ಗುರುವಾರ, 21 ನವೆಂಬರ್ 2024
×
ADVERTISEMENT
ಈ ಕ್ಷಣ :

Dasara

ADVERTISEMENT

‘ಮಂಗಳೂರು ಯುವ ದಸರಾ 2024’ ನ.2 ರಂದು

ಮಂಗಳೂರು: ‘ಸ್ಯಾಂಡೀಸ್ ಕಂಪನಿ ಹಾಗೂ ಶಾಸಕ ಉಮಾನಾಥ ಕೋಟ್ಯಾನ್ ಸಾರಥ್ಯದಲ್ಲಿ ಎರಡನೇ ವರ್ಷದ ‘ಮಂಗಳೂರು ಯುವ ದಸರಾ 2024 ಸ್ಟಾರ್ ಮ್ಯೂಸಿಕಲ್ ನೈಟ್’ ಕಾರ್ಯಕ್ರಮವು ಇಲ್ಲಿನ ಕರಾವಳಿ ಉತ್ಸವ ಮೈದಾನದಲ್ಲಿ ನ 2ರಂದು ಸಂಜೆ 6ರಿಂದ ಹಮ್ಮಿಕೊಳ್ಳಲಾಗಿದೆ.
Last Updated 30 ಅಕ್ಟೋಬರ್ 2024, 16:01 IST
‘ಮಂಗಳೂರು ಯುವ ದಸರಾ 2024’ ನ.2 ರಂದು

‘ಪ್ರಜಾವಾಣಿ’ ದಸರಾ ಬೊಂಬೆ ಫೋಟೊ, ಕ್ವಿಜ್‌ ಸ್ಪರ್ಧೆ ಬಹುಮಾನ ವಿತರಣೆ ಇಂದು

ದಸರಾ ಪ್ರಯುಕ್ತ ‘ಪ್ರಜಾವಾಣಿ’ ಆಯೋಜಿಸಿದ್ದ ದಸರಾ ಬೊಂಬೆ ಫೋಟೊ ಹಾಗೂ ಕ್ವಿಜ್‌ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಣೆ ಕಾರ್ಯಕ್ರಮವು ಮಂಗಳವಾರ (ಅ.29) ಬೆಳಿಗ್ಗೆ 11ಕ್ಕೆ ನಗರದ ಜೆಎಲ್‌ಬಿ ರಸ್ತೆಯ ಎಂಜಿನಿಯರ್‌ಗಳ ಸಂಸ್ಥೆ ಸಭಾಂಗಣದಲ್ಲಿ ನಡೆಯಲಿದೆ.
Last Updated 28 ಅಕ್ಟೋಬರ್ 2024, 20:15 IST
fallback

ಮಡಿಕೇರಿ: ದಸರೆ ಮುಗಿಯುತ್ತಿದ್ದಂತೆ ಎಲ್ಲರೂ ಮರೆತರು...!

ಮುಂದಿನ ವರ್ಷ ದಸರೆ ಸಮೀಪದಲ್ಲಷ್ಟೇ ಸಿದ್ಧತೆ, ಇಲ್ಲವೇ ಇಲ್ಲ ಪೂರ್ವ ಸಿದ್ಧತೆ
Last Updated 21 ಅಕ್ಟೋಬರ್ 2024, 7:39 IST
ಮಡಿಕೇರಿ: ದಸರೆ ಮುಗಿಯುತ್ತಿದ್ದಂತೆ ಎಲ್ಲರೂ ಮರೆತರು...!

