ಶನಿವಾರ, 23 ನವೆಂಬರ್ 2024
×
ADVERTISEMENT
ಈ ಕ್ಷಣ :

Cloth

ADVERTISEMENT

Video Story: ಡೈರಿಗಳ ಮೇಲೆ ಬಟ್ಟೆ ಹೊದಿಕೆ– ಗುಳೇದಗುಡ್ಡ ಖಣದ ಹೊಸ ರೂಪ!

ನೇಕಾರರ ಬದುಕಿನ ಬಂಡಿ ದೂಡುತ್ತಿರುವ ಗುಳೇದಗುಡ್ಡ ಖಣ ಆಧುನಿಕತೆಗೆ ತಕ್ಕಂತೆ ತನ್ನ ಸ್ವರೂಪವನ್ನು ಬದಲಿಸಿಕೊಳ್ಳುತ್ತಿದೆ. ಈ ನಿಟ್ಟಿನಲ್ಲಿ ಗುಳೇದಗುಡ್ಡ ಪಟ್ಟಣದ ಎಂಜಿನಿಯರ್‌ ರಮೇಶ ಅಯೋದಿ ಖಣದಲ್ಲಿ ಡೈರಿ, ವ್ಯಾನಿಟಿ ಬ್ಯಾಗ್‌, ಕರವಸ್ತ್ರ, ಮೊಬೈಲ್‌ ಪೌಚ್‌ ಮುಂತಾದವುಗಳನ್ನು ತಯಾರಿಸುತ್ತಿದ್ದಾರೆ.
Last Updated 15 ಸೆಪ್ಟೆಂಬರ್ 2024, 6:04 IST
Video Story: ಡೈರಿಗಳ ಮೇಲೆ ಬಟ್ಟೆ ಹೊದಿಕೆ– ಗುಳೇದಗುಡ್ಡ ಖಣದ ಹೊಸ ರೂಪ!

ಮಳೆಗಾಲಕ್ಕಿರಲಿ ಬಣ್ಣಗಳ ಬಟ್ಟೆ

ಋತುಮಾನಗಳು ಬದಲಾಗುವಂತೆ ಫ್ಯಾಷನ್ ಕ್ಷೇತ್ರದಲ್ಲೂ ಬದಲಾವಣೆಗಳಾಗುತ್ತಿರುತ್ತವೆ. ಆಯಾ ಕಾಲಕ್ಕೆ ಹೊಂದುವಂತಹ ಫ್ಯಾಷನ್‌ ಉಡುಪುಗಳು ಮಾರುಕಟ್ಟೆಯನ್ನು ಪ್ರವೇಶಿಸುತ್ತಲೇ ಇರುತ್ತವೆ.
Last Updated 28 ಜೂನ್ 2024, 22:10 IST
ಮಳೆಗಾಲಕ್ಕಿರಲಿ ಬಣ್ಣಗಳ ಬಟ್ಟೆ

ಮಂಗಳೂರು: ಅಲ್ಪ ಬಳಕೆಯ ಬಟ್ಟೆ ಅಗ್ಗದ ದರಕ್ಕೆ ಬಿಕರಿ

ಅಲ್ಪ ಮಾತ್ರ ಬಳಕೆಯಾದ ದುಬಾರಿ ಬ್ರ್ಯಾಂಡೆಡ್ ಬಟ್ಟೆಗಳನ್ನು ಪಡೆದು, ಅಗ್ಗದ ದರಕ್ಕೆ ಮಾರಾಟ ಮಾಡಿ ನೇಕಾರರ ಸಮುದಾಯಕ್ಕೆ ನೆರವಾಗಲು ‘ಒಹಾನ ಕಮ್ಯುನಿಟಿ’ ಇಲ್ಲಿನ ಮಣ್ಣಗುಡ್ಡೆಯ ವರ್ಟೆಕ್ಸ್‌ ಲಾಂಜ್‌ನಲ್ಲಿ ಭಾನುವಾರ ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಂಡಿತು.
Last Updated 13 ಮೇ 2024, 3:15 IST
ಮಂಗಳೂರು: ಅಲ್ಪ ಬಳಕೆಯ ಬಟ್ಟೆ ಅಗ್ಗದ ದರಕ್ಕೆ ಬಿಕರಿ

ಬೆಂಗಳೂರು: ₹1.50 ಕೋಟಿ ಮೌಲ್ಯದ ನಕಲಿ ಬಟ್ಟೆ ಜಪ್ತಿ

ಪ್ರತಿಷ್ಠಿತ ಕಂಪನಿಗಳ ಬ್ರ್ಯಾಂಡ್‌ ಹೆಸರಿನಲ್ಲಿ ನಕಲಿ ಬಟ್ಟೆ
Last Updated 30 ನವೆಂಬರ್ 2023, 21:33 IST
ಬೆಂಗಳೂರು: ₹1.50 ಕೋಟಿ ಮೌಲ್ಯದ ನಕಲಿ ಬಟ್ಟೆ ಜಪ್ತಿ

