ಭಾನುವಾರ, 17 ನವೆಂಬರ್ 2024
×
ADVERTISEMENT
ಈ ಕ್ಷಣ :

congers

ADVERTISEMENT

ಬಿಹಾರ: ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ ಬಿಜೆಪಿ

ಇತ್ತೀಚೆಗೆ ನಡೆದ ಉಪಚುನಾವಣೆ ಪರಿಣಾಮವಾಗಿ ಬಿಹಾರದಲ್ಲಿ ಬಿಜೆಪಿಯು ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ.
Last Updated 14 ಜುಲೈ 2024, 13:52 IST
ಬಿಹಾರ: ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ ಬಿಜೆಪಿ

ಪಕ್ಷದ ಸಂವಿಧಾನ ರಕ್ಷಿಸುವಲ್ಲಿ ಕಾಂಗ್ರೆಸ್ ನಾಯಕರು ವಿಫಲರಾಗಿದ್ದಾರೆ: ನಿರ್ಮಲಾ

ಎನ್‌ಡಿಎ ಸಂವಿಧಾನವನ್ನು ಬದಲಾಯಿಸಲು ಉದ್ದೇಶಿಸಿದೆ ಎಂಬ ಕಾಂಗ್ರೆಸ್ ನಾಯಕರ ಹೇಳಿಕೆಗೆ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ತಿರುಗೇಟು ನೀಡಿದರು.
Last Updated 21 ಮೇ 2024, 11:07 IST
ಪಕ್ಷದ ಸಂವಿಧಾನ ರಕ್ಷಿಸುವಲ್ಲಿ ಕಾಂಗ್ರೆಸ್ ನಾಯಕರು ವಿಫಲರಾಗಿದ್ದಾರೆ: ನಿರ್ಮಲಾ

ಪ್ರಜ್ವಲ್ ಪ್ರಕರಣ: ಕೇಂದ್ರದ ವಿರುದ್ಧ ಕಾಂಗ್ರೆಸ್ ಆಕ್ರೋಶ

‘ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರವು ಮಹಿಳೆಯರ ಮೇಲೆ ಅಪರಾಧ ಎಸಗಿದವರನ್ನು ಸದಾ ರಕ್ಷಣೆ ಮಾಡುತ್ತದೆ’ ಎಂದು ಕಾಂಗ್ರೆಸ್ ಸೋಮವಾರ ಆರೋಪಿಸಿದೆ.
Last Updated 6 ಮೇ 2024, 15:18 IST
ಪ್ರಜ್ವಲ್ ಪ್ರಕರಣ: ಕೇಂದ್ರದ ವಿರುದ್ಧ ಕಾಂಗ್ರೆಸ್ ಆಕ್ರೋಶ

ನೀಟ್‌ ಪ್ರಶ್ನೆಪತ್ರಿಕೆ ಸೋರಿಕೆ ಆರೋಪ: ಬಿಜೆಪಿ ವಿರುದ್ಧ ಕಾಂಗ್ರೆಸ್ ವಾಗ್ದಾಳಿ

ನೀಟ್’ ಪ್ರಶ್ನೆಪತ್ರಿಕೆಗಳು ಸೋರಿಕೆಯಾಗಿವೆ ಎಂಬ ಸುದ್ದಿಗೆ ಸಂಬಂಧಿಸಿ ಬಿಜೆಪಿ ವಿರುದ್ಧ ಹರಿಹಾಯ್ದಿರುವ ಕಾಂಗ್ರೆಸ್ ಪಕ್ಷ, ‘ಕಳೆದ ಹತ್ತು ವರ್ಷಗಳಿಂದ ಇಂತದೇ ಸ್ಥಿತಿ ಇದೆ. ಇದರಿಂದ ಅಸಂಖ್ಯ ವಿದ್ಯಾರ್ಥಿಗಳ ಭವಿಷ್ಯ ಹಾಳಾಗಿದೆ’ ಎಂದು ಟೀಕಿಸಿದೆ.
Last Updated 6 ಮೇ 2024, 14:45 IST
ನೀಟ್‌ ಪ್ರಶ್ನೆಪತ್ರಿಕೆ ಸೋರಿಕೆ ಆರೋಪ: ಬಿಜೆಪಿ ವಿರುದ್ಧ ಕಾಂಗ್ರೆಸ್ ವಾಗ್ದಾಳಿ

ರಷ್ಯಾದಲ್ಲಿ ಭಾರತೀಯ ಯುವಕರ ಒತ್ತೆ: ಕೇಂದ್ರದ ವಿರುದ್ಧ ಕಾಂಗ್ರೆಸ್‌ ಕಿಡಿ

ರಷ್ಯಾದ ಸೇನೆಯಲ್ಲಿ 20 ಭಾರತೀಯರು ಸಹಾಯಕ ಸಿಬ್ಬಂದಿಯಾಗಿ ಒತ್ತೆಯಾಳುಗಳ ರೀತಿ ಕೆಲಸ ಮಾಡುತ್ತಿರುವುದಕ್ಕೆ ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್‌ ಶುಕ್ರವಾರ ತೀವ್ರ ವಾಗ್ದಾಳಿ ನಡೆಸಿದೆ.
Last Updated 1 ಮಾರ್ಚ್ 2024, 14:07 IST
ರಷ್ಯಾದಲ್ಲಿ ಭಾರತೀಯ ಯುವಕರ ಒತ್ತೆ: ಕೇಂದ್ರದ ವಿರುದ್ಧ ಕಾಂಗ್ರೆಸ್‌ ಕಿಡಿ