ದಸರಾದಲ್ಲಿ ನಾಡಿನ ಕಲಾವಿದರಿಗೆ ಅಪಮಾನ: ಮುದ್ದುಕೃಷ್ಣ

ಮೈಸೂರು ದಸರಾದಲ್ಲಿ ನಾಡಿನ ಕಲಾವಿದರಿಗೆ ಅಪಮಾನ ಮಾಡಲಾಗಿದೆ. ಹೊರರಾಜ್ಯದ ಕಲಾವಿದರಿಗೆ ವಿಶೇಷ ಆತಿಥ್ಯ ನೀಡಿದರೆ, ಇಲ್ಲಿನ ಕಲಾವಿದರಿಗೆ ಉತ್ತಮ ಊಟ–ವಸತಿಯ ಕನಿಷ್ಠ ಸೌಲಭ್ಯವನ್ನೂ ಕಲ್ಪಿಸಿಲ್ಲ’ ಎಂದು ಗಾಯಕ ವೈ.ಕೆ. ಮುದ್ದುಕೃಷ್ಣ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
Last Updated 18 ಅಕ್ಟೋಬರ್ 2024, 16:08 IST
ದಸರಾದಲ್ಲಿ ನಾಡಿನ ಕಲಾವಿದರಿಗೆ ಅಪಮಾನ: ಮುದ್ದುಕೃಷ್ಣ

ಸ್ತಬ್ಧ ಚಿತ್ರಗಳಿಗೆ ಪ್ರಶಸ್ತಿ ವಿತರಣೆಯಲ್ಲಿ ತಾರತಮ್ಯ: ಆರೋಪ

ಅಖಂಡ ಕರ್ನಾಟಕದ ವಿವಿಧ ಜಿಲ್ಲೆಗಳಿಂದ ಅದ್ಭುತ ಸ್ತಬ್ಧ ಚಿತ್ರಗಳು ಬರುತ್ತಿದ್ದರೂ ಮಂಡ್ಯ, ಚಾಮರಾಜನಗರ, ಮೈಸೂರು, ಮಡಿಕೇರಿ ಜಿಲ್ಲೆಗಳಿಗೆ ಮಾತ್ರ ಪ್ರಶಸ್ತಿ ನೀಡಲಾಗುತ್ತಿದೆ. ಉತ್ತರ ಕರ್ನಾಟಕದ ಜಿಲ್ಲೆಗಳು ರಾಜ್ಯದಲ್ಲಿ ಇಲ್ಲವೇ ಎಂದು ಪ್ರಶ್ನಿಸಿದರು.
Last Updated 18 ಅಕ್ಟೋಬರ್ 2024, 15:57 IST
 ಸ್ತಬ್ಧ ಚಿತ್ರಗಳಿಗೆ ಪ್ರಶಸ್ತಿ ವಿತರಣೆಯಲ್ಲಿ ತಾರತಮ್ಯ: ಆರೋಪ

ಮೈಸೂರು ದಸರಾ ವೀಕ್ಷಿಸಲು ಹೋಗಿದ್ದವರ ಮನೆಯಲ್ಲಿ ಕಳ್ಳತನ!

ಬಂಗಾರಪೇಟೆ: ಮೈಸೂರು ದಸರಾ ಮಹೋತ್ಸವ ವೀಕ್ಷಣೆಗೆ ಕುಟುಂಬ ಸದಸ್ಯರೆಲ್ಲರೂ ಮೈಸೂರಿಗೆ ಹೋಗಿದ್ದಾಗ ತಮ್ಮ ಮನೆಯಲ್ಲಿ ಕಳ್ಳತನವಾಗಿದೆ ಎಂದು ಆರೋಪಿಸಿ ಇಟ್ಟಿಗೆ ವ್ಯಾಪಾರಿ ಮಹಮ್ಮದ್ ಸಾಕೀಬ್ ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಶುಕ್ರವಾರ ದೂರು ದಾಖಲಿಸಿದ್ದಾರೆ.
Last Updated 18 ಅಕ್ಟೋಬರ್ 2024, 14:28 IST
ಮೈಸೂರು ದಸರಾ ವೀಕ್ಷಿಸಲು ಹೋಗಿದ್ದವರ ಮನೆಯಲ್ಲಿ ಕಳ್ಳತನ!

