ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Crop Insurance

ADVERTISEMENT

17.61 ಲಕ್ಷ ರೈತರಿಗೆ ₹2021.17 ಕೋಟಿ ಬೆಳೆ ವಿಮೆ: ಕೃಷಿ ಸಚಿವ ಚಲುವರಾಯಸ್ವಾಮಿ

‘ರಾಜ್ಯದಲ್ಲಿ 2023-24ನೇ ಸಾಲಿನಲ್ಲಿ ಒಟ್ಟು 17.61 ಲಕ್ಷ ರೈತರಿಗೆ ₹2021.17 ಕೋಟಿ ಮೊತ್ತದ ಬೆಳೆ ವಿಮೆ ಪರಿಹಾರ ನೀಡಲಾಗಿದೆ’ ಎಂದು ಕೃಷಿ ಸಚಿವ ಎನ್‌. ಚಲುವರಾಯಸ್ವಾಮಿ ತಿಳಿಸಿದರು.
Last Updated 19 ನವೆಂಬರ್ 2024, 23:20 IST
17.61 ಲಕ್ಷ ರೈತರಿಗೆ ₹2021.17 ಕೋಟಿ ಬೆಳೆ ವಿಮೆ: ಕೃಷಿ ಸಚಿವ ಚಲುವರಾಯಸ್ವಾಮಿ

ಬೆಳೆ ವಿಮೆಯ ವ್ಯಾಪ್ತಿಗೆ 595 ರೈತರು

ಕಳೆದ ವರ್ಷಕ್ಕಿಂತ ಈ ವರ್ಷ 395 ಹೆಚ್ಚು ರೈತರಿಂದ ನೋಂದಣಿ, ಕೃಷಿ ಇಲಾಖೆ ಅಧಿಕಾರಿಗಳಿಂದ ವ್ಯಾಪಕ ಪ್ರಚಾರ
Last Updated 29 ಆಗಸ್ಟ್ 2024, 7:08 IST
ಬೆಳೆ ವಿಮೆಯ ವ್ಯಾಪ್ತಿಗೆ 595 ರೈತರು

ಹುಬ್ಬಳ್ಳಿ: ವಿಮೆ ಪಾವತಿ ವಿಳಂಬ; ರೈತರ ಪರದಾಟ

ನಷ್ಟ ಉಂಟಾದರೂ ಸಕಾಲಕ್ಕೆ ಪಾವತಿಯಾದ ಹಣ; ಸಾಲ ಮಾಡಬೇಕಾದ ಅನಿವಾರ್ಯತೆ
Last Updated 24 ಆಗಸ್ಟ್ 2024, 5:33 IST
ಹುಬ್ಬಳ್ಳಿ: ವಿಮೆ ಪಾವತಿ ವಿಳಂಬ; ರೈತರ ಪರದಾಟ

ಕಲಬುರಗಿ: ಬೆಳೆ ವಿಮೆಗೆ ರೈತರ ಉತ್ತಮ ಸ್ಪಂದನೆ

ಕಳೆದ ವರ್ಷಕ್ಕೆ ಹೋಲಿಸಿದರೆ ವಿಮೆಗೆ ಸಲ್ಲಿಕೆಯಾದ ಅರ್ಜಿಗಳ ಸಂಖ್ಯೆ 42 ಸಾವಿರದಷ್ಟು ಹೆಚ್ಚಳ
Last Updated 16 ಆಗಸ್ಟ್ 2024, 15:47 IST
ಕಲಬುರಗಿ: ಬೆಳೆ ವಿಮೆಗೆ ರೈತರ ಉತ್ತಮ ಸ್ಪಂದನೆ

ರಾಣೆಬೆನ್ನೂರು: ಬೆಳೆ ವಿಮೆ ಹಣ ಬಿಡುಗಡೆಗೆ ಆಗ್ರಹ

ಮಧ್ಯಂತರ ಪರಿಹಾರ ದೊರೆತ ಎಲ್ಲಾ ರೈತರಿಗೆ ಪೂರ್ಣ ಪರಿಹಾರದ ಬೆಳೆ ವಿಮೆ ಹಣವನ್ನು ನೀಡಬೇಕೆಂದು ಆಗ್ರಹಿಸಿ ರೈತ ಸಂಘದ ತಾಲ್ಲೂಕು ಘಟಕದ ಪದಾಧಿಕಾರಿಗಳು ಬಸ್‌ ನಿಲ್ದಾಣದ ಬಳಿ ಮಂಗಳವಾರ ಪ್ರತಿಭಟನೆ ನಡೆಸಿದರು. ನಂತರ ಉಪ ತಹಶೀಲ್ದಾರ್‌ ವಿ.ಎಸ್‌.ದೊಡ್ಡಮನಿ ಅವರಿಗೆ ಮನವಿ ಸಲ್ಲಿಸಿದರು.
Last Updated 30 ಜುಲೈ 2024, 15:43 IST
ರಾಣೆಬೆನ್ನೂರು: ಬೆಳೆ ವಿಮೆ ಹಣ ಬಿಡುಗಡೆಗೆ ಆಗ್ರಹ

