ಕಾಗ್ನಿಜೆಂಟ್ ಕಾರ್ಯವೈಖರಿ ಬದಲು: 3,500 ಸಿಬ್ಬಂದಿ ಮೇಲೆ ಪರಿಣಾಮ
2023ರ ಮಾರ್ಚ್ 31ಕ್ಕೆ ಕೊನೆಗೊಂಡ ತ್ರೈಮಾಸಿಕದಲ್ಲಿ ಕಂಪನಿಯ ಒಟ್ಟು ಸಿಬ್ಬಂದಿ ಸಂಖ್ಯೆ 3.51 ಲಕ್ಷ. 2022ರ ನಾಲ್ಕನೇ ತ್ರೈಮಾಸಿಕಕ್ಕೆ ಹೋಲಿಸಿದರೆ ಸಿಬ್ಬಂದಿ ಸಂಖ್ಯೆ 3,800ರಷ್ಟು ಕಡಿಮೆ ಆಗಿದೆ. 2022ರ ಮೊದಲ ತ್ರೈಮಾಸಿಕಕ್ಕೆ ಹೋಲಿಸಿದರೆ ಸಿಬ್ಬಂದಿ ಸಂಖ್ಯೆಯಲ್ಲಿ 11,110 ಏರಿಕೆ ಕಂಡಿದೆ.
Last Updated 4 ಮೇ 2023, 14:41 IST