ಗುರುವಾರ, 21 ನವೆಂಬರ್ 2024
×
ADVERTISEMENT
ಈ ಕ್ಷಣ :

demonetisation

ADVERTISEMENT

GST, ನೋಟು ಅಮಾನ್ಯೀಕರಣ ರೈತರು, ಕಾರ್ಮಿಕರನ್ನು ಕೊಲ್ಲುವ ಅಸ್ತ್ರ: ರಾಹುಲ್ ಗಾಂಧಿ

'ನೋಟು ಅಮಾನ್ಯೀಕರಣ ಹಾಗೂ ಸರಕು ಮತ್ತು ಸೇವಾ ತೆರಿಗೆ ( ಜಿಎಸ್‌ಟಿ ) ನೀತಿಗಳು ದೇಶದಲ್ಲಿ ರೈತರು, ಕಾರ್ಮಿಕರು ಮತ್ತು ಬಡವರನ್ನು ಕೊಲ್ಲುವ ಅಸ್ತ್ರಗಳಾಗಿವೆ' ಎಂದು ಕೇಂದ್ರದ ವಿರುದ್ಧ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಶನಿವಾರ ವಾಗ್ದಾಳಿ ನಡೆಸಿದ್ದಾರೆ.
Last Updated 9 ನವೆಂಬರ್ 2024, 13:02 IST
GST, ನೋಟು ಅಮಾನ್ಯೀಕರಣ ರೈತರು, ಕಾರ್ಮಿಕರನ್ನು ಕೊಲ್ಲುವ ಅಸ್ತ್ರ: ರಾಹುಲ್ ಗಾಂಧಿ

ನೋಟು ರದ್ಧತಿ, ರೈತ ವಿರೋಧಿ ಕಾನೂನುಗಳಿಗೆ ಪ್ರಧಾನಿ ಮೋದಿ ಕ್ಷಮೆಯಾಚಿಸಲಿ: ರಾಹುಲ್

ಸಿಂಧುದುರ್ಗ ಜಿಲ್ಲೆಯಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆ ಕುಸಿದ ಘಟನೆಗೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ಅವರು ಮಹಾರಾಷ್ಟ್ರದ ಜನರ ಕ್ಷಮೆಯಾಚಿಸಬೇಕು ಎಂದು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಆಗ್ರಹಿಸಿದ್ದಾರೆ.
Last Updated 5 ಸೆಪ್ಟೆಂಬರ್ 2024, 13:51 IST
ನೋಟು ರದ್ಧತಿ, ರೈತ ವಿರೋಧಿ ಕಾನೂನುಗಳಿಗೆ ಪ್ರಧಾನಿ ಮೋದಿ ಕ್ಷಮೆಯಾಚಿಸಲಿ: ರಾಹುಲ್

ಆರ್ಥಿಕ ಪುನಶ್ಚೇತನ ಕೊನೆಗೊಳಿಸಿದ ನೋಟು ರದ್ದತಿ: ಕಾಂಗ್ರೆಸ್

ಪ್ರಧಾನಿ ನರೇಂದ್ರ ಮೋದಿ ಅವರು ‘ಹಿಂದೆ–ಮುಂದೆ ಆಲೋಚಿಸದೆ’ ಜಾರಿಗೊಳಿಸಿದ ನೋಟು ರದ್ದತಿ ಕ್ರಮವು ದೇಶದ ಅರ್ಥ ವ್ಯವಸ್ಥೆಯ ಬೆನ್ನುಮೂಳೆಯನ್ನೇ ಮುರಿದುಹಾಕಿತು ಎಂದು ಕಾಂಗ್ರೆಸ್ ಟೀಕಿಸಿದೆ.
Last Updated 8 ನವೆಂಬರ್ 2023, 15:41 IST
ಆರ್ಥಿಕ ಪುನಶ್ಚೇತನ ಕೊನೆಗೊಳಿಸಿದ ನೋಟು ರದ್ದತಿ: ಕಾಂಗ್ರೆಸ್

