ಭಾನುವಾರ, 24 ನವೆಂಬರ್ 2024
×
ADVERTISEMENT
ಈ ಕ್ಷಣ :

Dairy Farming

ADVERTISEMENT

ಹೈನುಗಾರಿಕೆ ಬಗ್ಗೆ ಕೀಳರಿಮೆ ಸಲ್ಲ: ಕಮಲಾಕ್ಷ ಹೆಬ್ಬಾರ್‌

ಹೈನುಗಾರಿಕೆ ಬಗ್ಗೆ ಕೀಳರಿಮೆ ಪಡಬಾರದು. ಹೈನುಗಾರಿಕೆಯಲ್ಲಿ ಹೆಚ್ಚು ಹೆಚ್ಚು ಯುವಕರು ತೊಡಗಿಸಿಕೊಳ್ಳುವಂತೆ ಮಾಡಬೇಕು ಎಂದು ಮಂಗಳೂರು ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ನಿರ್ದೇಶಕ ಕಮಲಾಕ್ಷ ಹೆಬ್ಬಾರ್ ಹೇಳಿದರು.
Last Updated 19 ನವೆಂಬರ್ 2024, 4:49 IST
ಹೈನುಗಾರಿಕೆ ಬಗ್ಗೆ ಕೀಳರಿಮೆ ಸಲ್ಲ: ಕಮಲಾಕ್ಷ ಹೆಬ್ಬಾರ್‌

ಇಂಡಿ | ಗಂಡು ಕರುವಿನ ನಿರ್ಲಕ್ಷ್ಯ: ಹೆಣ್ಣು ಕರುವಿಗೆ ಬೇಡಿಕೆ; 170 ಡೋಸ್‌ ನೀಡಿಕೆ

ಲಿಂಗ ನಿರ್ಧರಿತ ಯೋಜನೆಗೆ ಚಾಲನೆ
Last Updated 28 ಸೆಪ್ಟೆಂಬರ್ 2024, 5:29 IST
ಇಂಡಿ | ಗಂಡು ಕರುವಿನ ನಿರ್ಲಕ್ಷ್ಯ: ಹೆಣ್ಣು ಕರುವಿಗೆ ಬೇಡಿಕೆ; 170 ಡೋಸ್‌ ನೀಡಿಕೆ

ಮುಕ್ತ ವ್ಯಾಪಾರದಡಿ ಹೈನುಗಾರಿಕೆ ಒಳಪಡಿಸಲ್ಲ: ಗೋಯಲ್‌

ಮುಕ್ತ ವ್ಯಾಪಾರ ಒಪ್ಪಂದದಡಿ ಹೈನು ಉತ್ಪನ್ನಗಳ ಮೇಲಿನ ಆಮದು ಸುಂಕವನ್ನು ಕಡಿತಗೊಳಿಸುವ ಯಾವುದೇ ಯೋಜನೆ ಸರ್ಕಾರದ ಮುಂದಿಲ್ಲ’ ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪೀಯೂಷ್‌ ಗೋಯಲ್‌ ಸ್ಪಷ್ಟಪಡಿಸಿದ್ದಾರೆ.
Last Updated 25 ಸೆಪ್ಟೆಂಬರ್ 2024, 14:42 IST
ಮುಕ್ತ ವ್ಯಾಪಾರದಡಿ ಹೈನುಗಾರಿಕೆ ಒಳಪಡಿಸಲ್ಲ: ಗೋಯಲ್‌

ವಿಶ್ಲೇಷಣೆ | ಹೈನುಗಾರಿಕೆ: ಲಾಭ– ನಷ್ಟದ ಆಚೆಗಿನ ಲೆಕ್ಕ

ಬಯಲುಸೀಮೆಯ ಜೀವನಾಡಿ; ಮಲೆನಾಡು, ಕರಾವಳಿಯ ಜನರಿಗೆ ನಷ್ಟದ ಬಾಬತ್ತು
Last Updated 8 ಜುಲೈ 2024, 23:19 IST
ವಿಶ್ಲೇಷಣೆ | ಹೈನುಗಾರಿಕೆ: ಲಾಭ– ನಷ್ಟದ ಆಚೆಗಿನ ಲೆಕ್ಕ

ಮಧುಗಿರಿ | ಆರ್ಥಿಕ ಚೇತರಿಕೆ ತುಂಬಿದ ಹೈನುಗಾರಿಕೆ: ಹಸು ಸಾಕಾಣಿಕೆಗೆ ಜನರ ಒಲವು

ಮಧುಗಿರಿ ತಾಲ್ಲೂಕಿನಲ್ಲಿ ನಿತ್ಯ 1.15 ಲಕ್ಷ ಲೀಟರ್ ಹಾಲು ಪೂರೈಕೆ
Last Updated 17 ಜೂನ್ 2024, 7:48 IST
ಮಧುಗಿರಿ | ಆರ್ಥಿಕ ಚೇತರಿಕೆ ತುಂಬಿದ ಹೈನುಗಾರಿಕೆ: ಹಸು ಸಾಕಾಣಿಕೆಗೆ ಜನರ ಒಲವು

