ಸಾಹಿತ್ಯ ಹಬ್ಬ | ದಲಿತ ಮಹಿಳೆ ಎಂಬ ವಿಶೇಷಣ ಬೇಕು: ಚರ್ಚೆ, ಪ್ರತಿಪಾದನೆ
‘ಉನ್ನತ ವರ್ಗದ ಮಹಿಳೆಯರ ಮೇಲೆ ಅತ್ಯಾಚಾರವಾದರೆ ಈ ಸಮಾಜ ಅತ್ಯಂತ ತೀವ್ರವಾಗಿ ಪ್ರತಿಕ್ರಿಯಿಸುತ್ತದೆ. ಆದರೆ ದಲಿತ ಮಹಿಳೆ ಮೇಲೆ ಅತ್ಯಾಚಾರ ನಡೆದಾಗ ಅನುಕಂಪವೂ ಬರುವುದಿಲ್ಲ’ ಎಂದು ಲೇಖಕ ಬಂಜಗೆರೆ ಜಯಪ್ರಕಾಶ್ ಹೇಳಿದರು.Last Updated 9 ನವೆಂಬರ್ 2024, 20:32 IST