PHOTOS | ಮೈಸೂರು: ಚಾಮುಂಡಿಬೆಟ್ಟದ ದೇವಿಕೆರೆಯಲ್ಲಿ ಸಂಭ್ರಮದ ತೆಪ್ಪೋತ್ಸವ

PHOTOS | ಮೈಸೂರು: ಚಾಮುಂಡಿಬೆಟ್ಟದ ದೇವಿಕೆರೆಯಲ್ಲಿ ಸಂಭ್ರಮದ ತೆಪ್ಪೋತ್ಸವ
Last Updated 18 ಅಕ್ಟೋಬರ್ 2024, 14:16 IST
PHOTOS | ಮೈಸೂರು: ಚಾಮುಂಡಿಬೆಟ್ಟದ ದೇವಿಕೆರೆಯಲ್ಲಿ ಸಂಭ್ರಮದ ತೆಪ್ಪೋತ್ಸವ
err
ADVERTISEMENT

ದಸರೆ: ರೈಲಿನಲ್ಲಿ ಬಂದರು 10 ಲಕ್ಷ ಮಂದಿ; ಒಟ್ಟು ₹7.37 ಕೋಟಿ ಆದಾಯ ಸಂಗ್ರಹ

ಈ ಬಾರಿಯ ದಸರಾ ಉತ್ಸವ ಅಂಗವಾಗಿ ಅ. 3ರಿಂದ 14ರವರೆಗೆ ಮೈಸೂರಿಗೆ ರೈಲಿನ ಮೂಲಕ ಬರೋಬ್ಬರಿ 10 ಲಕ್ಷ ಮಂದಿ ಪ್ರಯಾಣಿಸಿದ್ದಾರೆ.
Last Updated 17 ಅಕ್ಟೋಬರ್ 2024, 16:02 IST
ದಸರೆ: ರೈಲಿನಲ್ಲಿ ಬಂದರು 10 ಲಕ್ಷ ಮಂದಿ; ಒಟ್ಟು ₹7.37 ಕೋಟಿ ಆದಾಯ ಸಂಗ್ರಹ

ಸುಳ್ಯ ದಸರಾ ಶೋಭಾಯಾತ್ರೆ

ಸುಳ್ಯ:ಶ್ರೀ ಶಾರದಾಂಬಾ ದಸರಾ ಸೇವಾ ಟ್ರಸ್ಟ್ ಸುಳ್ಯ, ಸಾರ್ವಜನಿಕ ಶಾರದಾಂಬಾ ಸೇವಾ ಸಮಿತಿ ಸುಳ್ಯ, ದಸರಾ ಉತ್ಸವ ಸಮಿತಿ ಹಾಗೂ ಶಾರದಾಂಬ ಉತ್ಸವ ಸಮಿತಿ ಆಶ್ರಯದಲ್ಲಿ 53ನೇ ವರ್ಷದ ಸುಳ್ಯ ದಸರಾದ ಶೋಭಾಯಾತ್ರೆ ಮಹಾಪೂಜೆಯಾಗಿ ಗುರುವಾರ ಸಂಜೆ ಆರಂಭಗೊಂಡಿತು.
Last Updated 17 ಅಕ್ಟೋಬರ್ 2024, 15:51 IST
ಸುಳ್ಯ ದಸರಾ ಶೋಭಾಯಾತ್ರೆ

ಮೈಸೂರು ದಸರಾ|ವಿಜಯದಶಮಿ ಮೆರವಣಿಗೆ: ‘ಸತ್ತಿಗೆ ಕುಣಿತ’ ಕಲಾತಂಡಕ್ಕೆ ಪ್ರಥಮ ಬಹುಮಾನ

ದಸರಾ ಮಹೋತ್ಸವದ ಅಂಗವಾಗಿ ಇಲ್ಲಿ ಶನಿವಾರ ನಡೆದ ವಿಜಯದಶಮಿ ದಿನದಂದು ನಡೆದ ಜಂಬೂಸವಾರಿ ಮೆರವಣಿಗೆಯಲ್ಲಿ ಉತ್ತಮ ಪ್ರದರ್ಶನ ನೀಡಿದ ಕಲಾತಂಡಗಳಿಗೆ ಬಹುಮಾನ ಘೋಷಿಸಲಾಗಿದೆ.
Last Updated 15 ಅಕ್ಟೋಬರ್ 2024, 15:33 IST
ಮೈಸೂರು ದಸರಾ|ವಿಜಯದಶಮಿ ಮೆರವಣಿಗೆ: ‘ಸತ್ತಿಗೆ ಕುಣಿತ’ ಕಲಾತಂಡಕ್ಕೆ ಪ್ರಥಮ ಬಹುಮಾನ
ADVERTISEMENT
ADVERTISEMENT
ADVERTISEMENT