ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Citizenship Act

ADVERTISEMENT

ಪೌರತ್ವ ಕಾಯ್ದೆ Section 6A ಸಿಂಧುತ್ವ ಎತ್ತಿ ಹಿಡಿದ ಸುಪ್ರೀಂ ಕೋರ್ಟ್‌: ಏನಿದು?

ಅಸ್ಸಾಂನಲ್ಲಿ ವಲಸಿಗರಿಗೆ ಪೌರತ್ವ ನೀಡುವ ಸೆಕ್ಷನ್ * 4:1ರ ಬಹುಮತದ ತೀರ್ಪು
Last Updated 18 ಅಕ್ಟೋಬರ್ 2024, 1:05 IST
ಪೌರತ್ವ ಕಾಯ್ದೆ Section 6A ಸಿಂಧುತ್ವ ಎತ್ತಿ ಹಿಡಿದ ಸುಪ್ರೀಂ ಕೋರ್ಟ್‌: ಏನಿದು?

ಅಸ್ಸಾಂನಲ್ಲಿ ವಲಸಿಗರಿಗೆ ಪೌರತ್ವ | ಸೆಕ್ಷನ್ 6A ಸಿಂಧು: ಸುಪ್ರೀಂ ಕೋರ್ಟ್

ಅಸ್ಸಾಂ ಒಪ್ಪಂದದ ಪ್ರಕಾರ ವಲಸಿಗರಿಗೆ ಪೌರತ್ವ ನೀಡುವ 1955ರ ಪೌರತ್ವ ಕಾಯ್ದೆಯ ಸೆಕ್ಷನ್‌ 6A ದ ಸಾಂವಿಧಾನಿಕ ಸಿಂಧುತ್ವವನ್ನು ಸುಪ್ರೀಂ ಕೋರ್ಟ್‌ ಎತ್ತಿ ಹಿಡಿದಿದೆ.
Last Updated 17 ಅಕ್ಟೋಬರ್ 2024, 6:22 IST
ಅಸ್ಸಾಂನಲ್ಲಿ ವಲಸಿಗರಿಗೆ ಪೌರತ್ವ | ಸೆಕ್ಷನ್  6A ಸಿಂಧು: ಸುಪ್ರೀಂ ಕೋರ್ಟ್

ಓಲೈಕೆ ರಾಜಕಾರಣ: ಹಿಂದೂಗಳಿಗೆ ಪೌರತ್ವ ನಿರಾಕರಣೆ: ಗೃಹ ಸಚಿವ ಅಮಿತ್‌ ಶಾ

‘ಕಾಂಗ್ರೆಸ್‌ ಹಾಗೂ ಅದರ ಮಿತ್ರ ಪಕ್ಷಗಳ ಓಲೈಕೆ ರಾಜಕಾರಣದ ಫಲವಾಗಿ ದೊಡ್ಡ ಸಂಖ್ಯೆಯ ನಿರಾಶ್ರಿತರಿಗೆ ಭಾರತದ ಪೌರತ್ವವನ್ನು 1947ರಿಂದ 2014ರವರೆಗೆ ನಿರಾಕರಿಸಲಾಗಿತ್ತು’ ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ಕಾಂಗ್ರೆಸ್‌ ವಿರುದ್ಧ ಭಾನುವಾರ ವಾಗ್ದಾಳಿ ನಡೆಸಿದರು.
Last Updated 18 ಆಗಸ್ಟ್ 2024, 15:55 IST
ಓಲೈಕೆ ರಾಜಕಾರಣ: ಹಿಂದೂಗಳಿಗೆ ಪೌರತ್ವ ನಿರಾಕರಣೆ: ಗೃಹ ಸಚಿವ ಅಮಿತ್‌ ಶಾ