ಮುಂಡರಗಿ: ಕೈಹಿಡಿದ ಕೃಷಿಯಾಧಾರಿತ ವೈವಿಧ್ಯ ಉದ್ಯೋಗ

ದೀರ್ಘಾವಧಿ ಫಸಲಿನ ಗಿಡ ನೆಟ್ಟು ಯಶ ಕಂಡ ಮುಂಡರಗಿಯ ರೈತ ದೇವಪ್ಪ ಕೋವಿ
Last Updated 7 ಜೂನ್ 2024, 7:07 IST
ಮುಂಡರಗಿ: ಕೈಹಿಡಿದ ಕೃಷಿಯಾಧಾರಿತ ವೈವಿಧ್ಯ ಉದ್ಯೋಗ

ಮುಳಗುಂದ: ಉತ್ತಮ ಲಾಭ ತಂದ ಹೈನೋದ್ಯಮ, ತಿಂಗಳಿಗೆ ₹4 ಲಕ್ಷ ವಹಿವಾಟು

ನಿತ್ಯ 450 ಲೀ. ಹಾಲು ಉತ್ಪಾದನೆ: ರೈತ ಮಹಾದೇವಪ್ಪ ಬಟ್ಟೂರ ಸಾಧನೆ
Last Updated 24 ಮೇ 2024, 5:23 IST
ಮುಳಗುಂದ: ಉತ್ತಮ ಲಾಭ ತಂದ ಹೈನೋದ್ಯಮ, ತಿಂಗಳಿಗೆ ₹4 ಲಕ್ಷ ವಹಿವಾಟು
ADVERTISEMENT

ನಂದಿನಿ | ಕ್ರಿಕೆಟ್ ಪ್ರಾಯೋಜಕತ್ವಕ್ಕೆ ಹಣವಿದೆ, ಪ್ರೋತ್ಸಾಹಧನಕ್ಕೆ ಇಲ್ಲವೇ: ಅಶೋಕ

ರಾಜ್ಯ ಸರ್ಕಾರ ಬಾಕಿ ಉಳಿಸಿಕೊಂಡಿರುವ ಹೈನುಗಾರರ ₹703 ಕೋಟಿ ಪ್ರೋತ್ಸಾಹಧನವನ್ನು ತಕ್ಷಣವೇ ಬಿಡುಗಡೆ ಮಾಡುವಂತೆ ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ ಆಗ್ರಹಿಸಿದ್ದಾರೆ.
Last Updated 22 ಮೇ 2024, 6:47 IST
ನಂದಿನಿ | ಕ್ರಿಕೆಟ್ ಪ್ರಾಯೋಜಕತ್ವಕ್ಕೆ ಹಣವಿದೆ, ಪ್ರೋತ್ಸಾಹಧನಕ್ಕೆ ಇಲ್ಲವೇ: ಅಶೋಕ

ಮುಂಡರಗಿ: ಹೈನುಗಾರಿಕೆಯಿಂದ ಬದುಕು ಕಟ್ಟಿಕೊಂಡ ಹಾಲೇಶ, ಮಾಸಿಕ ₹70 ಸಾವಿರ ಆದಾಯ

ಮುಂಡರಗಿ ತಾಲ್ಲೂಕಿನ ಬೂದಿಹಾಳ ಗ್ರಾಮದ ರೈತನ ಮಾದರಿ ಸಾಧನೆ
Last Updated 10 ಮೇ 2024, 5:49 IST
ಮುಂಡರಗಿ: ಹೈನುಗಾರಿಕೆಯಿಂದ ಬದುಕು ಕಟ್ಟಿಕೊಂಡ ಹಾಲೇಶ, ಮಾಸಿಕ ₹70 ಸಾವಿರ ಆದಾಯ

ಒಳನೋಟ | ಇದು ಬರೀ ಹಾಲಲ್ಲ!

ದುಬಾರಿಯಾದ ‘ರಾಜಕೀಯ’ l ದುಂದು ವೆಚ್ಚಕ್ಕೆ ಇಲ್ಲ ಕಡಿವಾಣ l ಪಾರದರ್ಶಕ ವ್ಯವಸ್ಥೆ ಕೊರತೆ
Last Updated 18 ಫೆಬ್ರುವರಿ 2024, 0:30 IST
ಒಳನೋಟ | ಇದು ಬರೀ ಹಾಲಲ್ಲ!
ADVERTISEMENT
ADVERTISEMENT
ADVERTISEMENT