ಶನಿವಾರ, 23 ನವೆಂಬರ್ 2024
×
ADVERTISEMENT
ಈ ಕ್ಷಣ :

desire

ADVERTISEMENT

ದಿನದ ಸೂಕ್ತಿ: ಅಪಾಯ ಇದೆ, ಎಚ್ಚರ!

ರಾಶಿ ದುಡ್ಡನ್ನು ಸಂಪಾದಿಸಬೇಕೆಂಬ ದುರಾಸೆಯಿಂದ ಕಚೇರಿಯಲ್ಲಿ ಲಂಚವನ್ನು ತೆಗೆದುಕೊಳ್ಳುತ್ತೇವೆ; ಮುಂದೆ ಏನಾಗುತ್ತದೆ ಎಂದು ಯೋಚಿಸುವುದೇ ಇಲ್ಲ.
Last Updated 3 ಮಾರ್ಚ್ 2021, 1:16 IST
ದಿನದ ಸೂಕ್ತಿ: ಅಪಾಯ ಇದೆ, ಎಚ್ಚರ!

ದಿನದ ಸೂಕ್ತಿ Podcast: ಆಸೆಯೇ ಜೀವನ

ಇದು ಪ್ರಜಾವಾಣಿಯ ಕನ್ನಡ ಧ್ವನಿ ಪಾಡ್‌ಕಾಸ್ಟ್ ಚಾನೆಲ್. ದೈನಂದಿನ ಕೆಲಸ ನಿರ್ವಹಿಸುತ್ತಲೇ ಆಲಿಸಿರಿ, ಆನಂದಿಸಿರಿ.
Last Updated 25 ಫೆಬ್ರುವರಿ 2021, 1:56 IST
ದಿನದ ಸೂಕ್ತಿ Podcast: ಆಸೆಯೇ ಜೀವನ

ದಿನದ ಸೂಕ್ತಿ| ಆಸೆ ಬೇಡ ಎನ್ನಬೇಡಿ

‘ಬಹಳ ಚಿಕ್ಕದೋ ಅಥವಾ ಬಹಳ ದೊಡ್ಡದೋ - ಯಾವುದೇ ಆದರೂ ಸರಿ, ಪ್ರಯೋಜನವನ್ನು ಕುರಿತು ಮನಸ್ಸು ಪ್ರವರ್ತಿಸಲಿ. ಬುದ್ಧಿವಂತನಾದವನು ಯಾವ ಆಶೆಯೂ ಇಲ್ಲದೆ ನಿಂತಿರಬೇಕೆಂಬುದು ಯಾವಾಗಲೂ ಯುಕ್ತವಲ್ಲ. ಕುಂಬಾರನು ಚಕ್ರವನ್ನು ಕೋಲಿನಿಂದ ತಿರುಗಿಸದೇ ಇದ್ದರೆ ಮಣ್ಣಿದ್ದರೂ ಮಡಕೆಯೂ ತಯಾರಾಗದು, ತಟ್ಟೆಯೂ ತಯಾರಾಗದು.’
Last Updated 4 ಡಿಸೆಂಬರ್ 2020, 1:33 IST
ದಿನದ ಸೂಕ್ತಿ| ಆಸೆ ಬೇಡ ಎನ್ನಬೇಡಿ

ದಿನದ ಸೂಕ್ತಿ: ಆಸೆಯ ದಾಸರು

ಅದನ್ನು ಪಡೆಯಬೇಕು, ಇದನ್ನು ಪಡೆಯಬೇಕೆಂಬ ಹೋರಾಟದಲ್ಲಿಯೇ ನಮ್ಮ ಆಯುಸ್ಸು ಮುಗಿದುಹೋಗುತ್ತದೆ.
Last Updated 16 ಅಕ್ಟೋಬರ್ 2020, 0:44 IST
ದಿನದ ಸೂಕ್ತಿ: ಆಸೆಯ ದಾಸರು

ದಿನದ ಸೂಕ್ತಿ | ದೊಡ್ಡದು ದೊಡ್ಡದು ಆಸೆ ದೊಡ್ಡದು

ಆಸೆಗೆ ಮಿತಿಯೇ ಇಲ್ಲ; ಒಂದು ಆಸೆಯನ್ನು ಪೂರೈಸಿದ ಕೂಡಲೇ ಇನ್ನೊಂದು ಆಸೆ ನಮ್ಮ ಹೆಗಲೇರುತ್ತದೆ, ತಲೆಯನ್ನೂ ಏರುತ್ತದೆ.
Last Updated 21 ಜುಲೈ 2020, 19:31 IST
ದಿನದ ಸೂಕ್ತಿ | ದೊಡ್ಡದು ದೊಡ್ಡದು ಆಸೆ ದೊಡ್ಡದು

ಹುಟ್ಟಿನೊಂದಿಗೇ ಹುಟ್ಟಿದೆ ಬೇಕೆಂಬ ಬಯಕೆ

ಮನುಷ್ಯನ ಹುಟ್ಟಿನೊಂದಿಗೇ ಹುಟ್ಟಿದೆ ಬೇಕೆಂಬ ಬಯಕೆ. ತೊಟ್ಟಿಲ ಆಟಿಕೆಯಿಂದ ಆರಂಭಿಸಿ ಜೀವನದ ಪ್ರತಿಯೊಂದು ಹಂತದಲ್ಲೂ ‘ಅದು ಬೇಕು ಇದು ಬೇಕು’ ಎಂಬ ರಚ್ಚೆಯ ದನಿ ಹರಡಿದೆ. ಬಡವನಿಗೂ ಬೇಕು, ಸಿರಿವಂತನಿಗೂ ಬೇಕು; ವಿದ್ಯಾವಂತನಿಗೂ ಬೇಕು, ಅವಿದ್ಯಾವಂತನಿಗೂ ಬೇಕು. ಕಡೆಗೆ ಬೈರಾಗಿಗೂ ಬೇಕು.
Last Updated 20 ಸೆಪ್ಟೆಂಬರ್ 2019, 19:30 IST
ಹುಟ್ಟಿನೊಂದಿಗೇ ಹುಟ್ಟಿದೆ ಬೇಕೆಂಬ ಬಯಕೆ
ADVERTISEMENT
ADVERTISEMENT
ADVERTISEMENT
ADVERTISEMENT