₹2,000 ನೋಟು ಕಪ್ಪುಹಣ ಇಟ್ಟುಕೊಂಡಿರುವವರಿಗೆ ಸಹಾಯ ಮಾಡಿದೆ: ಚಿದಂಬರಂ ಟೀಕೆ

2016ರಲ್ಲಿ ₹2000 ನೋಟುಗಳನ್ನು ಚಲಾವಣೆಗೆ ತಂದಿರುವ ಕ್ರಮವನ್ನು ಹಿರಿಯ ಕಾಂಗ್ರೆಸ್‌ ನಾಯಕ ಪಿ. ಚಿದಂಬರಂ ’ಮೂರ್ಖತನ’ ಎಂದು ಕರೆದಿದ್ದಾರೆ. ₹2000 ಮುಖಬೆಲೆಯು ಕಪ್ಪುಹಣ ಹೊಂದಿರುವವರಿಗೆ ಮಾತ್ರ ಸುಲಭವಾಗಿ ಹಣ ಕೂಡಿಡಲು ಸಹಾಯ ಮಾಡಿದೆ.
Last Updated 22 ಮೇ 2023, 7:34 IST
₹2,000 ನೋಟು ಕಪ್ಪುಹಣ  ಇಟ್ಟುಕೊಂಡಿರುವವರಿಗೆ ಸಹಾಯ ಮಾಡಿದೆ: ಚಿದಂಬರಂ ಟೀಕೆ

₹2,000 ನೋಟು ರದ್ಧತಿ | ಕೇಂದ್ರದ ವಿರುದ್ಧ ಪ್ರತಿಪಕ್ಷಗಳ ವಾಗ್ದಾಳಿ

ಭಾರತೀಯ ರಿಸರ್ವ್ ಬ್ಯಾಂಕ್‌ (ಆರ್‌ಬಿಐ), ₹2 ಸಾವಿರ ಮುಖಬೆಲೆಯ ನೋಟುಗಳನ್ನು ಚಲಾವಣೆಯಿಂದ ಹಿಂಪಡೆಯುವ ನಿರ್ಧಾರ ಕೈಗೊಂಡ ಬೆನ್ನಲ್ಲೇ ವಿರೋಧ ಪಕ್ಷಗಳು ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದಿವೆ.
Last Updated 20 ಮೇ 2023, 13:26 IST
₹2,000 ನೋಟು ರದ್ಧತಿ | ಕೇಂದ್ರದ ವಿರುದ್ಧ ಪ್ರತಿಪಕ್ಷಗಳ ವಾಗ್ದಾಳಿ

ನೋಟು ರದ್ದತಿ: ತೀರ್ಪು ಮರುಪರಿಶೀಲನೆ ಕೋರಿ ಸುಪ್ರೀಂ ಕೋರ್ಟ್‌ಗೆ ಅರ್ಜಿ

₹ 500 ಮತ್ತು ₹ 1,000 ಮುಖಬೆಲೆಯ ನೋಟುಗಳನ್ನು ರದ್ದುಗೊಳಿಸಲು 2016ರಲ್ಲಿ ಕೇಂದ್ರ ಸರ್ಕಾರ ಕೈಗೊಂಡಿದ್ದ ನಿರ್ಧಾರವನ್ನು ಎತ್ತಿ ಹಿಡಿದಿರುವ ತೀರ್ಪು ಮರುಪರಿಶೀಲನೆ ಕೋರಿ ಭಾನುವಾರ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಕೆಯಾಗಿದೆ.
Last Updated 5 ಫೆಬ್ರುವರಿ 2023, 14:00 IST
ನೋಟು ರದ್ದತಿ: ತೀರ್ಪು ಮರುಪರಿಶೀಲನೆ ಕೋರಿ ಸುಪ್ರೀಂ ಕೋರ್ಟ್‌ಗೆ ಅರ್ಜಿ

