ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Compensation

ADVERTISEMENT

'ಬುಲ್ಡೋಜರ್‌ ಕ್ರಮ'ದಿಂದ ನಷ್ಟ: ಪರಿಹಾರ ಕೋರಿ ಕಾನೂನಿನ ಮೊರೆ

‘ಬುಲ್ಡೋಜರ್ ಕ್ರಮ’ದ ವಿರುದ್ಧ ಸುಪ್ರೀಂ ಕೋರ್ಟ್ ತೀರ್ಪು ಪ್ರಕಟಿಸಿದ ಮರು ದಿನವೇ, ಉತ್ತರ ಪ್ರದೇಶದಾದ್ಯಂತ ‘ಬುಲ್ಡೋಜರ್‌ ಕ್ರಮ’ದಿಂದ ಸಂತ್ರಸ್ತರಾದವರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ತಮಗೆ ಆಗಿರುವ ನಷ್ಟದ ಪರಿಹಾರಕ್ಕಾಗಿ ಕಾನೂನು ಮೊರೆ ಹೋಗುವುದಾಗಿಯೂ ಹೇಳಿದ್ದಾರೆ.
Last Updated 14 ನವೆಂಬರ್ 2024, 14:05 IST
'ಬುಲ್ಡೋಜರ್‌ ಕ್ರಮ'ದಿಂದ ನಷ್ಟ: ಪರಿಹಾರ ಕೋರಿ ಕಾನೂನಿನ ಮೊರೆ

ಹೊಂಡಕ್ಕೆ ಬಿದ್ದ ಮಕ್ಕಳು: ₹25 ಲಕ್ಷ ಪರಿಹಾರ ವಿತರಣೆ

ತಿಪಟೂರು : ತಾಲ್ಲೂಕಿನ ಹುಚ್ಚನಹಟ್ಟಿ ಬಳಿಯ ಎತ್ತಿನಹೊಳೆ ಯೋಜನೆಯ ಕಾಮಗಾರಿ ಸ್ಥಳದಲ್ಲಿ ಗುಂಡಿಗೆ ಬಿದ್ದು ಮೃತಪಟ್ಟ ಎರಡನೇ ತರಗತಿ ಓದುತ್ತಿದ್ದ ಯದುವೀರ್(8) ಮತ್ತು ನಾಲ್ಕನೇ ತರಗತಿಯ ಮನೋಹರ್(10)...
Last Updated 13 ನವೆಂಬರ್ 2024, 16:15 IST
ಹೊಂಡಕ್ಕೆ ಬಿದ್ದ ಮಕ್ಕಳು: ₹25 ಲಕ್ಷ ಪರಿಹಾರ ವಿತರಣೆ

ಮಸ್ಕಿ: ರೈತನ ಕುಟುಂಬಕ್ಕೆ ₹5 ಲಕ್ಷ ಪರಿಹಾರ ವಿತರಣೆ

ಸಿಡಿಲು ಬಡಿದು ಮೃತಪಟ್ಟ ತಾಲ್ಲೂಕಿನ ಬಳಗಾನೂರು ಗ್ರಾಮದ ರೈತ ಮಲ್ಲಪ್ಪ ಅವರ ಕುಟುಂಬಕ್ಕೆ ಸರ್ಕಾರದಿಂದ ಬಿಡುಗಡೆಯಾದ ₹5 ಲಕ್ಷ ಪರಿಹಾರದ ಚೆಕ್‌ನ್ನು ಶಾಸಕ, ಖಾದಿ ಗ್ರಾಮೋದ್ಯೋಗ ಮಂಡಳಿ ಅಧ್ಯಕ್ಷ ಆರ್. ಬಸನಗೌಡ ತುರುವಿಹಾಳ ಬುಧವಾರ ವಿತರಿಸಿದರು.
Last Updated 16 ಅಕ್ಟೋಬರ್ 2024, 12:56 IST
ಮಸ್ಕಿ: ರೈತನ ಕುಟುಂಬಕ್ಕೆ ₹5 ಲಕ್ಷ ಪರಿಹಾರ ವಿತರಣೆ

