ಭಾನುವಾರ, 17 ನವೆಂಬರ್ 2024
×
ADVERTISEMENT
ಈ ಕ್ಷಣ :

d y chandrachud

ADVERTISEMENT

ಅಗತ್ಯವಿರುವವರಿಗೆ ನೆರವಾಗಿದ್ದೇ ದೊಡ್ಡ ಸಂತಸ: ನಿರ್ಗಮಿತ CJI ಡಿ.ವೈ. ಚಂದ್ರಚೂಡ್

‘ಈ ಹುದ್ದೆಯಲ್ಲಿದ್ದ ಅಷ್ಟೂ ದಿನ ಅಗತ್ಯ ಇರುವವರಿಗೆ, ನಾನು ಎಂದೂ ಭೇಟಿಯಾಗದವರಿಗೆ ನೆರವಾಗಿದ್ದಕ್ಕಿಂತ ದೊಡ್ಡ ಸಂತಸ ನನಗೆ ಬೇರೊಂದಿಲ್ಲ’ ಎಂದು ದೇಶದ ಅತ್ಯುನ್ನತ ನ್ಯಾಯಾಲಯ ಸುಪ್ರೀಂ ಕೋರ್ಟ್‌ನ 50ನೇ ಮುಖ್ಯ ನ್ಯಾಯಮೂರ್ತಿಯಾಗಿ ಶುಕ್ರವಾರ ನಿವೃತ್ತಿಯಾದ ನ್ಯಾ. ಡಿ.ವೈ. ಚಂದ್ರಚೂಡ್‌ ಹೇಳಿದರು.
Last Updated 8 ನವೆಂಬರ್ 2024, 13:58 IST
ಅಗತ್ಯವಿರುವವರಿಗೆ ನೆರವಾಗಿದ್ದೇ ದೊಡ್ಡ ಸಂತಸ: ನಿರ್ಗಮಿತ CJI ಡಿ.ವೈ. ಚಂದ್ರಚೂಡ್

ವಿರೋಧ ಪಕ್ಷವಾಗಿ ಅಲ್ಲ, ಜನರ ನ್ಯಾಯಾಲಯವಾಗಿ ಸುಪ್ರೀಂ ಕೋರ್ಟ್ ಉಳಿಯಬೇಕು: CJI

‘ಉತ್ತಮ ಭವಿಷ್ಯಕ್ಕಾಗಿ ಸುಪ್ರೀಂ ಕೋರ್ಟ್ ಅನ್ನು ಜನರ ನ್ಯಾಯಾಲಯವಾಗಿ ಉಳಿಸಿಕೊಳ್ಳಬೇಕೇ ಹೊರತು, ಸಂಸತ್ತಿನಲ್ಲಿ ವಿರೋಧ ಪಕ್ಷದ ಪಾತ್ರ ನಿರ್ವಹಿಸಲು ಅಲ್ಲ’ ಎಂದು ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಹೇಳಿದ್ದಾರೆ.
Last Updated 19 ಅಕ್ಟೋಬರ್ 2024, 11:08 IST
ವಿರೋಧ ಪಕ್ಷವಾಗಿ ಅಲ್ಲ, ಜನರ ನ್ಯಾಯಾಲಯವಾಗಿ ಸುಪ್ರೀಂ ಕೋರ್ಟ್ ಉಳಿಯಬೇಕು: CJI

ಸುಪ್ರೀಂ ಕೋರ್ಟ್‌ನ ಎಲ್ಲಾ ಪ್ರಕರಣಗಳ ವಿಚಾರಣೆ ಲೈವ್ ಸ್ಟ್ರೀಮಿಂಗ್ ಶೀಘ್ರ: ವರದಿ

ಸುಪ್ರೀಂ ಕೋರ್ಟ್ ತನ್ನ ಎಲ್ಲಾ ಪ್ರಕರಣಗಳ ವಿಚಾರಣೆಯನ್ನು ಲೈವ್ ಸ್ಟ್ರೀಮಿಂಗ್ ಮಾಡಲು ಚಿಂತನೆ ನಡೆಸಿದೆ ಎಂದು ವರದಿಯಾಗಿದೆ.
Last Updated 18 ಅಕ್ಟೋಬರ್ 2024, 11:10 IST
ಸುಪ್ರೀಂ ಕೋರ್ಟ್‌ನ ಎಲ್ಲಾ ಪ್ರಕರಣಗಳ ವಿಚಾರಣೆ ಲೈವ್ ಸ್ಟ್ರೀಮಿಂಗ್ ಶೀಘ್ರ: ವರದಿ

