ಬಣ್ಣಿಸಲೆಂತು ಭರತನಾಟ್ಯದ ವೈಭವ!
ಇವರು ಪ್ರಸಿದ್ಧ ಭರತನಾಟ್ಯ ಕಲಾವಿದೆ. ಭರತನಾಟ್ಯ ಶಿಕ್ಷಕಿಯಾಗಿ, ಕಲಾವಿದೆಯಾಗಿ, ನೃತ್ಯ ಸಂಯೋಜಕಿಯಾಗಿ ನಾಟ್ಯ ಕ್ಷೇತ್ರದಲ್ಲಿ ತನ್ನದೇ ಹೆಜ್ಜೆಗುರುತುಗಳನ್ನು ಮೂಡಿಸಿದ್ದಾರೆ. ವಿವಿಧ ರೀತಿಯ ಸಾಧನೆಗಳನ್ನು ಮಾಡುತ್ತಲೇ ಉನ್ನತ ವ್ಯಕ್ತಿತ್ವ ಮತ್ತು ಸ್ಥಾನವನ್ನು ಅಲಂಕರಿಸಿರುವ ಇವರು, ‘ನೃತ್ಯ ತನ್ನ ಜೀವನದ ಒಂದು ಭಾಗ’ ಎಂದುಕೊಂಡವರು.Last Updated 11 ಜೂನ್ 2019, 9:01 IST