ಬುಧವಾರ, 6 ನವೆಂಬರ್ 2024
×
ADVERTISEMENT
ಈ ಕ್ಷಣ :

commercial vehicle

ADVERTISEMENT

BharatBenzಗೆ ಪ್ರಸಿದ್ಧ ಟ್ರೇಡ್‌ಮಾರ್ಕ್ ಸ್ಥಾನಮಾನ ನೀಡಿದ ಭೌದ್ಧಿಕ ಆಸ್ತಿ ಕಚೇರಿ

ಜರ್ಮನಿಯ ಡ್ಯಾಮ್ಲೆರ್‌ ಇಂಡಿಯಾ ವಾಣಿಜ್ಯ ವಾಹನ (DICV) ಕಂಪನಿಯ ಭಾರತ್‌ಬೆಂಜ್‌ ಎಂಬ ಬ್ರಾಂಡ್‌ ಹೆಸರಿಗೆ ಪ್ರಸಿದ್ಧ ಟ್ರೇಡ್‌ಮಾರ್ಕ್‌ ಸ್ಥಾನಮಾನವನ್ನು ಭಾರತೀಯ ಭೌದ್ಧಿಕ ಆಸ್ತಿ ಕಚೇರಿ ನೀಡಿ ಆದೇಶಿಸಿದೆ.
Last Updated 5 ನವೆಂಬರ್ 2024, 16:04 IST
BharatBenzಗೆ ಪ್ರಸಿದ್ಧ ಟ್ರೇಡ್‌ಮಾರ್ಕ್ ಸ್ಥಾನಮಾನ ನೀಡಿದ ಭೌದ್ಧಿಕ ಆಸ್ತಿ ಕಚೇರಿ

Mahindra Veero LCV: ಲಘು ವಾಣಿಜ್ಯ ವಾಹನ ‘ವೀರೋ’ ಅನಾವರಣ

ಪುಣೆಯಲ್ಲಿ ಹೊಸ ಎಲ್ ಸಿವಿ ಬಿಡುಗಡೆ ಮಾಡಿದ ಮಾಡಿದ ಮಹೀಂದ್ರಾ, ಬೆಲೆ ₹7.99ರಿಂದ ₹9.56 ಲಕ್ಷ
Last Updated 16 ಸೆಪ್ಟೆಂಬರ್ 2024, 7:52 IST
Mahindra Veero LCV: ಲಘು ವಾಣಿಜ್ಯ ವಾಹನ ‘ವೀರೋ’ ಅನಾವರಣ

Tata Motors | ಟಾಟಾಸ ವಾಣಿಜ್ಯ ವಾಹನಗಳ ಬೆಲೆ ಏರಿಕೆ

ಟಾಟಾ ಮೋಟರ್ಸ್‌ ತನ್ನ ವಾಣಿಜ್ಯ ವಾಹನಗಳ ಬೆಲೆಯನ್ನು ಏಪ್ರಿಲ್‌ 1ರಿಂದ ಜಾರಿಗೆ ಬರುವಂತೆ ಶೇಕಡ 5ರವರೆಗೆ ಹೆಚ್ಚಿಸಲಿದೆ.
Last Updated 21 ಮಾರ್ಚ್ 2023, 15:43 IST
Tata Motors | ಟಾಟಾಸ ವಾಣಿಜ್ಯ ವಾಹನಗಳ ಬೆಲೆ ಏರಿಕೆ

ವಾಣಿಜ್ಯ ವಾಹನ ಮಾರಾಟ ಹೆಚ್ಚಾಗಲು ಬೇಕಿದೆ ಸಮಯ: ಇಂಡಿಯಾ ರೇಟಿಂಗ್ಸ್‌

ದೇಶದ ಆರ್ಥಿಕ ಸ್ಥಿತಿಯಲ್ಲಿ ಸುಧಾರಣೆ ಕಂಡುಬರುತ್ತಿದ್ದರೂ ವಾಣಿಜ್ಯ ವಾಹನಗಳ ಮಾರಾಟ ಚೇತರಿಸಿಕೊಳ್ಳಲು ನಿರೀಕ್ಷೆಗಿಂತಲೂ ಹೆಚ್ಚಿನ ಸಮಯ ಬೇಕಾಗಲಿದೆ ಎಂದು ಇಂಡಿಯಾ ರೇಟಿಂಗ್ಸ್‌ ಆ್ಯಂಡ್‌ ರಿಸರ್ಚ್‌ ಅಭಿಪ್ರಾಯಪಟ್ಟಿದೆ
Last Updated 28 ಡಿಸೆಂಬರ್ 2020, 11:19 IST
ವಾಣಿಜ್ಯ ವಾಹನ ಮಾರಾಟ ಹೆಚ್ಚಾಗಲು ಬೇಕಿದೆ ಸಮಯ: ಇಂಡಿಯಾ ರೇಟಿಂಗ್ಸ್‌