ಗುವಾಹಟಿ ಪ್ರವೇಶಕ್ಕೆ ಅನುಮತಿ ನಿರಾಕರಣೆ: ಭಾರತ ಜೋಡೊ ನ್ಯಾಯ ಯಾತ್ರೆ ಸ್ಥಗಿತ

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದ ಭಾರತ ಜೋಡೊ ನ್ಯಾಯ ಯಾತ್ರೆ ಮಂಗಳವಾರ ಗುವಾಹಟಿ ನಗರಕ್ಕೆ ಪ್ರವೇಶಿಸದಂತೆ ತಡೆಯಲಾಗಿದೆ. ಇದರಿಂದ ಆಕ್ರೋಶಗೊಂಡ ಕಾಂಗ್ರೆಸ್ ಕಾರ್ಯಕರ್ತರು, ಬ್ಯಾರಿಕೇಡ್‌ಗಳನ್ನು ಮುರಿದು ಘೋಷಣೆ ಕೂಗಿ ಪ್ರತಿಭಟನೆ ನಡೆಸಿದರು.
Last Updated 23 ಜನವರಿ 2024, 8:05 IST
ಗುವಾಹಟಿ ಪ್ರವೇಶಕ್ಕೆ ಅನುಮತಿ ನಿರಾಕರಣೆ: ಭಾರತ ಜೋಡೊ ನ್ಯಾಯ ಯಾತ್ರೆ ಸ್ಥಗಿತ

ರಾಹುಲ್, ಪ್ರಿಯಾಂಕ ಹೆಸರಿನಲ್ಲಿ ಮತ ಕೇಳಲಿ: ಕುಲಕರ್ಣಿಗೆ ಜೋಶಿ ಸವಾಲು

ಕಾಂಗ್ರೆಸ್ ಅಭ್ಯರ್ಥಿ ವಿನಯ ಕುಲಕರ್ಣಿಗೆ ಬಿಜೆಪಿ ಅಭ್ಯರ್ಥಿ ಪ್ರಹ್ಲಾದ ಜೋಶಿ ಸವಾಲು
Last Updated 4 ಏಪ್ರಿಲ್ 2019, 14:52 IST
ರಾಹುಲ್, ಪ್ರಿಯಾಂಕ ಹೆಸರಿನಲ್ಲಿ ಮತ ಕೇಳಲಿ: ಕುಲಕರ್ಣಿಗೆ ಜೋಶಿ ಸವಾಲು
ADVERTISEMENT

ಬಿಜೆಪಿ ಮೈತ್ರಿಯಲ್ಲಿ ಷರತ್ತುಗಳೇ ಇರಲಿಲ್ಲ: ದೇವೇಗೌಡ

‘ಕಾಂಗ್ರೆಸ್‌ ಬೇಷರತ್ತಾಗಿ ಸ್ಥಾನ ಹಂಚಿಕೆಗೆ ಮುಂದಾಗಲಿ’
Last Updated 1 ಜನವರಿ 2019, 20:00 IST
ಬಿಜೆಪಿ ಮೈತ್ರಿಯಲ್ಲಿ ಷರತ್ತುಗಳೇ ಇರಲಿಲ್ಲ: ದೇವೇಗೌಡ

ಕವುಜಗ ಹಕ್ಕಿ ಉಡುಗೊರೆ: ಸಿಧು ವಿರುದ್ಧ ದೂರು

ಕವುಜಗ ಹಕ್ಕಿಯನ್ನು ಉಡುಗೊರೆಯಾಗಿ ಪಡೆದ ಪಂಜಾಬ್‌ನ ಸಚಿವ ನವಜೋತ್‌ ಸಿಂಗ್‌ ಸಿಧು ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಪ್ರಾಣಿ ಹಕ್ಕು ಸಂಘಟನೆಗಳ ಇಬ್ಬರು ಕಾರ್ಯಕರ್ತರು ವನ್ಯಜೀವಿ ಅಪರಾಧ ನಿಯಂತ್ರಣ ಮಂಡಳಿಗೆ ದೂರು ನೀಡಿದ್ದಾರೆ.
Last Updated 14 ಡಿಸೆಂಬರ್ 2018, 14:13 IST
ಕವುಜಗ ಹಕ್ಕಿ ಉಡುಗೊರೆ: ಸಿಧು ವಿರುದ್ಧ ದೂರು

ಪರಿಷತ್‌ ಚುನಾವಣೆ: ಅಭ್ಯರ್ಥಿ ಆಯ್ಕೆ ಪ್ರಕ್ರಿಯೆ ವಿಳಂಬ

ಕಾಂಗ್ರೆಸ್‌ನಿಂದ ನಜೀರ್‌ ಅಹಮದ್, ವೇಣುಗೋಪಾಲ್‌?
Last Updated 21 ಸೆಪ್ಟೆಂಬರ್ 2018, 19:07 IST
ಪರಿಷತ್‌ ಚುನಾವಣೆ: ಅಭ್ಯರ್ಥಿ ಆಯ್ಕೆ ಪ್ರಕ್ರಿಯೆ ವಿಳಂಬ
ADVERTISEMENT
ADVERTISEMENT
ADVERTISEMENT