ಅಪಘಾತ: ತಾಯಿಗೆ ₹93 ಲಕ್ಷ ಪರಿಹಾರ

2013ರಲ್ಲಿ ನಡೆದ ರಸ್ತೆ ಅಪಘಾತ ಪ್ರಕರಣದಲ್ಲಿ ಸರ್ವಿಸ್‌ ಕನ್ಸಲ್ಟೆಂಟ್‌ ಆಗಿದ್ದ 26 ವರ್ಷದ ಮಗನನ್ನು ಕಳೆದುಕೊಂಡ ತಾಯಿಗೆ ₹93 ಲಕ್ಷಕ್ಕೂ ಅಧಿಕ ಪರಿಹಾರ ನೀಡಬೇಕು ಎಂದು ಸುಪ್ರೀಂ ಕೋರ್ಟ್‌ ನಿರ್ದೇಶನ ನೀಡಿದೆ.
Last Updated 9 ಆಗಸ್ಟ್ 2024, 15:59 IST
ಅಪಘಾತ: ತಾಯಿಗೆ ₹93 ಲಕ್ಷ ಪರಿಹಾರ

ಸಂಪೂರ್ಣ ಮನೆ ಕಳೆದುಕೊಂಡ ಸಂತ್ರಸ್ತರಿಗೆ ₹ 5 ಲಕ್ಷ ನೀಡಲು ಒತ್ತಾಯ

‘ಅತಿವೃಷ್ಟಿಯಿಂದ ಸಂಪೂರ್ಣ ಮನೆ ಕಳೆದುಕೊಂಡ ಸಂತ್ರಸ್ತರಿಗೆ ₹ 5 ಲಕ್ಷ ಕೊಡಬೇಕು, ಭಾಗಶಃ ಮನೆ ನಾಶವಾದವರಿಗೆ ₹ 2.50 ಲಕ್ಷ ನೀಡಬೇಕು. ಜತೆಗೆ, ಸಂತ್ರಸ್ತರು ಮನೆ ನಿರ್ಮಿಸಿಕೊಳ್ಳುವವರೆಗೆ ಬಾಡಿಗೆ ಮನೆ ಅಥವಾ ಬೇರೆ ವ್ಯವಸ್ಥೆಯನ್ನು ರಾಜ್ಯ ಸರ್ಕಾರ ಮಾಡಬೇಕು’
Last Updated 4 ಆಗಸ್ಟ್ 2024, 13:48 IST
ಸಂಪೂರ್ಣ ಮನೆ ಕಳೆದುಕೊಂಡ ಸಂತ್ರಸ್ತರಿಗೆ ₹ 5 ಲಕ್ಷ ನೀಡಲು ಒತ್ತಾಯ

ಸೆಸ್ಕ್ ಪರಿಹಾರದ ಚೆಕ್ ವಿತರಣೆ

ವಿದ್ಯುತ್ ಸ್ಪರ್ಶಕ್ಕೀಡಾಗಿ ಮೃತ ಪಟ್ಟಿದ ತಾಲ್ಲೂಕಿನ ಕನ್ನನಾಯಕನಹಳ್ಳಿ ಗ್ರಾಮದ ರೈತ ನಿಂಗೇಗೌಡರ ಕುಟುಂಬದವರಿಗೆ ಸೆಸ್ಕ್ ನಿಂದ ₹ 5 ಲಕ್ಷದ ಚೆಕ್ ಅನ್ನು ಕಾರ್ಯಪಾಲಕ ಎಂಜಿನಿಯರ್‌ ವೀರೇಶ್ ಹಸ್ತಾಂತರಿಸಿದರು.
Last Updated 26 ಜುಲೈ 2024, 16:31 IST
 ಸೆಸ್ಕ್  ಪರಿಹಾರದ ಚೆಕ್ ವಿತರಣೆ

