ಶನಿವಾರ, 23 ನವೆಂಬರ್ 2024
×
ADVERTISEMENT
ಈ ಕ್ಷಣ :

cyclists

ADVERTISEMENT

VIDEO: ಇಟಲಿಯಲ್ಲಿ ತ್ರಿವರ್ಣಧ್ವಜ ಹಾರಿಸಿದ ಕನ್ನಡಿಗ ಈಗ ‘ಐರನ್‌ ಮ್ಯಾನ್‌’

ಜಗತ್ತಿನ ಕಠಿಣ ಸ್ಪರ್ಧೆ ಎನಿಸಿರುವ ಟ್ರಯಥ್ಲಾನ್‌ನಲ್ಲಿ (triathlon) ಮೊದಲಿನಿಂದಲೂ ಹೆಸರು ಮಾಡಿದವರು ಮಂಗಳೂರಿನ ಐರನ್‌ಮ್ಯಾನ್‌ (Ironman) , ಕ್ಯಾನ್ಸರ್‌ ತಜ್ಞ ಡಾ. ಗುರುಪ್ರಸಾದ್‌ ಭಟ್‌.
Last Updated 7 ನವೆಂಬರ್ 2024, 15:58 IST
VIDEO: ಇಟಲಿಯಲ್ಲಿ ತ್ರಿವರ್ಣಧ್ವಜ ಹಾರಿಸಿದ ಕನ್ನಡಿಗ ಈಗ ‘ಐರನ್‌ ಮ್ಯಾನ್‌’

ಬೆಂಗಳೂರು – ಸಿಂಗಪುರ ಸೈಕಲ್‌ ಯಾನ: ಸಂಚಾರಿ ಸುದರ್ಶನ್‌ ಸಾಹಸ

ಸಂಚಾರಿ ಸುದರ್ಶನ್‌ಗೆ ಸೈಕಲ್‌ ಏರಿ ದೇಶ, ವಿದೇಶಗಳನ್ನು ಸುತ್ತುವ ಹುಚ್ಚು. ಕೆಲಸ ಮಾಡಿದ ಕಂಪನಿ ಬಾಕಿ ಸಂಬಳ ಕೊಡದೇ ಸತಾಯಿಸಿದಾಗ ಪ್ರತಿಭಟನಾರ್ಥವಾಗಿ ಕೈಗೊಂಡ ಸೈಕಲ್‌ ಯಾನ ಫಲಕೊಟ್ಟಿತು.
Last Updated 13 ಅಕ್ಟೋಬರ್ 2024, 0:16 IST
ಬೆಂಗಳೂರು – ಸಿಂಗಪುರ ಸೈಕಲ್‌ ಯಾನ: ಸಂಚಾರಿ ಸುದರ್ಶನ್‌ ಸಾಹಸ

ಪರಿಸರ ರಕ್ಷಣೆಗಾಗಿ ಸೈಕಲ್‌ ಯಾತ್ರೆ: ಸೈಕ್ಲಿಸ್ಟ್‌ ರಾಬಿನ್‌ ಸಿಂಗ್‌

ಪರಿಸರ ಸಂರಕ್ಷಣೆ ಎಲ್ಲರ ಜವಾಬ್ದಾರಿಯಾಗಿದೆ. ಶಿಕ್ಷಣ, ಅಭಿವೃದ್ಧಿ ಹಾಗೂ ಸಬಲೀಕರಣಕ್ಕೆ ಆದ್ಯತೆ ನೀಡುವಂತೆ ಪರಿಸರ ಸಂರಕ್ಷಣೆಗೆ ಆದ್ಯತೆ ನೀಡುವುದು ಬಹಳ ಮುಖ್ಯವಾಗಿದೆ ಎಂದು ಸೈಕ್ಲಿಸ್ಟ್‌ ರಾಬಿನ್‌ಸಿಂಗ್ ವಿಷ್ಣುಸಿಂಗ್ ಹೇಳಿದರು.
Last Updated 21 ಡಿಸೆಂಬರ್ 2023, 5:35 IST
ಪರಿಸರ ರಕ್ಷಣೆಗಾಗಿ ಸೈಕಲ್‌ ಯಾತ್ರೆ:  ಸೈಕ್ಲಿಸ್ಟ್‌ ರಾಬಿನ್‌ ಸಿಂಗ್‌