ಕೈಯಲ್ಲಿ ಸಂವಿಧಾನ, ಕಣ್ಣಿಗಿಲ್ಲ ಕಪ್ಪು ಪಟ್ಟಿ.. ನ್ಯಾಯದೇವತೆಯ ಹೊಸ ರೂಪ ಅನಾವರಣ

ಒಂದು ಕೈಯಲ್ಲಿ ತಕ್ಕಡಿ, ಮತ್ತೊಂದು ಕೈಯಲ್ಲಿ ಸಂವಿಧಾನದ ಪ್ರತಿ ಹಿಡಿದಿರುವ ನ್ಯಾಯಾದೇವತೆಯ ಕಣ್ಣಿಗೆ ಕಟ್ಟಿರುವ ಬಟ್ಟೆಯನ್ನು ಬಿಚ್ಚಲಾಗಿದೆ....
Last Updated 17 ಅಕ್ಟೋಬರ್ 2024, 4:34 IST
ಕೈಯಲ್ಲಿ ಸಂವಿಧಾನ, ಕಣ್ಣಿಗಿಲ್ಲ ಕಪ್ಪು ಪಟ್ಟಿ.. ನ್ಯಾಯದೇವತೆಯ ಹೊಸ ರೂಪ ಅನಾವರಣ

ವಕೀಲೆ ವಿರುದ್ಧ ಆಕ್ಷೇಪಾರ್ಹ ಹೇಳಿಕೆ: ನ್ಯಾ. ಶ್ರೀಶಾನಂದ ವಿರುದ್ಧ SC ದೂರು ದಾಖಲು

ನ್ಯಾಯಾಲಯದ ಕಲಾಪವೊಂದರಲ್ಲಿ ವಕೀಲೆ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿದ್ದ ಕರ್ನಾಟಕ ಹೈಕೋರ್ಟ್‌ನ ನ್ಯಾಯಮೂರ್ತಿ ವೇದವ್ಯಾಸಾಚಾರ್ ಶ್ರೀಶಾನಂದ ವಿರುದ್ಧ ಸುಪ್ರೀಂ ಕೋರ್ಟ್ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಳ್ಳಲು ನಿರ್ಧರಿಸಿದೆ ಎಂದು ವರದಿಯಾಗಿದೆ.
Last Updated 20 ಸೆಪ್ಟೆಂಬರ್ 2024, 10:21 IST
ವಕೀಲೆ ವಿರುದ್ಧ ಆಕ್ಷೇಪಾರ್ಹ ಹೇಳಿಕೆ: ನ್ಯಾ. ಶ್ರೀಶಾನಂದ ವಿರುದ್ಧ SC ದೂರು ದಾಖಲು

ಗಣೇಶ ಪೂಜೆಯಲ್ಲಿ ಭಾಗವಹಿಸಿದ್ದಕ್ಕೆ ಕಾಂಗ್ರೆಸ್ಸಿಗರು ಕೋಪಗೊಂಡಿದ್ದಾರೆ: ಮೋದಿ

ಸುಪ್ರೀಂ ಕೋರ್ಟ್‌ ಮುಖ್ಯನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಅವರ ಮನೆಯಲ್ಲಿ ನಡೆದ ಗಣಪತಿ ಹಬ್ಬದಲ್ಲಿ ಭಾಗವಹಿಸಿದ್ದಕ್ಕಾಗಿ ಕಾಂಗ್ರೆಸ್ ಮತ್ತು ಅದರ ಮಿತ್ರ ಪಕ್ಷದವರು ನನ್ನ ಮೇಲೆ ಕೋಪಗೊಂಡಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
Last Updated 17 ಸೆಪ್ಟೆಂಬರ್ 2024, 14:04 IST
ಗಣೇಶ ಪೂಜೆಯಲ್ಲಿ ಭಾಗವಹಿಸಿದ್ದಕ್ಕೆ ಕಾಂಗ್ರೆಸ್ಸಿಗರು ಕೋಪಗೊಂಡಿದ್ದಾರೆ: ಮೋದಿ

ಸಿಜೆಐ ಮನೆಯಲ್ಲಿ ಪ್ರಧಾನಿ ಮೋದಿ ಪೂಜೆ; ತಪ್ಪೇನಿದೆ?: ಸಚಿವ ವಿ.ಸೋಮಣ್ಣ

‘ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಅವರ ಮನೆಯಲ್ಲಿ ನಡೆದ ಗಣಪತಿ ಚತುರ್ಥಿ ಹಬ್ಬದಲ್ಲಿ ಪ್ರಧಾನಿ ನರೇಂದ್ರ ಮೋದಿ ಪಾಲ್ಗೊಂಡಿದ್ದರಲ್ಲಿ ತಪ್ಪೇನಿದೆ?’ ಎಂದು ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಕೇಳಿದರು.
Last Updated 13 ಸೆಪ್ಟೆಂಬರ್ 2024, 7:06 IST
ಸಿಜೆಐ ಮನೆಯಲ್ಲಿ ಪ್ರಧಾನಿ ಮೋದಿ ಪೂಜೆ; ತಪ್ಪೇನಿದೆ?: ಸಚಿವ ವಿ.ಸೋಮಣ್ಣ
ADVERTISEMENT