Shirur Landslide | ಮೃತರ ಕುಟುಂಬಕ್ಕೆ ₹5 ಲಕ್ಷ ಪರಿಹಾರ: ಸಿಎಂ ಸಿದ್ದರಾಮಯ್ಯ

ಉತ್ತರ ಕನ್ನಡ ಜಿಲ್ಲೆಯ ಶಿರೂರಿನಲ್ಲಿ ಗುಡ್ಡ ಕುಸಿತದ ದುರಂತದಲ್ಲಿ ಮೃತಪಟ್ಟವರ ಕುಟುಂಬಕ್ಕೆ ತಲಾ ₹5 ಲಕ್ಷ ಪರಿಹಾರ ನೀಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದಾರೆ.
Last Updated 21 ಜುಲೈ 2024, 16:04 IST
Shirur Landslide | ಮೃತರ ಕುಟುಂಬಕ್ಕೆ ₹5 ಲಕ್ಷ ಪರಿಹಾರ: ಸಿಎಂ ಸಿದ್ದರಾಮಯ್ಯ
ADVERTISEMENT

ಅಪಘಾತ: ಮೃತ ವಿದ್ಯಾರ್ಥಿಗಳ ಕುಟುಂಬಕ್ಕೆ ಪರಿಹಾರ

ಕವಟಗಿ ಗ್ರಾಮದ ವಿದ್ಯಾರ್ಥಿಗಳಾದ ಗೋವಿಂದ ಸದಾಶಿವ ಜಂಬಗಿ (11), ಶ್ವೇತಾ ಪಾಟೀಲ (11), ವಿದ್ಯಾರ್ಥಿ ಬಸವರಾಜ ಕೊಟ್ಟಗಿ (15), ಸಾಗರ ಗುರಲಿಂಗ ಕಡಕೋಳ (16) ಮೃತ ವಿದ್ಯಾರ್ಥಿಗಳು
Last Updated 10 ಜುಲೈ 2024, 15:58 IST
fallback

ಬೆಳೆ ಪರಿಹಾರಕ್ಕೆ ಆಗ್ರಹ: ರೈತರಿಂದ ಗ್ರಾಮ ಲೆಕ್ಕಾಧಿಕಾರಿ ಕಚೇರಿಗೆ ಬೀಗ

ಬರ ಪರಿಹಾರಕ್ಕೆ ಆಗ್ರಹಿಸಿ ತಾಲ್ಲೂಕಿನ ಶಿರಗುಪ್ಪಿ ಗ್ರಾಮದ ರೈತರು ಗ್ರಾಮ ಲೆಕ್ಕಾಧಿಕಾರಿ ಕಚೇರಿಗೆ ಬೀಗ ಜಡಿದು ಮಂಗಳವಾರ ಪ್ರತಿಭಟನೆ ನಡೆಸಿದರು.
Last Updated 14 ಮೇ 2024, 15:29 IST
ಬೆಳೆ ಪರಿಹಾರಕ್ಕೆ ಆಗ್ರಹ: ರೈತರಿಂದ ಗ್ರಾಮ ಲೆಕ್ಕಾಧಿಕಾರಿ ಕಚೇರಿಗೆ ಬೀಗ

ದೆಹಲಿ ಚಲೋ: ಮೃತ ರೈತನ ಕುಟುಂಬಕ್ಕೆ ₹1 ಕೋಟಿ ಪರಿಹಾರ, ಸಹೋದರಿಗೆ ಸರ್ಕಾರಿ ಉದ್ಯೋಗ

ಪಂಜಾಬ್ ಮುಖ್ಯಮಂತ್ರಿ ಭಗವಂತ ಮಾನ್ ಘೋಷಣೆ
Last Updated 23 ಫೆಬ್ರುವರಿ 2024, 5:30 IST
ದೆಹಲಿ ಚಲೋ: ಮೃತ ರೈತನ ಕುಟುಂಬಕ್ಕೆ ₹1 ಕೋಟಿ ಪರಿಹಾರ, ಸಹೋದರಿಗೆ ಸರ್ಕಾರಿ ಉದ್ಯೋಗ
ADVERTISEMENT
ADVERTISEMENT
ADVERTISEMENT