ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Denmark

ADVERTISEMENT

ಡೆನ್ಮಾರ್ಕ್‌ನ 21 ವರ್ಷದ ಚೆಲುವೆ ವಿಕ್ಟೋರಿಯಾ ಕಾಜೇರ್ ಮಿಸ್ ಯುನಿವರ್ಸ್–2024

ಡೆನ್ಮಾರ್ಕ್‌ನ 21 ವರ್ಷದ ಚೆಲುವೆ ವಿಕ್ಟೋರಿಯಾ ಕಾಜೇರ್ (Victoria Kjaer Theilvig) ‘ಮಿಸ್ ಯುನಿವರ್ಸ್– 2024’ ಕಿರೀಟವನ್ನು ಮುಡಿಗೇರಿಸಿಕೊಂಡಿದ್ದಾರೆ.
Last Updated 17 ನವೆಂಬರ್ 2024, 14:38 IST
ಡೆನ್ಮಾರ್ಕ್‌ನ 21 ವರ್ಷದ ಚೆಲುವೆ ವಿಕ್ಟೋರಿಯಾ ಕಾಜೇರ್ ಮಿಸ್ ಯುನಿವರ್ಸ್–2024

ಆರೋಪಿ ಹಸ್ತಾಂತರ: ಭಾರತದ ಮನವಿ ತಿರಸ್ಕರಿಸಿದ ಡೆನ್ಮಾರ್ಕ್‌ ಕೋರ್ಟ್‌

ಪುರುಲಿಯಾದಲ್ಲಿ ಶಸ್ತ್ರಾಸ್ತ್ರ ಬೀಳಿಸಿದ ಪ್ರಕರಣ
Last Updated 29 ಆಗಸ್ಟ್ 2024, 15:27 IST
ಆರೋಪಿ ಹಸ್ತಾಂತರ: ಭಾರತದ ಮನವಿ ತಿರಸ್ಕರಿಸಿದ ಡೆನ್ಮಾರ್ಕ್‌ ಕೋರ್ಟ್‌

ಡೆನ್ಮಾರ್ಕ್‌ ಪ್ರಧಾನಿ ಮೇಲಿನ ಹಲ್ಲೆ ಖಂಡಿಸಿದ ನರೇಂದ್ರ ಮೋದಿ

ಡೆನ್ಮಾರ್ಕ್‌ ಪ್ರಧಾನಿ ಮೆಟೆ ಫ್ರೆಡೆರಿಕ್ಸನ್‌ ಮೇಲೆ ನಡೆದ ಹಲ್ಲೆಯನ್ನು ನಿಯೋಜಿತ ಪ್ರಧಾನಿ ನರೇಂದ್ರ ಮೋದಿ ಖಂಡಿಸಿದ್ದಾರೆ.
Last Updated 8 ಜೂನ್ 2024, 14:49 IST
ಡೆನ್ಮಾರ್ಕ್‌ ಪ್ರಧಾನಿ ಮೇಲಿನ ಹಲ್ಲೆ ಖಂಡಿಸಿದ ನರೇಂದ್ರ ಮೋದಿ

ಡೆನ್ಮಾರ್ಕ್‌ ಪ್ರಧಾನಿ ಮ್ಯಾಟೆ ಫ್ರೆಡೆರಿಕ್ಸೆನ್ ಮೇಲೆ ಹಲ್ಲೆ: ಆರೋಪಿ ಬಂಧನ

ಡೆನ್ಮಾರ್ಕ್‌ ಪ್ರಧಾನಿ ಮ್ಯಾಟೆ ಫ್ರೆಡೆರಿಕ್ಸೆನ್ ಅವರ ಮೇಲೆ ಸಾರ್ವಜನಿಕವಾಗಿ ದಾಳಿ ನಡೆಸಿದ ಆರೋಪದ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.
Last Updated 8 ಜೂನ್ 2024, 2:46 IST
ಡೆನ್ಮಾರ್ಕ್‌ ಪ್ರಧಾನಿ ಮ್ಯಾಟೆ ಫ್ರೆಡೆರಿಕ್ಸೆನ್ ಮೇಲೆ ಹಲ್ಲೆ: ಆರೋಪಿ ಬಂಧನ