ಕಂದಕಕ್ಕೆ ಬಿದ್ದು ಸೈಕ್ಲಿಸ್ಟ್‌ ಸಾವು

‘ಟೂರ್‌ ಆಫ್‌ ಸ್ವಿಟ್ಜರ್ಲೆಂಡ್‌’ ಸ್ಪರ್ಧೆಯ ವೇಳೆ ಕಮರಿಗೆ ಬಿದ್ದು ಗಾಯಗೊಂಡಿದ್ದ ಸ್ಥಳೀಯ ಸೈಕ್ಲಿಸ್ಟ್‌ ಗಿನೋ ಮೇಡರ್‌ (26) ಅವರು ಶುಕ್ರವಾರ ಮೃತಪಟ್ಟಿದ್ದಾರೆ ಎಂದು ಅವರು ಪ್ರತಿನಿಧಿಸಿದ್ದ ಬಹರೇನ್– ವಿಕ್ಟೋರಿಯಸ್‌ ತಂಡ ತಿಳಿಸಿದೆ.
Last Updated 16 ಜೂನ್ 2023, 14:48 IST
ಕಂದಕಕ್ಕೆ ಬಿದ್ದು ಸೈಕ್ಲಿಸ್ಟ್‌ ಸಾವು

ಸೈಕ್ಲಿಸ್ಟ್‌ಗೆ ಎಂ.ಬಿ.ಪಾಟೀಲ ಆರ್ಥಿಕ ನೆರವು

ವಿಜಯಪುರ: ಆರ್ಥಿಕವಾಗಿ ಸಂಕಷ್ಟದಲ್ಲಿದ್ದ ಸೈಕ್ಲಿಂಗ್ ಕ್ರೀಡಾಪಟುವಿಗೆ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ ಅವರು ಸಹಾಯ ಹಸ್ತ ಚಾಚಿದ್ದಾರೆ.
Last Updated 19 ಸೆಪ್ಟೆಂಬರ್ 2022, 13:41 IST
ಸೈಕ್ಲಿಸ್ಟ್‌ಗೆ ಎಂ.ಬಿ.ಪಾಟೀಲ ಆರ್ಥಿಕ ನೆರವು

Tokyo Olympics | ಮಿಂಚು ಹರಿಸಿದ ತಾರೆಗಳು; ಗಣಿತದ ಟೀಚರ್ ಈಗ ಚಿನ್ನದ ಹುಡುಗಿ

‘ಓದಿ ಬರೆದರೆ ನವಾಬನಾಗುತ್ತಿ, ಆಡಿದರೆ ಹಾಳಾಗುತ್ತಿ’ ಎಂಬ ಹಳೆಯ ಗಾದೆಯೊಂದಿದೆ. ಆದರೆ, ಓದು ಮತ್ತು ಕ್ರೀಡೆ ಎರಡರಲ್ಲೂ ಏಕಕಾಲಕ್ಕೆ ಸಾಧನೆ ಸಾಧ್ಯ ಎಂದು ಒಲಿಂಪಿಕ್ ಸೈಕ್ಲಿಂಗ್ ನಲ್ಲಿ ಚಿನ್ನದ ಪದಕ ಗೆದ್ದ ಆಸ್ಟ್ರಿಯಾದ ಆನಾ ಕಿಸನ್‌ಹಾಫರ್ ತೋರಿಸಿಕೊಟ್ಟಿದ್ದಾರೆ. ಸಿರಿಯಾದ ಪೋರಿ ಹೆಂಡ್‌ ಜಾಜಾ ಹಾಗೂ ಕುವೈತ್‌ನ ಅಬ್ದುಲ್‌ ಅಲ್‌ ರಶೀದಿ ಅವರೂ ಒಲಿಂಪಿಕ್‌ ಅಂಗಳದಲ್ಲಿ ಗಮನ ಸೆಳೆದಿದ್ದಾರೆ. ಯುವಪೀಳಿಗೆಗೆ ಈ ಕ್ರೀಡಾಪಟುಗಳು ಉತ್ಸಾಹದ ಚಿಲುಮೆಯಾಗಿದ್ದಾರೆ...
Last Updated 31 ಜುಲೈ 2021, 19:30 IST
Tokyo Olympics | ಮಿಂಚು ಹರಿಸಿದ ತಾರೆಗಳು; ಗಣಿತದ ಟೀಚರ್ ಈಗ ಚಿನ್ನದ ಹುಡುಗಿ