ಸಿಎಎ ಅಡಿ ಪೌರತ್ವ ಪಡೆದವರಿಗೆ ಪ್ರಮಾಣಪತ್ರ ವಿತರಿಸಿದ ಗೃಹ ಸಚಿವಾಲಯ

ಈ ದಿನ ಐತಿಹಾಸಿಕ ದಿನ: ‘ಎಕ್ಸ್‌’ನಲ್ಲಿ ಅಮಿತ್‌ ಶಾ ಬಣ್ಣನೆ
Last Updated 15 ಮೇ 2024, 11:33 IST
ಸಿಎಎ ಅಡಿ ಪೌರತ್ವ ಪಡೆದವರಿಗೆ ಪ್ರಮಾಣಪತ್ರ ವಿತರಿಸಿದ ಗೃಹ ಸಚಿವಾಲಯ

ಪೌರತ್ವ ಕಾಯ್ದೆಯ ಸೆಕ್ಷನ್ 6ಎ ಸಿಂಧುತ್ವ | ಅ. 17ರಂದು ಸುಪ್ರೀಂ ಕೋರ್ಟ್ ವಿಚಾರಣೆ

ಅಸ್ಸಾಂನ ಅಕ್ರಮ ವಲಸಿಗರಿಗೆ ಸಂಬಂಧಿಸಿದಂತೆ ಪೌರತ್ವ ಕಾಯ್ದೆಯ ‘ಸೆಕ್ಷನ್‌ 6ಎ’ ಸಾಂವಿಧಾನಿಕ ಸಿಂಧುತ್ವ ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಗಳ ವಿಚಾರಣೆಯನ್ನು ಸುಪ್ರೀಂ ಕೋರ್ಟ್‌, ಅಕ್ಟೋಬರ್‌ 17ರಂದು ನಡೆಸಲಿದೆ.
Last Updated 20 ಸೆಪ್ಟೆಂಬರ್ 2023, 14:00 IST
ಪೌರತ್ವ ಕಾಯ್ದೆಯ ಸೆಕ್ಷನ್ 6ಎ ಸಿಂಧುತ್ವ | ಅ. 17ರಂದು ಸುಪ್ರೀಂ ಕೋರ್ಟ್ ವಿಚಾರಣೆ

ಪೌರತ್ವ ಕಾಯ್ದೆ ಜಾರಿ ಖಚಿತ: ಅಮಿತ್‌ ಶಾ

ಪೌರತ್ವ (ತಿದ್ದುಪಡಿ) ಕಾಯ್ದೆಯನ್ನು (ಸಿಎಎ) ಕೋವಿಡ್‌ ನಿಯಂತ್ರಣಕ್ಕೆ ಬಂದ ಬಳಿಕ ಜಾರಿಗೆ ತರಲಾಗುವುದು ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಗುರುವಾರ ಹೇಳಿದ್ದಾರೆ. ವಿವಾದಾತ್ಮಕವಾದ ಸಿಎಎ ಜಾರಿಯ ವಿಚಾರವನ್ನು ಕೇಂದ್ರವು ಕೈಬಿಟ್ಟಿಲ್ಲ ಎಂಬುದನ್ನು ಈ ಮೂಲಕ ಅವರು ಸ್ಪಷ್ಟಪಡಿಸಿದರು.
Last Updated 5 ಮೇ 2022, 19:32 IST
ಪೌರತ್ವ ಕಾಯ್ದೆ ಜಾರಿ ಖಚಿತ: ಅಮಿತ್‌ ಶಾ

‘ಪೌರತ್ವ ಕಾಯ್ದೆ –2021‘ ಮಂಡನೆ– ಅಮೆರಿಕದಲ್ಲಿ ನೆಲೆಸಿರುವ ಭಾರತೀಯರಿಗೆ ಅನುಕೂಲ?

1.1 ಕೋಟಿ ದಾಖಲೆ ರಹಿತ ವಲಸಿಗರಿಗೆ ಅನುಕೂಲ ಕಲ್ಪಿಸುವ ಕಾಯ್ದೆ
Last Updated 19 ಫೆಬ್ರುವರಿ 2021, 6:53 IST
‘ಪೌರತ್ವ ಕಾಯ್ದೆ –2021‘ ಮಂಡನೆ– ಅಮೆರಿಕದಲ್ಲಿ ನೆಲೆಸಿರುವ ಭಾರತೀಯರಿಗೆ ಅನುಕೂಲ?
ADVERTISEMENT