ಡೆನ್ಮಾರ್ಕ್ ರಾಜನಾಗಿ ಫೆಡ್ರಿಕ್‌ ಅಧಿಕಾರ ಸ್ವೀಕಾರ

ಡೆನ್ಮಾರ್ಕ್‌ನ ರಾಣಿ ಮಾರ್ಗರೇತ್ ಭಾನುವಾರ ಅಧಿಕಾರ ತ್ಯಜಿಸಿದ್ದು, ಅವರ ಪುತ್ರ ಫೆಡ್ರಿಕ್‌ 10ನೇ ರಾಜನಾಗಿ ಅಧಿಕಾರ ಗ್ರಹಣ ಮಾಡಿದರು. ಈ ಮೂಲಕ ಡೆನ್ಮಾರ್ಕ್‌ನಲ್ಲಿ ಹೊಸ ಯುಗಾರಂಭವಾಗಿದೆ.
Last Updated 14 ಜನವರಿ 2024, 15:42 IST
ಡೆನ್ಮಾರ್ಕ್ ರಾಜನಾಗಿ ಫೆಡ್ರಿಕ್‌ ಅಧಿಕಾರ ಸ್ವೀಕಾರ

ಹೊಸ ವರ್ಷದ ಶುಭಾಶಯ ತಿಳಿಸೊ ವೇಳೆ ದೇಶದ ಜನರಿಗೆ ಅಚ್ಚರಿ ನೀಡಿದ ಡೆನ್ಮಾರ್ಕ್‌ ರಾಣಿ

ಡೆನ್ಮಾರ್ಕ್‌ನ ರಾಣಿ ಎರಡನೇ ಮಾರ್ಗರೇಟ್
Last Updated 1 ಜನವರಿ 2024, 13:29 IST
ಹೊಸ ವರ್ಷದ ಶುಭಾಶಯ ತಿಳಿಸೊ ವೇಳೆ ದೇಶದ ಜನರಿಗೆ ಅಚ್ಚರಿ ನೀಡಿದ ಡೆನ್ಮಾರ್ಕ್‌ ರಾಣಿ

ಯುದ್ಧ ವಿಮಾನ ನೀಡಲು ಒಪ್ಪಿಗೆ: ಡೆನ್ಮಾರ್ಕ್‌ಗೆ ಕೃತಜ್ಞತೆ ಸಲ್ಲಿಸಿದ ಝೆಲೆನ್‌ಸ್ಕಿ

ರಷ್ಯಾದ ಅತಿಕ್ರಮಣವನ್ನು ಎದುರಿಸಲು ಅಮೆರಿಕ ನಿರ್ಮಿತ ಎಫ್‌–16 ಯುದ್ಧ ವಿಮಾನಗಳನ್ನು ನೀಡಲು ಒಪ್ಪಿಗೆ ಸೂಚಿಸಿರುವುದಕ್ಕೆ ಉಕ್ರೇನ್‌ ಅಧ್ಯಕ್ಷ ವೊಲೊಡಿಮಿರ್‌ ಝೆಲೆನ್‌ಸ್ಕಿ ಅವರು ಡೆನ್ಮಾರ್ಕ್‌ಗೆ ಕೃತಜ್ಞತೆ ಸಲ್ಲಿಸಿದ್ದಾರೆ.
Last Updated 21 ಆಗಸ್ಟ್ 2023, 14:51 IST
ಯುದ್ಧ ವಿಮಾನ ನೀಡಲು ಒಪ್ಪಿಗೆ: ಡೆನ್ಮಾರ್ಕ್‌ಗೆ ಕೃತಜ್ಞತೆ ಸಲ್ಲಿಸಿದ ಝೆಲೆನ್‌ಸ್ಕಿ
ADVERTISEMENT

