿಯೊಬ್ಬರು ₹15.31 ಕೋಟಿ ನೆರವು ನೀಡಿ ಅಚ್ಚರಿ ಮೂಡಿಸಿದ್ದಾರೆ.
Last Updated 23 ಫೆಬ್ರುವರಿ 2023, 8:41 IST
ಮಗುವಿನ ಚಿಕಿತ್ಸೆಗಾಗಿ ಅನಾಮಧೇಯನಿಂದ ₹15.31 ಕೋಟಿ ನೆರವು

ಸಂಗತ| ಆಲಿಸೋಣ ಅದುಮಿಟ್ಟ ವ್ಯಥೆಯ

ಮದ್ಯವ್ಯಸನಿಗಳ ಮಕ್ಕಳಿಗೆ ವಿಶೇಷವಾದ ಕಾಳಜಿಯ ಅಗತ್ಯವಿದೆ
Last Updated 16 ಫೆಬ್ರುವರಿ 2023, 20:15 IST
ಸಂಗತ| ಆಲಿಸೋಣ ಅದುಮಿಟ್ಟ ವ್ಯಥೆಯ

ಸಂಗತ| ಆಲಿಸೋಣ ಅದುಮಿಟ್ಟ ವ್ಯಥೆಯ

ಮದ್ಯವ್ಯಸನಿಗಳ ಮಕ್ಕಳಿಗಾಗಿಯೇ ಮೀಸಲಾದ ರಾಷ್ಟ್ರೀಯ ಸಂಸ್ಥೆ ‘ನ್ಯಾಷನಲ್‌ ಅಸೋಸಿಯೇಷನ್‌ ಫಾರ್‌ ಚಿಲ್ಡ್ರನ್‌ ಆಫ್‌ ಆಲ್ಕೊಹಾಲಿಕ್ಸ್‌’ ಫೆಬ್ರುವರಿ 12ರಿಂದ 18ರವರೆಗಿನ ದಿನಗಳನ್ನು ‘ಮದ್ಯವ್ಯಸನಿಗಳ ಮಕ್ಕಳ ದಿನ’ (ಚಿಲ್ಡ್ರನ್‌ ಆಫ್‌ ಆಲ್ಕೊಹಾಲಿಕ್ಸ್‌ ವೀಕ್‌) ಎಂದು ಆಚರಿಸುತ್ತದೆ. ವಾರ್ಷಿಕವಾಗಿ ನಡೆಸುವ ಈ ಆಚರಣೆಯಲ್ಲಿ ಈ ಮಕ್ಕಳ ಅದುಮಿಟ್ಟ ವ್ಯಥೆಯ ಬಗ್ಗೆ, ದೈನಂದಿನ ಜೀವನದ ಕಷ್ಟಗಳ ಬಗ್ಗೆ ಹೆಚ್ಚು ಹೆಚ್ಚು ಅರಿವನ್ನು ಮೂಡಿಸುವ ಮತ್ತು ಸಹಾಯ ನೀಡುವ ಕೆಲಸಗಳು ನಡೆಯುತ್ತವೆ.
Last Updated 16 ಫೆಬ್ರುವರಿ 2023, 19:30 IST
ಸಂಗತ| ಆಲಿಸೋಣ ಅದುಮಿಟ್ಟ ವ್ಯಥೆಯ

ಕಂದನ ಕಾಡುವ ಕೊಲಿಕ್

ಸದೃಢ, ಆರೋಗ್ಯವಂತ ಶಿಶು ಸಕಾರಣವಿಲ್ಲದೆ ಸತತವಾಗಿ ಅಳುವುದು ಸಾಮಾನ್ಯ. ಇಂತಹ ಮಗುವನ್ನು ಸಂತೈಸುವುದು ಹೇಗೆ?
Last Updated 23 ಆಗಸ್ಟ್ 2019, 19:30 IST
ಕಂದನ ಕಾಡುವ ಕೊಲಿಕ್
ADVERTISEMENT

ಬಾಲ ಸ್ವಾಸ್ಥ್ಯ‘ರಾಷ್ಟ್ರೀಯ’ ಕಾರ್ಯಕ್ರಮ ಜಾರಿಗೆ ಆಗ್ರಹ

'ಮಕ್ಕಳ ಆರೋಗ್ಯ ರಕ್ಷಣೆಗೆ ಸರ್ಕಾರ ಮುಂದಾಗಲಿ'
Last Updated 3 ಆಗಸ್ಟ್ 2018, 18:38 IST
fallback
ADVERTISEMENT
ADVERTISEMENT
ADVERTISEMENT