'ಲಾಪತಾ ಲೆಡೀಸ್' ಪ್ರದರ್ಶನಕ್ಕೆ ಸುಪ್ರೀಂಕೋರ್ಟ್‌ಗೆ ಬಂದ ಅಮೀರ್ ಖಾನ್,ಕಿರಣ್ ರಾವ್

ಲಿಂಗ ಸಂವೇದನೆ ವಿಷಯ ವಸ್ತು ಹೊಂದಿರುವ ಹಿಂದಿ ಚಲನಚಿತ್ರ ‘ಲಾಪತಾ ಲೆಡೀಸ್‌‘, ಸುಪ್ರೀಂ ಕೋರ್ಟ್‌ನಲ್ಲಿ ಶುಕ್ರವಾರ ಪ್ರದರ್ಶನ ಕಂಡಿತು.
Last Updated 9 ಆಗಸ್ಟ್ 2024, 13:51 IST
'ಲಾಪತಾ ಲೆಡೀಸ್' ಪ್ರದರ್ಶನಕ್ಕೆ ಸುಪ್ರೀಂಕೋರ್ಟ್‌ಗೆ ಬಂದ ಅಮೀರ್ ಖಾನ್,ಕಿರಣ್ ರಾವ್

ನೀಟ್‌ ಪ್ರಶ್ನೆ ಪತ್ರಿಕೆ ಸೋರಿಕೆ ಪಟ್ನಾ, ಹಜಾರಿಬಾಗ್‌ಗೆ ಸೀಮಿತ: ಸುಪ್ರೀಂ ಕೋರ್ಟ್

ವೈದ್ಯಕೀಯ ಕೋರ್ಸ್‌ಗಳ ಪ್ರವೇಶಕ್ಕಾಗಿ ಮೇ 5ರಂದು ನಡೆದ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆಯ (ನೀಟ್‌-ಯುಜಿ) ಪ್ರಶ್ನೆ ಪತ್ರಿಕೆ ಸೋರಿಕೆ ಹಾಗೂ ಇತರೆ ಅವ್ಯವಹಾರಗಳಿಗೆ ಸಂಬಂಧಿಸಿದ ಅರ್ಜಿಗಳ ವಿಚಾರಣೆಯನ್ನು ಸುಪ್ರೀಂ ಕೋರ್ಟ್‌ ನಡೆಸಿತು.
Last Updated 2 ಆಗಸ್ಟ್ 2024, 6:22 IST
ನೀಟ್‌ ಪ್ರಶ್ನೆ ಪತ್ರಿಕೆ ಸೋರಿಕೆ ಪಟ್ನಾ, ಹಜಾರಿಬಾಗ್‌ಗೆ ಸೀಮಿತ: ಸುಪ್ರೀಂ ಕೋರ್ಟ್

ಮೀಸಲಾತಿ ಮಿತಿ ಹೆಚ್ಚಳ: ಬಿಹಾರದ ಕ್ರಮ ರದ್ದುಗೊಳಿಸಿದ HC, ತಡೆ ನೀಡಲು SC ನಕಾರ

ಹಿಂದುಳಿದ ವರ್ಗ, ದಲಿತರು ಹಾಗೂ ಬುಡಕಟ್ಟು ಸಮುದಾಯದವರಿಗೆ ಈಗಿರುವ ಶೇ 50ರಷ್ಟು ಮೀಸಲಾತಿಯನ್ನು ಶೇ 65ಕ್ಕೆ ಹೆಚ್ಚಿಸುವ ಬಿಹಾರದ ನಿತೀಶ್ ಕುಮಾರ್ ನೇತೃತ್ವದ ರಾಜ್ಯ ಸರ್ಕಾರದ ಪ್ರಸ್ತಾವವನ್ನು ತಿರಸ್ಕರಿಸಿದ್ದ ಪಟ್ನಾ ಹೈಕೋರ್ಟ್ ತೀರ್ಪಿಗೆ ತಡೆ ನೀಡಲು ಸುಪ್ರೀಂ ಕೋರ್ಟ್‌ ಸೋಮವಾರ ನಿರಾಕರಿಸಿದೆ.
Last Updated 29 ಜುಲೈ 2024, 9:20 IST
ಮೀಸಲಾತಿ ಮಿತಿ ಹೆಚ್ಚಳ: ಬಿಹಾರದ ಕ್ರಮ ರದ್ದುಗೊಳಿಸಿದ HC, ತಡೆ ನೀಡಲು SC ನಕಾರ
ADVERTISEMENT
ADVERTISEMENT
ADVERTISEMENT