ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Debt Waiver

ADVERTISEMENT

ತೆಲಂಗಾಣ: ರೈತರ ಸಾಲ ಮನ್ನಾ ಯೋಜನೆಗೆ ಚಾಲನೆ

ರೈತರ ಸಾಲ ಮನ್ನಾ ಮಾಡುವ ಯೋಜನೆಗೆ ತೆಲಂಗಾಣ ಮುಖ್ಯಮಂತ್ರಿ ಎ.ರೇವಂತ ರೆಡ್ಡಿ ಅವರು ಗುರುವಾರ ಚಾಲನೆ ನೀಡಿದರು.
Last Updated 18 ಜುಲೈ 2024, 15:59 IST
ತೆಲಂಗಾಣ: ರೈತರ ಸಾಲ ಮನ್ನಾ ಯೋಜನೆಗೆ ಚಾಲನೆ

ಬೃಹತ್‌ ಕಂಪನಿಗಳ ಸಾಲ ಮನ್ನಾ: ಖಂಡನೆ

‘ರಾಷ್ಟ್ರೀಕೃತ ಬ್ಯಾಂಕ್ ಹಾಗೂ ಇತರೆ ಹಣಕಾಸು ಸಂಸ್ಥೆಗಳು ಕಳೆದ ಐದು ಹಣಕಾಸು ವರ್ಷಗಳಲ್ಲಿ ಬೃಹತ್ ಕಂಪನಿ, ಉದ್ದಿಮೆದಾರರಿಗೆ ₹10 ಲಕ್ಷ ಕೋಟಿ ಮೊತ್ತದ ಸಾಲವನ್ನು ಯಾವ ಆಧಾರದ ಮೇಲೆ ಸಾಲ ಮನ್ನಾ ಮಾಡಿವೆ’ ಎಂದು ಸಾಮಾಜಿಕ ಹೋರಾಟಗಾರರು ಪ್ರಶ್ನಿಸಿದರು.
Last Updated 6 ಆಗಸ್ಟ್ 2022, 19:40 IST
ಬೃಹತ್‌ ಕಂಪನಿಗಳ ಸಾಲ ಮನ್ನಾ: ಖಂಡನೆ

ಗುರು ರಾಘವೇಂದ್ರ ಬ್ಯಾಂಕ್‌: ಸಾಲ ವಸೂಲಾತಿಯಲ್ಲೂ ವಂಚನೆ- ಎಚ್‌.ಡಿ.ಬಸವರಾಜು ಆರೋಪ

‘ಗುರು ರಾಘವೇಂದ್ರ ಕೋ–ಆಪರೇಟಿವ್‌ ಬ್ಯಾಂಕ್‌ನವರು ಗ್ರಾಹಕರಿಂದ ಸಾಲದ ಮೊತ್ತಕ್ಕಿಂತಲೂ ನೂರು ಪಟ್ಟು ಹೆಚ್ಚು ಹಣ ವಸೂಲಿ ಮಾಡುತ್ತಿದ್ದಾರೆ’ ಎಂದು ಆಮ್‌ ಆದ್ಮಿ ಪಕ್ಷದ (ಎಎಪಿ) ಮುಖಂಡ ಎಚ್‌.ಡಿ.ಬಸವರಾಜು ಆರೋಪಿಸಿದರು.
Last Updated 25 ಜನವರಿ 2022, 19:31 IST
fallback

ಹುಬ್ಬಳ್ಳಿ: ಸಾಲಮನ್ನಾಕ್ಕೆ ಆಗ್ರಹಿಸಿ ರೈತರ ಪ್ರತಿಭಟನೆ

ರೈತರ ಸಾಲ ಮನ್ನಾ ಮಾಡಬೇಕು ಎಂದು ಒತ್ತಾಯಿಸಿ, ತಾಲ್ಲೂಕಿನ ವಿವಿಧ ಗ್ರಾಮಗಳ ರೈತರು ಸೋಮವಾರ ಭಂಡಿವಾಡ ಕ್ರಾಸ್‌ ಬಳಿ ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದರು
Last Updated 28 ಡಿಸೆಂಬರ್ 2021, 6:59 IST
ಹುಬ್ಬಳ್ಳಿ: ಸಾಲಮನ್ನಾಕ್ಕೆ ಆಗ್ರಹಿಸಿ ರೈತರ ಪ್ರತಿಭಟನೆ

ಒಳನೋಟ: ಸಾಲಮನ್ನಾ ಯೋಜನೆಯ ದುರ್ಬಳಕೆ

ರೈತರ ಖಾತೆಗೆ ಸೇರಬೇಕಾದ ಹಣ ವ್ಯವಸ್ಥಾಪಕರ ಖಾತೆಗೆ!
Last Updated 16 ಅಕ್ಟೋಬರ್ 2021, 20:30 IST
ಒಳನೋಟ: ಸಾಲಮನ್ನಾ ಯೋಜನೆಯ ದುರ್ಬಳಕೆ

ಸಾಲಮನ್ನಾ ಮಾಡಿದ್ದಕ್ಕೆ ನನಗೇನು ಫಲ ಕೊಟ್ಟಿದ್ದೀರಿ?: ಎಚ್‌.ಡಿ.ಕುಮಾರಸ್ವಾಮಿ

‘ನಾನು ₹25 ಸಾವಿರ ಕೋಟಿ ಸಾಲಮನ್ನಾ ಮಾಡಿದ್ದಕ್ಕೆ, ನನಗೇನು ಫಲ ಕೊಟ್ಟಿದ್ದೀರಿ? ಜನತೆ ಜೊತೆ ಚೆಲ್ಲಾಟ ಆಡುವ ಸರ್ಕಾರ ‌ತರಬೇಡಿ, ಒಮ್ಮೆ ನನಗೆ ಸಂಪೂರ್ಣ ಬಹುಮತ ನೀಡಿ’ ಎಂದು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್.‌ಡಿ.ಕುಮಾರಸ್ವಾಮಿ ಮನವಿ ಮಾಡಿದರು.
Last Updated 23 ಆಗಸ್ಟ್ 2021, 16:35 IST
ಸಾಲಮನ್ನಾ ಮಾಡಿದ್ದಕ್ಕೆ ನನಗೇನು ಫಲ ಕೊಟ್ಟಿದ್ದೀರಿ?: ಎಚ್‌.ಡಿ.ಕುಮಾರಸ್ವಾಮಿ