ಸಂಪಾದಕೀಯ: ನೋಟು ರದ್ದತಿ ಕುರಿತ ತೀರ್ಪು ಸೀಮಿತ ಪ್ರಶ್ನೆಗಷ್ಟೇ ಉತ್ತರ

ನೋಟು ರದ್ದತಿಯ ಸಿಂಧುತ್ವವನ್ನು ಸುಪ್ರೀಂ ಕೋರ್ಟ್‌ ಎತ್ತಿಹಿಡಿದಿದ್ದರೂ, ನೋಟು ರದ್ದತಿಯ ಪರಿಣಾಮಗಳನ್ನು ಗ್ರಹಿಸಲು ಸಾಧ್ಯವಿದೆ
Last Updated 3 ಜನವರಿ 2023, 19:45 IST
ಸಂಪಾದಕೀಯ: ನೋಟು ರದ್ದತಿ ಕುರಿತ ತೀರ್ಪು ಸೀಮಿತ ಪ್ರಶ್ನೆಗಷ್ಟೇ ಉತ್ತರ
ADVERTISEMENT

ನೋಟು ರದ್ದತಿ ವೈಫಲ್ಯಕ್ಕೆ ಕ್ಷಮೆ ಯಾರು ಕೇಳಬೇಕು: ಕಪಿಲ್‌ ಸಿಬಲ್‌ ಪ್ರಶ್ನೆ

ನೋಟು ರದ್ದತಿಯಿಂದ ಕೇಂದ್ರ ಸರ್ಕಾರಕ್ಕೆ ಯಾವುದೇ ಉದ್ದೇಶವನ್ನು ಸಾಧಿಸಲು ಸಾಧ್ಯವಾಗಿಲ್ಲ. ಇದರ ವೈಫಲ್ಯಕ್ಕೆ ಯಾರು ಕ್ಷಮೆ ಕೇಳಬೇಕು? ಎಂದು ರಾಜ್ಯಸಭಾ ಸದಸ್ಯ ಮತ್ತು ಮಾಜಿ ಕಾನೂನು ಸಚಿವ ಕಪಿಲ್‌ ಸಿಬಲ್‌ ಅವರು ಪ್ರಶ್ನಿಸಿದ್ದಾರೆ.
Last Updated 3 ಜನವರಿ 2023, 13:41 IST
ನೋಟು ರದ್ದತಿ ವೈಫಲ್ಯಕ್ಕೆ ಕ್ಷಮೆ ಯಾರು ಕೇಳಬೇಕು: ಕಪಿಲ್‌ ಸಿಬಲ್‌ ಪ್ರಶ್ನೆ

ಸುದ್ದಿ ಸಂಚಯ | ಸೋಮವಾರ, 02 ಜನವರಿ 2023 – News Bulletin

Last Updated 2 ಜನವರಿ 2023, 12:17 IST
fallback

ನೋಟು ರದ್ದತಿ ಬಳಿಕ ನಗದು ಚಲಾವಣೆ ಶೇ 83ರಷ್ಟು ಏರಿಕೆ!

ನವದೆಹಲಿ: ಚಲಾವಣೆಯಲ್ಲಿದ್ದ ಶೇ 86 ರಷ್ಟು ಕರೆನ್ಸಿಯನ್ನು ರದ್ದುಗೊಳಿಸಿದ ಆರು ವರ್ಷಗಳ ಬಳಿಕ ಸಾರ್ವಜನಿಕರಲ್ಲಿರುವ ನಗದು ಮೌಲ್ಯ ದುಪಟ್ಟಾಗಿದೆ ಎಂದು ರಿಸರ್ವ್ ಬ್ಯಾಂಕ್ ಅಂಕಿ ಅಂಶಗಳು ಹೇಳುತ್ತಿವೆ.
Last Updated 2 ಜನವರಿ 2023, 10:46 IST
 ನೋಟು ರದ್ದತಿ ಬಳಿಕ ನಗದು ಚಲಾವಣೆ ಶೇ 83ರಷ್ಟು ಏರಿಕೆ!
ADVERTISEMENT
ADVERTISEMENT
ADVERTISEMENT