ಒಂದೇ ಸೂರಿನಡಿ ಹಲವು ಬ್ರ್ಯಾಂಡ್ : ಮೂರು ದಿನ ಸಿದ್ಧ ಉಡುಪುಗಳ ಮಾರಾಟ ಉತ್ಸವ

ಸೌತ್ ಇಂಡಿಯಾ ಗಾರ್ಮೆಂಟ್ಸ್ ಅಸೋಸಿಯೇಷನ್ ನಗರದ ಅರಮನೆ ಮೈದಾನದಲ್ಲಿ ಹಮ್ಮಿಕೊಂಡಿರುವ ಮೂರು ದಿನಗಳ 28ನೇ ಸಿದ್ಧ ಉಡುಪುಗಳ ಮಾರಾಟ ಉತ್ಸವಕ್ಕೆ ಮಂಗಳವಾರ ಚಾಲನೆ ದೊರೆತಿದ್ದು, ಒಂದೇ ಸೂರಿನಡಿ 150ಕ್ಕೂ ಅಧಿಕ ಬ್ರ್ಯಾಂಡ್‌ಗಳ ಉಡುಪುಗಳಿವೆ.
Last Updated 1 ಆಗಸ್ಟ್ 2023, 15:44 IST
ಒಂದೇ ಸೂರಿನಡಿ ಹಲವು ಬ್ರ್ಯಾಂಡ್ : ಮೂರು ದಿನ ಸಿದ್ಧ ಉಡುಪುಗಳ ಮಾರಾಟ ಉತ್ಸವ

ಬಟ್ಟೆಗಳಿಗೆ ‘ಇಂಡಿಯಾಸೈಜ್‌’ ಅಳತೆ ಶೀಘ್ರ ಜಾರಿ: ಕೇಂದ್ರ

‘ಇಂಡಿಯಾಸೈಜ್‌’ ಅಳತೆಗೋಲನ್ನು ಶೀಘ್ರದಲ್ಲಿಯೇ ಅಂತಿಮಗೊಳಿಸಲಾಗುವುದು ಎಂದು ಕೇಂದ್ರ ಜವಳಿ ಸಚಿವಾಲಯದ ಕಾರ್ಯದರ್ಶಿ ರಚನಾ ಶಾ ಹೇಳಿದ್ದಾರೆ.
Last Updated 25 ಜುಲೈ 2023, 23:31 IST
ಬಟ್ಟೆಗಳಿಗೆ ‘ಇಂಡಿಯಾಸೈಜ್‌’ ಅಳತೆ ಶೀಘ್ರ ಜಾರಿ: ಕೇಂದ್ರ

ಬೇಕಾದಾಗ ಬೆವರಿಸುವ ಬಟ್ಟೆ!

ಕಲೆ, ಇಲೆಕ್ಟ್ರಾನಿಕ್ಸ್‌ ಹಾಗೂ ಪಾಲಿಮರ್‌ ತಂತ್ರಜ್ಞಾನ ಕೂಡಿದರೆ ಬೇಕೆಂದಾಗ ಬೆಚ್ಚಗಿಡುವ ಬಟ್ಟೆಯನ್ನು ಸೃಷ್ಟಿಸಬಹುದಂತೆ!
Last Updated 18 ಜುಲೈ 2023, 22:46 IST
 ಬೇಕಾದಾಗ ಬೆವರಿಸುವ ಬಟ್ಟೆ!
ADVERTISEMENT

ಜೇಡನ ನೂಲಿನ ಬಟ್ಟೆ! ಹೊಸ ಅಧ್ಯಯನ

ಜೇಡನ ನೂಲನ್ನು ಹತ್ತಿ, ಉಣ್ಣೆಯಂತೆ ಬಟ್ಟೆ ಉದ್ಯಮದಲ್ಲಿ ಬಳಸಿಕೊಳ್ಳಬಹುದೇ ಎಂದು ಪರೀಕ್ಷಿಸುವುದು ಇವರ ಉದ್ದೇಶವಾಗಿತ್ತು.
Last Updated 25 ಏಪ್ರಿಲ್ 2023, 18:38 IST
 ಜೇಡನ ನೂಲಿನ ಬಟ್ಟೆ! ಹೊಸ ಅಧ್ಯಯನ

ಆರು ಜವಳಿ ಉದ್ಯಮ ಘಟಕ ಸ್ಥಾಪನೆಗೆ ಅನುಮೋದನೆ

ಜಿಲ್ಲಾಧಿಕಾರಿ ಶಿವಾನಂದ ಕಾಪಶಿ ಅಧ್ಯಕ್ಷತೆಯಲ್ಲಿ ನಡೆದ ಜಿಲ್ಲಾ ಮಟ್ಟದ ಏಕಗವಾಕ್ಷಿ ಸಮಿತಿ ಸಭೆ
Last Updated 21 ಅಕ್ಟೋಬರ್ 2022, 6:44 IST
ಆರು ಜವಳಿ ಉದ್ಯಮ ಘಟಕ ಸ್ಥಾಪನೆಗೆ ಅನುಮೋದನೆ

50 ಪೈಸೆಗೆ ಟಿ–ಶರ್ಟ್‌! ಬಲವಂತದಿಂದ ಅಂಗಡಿ ಮುಚ್ಚಿಸಿದ ಪೊಲೀಸರು

ತಿರುಚಿಯಲ್ಲಿ ಬಟ್ಟೆ ಅಂಗಡಿಯೊಂದನ್ನು ಪೊಲೀಸರು ಬಲವಂತದಿಂದ ಮುಚ್ಚಿಸಿದ ಪ್ರಸಂಗವೊಂದು ಗುರುವಾರ ನಡೆದಿದೆ.
Last Updated 21 ಅಕ್ಟೋಬರ್ 2021, 13:34 IST
50 ಪೈಸೆಗೆ ಟಿ–ಶರ್ಟ್‌! ಬಲವಂತದಿಂದ ಅಂಗಡಿ ಮುಚ್ಚಿಸಿದ ಪೊಲೀಸರು
ADVERTISEMENT
ADVERTISEMENT
ADVERTISEMENT