ದಾಖಲೆ ಗೊಂದಲ: ಸಾಲಮನ್ನಾ ಭಾಗ್ಯ ಕಾಣದ ರೈತ

ಎರಡು ಸಾವಿರಕ್ಕಿಂತ ಹೆಚ್ಚು ರೈತರಿಗೆ ಸಿಗದ ಯೋಜನೆ ಲಾಭ
Last Updated 11 ಆಗಸ್ಟ್ 2021, 3:38 IST
fallback
ADVERTISEMENT

ಸಾಲನಿಧಿ ಆಯ್ಕೆ ಹೇಗೆ?

ಯಾವುದೇ ಸಾಲ ನಿಧಿಯಲ್ಲಿ ಹೂಡಿಕೆ ಮಾಡುವ ಮುನ್ನ ಅದರ ಗಳಿಕೆ ಹಾಗೂ ಅದನ್ನು ಕೊಡಮಾಡುವ ಸಂಸ್ಥೆಯ ಹಿನ್ನೆಲೆಯನ್ನು ಗಮನಿಸಬೇಕು. ಒಂದು ನಿಧಿಯು ಹೆಚ್ಚು ಗಳಿಕೆಯನ್ನು ತಂದುಕೊಡುತ್ತದೆ ಎಂದಾದರೆ ಆ ಸಂಸ್ಥೆ ಹೆಚ್ಚಿನ ಅಪಾಯಕ್ಕೆ ತನ್ನನ್ನು ಒಡ್ಡಿಕೊಂಡಿರುವ ಸಾಧ್ಯತೆ ಇರುತ್ತದೆ.
Last Updated 7 ಮೇ 2019, 19:30 IST
ಸಾಲನಿಧಿ ಆಯ್ಕೆ ಹೇಗೆ?

ನಮಗೆ ಅಯೋಧ್ಯೆ ಬೇಡ, ರೈತರ ಸಾಲ ಮನ್ನಾ ಮಾಡಿ: ರೈತರ ಆಗ್ರಹ

ಸ್ವಾಮಿನಾಥನ್ ವರದಿ ಜಾರಿ, ಪ್ರಧಾನ ಮಂತ್ರಿ ರಾಷ್ಟ್ರೀಯ ಫಸಲ್‌ ಬಿಮಾ (ಬೆಳೆ ವಿಮೆ) ಯೋಜನೆಯಲ್ಲಿರುವ ನ್ಯೂನತೆಗಳನ್ನು ಸರಿಪಡಿಸುವುದು ಸೇರಿದಂತೆ ಹಲವಾರು ಬೇಡಿಕೆಗಳನ್ನು ಈಡೇರಿಸುವಂತೆ ರಾಷ್ಟ್ರದ ವಿವಿಧೆಡೆಯಿಂದ ಬಂದಿರುವ ರೈತರು ಇಲ್ಲಿನ ರಾಮಲೀಲಾ ಮೈದಾನದಲ್ಲಿ ಎರಡನೇ ದಿನವಾದ ಶುಕ್ರವಾರವು ಪ್ರತಿಭಟನೆ ನಡೆಸುತ್ತಿದ್ದಾರೆ.
Last Updated 30 ನವೆಂಬರ್ 2018, 4:45 IST
ನಮಗೆ ಅಯೋಧ್ಯೆ ಬೇಡ, ರೈತರ ಸಾಲ ಮನ್ನಾ ಮಾಡಿ: ರೈತರ ಆಗ್ರಹ

ಸಾಲ ಮನ್ನಾ, ನೀರಾವರಿಗೆ ₹1.25 ಲಕ್ಷ ಕೋಟಿ ವೆಚ್ಚಕ್ಕೆ ಸಮನ್ವಯ ಸಮಿತಿ ಒಪ್ಪಿಗೆ

ರೈತರು ರಾಷ್ಟ್ರೀಕೃತ ಮತ್ತು ಸಹಕಾರ ಬ್ಯಾಂಕುಗಳಲ್ಲಿ ಮಾಡಿರುವ ಸಾಲ ಮನ್ನಾ ಮಾಡಲಾಗುತ್ತದೆ. ಈ ಕುರಿತ ವಿವರಗಳನ್ನು ಬಜೆಟ್‌ನಲ್ಲಿ ನೀಡಲಾಗುತ್ತದೆ ಎಂದುಜೆಡಿಎಸ್ ರಾಷ್ಟ್ರೀಯ ವಕ್ತಾರ ಡ್ಯಾನಿಷ್ ಅಲಿತಿಳಿಸಿದರು.
Last Updated 1 ಜುಲೈ 2018, 13:21 IST
ಸಾಲ ಮನ್ನಾ, ನೀರಾವರಿಗೆ ₹1.25 ಲಕ್ಷ ಕೋಟಿ ವೆಚ್ಚಕ್ಕೆ ಸಮನ್ವಯ ಸಮಿತಿ ಒಪ್ಪಿಗೆ
ADVERTISEMENT
ADVERTISEMENT
ADVERTISEMENT