ಚಳ್ಳಕೆರೆ: ಶೇಂಗಾ- ತೊಗರಿ ಬೆಳೆಗಾರರಿಗೆ ವಿಮಾ ಸೌಲಭ್ಯ ಒದಗಿಸಲು ಮನವಿ

ಚಳ್ಳಕೆರೆ ತಾಲ್ಲೂಕಿನ ಕಸಬಾ ಹೋಬಳಿ ವ್ಯಾಪ್ತಿಯ ಬೆಳೆ ವಿಮೆ ವಂಚಿತ ಶೇಂಗಾ ಮತ್ತು ತೊಗರಿ ಬೆಳೆಗಾರರಿಗೆ ವಿಮಾ ಸೌಲಭ್ಯ ಪಡೆಯಲು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ರೈತ ಮುಖಂಡ ಕೆ.ಪಿ.ಭೂತಯ್ಯ ಶನಿವಾರ ಜಿಲ್ಲಾಧಿಕಾರಿಗೆ ಮನವಿ ಮಾಡಿದರು.
Last Updated 27 ಜುಲೈ 2024, 15:11 IST
ಚಳ್ಳಕೆರೆ: ಶೇಂಗಾ- ತೊಗರಿ ಬೆಳೆಗಾರರಿಗೆ ವಿಮಾ ಸೌಲಭ್ಯ ಒದಗಿಸಲು ಮನವಿ

ದಾವಣಗೆರೆ: ಸಾಲ ಮಾಡಿ ಪ್ರೀಮಿಯಂ ಕಟ್ಟಿದ ಕೃಷಿಕರಿಗೆ ‘ಬಡ್ಡಿ’ ಹೊರೆ

ಬೆಳೆ ವಿಮೆ ಪರಿಹಾರಕ್ಕಾಗಿ ತಪ್ಪದ ಅಲೆದಾಟ; ಸಂಕಷ್ಟದಲ್ಲಿ ಅನ್ನದಾತರು
Last Updated 22 ಜುಲೈ 2024, 8:27 IST
ದಾವಣಗೆರೆ: ಸಾಲ ಮಾಡಿ ಪ್ರೀಮಿಯಂ ಕಟ್ಟಿದ ಕೃಷಿಕರಿಗೆ ‘ಬಡ್ಡಿ’ ಹೊರೆ
ADVERTISEMENT

ಬಳ್ಳಾರಿ: ಬೆಳೆ ವಿಮೆಗೆ ರೈತರ ನಿರಾಸಕ್ತಿ

ಜಿಲ್ಲೆಯಲ್ಲಿ 1.60 ಲಕ್ಷ ರೈತರಿದ್ದರೂ ವಿಮೆಗೆ ನೋಂದಣಿ ಮಾಡಿಕೊಂಡವರು 794 ಮಂದಿ
Last Updated 22 ಜುಲೈ 2024, 6:17 IST
ಬಳ್ಳಾರಿ: ಬೆಳೆ ವಿಮೆಗೆ ರೈತರ ನಿರಾಸಕ್ತಿ

ವಿಜಯಪುರ | ಬೆಳೆ ವಿಮೆ: ನೋಂದಣಿಗೆ ಸೂಚನೆ

ಜುಲೈ 31 ಕೊನೆಯ ದಿನ; ಬೆಳೆಗಳ ವಿವರ ದಾಖಲಿಸಲು ಮನವಿ
Last Updated 19 ಜುಲೈ 2024, 15:41 IST
ವಿಜಯಪುರ | ಬೆಳೆ ವಿಮೆ: ನೋಂದಣಿಗೆ ಸೂಚನೆ

ಹಾವೇರಿ | ತೋಟಗಾರಿಕೆ ಪ್ರದೇಶ ಹೆಚ್ಚಳ; ರೈತರಿಗೆ ₹76.22 ಕೋಟಿ ವಿಮೆ ಹಣ

ತರಕಾರಿ, ಸಾಂಬಾರು ಬೆಳೆಗೆ ಒತ್ತು: ಕೈ ಹಿಡಿದ ವಿಮೆ
Last Updated 17 ಜುಲೈ 2024, 6:45 IST
ಹಾವೇರಿ | ತೋಟಗಾರಿಕೆ ಪ್ರದೇಶ ಹೆಚ್ಚಳ; ರೈತರಿಗೆ ₹76.22 ಕೋಟಿ ವಿಮೆ ಹಣ
ADVERTISEMENT
ADVERTISEMENT
ADVERTISEMENT