ಕಾಯ್ದೆ ವಿರುದ್ಧ ಹೈಕೋರ್ಟ್‌ಗೆ ಅರ್ಜಿ

ನಗರದ ಸಾಮಾಜಿಕ ಕಾರ್ಯಕರ್ತ ಮೊಹಮ್ಮದ್ ಆರೀಫ್ ಜಮೀಲ್ ಈ ಅರ್ಜಿ ಸಲ್ಲಿಸಿದ್ದು, ಸೋಮವಾರ ಕಲಾಪ ಆರಂಭವಾಗುತ್ತಿದ್ದಂತೆ ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕಾ ಹಾಗೂ ನ್ಯಾ.ಪ್ರದೀಪ್ ಸಿಂಗ್ ಯೆರೂರು ಅವ ರಿದ್ದ ಪೀಠದ ಮುಂದೆ ಅರ್ಜಿದಾರರ ಪರ ವಕೀಲರು ಹಾಜರಾಗಿ ಅರ್ಜಿ ವಿಚಾ ರಣೆಗೆ ಅಂಗೀಕರಿಸುವಂತೆ ಮೆಮೋ ಸಲ್ಲಿಸಿದರು.
Last Updated 16 ಡಿಸೆಂಬರ್ 2019, 19:46 IST
ಕಾಯ್ದೆ ವಿರುದ್ಧ ಹೈಕೋರ್ಟ್‌ಗೆ ಅರ್ಜಿ

ಪೌರತ್ವ ಕಾಯ್ದೆ; ಹೆಚ್ಚಾದ ಹೋರಾಟದ ಕಿಚ್ಚು

ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧದ ಹೋರಾಟಗಳು ಮುಂದುವರಿದಿದ್ದು, ಸೋಮವಾರವೂ ನಗರದ ಹಲವೆಡೆ ಪ್ರತಿಭಟನೆಗಳು ನಡೆದವು.
Last Updated 16 ಡಿಸೆಂಬರ್ 2019, 19:41 IST
ಪೌರತ್ವ ಕಾಯ್ದೆ; ಹೆಚ್ಚಾದ ಹೋರಾಟದ ಕಿಚ್ಚು

ಪೌರತ್ವ ತಿದ್ದುಪಡಿ ಕಾಯ್ದೆ ವಿದೇಶಿಯರಿಗೆ ಅನ್ವಯ, ಭಾರತೀಯರು ಭಯಪಡಬೇಕಿಲ್ಲ: ಮೋದಿ

ಪೌರತ್ವ ತಿದ್ದುಪಡಿ ಕಾಯ್ದೆಯಿಂದ ಭಾರತದ ಯಾವುದೇ ಧರ್ಮದನಾಗರಿಕರಿಗೆ ತೊಂದರೆ ಇಲ್ಲ. ಭಾರತೀಯರು ಇದರ ಬಗ್ಗೆ ಆತಂಕಪಡುವುದು ಅನಗತ್ಯ. ಹೊರದೇಶಗಳಲ್ಲಿ ದೌರ್ಜನ್ಯಕ್ಕೆ ಒಳಗಾಗಿ, ಭಾರತವನ್ನು ಹೊರತುಪಡಿಸಿ ಇನ್ನೆಲ್ಲಿಗೂ ಹೋಗಲಾರದಂಥ ಪರಿಸ್ಥಿತಿಯಲ್ಲಿರುವ ವಿದೇಶಿಯರಿಗಷ್ಟೇ ಈ ಕಾಯ್ದೆ ಅನ್ವಯ,’ ಎಂದು ಪ್ರಧಾನಿ ನರೇಂದ್ರ ಸ್ಪಷ್ಟಪಡಿಸಿದ್ದಾರೆ.
Last Updated 16 ಡಿಸೆಂಬರ್ 2019, 10:08 IST
ಪೌರತ್ವ ತಿದ್ದುಪಡಿ ಕಾಯ್ದೆ ವಿದೇಶಿಯರಿಗೆ ಅನ್ವಯ, ಭಾರತೀಯರು ಭಯಪಡಬೇಕಿಲ್ಲ: ಮೋದಿ
ADVERTISEMENT
ADVERTISEMENT
ADVERTISEMENT