ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

child marriage

ADVERTISEMENT

ಹೆಣ್ಣುಮಕ್ಕಳ ಶಿಕ್ಷಣಕ್ಕೆ ಒತ್ತು ನೀಡಿ: ಸುಮಂಗಲ

‘ಹೆಣ್ಣು ಮಗುವಿಗೆ ಉತ್ತಮ ಶಿಕ್ಷಣ ಕೊಡಿಸಿ ದೇಶದ ಆಸ್ತಿಯನ್ನಾಗಿಸಬೇಕು. ಈ ಮೂಲಕ ಸ್ವಾಭಿಮಾನದ ಬದುಕು ನಡೆಸಲು ಕುಟುಂಬದವರು ಕೈ ಜೋಡಿಸುವುದರಿಂದ ನಾರಿ ಶಕ್ತಿಗೆ ಒತ್ತು ನೀಡಿದಂತಾಗಲಿದೆ’ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿ ಸುಮಂಗಲ ಹೇಳಿದರು.
Last Updated 17 ನವೆಂಬರ್ 2024, 14:12 IST
ಹೆಣ್ಣುಮಕ್ಕಳ ಶಿಕ್ಷಣಕ್ಕೆ ಒತ್ತು ನೀಡಿ: ಸುಮಂಗಲ

ಬಾಲ್ಯ ವಿವಾಹ ತಡೆ ಅಗತ್ಯ: ಪಿಡಿಒ

ಮಕ್ಕಳ ಗ್ರಾಮ ಪಂಚಾಯಿತಿ ಅರಿವಿನ ಹಬ್ಬ
Last Updated 14 ನವೆಂಬರ್ 2024, 13:46 IST
ಬಾಲ್ಯ ವಿವಾಹ ತಡೆ ಅಗತ್ಯ: ಪಿಡಿಒ

CJI ಡಿ.ವೈ ಚಂದ್ರಚೂಡ್ ನಿವೃತ್ತಿ: ಅವರು ನೀಡಿದ್ದ 10 ಐತಿಹಾಸಿಕ ತೀರ್ಪುಗಳು...

ಭಾರತದ ಮುಖ್ಯ ನ್ಯಾಯಮೂರ್ತಿ ಡಿ.ವೈ ಚಂದ್ರಚೂಡ್‌ ಅವರಿಗೆ ಶುಕ್ರವಾರ ಸುಪ್ರೀಂ ಕೋರ್ಟ್‌ನಲ್ಲಿ ತಮ್ಮ ವೃತ್ತಿಯ ಕೊನೆಯ ದಿನವಾಗಿತ್ತು. ಎರಡು ವರ್ಷ ಸಿಜೆಐ ಆಗಿದ್ದ ಅವರು ಭಾನುವಾರ ನಿವೃತ್ತರಾಗಲಿದ್ದು, ನ್ಯಾಯಮೂರ್ತಿ ಸಂಜೀವ ಖನ್ನಾ ಅವರಿಗೆ ದಂಡ ಹಸ್ತಾಂತರಿಸಲಿದ್ದಾರೆ.
Last Updated 9 ನವೆಂಬರ್ 2024, 0:28 IST
CJI ಡಿ.ವೈ ಚಂದ್ರಚೂಡ್ ನಿವೃತ್ತಿ: ಅವರು ನೀಡಿದ್ದ 10 ಐತಿಹಾಸಿಕ ತೀರ್ಪುಗಳು...

ಸಂಪಾದಕೀಯ | ಬಾಲ್ಯವಿವಾಹಕ್ಕೆ ಕೊನೆ; ಕಾನೂನಿನ ಆಚೆ ಪರಿಹಾರ ಇದೆ

ಹೆಣ್ಣುಮಕ್ಕಳಿಗೆ ಶಿಕ್ಷಣ ನೀಡುವ ಮೂಲಕ ಸಬಲೀಕರಣ ಸಾಧ್ಯವಾಗಿಸುವುದು ಮತ್ತು ಅವರ ಸ್ವಾವಲಂಬನೆಯು ಈ ಸಮಸ್ಯೆಯನ್ನು ಕೊನೆಗಾಣಿಸಬಲ್ಲದು
Last Updated 22 ಅಕ್ಟೋಬರ್ 2024, 0:16 IST
ಸಂಪಾದಕೀಯ | ಬಾಲ್ಯವಿವಾಹಕ್ಕೆ ಕೊನೆ; ಕಾನೂನಿನ ಆಚೆ ಪರಿಹಾರ ಇದೆ

ಬಾಲ್ಯ ವಿವಾಹ ತಡೆಗೆ ಸಂಪ್ರದಾಯ ನೆಪ ಸಲ್ಲ: ಸುಪ್ರೀಂ ಕೋರ್ಟ್‌ 

ಸಂಪ್ರದಾಯಗಳ ಹೆಸರಿನಲ್ಲಿ ಬಾಲ್ಯ ವಿವಾಹ ನಿಷೇಧ ಕಾಯ್ದೆ(ಪಿಸಿಎಂಎ) ಅನುಷ್ಠಾನಕ್ಕೆ ಅಡ್ಡಿ ಉಂಟು ಮಾಡಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್‌ ಶುಕ್ರವಾರ ಹೇಳಿದೆ.
Last Updated 18 ಅಕ್ಟೋಬರ್ 2024, 13:45 IST
ಬಾಲ್ಯ ವಿವಾಹ ತಡೆಗೆ ಸಂಪ್ರದಾಯ ನೆಪ ಸಲ್ಲ: ಸುಪ್ರೀಂ ಕೋರ್ಟ್‌ 