ವಾಣಿಜ್ಯ ವಾಹನ ತಯಾರಕರಿಗೆ ₹ 6 ಸಾವಿರ ಕೋಟಿ ನಷ್ಟ ಸಂಭವ: ಕ್ರಿಸಿಲ್

ಲಾಕ್‌ಡೌನ್‌ನಿಂದಾಗಿ ಪ್ರಸಕ್ತ ಹಣಕಾಸು ವರ್ಷದಲ್ಲಿ ವಾಣಿಜ್ಯ ವಾಹನ ತಯಾರಕರಿಗೆ ₹ 6 ಸಾವಿರ ಕೋಟಿಗಳಷ್ಟು ನಿವ್ವಳ ನಷ್ಟವಾಗುವ ಅಂದಾಜು ಮಾಡಲಾಗಿದೆ ಎಂದು ರೇಟಿಂಗ್ಸ್‌ ಸಂಸ್ಥೆ ಕ್ರಿಸಿಲ್‌ ಹೇಳಿದೆ.
Last Updated 20 ಆಗಸ್ಟ್ 2020, 16:28 IST
ವಾಣಿಜ್ಯ ವಾಹನ ತಯಾರಕರಿಗೆ ₹ 6 ಸಾವಿರ ಕೋಟಿ ನಷ್ಟ ಸಂಭವ: ಕ್ರಿಸಿಲ್

ವಾಣಿಜ್ಯ ವಾಹನ ಉದ್ಯಮದ ನಕಾರಾತ್ಮಕ ಬೆಳವಣಿಗೆ

ಮಂದಗತಿಯ ಆರ್ಥಿಕ ಬೆಳವಣಿಗೆ ಮತ್ತು ನಗದು ಬಿಕ್ಕಟ್ಟಿನಿಂದಾಗಿ ಪ್ರಸಕ್ತ ಹಣಕಾಸು ವರ್ಷದಲ್ಲಿ ವಾಣಿಜ್ಯ ವಾಹನಗಳ ಉದ್ಯಮವು ನಕಾರಾತ್ಮಕ ಮಟ್ಟದಲ್ಲಿ ಇರಲಿದೆ ಎಂದು ಇನ್‌ವೆಸ್ಟ್‌ಮೆಂಟ್ ಇನ್‌ಫಾರ್ಮೇಷನ್‌ ಆ್ಯಂಡ್‌ ಕ್ರೆಡಿಟ್‌ ರೇಟಿಂಗ್‌ ಸಂಸ್ಥೆ (ಇಕ್ರಾ) ಹೇಳಿದೆ.
Last Updated 8 ಅಕ್ಟೋಬರ್ 2019, 17:58 IST
ವಾಣಿಜ್ಯ ವಾಹನ ಉದ್ಯಮದ ನಕಾರಾತ್ಮಕ ಬೆಳವಣಿಗೆ

ವಾಣಿಜ್ಯ ವಾಹನಗಳ ಚಾಲನಾ ಪರವಾನಗಿಗೆ ಇದ್ದ ಕನಿಷ್ಠ ವಿದ್ಯಾರ್ಹತೆ ರದ್ದು

ವಾಣಿಜ್ಯ ವಾಹನಗಳ ಚಾಲನಾ (ಡಿ.ಎಲ್‌) ಪರವಾನಗಿ ಪಡೆಯಲು ಇದ್ದ ಕನಿಷ್ಠ ವಿದ್ಯಾರ್ಹತೆಯ ಷರತ್ತನ್ನು ಕೇಂದ್ರ ಸರ್ಕಾರ ರದ್ದುಪಡಿಸಿದೆ
Last Updated 27 ಸೆಪ್ಟೆಂಬರ್ 2019, 17:39 IST
ವಾಣಿಜ್ಯ ವಾಹನಗಳ ಚಾಲನಾ ಪರವಾನಗಿಗೆ ಇದ್ದ ಕನಿಷ್ಠ ವಿದ್ಯಾರ್ಹತೆ ರದ್ದು
ADVERTISEMENT
ADVERTISEMENT
ADVERTISEMENT
ADVERTISEMENT