ಮಾಜಿ ಅಂತರರಾಷ್ಟ್ರೀಯ ಸೈಕ್ಲಿಸ್ಟ್ ಚಂದ್ರು ಕುರಣಿ ನಿಧನ

ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲ್ಲೂಕಿನ ಕುಂಬಾರಹಳ್ಳ ಗ್ರಾಮದ ನಿವಾಸಿ ಮಾಜಿ ಅಂತರರಾಷ್ಟ್ರೀಯ ಸೈಕ್ಲಿಸ್ಟ್ ಚಂದ್ರು ಮಲ್ಲಪ್ಪ ಕುರಣಿ ಶುಕ್ರವಾರ ತಡರಾತ್ರಿ ನಿಧನರಾದರು.
Last Updated 24 ಏಪ್ರಿಲ್ 2021, 6:22 IST
ಮಾಜಿ ಅಂತರರಾಷ್ಟ್ರೀಯ ಸೈಕ್ಲಿಸ್ಟ್ ಚಂದ್ರು ಕುರಣಿ ನಿಧನ
ADVERTISEMENT

ವಿಜಯಪುರ: 'ಆರು ತಿಂಗಳೊಳಗೆ ಸೈಕ್ಲಿಂಗ್ ವೆಲೆಡ್ರೊಮ್ ಸಿದ್ಧವಾಗಬೇಕು'–ನಾರಾಯಣ ಗೌಡ

ವಿಜಯಪುರ: ಐದು ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಸೈಕ್ಲಿಂಗ್ ವೆಲೊಡ್ರೊಮ್ ಕಾಮಗಾರಿ ಆರು ತಿಂಗಳೊಳಗೆ ಮುಗಿಸಬೇಕು. ಇಲ್ಲದಿದ್ದರೆ ಗುತ್ತಿಗೆದಾರರ ಮೇಲೆ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಯುವ ಸಬಲೀಕರಣ ಮತ್ತು ಕ್ರೀಡೆ, ಯೋಜನೆ, ಕಾರ್ಯಕ್ರಮ ಸಂಯೋಜನೆ ಹಾಗೂ ಸಾಂಖ್ಯಿಕ ಸಚಿವ ಡಾ. ನಾರಾಯಣಗೌಡ ಹೇಳಿದರು. ವಿಜಯಪುರ ನಗರದಲ್ಲಿರುವ ಸೈಕ್ಲಿಂಗ್ ವೆಲೊಡ್ರೊಮ್ ಕಾಮಗಾರಿ ಪರಿಶೀಲಿಸಿದ ಸಚಿವರು, ಗುತ್ತಿಗದಾರರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.
Last Updated 1 ಮಾರ್ಚ್ 2021, 7:14 IST
ವಿಜಯಪುರ: 'ಆರು ತಿಂಗಳೊಳಗೆ ಸೈಕ್ಲಿಂಗ್ ವೆಲೆಡ್ರೊಮ್ ಸಿದ್ಧವಾಗಬೇಕು'–ನಾರಾಯಣ ಗೌಡ