ಮಹಿಳಾ ವಿಶ್ವಕಪ್‌ ಫುಟ್‌ಬಾಲ್‌ | ಲಾರೆನ್‌ ಗೋಲು, ಇಂಗ್ಲೆಂಡ್‌ಗೆ ಜಯ

ಲಾರೆನ್‌ ಜೇಮ್ಸ್‌ ಅವರ ಗೋಲಿನ ನೆರವಿನಿಂದ ಇಂಗ್ಲೆಂಡ್‌ ತಂಡ, ಮಹಿಳಾ ವಿಶ್ವಕಪ್‌ ಫುಟ್‌ಬಾಲ್‌ ಟೂರ್ನಿಯ ಪಂದ್ಯದಲ್ಲಿ 1–0 ರಿಂದ ಡೆನ್ಮಾರ್ಕ್‌ ತಂಡವನ್ನು ಮಣಿಸಿತು.
Last Updated 28 ಜುಲೈ 2023, 15:39 IST
ಮಹಿಳಾ ವಿಶ್ವಕಪ್‌ ಫುಟ್‌ಬಾಲ್‌ | ಲಾರೆನ್‌ ಗೋಲು, ಇಂಗ್ಲೆಂಡ್‌ಗೆ ಜಯ

ಡೆನ್ಮಾರ್ಕ್‌ನಲ್ಲಿ ಕುರಾನ್ ಮತ್ತು ಇರಾಕ್ ಧ್ವಜಕ್ಕೆ ಬೆಂಕಿ: ಪ್ರತಿಭಟನೆ

ಕೊಪೇನ್‌ಹೇಗ್‌ನಲ್ಲಿರುವ ಇರಾಕ್‌ ರಾಯಭಾರ ಕಚೇರಿ ಮುಂದೆ ಕುರಾನ್ ಮತ್ತು ಇರಾಕ್‌ನ ರಾಷ್ಟ್ರಧ್ವಜವನ್ನು ಸುಟ್ಟುಹಾಕಿದ ಬೆನ್ನಲ್ಲೇ, ಬಾಗ್ದಾದ್‌ನಲ್ಲಿರುವ ಹಸಿರುವಲಯಕ್ಕೆ ಶನಿವಾರ ನೂರಾರು ಪ್ರತಿಭಟನಕಾರರು ಮುತ್ತಿಗೆ ಹಾಕಲು ಯತ್ನಿಸಿದ್ದಾರೆ. ಆದರೆ, ಪ್ರತಿಭಟನಕಾರರನ್ನು ಭದ್ರತಾಪಡೆಗಳು ತಡೆದಿವೆ.
Last Updated 22 ಜುಲೈ 2023, 18:23 IST
ಡೆನ್ಮಾರ್ಕ್‌ನಲ್ಲಿ ಕುರಾನ್ ಮತ್ತು ಇರಾಕ್ ಧ್ವಜಕ್ಕೆ ಬೆಂಕಿ: ಪ್ರತಿಭಟನೆ

ಟಿಕ್‌ಟಾಕ್ ತೆಗೆದುಹಾಕಲು ಸಂಸದರು, ಅಧಿಕಾರಿಗಳಿಗೆ ಸೂಚಿಸಿದ ಡೆನ್ಮಾರ್ಕ್

ಮೊಬೈಲ್‌ಗಳಿಂದ ಟಿಕ್‌ಟಾಕ್‌ ಅಪ್ಲಿಕೇಷನ್‌ ಅನ್ನು ತೆಗೆದುಹಾಕುವಂತೆ ಡೆನ್ಮಾರ್ಕ್‌ನ ಸಂಸದರು ಮತ್ತು ಎಲ್ಲಾ ಸಿಬ್ಬಂದಿಗೆ ಅಲ್ಲಿನ ಸಂಸತ್ತು ಮಂಗಳವಾರ ಸೂಚನೆ ನೀಡಿದೆ. ಬೇಹುಗಾರಿಕೆಯ ಅಪಾಯದ ಹಿನ್ನೆಲೆಯಲ್ಲಿ ಸಂಸತ್ತು ಈ ತೀರ್ಮಾನಕ್ಕೆ ಬಂದಿದೆ.
Last Updated 28 ಫೆಬ್ರುವರಿ 2023, 13:03 IST
ಟಿಕ್‌ಟಾಕ್ ತೆಗೆದುಹಾಕಲು ಸಂಸದರು, ಅಧಿಕಾರಿಗಳಿಗೆ ಸೂಚಿಸಿದ ಡೆನ್ಮಾರ್ಕ್
ADVERTISEMENT
ADVERTISEMENT
ADVERTISEMENT