ಸೊಳ್ಳೆಯಂತೆ ಕಾಣುವ ಕ್ರೇನ್ಫ್ಲೈ ನೊಣ!
ನೋಡುವುದಕ್ಕೆ ಸೊಳ್ಳೆಯಂತೆ ಕಾಣುವ ಕ್ರೇನ್ ಫ್ಲೈ (Crane Fly) ನಾವು ಸಾಮಾನ್ಯವಾಗಿ ಕಾಣುವ ನೊಣಗಳ ಡಿಪ್ಟೆರ (Diptera) ಗುಂಪು ಹಾಗೂ ಟಿಪುಲಿಡೆ (Tipulidae) ಕುಟುಂಬಕ್ಕೆ ಸೇರಿವೆ. ಇವಕ್ಕೆ ‘ಕ್ರೇನ್ ಫ್ಲೈ’ ಎಂದು ಕರೆಯಲು ಕಾರಣ, ಕ್ರೇನ್ ಪಕ್ಷಿಗಳಿಗಿರುವಂತೆ (Crane bird) ನೀಳವಾದ ಕಾಲುಗಳು ಇರುವುದು.Last Updated 23 ನವೆಂಬರ್ 2018, 19:45 IST