ಪಠ್ಯಕ್ರಮದಲ್ಲಿ ತುರ್ತು ಪರಿಸ್ಥಿತಿಯ ಅಧ್ಯಾಯ: ಮಧ್ಯಪ್ರದೇಶ ಸಿಎಂ ಮೋಹನ್ ಯಾದವ್
ದೇಶದಲ್ಲಿ 1975-77ರ ವರೆಗೆ ತುರ್ತು ಪರಿಸ್ಥಿತಿ ಜಾರಿಯಲ್ಲಿತ್ತು. ಈ ಅವಧಿಯಲ್ಲಿ ನಡೆದ ಅತಿರೇಕ ಮತ್ತು ದಮನಕಾರಿ ನೀತಿಯ ವಿರುದ್ಧ ನಡೆದ ಹೋರಾಟವನ್ನು ವಿವರಿಸುವ ಅಧ್ಯಾಯವನ್ನು ರಾಜ್ಯದ ಶಾಲಾ ಪಠ್ಯಕ್ರಮದಲ್ಲಿ ಸೇರಿಸಲಾಗುವುದು ಎಂದು ಮಧ್ಯಪ್ರದೇಶ ಮುಖ್ಯಮಂತ್ರಿ ಮೋಹನ್ ಯಾದವ್ ಹೇಳಿದರು.Last Updated 27 ಜೂನ್ 2024, 4:49 IST