ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Contract basis

ADVERTISEMENT

240 ಎಂಜಿನ್‌ ಖರೀದಿಗೆ ಎಚ್‌ಎಎಲ್ ಜೊತೆ ರಕ್ಷಣಾ ಸಚಿವಾಲಯ ಒಪ್ಪಂದ

ಸು–30ಎಂಕೆಐ ಯುದ್ಧ ವಿಮಾನಗಳಿಗೆ 240 ಎಂಜಿನ್‌ಗಳ ಖರೀದಿಗೆ ರಕ್ಷಣಾ ಸಚಿವಾಲಯವು ಹಿಂದುಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್‌ಎಎಲ್‌) ಕಂಪನಿಯ ಜೊತೆ ₹26 ಸಾವಿರ ಕೋಟಿ ಮೊತ್ತದ ಒಪ್ಪಂದಕ್ಕೆ ಸಹಿ ಹಾಕಿದೆ.
Last Updated 9 ಸೆಪ್ಟೆಂಬರ್ 2024, 14:34 IST
240 ಎಂಜಿನ್‌ ಖರೀದಿಗೆ ಎಚ್‌ಎಎಲ್ ಜೊತೆ ರಕ್ಷಣಾ ಸಚಿವಾಲಯ ಒಪ್ಪಂದ

ಹೊರಗುತ್ತಿಗೆಯಲ್ಲಿ ಮೀಸಲು: ಕಾಯ್ದೆಗೆ ತಿದ್ದುಪಡಿ

ತಾಂತ್ರಿಕ ತೊಡಕು ನಿವಾರಣೆಗೆ ಮುಂದಾದ ಸರ್ಕಾರ
Last Updated 10 ಜುಲೈ 2024, 0:07 IST
ಹೊರಗುತ್ತಿಗೆಯಲ್ಲಿ ಮೀಸಲು: ಕಾಯ್ದೆಗೆ ತಿದ್ದುಪಡಿ

ಸಿಎಂ ಸೂಚನೆ ಉಲ್ಲಂಘಿಸಿ ನಿವೃತ್ತರ ‘ಗುತ್ತಿಗೆ’ ನೇಮಕ: ₹2.50 ಲಕ್ಷ ಸಂಭಾವನೆ

ಸರ್ಕಾರದ ಬೊಕ್ಕಸಕ್ಕೆ ಹೆಚ್ಚುವರಿ ಆರ್ಥಿಕ ‘ಹೊರೆ’ ಆಗುತ್ತಿರುವ ಕಾರಣ ಗುತ್ತಿಗೆ, ಹೊರ ಗುತ್ತಿಗೆ ಆಧಾರದಲ್ಲಿ ನಿವೃತ್ತ ಸರ್ಕಾರಿ ನೌಕರರನ್ನು ಕೆಲಸಕ್ಕೆ ನೇಮಕ ಮಾಡಿಕೊಳ್ಳಬಾರದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚಿಸಿದ್ದಾರೆ.
Last Updated 15 ಜೂನ್ 2024, 0:10 IST
ಸಿಎಂ ಸೂಚನೆ ಉಲ್ಲಂಘಿಸಿ ನಿವೃತ್ತರ ‘ಗುತ್ತಿಗೆ’ ನೇಮಕ:  ₹2.50 ಲಕ್ಷ ಸಂಭಾವನೆ

ಕಾರಣ ಇಲ್ಲದೆ ಗುತ್ತಿಗೆ ರದ್ದುಮಾಡುವಂತಿಲ್ಲ: ಸುಪ್ರೀಂ ಕೋರ್ಟ್‌

ಖಾಸಗಿ ವ್ಯಕ್ತಿಗಳಿಗೆ, ಸಂಸ್ಥೆಗಳಿಗೆ ವಹಿಸುವ ಗುತ್ತಿಗೆಗಳನ್ನು ಕಾರಣ ನೀಡದೆಯೇ ರದ್ದುಪಡಿಸುವಂತೆ ಇಲ್ಲ ಎಂದು ಸುಪ್ರೀಂ ಕೋರ್ಟ್ ಬುಧವಾರ ಹೇಳಿದೆ. ಕಲ್ಕತ್ತ ಹೈಕೋರ್ಟ್‌ನ ಆದೇಶವೊಂದನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯ ಕುರಿತ ತೀರ್ಪನ್ನು ಕೋರ್ಟ್ ಕಾಯ್ದಿರಿಸಿದೆ.
Last Updated 8 ಮೇ 2024, 13:18 IST
ಕಾರಣ ಇಲ್ಲದೆ ಗುತ್ತಿಗೆ ರದ್ದುಮಾಡುವಂತಿಲ್ಲ: ಸುಪ್ರೀಂ ಕೋರ್ಟ್‌

ಗುತ್ತೆದಾರರು ಸಮರ್ಪಕವಾಗಿ ಕಾರ್ಯನಿರ್ವಹಿಸಿ: ಅಂಜಿನೇಯ

ರಾಯಚೂರು: ಸರ್ಕಾರದ ವಿವಿಧ ಇಲಾಖೆಗಳಲ್ಲಿ ನಡೆಯುವ ಗುತ್ತಿಗೆ ಕಾಮಗಾರಿಗಳನ್ನು ನೋಂದಾಯಿತ ಗುತ್ತಿಗೆದಾರರು ಸಮರ್ಪಕವಾಗಿ ಕಾರ್ಯನಿರ್ವಹಿಸಬೇಕು ಎಂದು ಪಂಚಾಯತ್ ರಾಜ್ ...
Last Updated 22 ಜನವರಿ 2020, 16:18 IST
ಗುತ್ತೆದಾರರು ಸಮರ್ಪಕವಾಗಿ ಕಾರ್ಯನಿರ್ವಹಿಸಿ: ಅಂಜಿನೇಯ

ಗುತ್ತಿಗೆ ಪದ್ಧತಿ ರದ್ದುಪಡಿಸಲು ಒತ್ತಾಯ

ಕರ್ನಾಟಕ ರಾಜ್ಯ ದಿನಗೂಲಿ ಮತ್ತು ಗುತ್ತಿಗೆ ಪೌರಸೇವಾ ನೌಕರರ ಸಂಘದಿಂದ ಅನಿರ್ದಿಷ್ಟಾವಧಿ ಧರಣಿ ಆರಂಭ
Last Updated 12 ಸೆಪ್ಟೆಂಬರ್ 2018, 15:31 IST
ಗುತ್ತಿಗೆ ಪದ್ಧತಿ ರದ್ದುಪಡಿಸಲು ಒತ್ತಾಯ

‘ಎರವಲು’ ಬಂದರು ಠಿಕಾಣಿ ಹೂಡಿದರು!

ಬಿಬಿಎಂಪಿ: ಎರವಲು ಸೇವೆಯಲ್ಲಿ ನೂರಕ್ಕೂ ಅಧಿಕ ಎಂಜಿನಿಯರ್‌ಗಳು
Last Updated 19 ಜುಲೈ 2018, 20:15 IST
‘ಎರವಲು’ ಬಂದರು ಠಿಕಾಣಿ ಹೂಡಿದರು!
ADVERTISEMENT
ADVERTISEMENT
ADVERTISEMENT
ADVERTISEMENT