ಸೈಕ್ಲಿಸ್ಟ್ ಅಲ್ಲದಿದ್ದರೂ 'ಸೈಕ್ಲಿಂಗ್' ಬೆಳೆಸಿದ‌ ಹೋಟೆಲ್ ಉದ್ಯಮಿ

ಹುಬ್ಬಳ್ಳಿ: ರಾಜ್ಯ ಹಾಗೂ ರಾಷ್ಟ್ರದಲ್ಲಿ ಯಾವ ಊರಿನಲ್ಲಿಯೇ ಆಗಲಿ; ಅಲ್ಲಿ ಸೈಕ್ಲಿಂಗ್‌ಗೆ ಸಂಬಂಧಿಸಿದ ಚಟುವಟಿಕೆಗಳು‌ ನಡೆದರೆ ಅಲ್ಲಿ ಶ್ರೀಧರ ಗೋರೆ ಹಾಜರಿರುತ್ತಿದ್ದರು. ಮೂಲತಃ ಹೋಟೆಲ್ ಉದ್ಯಮಿಯಾಗಿದ್ದ ಗೋರೆ ವಿಜಯಪುರದವರು. ಅವರು ಸೈಕ್ಲಿಸ್ಟ್ ಅಲ್ಲದಿದ್ದರೂ ಹಲವಾರು ಸೈಕ್ಲಿಸ್ಟ್‌ಗಳ ಬೆಳವಣಿಗೆಗೆ ಕಾರಣರಾಗಿದ್ದಾರೆ.
Last Updated 1 ಮಾರ್ಚ್ 2021, 7:04 IST
ಸೈಕ್ಲಿಸ್ಟ್ ಅಲ್ಲದಿದ್ದರೂ 'ಸೈಕ್ಲಿಂಗ್' ಬೆಳೆಸಿದ‌ ಹೋಟೆಲ್ ಉದ್ಯಮಿ

ಕಾಶ್ಮೀರದಿಂದ ಕನ್ಯಾಕುಮಾರಿ: ಪ್ಯಾರಾ ಸೈಕ್ಲಿಸ್ಟ್‌ಗಳ ಪಯಣ ಮುಕ್ತಾಯ

ಆದಿತ್ಯ ಮೆಹ್ತಾ ಫೌಂಡೇಷನ್‌ (ಎಎಂಎಫ್) ಆಯೋಜಿಸಿರುವ ಇನ್ಫಿನಿಟಿ ರೈಡ್ 2020 ಗುರುವಾರ ಕನ್ಯಾಕುಮಾರಿ ತಲುಪಿತು. ಫೌಂಡೇಷನ್‌ನ ಸ್ಥಾಪಕ ಆದಿತ್ಯ ಮೆಹ್ತಾ ಅವರನ್ನು ಒಳಗೊಂಡ 30 ಪ್ಯಾರಾ ಸೈಕ್ಲಿಸ್ಟ್‌ಗಳ ತಂಡ ಈ ಕ್ರೀಡೆಯ ಬಗ್ಗೆ ಜಾಗೃತಿ ಮೂಡಿಸುವುದಕ್ಕಾಗಿ ಕಾಶ್ಮೀರದಿಂದ 45 ದಿನಗಳ ಹಿಂದೆ ಪ್ರಯಾಣ ಹೊರಟಿದ್ದರು.
Last Updated 31 ಡಿಸೆಂಬರ್ 2020, 14:19 IST
ಕಾಶ್ಮೀರದಿಂದ ಕನ್ಯಾಕುಮಾರಿ: ಪ್ಯಾರಾ ಸೈಕ್ಲಿಸ್ಟ್‌ಗಳ ಪಯಣ ಮುಕ್ತಾಯ
ADVERTISEMENT
ADVERTISEMENT
ADVERTISEMENT