ಬಾಲ್ಯ ವಿವಾಹ ಪ್ರಕರಣಗಳಲ್ಲಿ ಅಲ್ಪ ಇಳಿಕೆ: ಕೇಂದ್ರ ಸರ್ಕಾರ

ಬಾಲ್ಯ ವಿವಾಹದ ಕುರಿತಾಗಿ ದೇಶದ ಎಲ್ಲ ಜಿಲ್ಲೆಗಳನ್ನು ಒಳಗೊಂಡ ಅಧ್ಯಯನವೊಂದನ್ನು ನಡೆಸಿರುವ ಕೇಂದ್ರ ಸರ್ಕಾರವು, ಬಾಲ್ಯ ವಿವಾಹದ ಸಂಖ್ಯೆ ಕಡಿಮೆ ಆಗುತ್ತಿದೆ ಎಂದು ಹೇಳಿದೆ.
Last Updated 10 ಅಕ್ಟೋಬರ್ 2024, 16:33 IST
ಬಾಲ್ಯ ವಿವಾಹ ಪ್ರಕರಣಗಳಲ್ಲಿ ಅಲ್ಪ ಇಳಿಕೆ: ಕೇಂದ್ರ ಸರ್ಕಾರ

ಗುಡಿಬಂಡೆ: ಪ್ರತಿ ತಿಂಗಳು ಐದು ಬಾಲ್ಯ ವಿವಾಹ

ತಾಲೂಕಿನಲ್ಲಿ ಪ್ರತಿ ತಿಂಗಳು ಕನಿಷ್ಠ 5 ಬಾಲ್ಯ ವಿವಾಹ ಪ್ರಕರಣ ಬೆಳಕಿಗೆ ಬರುತ್ತಿದೆ. ಎಲ್ಲ ಪರಿಶಿಷ್ಟರ ಕಾಲೊನಿಗಳಲ್ಲಿ ಜಾಗೃತಿ ಮೂಡಿಸುವ ಮೂಲಕ ಬಾಲ್ಯ ವಿವಾಹಗಳಿಗೆ ಕಡಿವಾಣ ಹಾಕಲಾಗುವುದು ಎಂದು ಪಿಎಸ್ಐ ನಯಾಜ್ ಬೇಗ್ ತಿಳಿಸಿದರು.
Last Updated 7 ಅಕ್ಟೋಬರ್ 2024, 14:33 IST
ಗುಡಿಬಂಡೆ: ಪ್ರತಿ ತಿಂಗಳು ಐದು ಬಾಲ್ಯ ವಿವಾಹ
ADVERTISEMENT

‘ಸಾಮಾಜಿಕ ಅಸ್ಥಿರತೆ ಬಾಲ್ಯ ವಿವಾಹಕ್ಕೆ ಕಾರಣ’

ನ್ಯಾಯಾಲಯ, ಪೊಲೀಸ್‌ ಠಾಣೆ ಕಾರ್ಯವೈಖರಿ ವೀಕ್ಷಣೆ ಕಾರ್ಯಕ್ರಮ
Last Updated 27 ಸೆಪ್ಟೆಂಬರ್ 2024, 5:24 IST
‘ಸಾಮಾಜಿಕ ಅಸ್ಥಿರತೆ ಬಾಲ್ಯ ವಿವಾಹಕ್ಕೆ ಕಾರಣ’

ರಂಗೇನಹಳ್ಳಿ: ಬಾಲ್ಯ ವಿವಾಹ, ಪೋಕ್ಸೊ ಜಾಗೃತಿ ಜಾಥಾ

ಪ್ರೌಢಶಾಲಾ ಹಂತದ ವಿದ್ಯಾರ್ಥಿಗಳು ಬಾಲ್ಯ ವಿವಾಹ ಮತ್ತು ಪೋಕ್ಸೊ ಪ್ರಕರಣ ಕುರಿತು ಅರಿವು ಹೊಂದಿರಬೇಕು ಎಂದು ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಆಪ್ತ ಸಮಾಲೋಚಕರಾದ ಕೆ.ನಿರ್ಮಲಾ ತಿಳಿಸಿದರು.
Last Updated 13 ಸೆಪ್ಟೆಂಬರ್ 2024, 13:18 IST
ರಂಗೇನಹಳ್ಳಿ: ಬಾಲ್ಯ ವಿವಾಹ, ಪೋಕ್ಸೊ ಜಾಗೃತಿ ಜಾಥಾ

ಕೋಲಾರ: 4 ವರ್ಷಗಳಲ್ಲಿ 372 ಬಾಲ್ಯವಿವಾಹ ದೂರು

2023–24ನೇ ಸಾಲಿನಲ್ಲಿ ಜಿಲ್ಲೆಯಲ್ಲಿ ಅತಿ ಹೆಚ್ಚು ಬಾಲ್ಯವಿವಾಹ–77 ಎಫ್‌ಐಆರ್‌
Last Updated 12 ಸೆಪ್ಟೆಂಬರ್ 2024, 5:55 IST
ಕೋಲಾರ: 4 ವರ್ಷಗಳಲ್ಲಿ 372 ಬಾಲ್ಯವಿವಾಹ ದೂರು
ADVERTISEMENT
ADVERTISEMENT
ADVERTISEMENT