ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Devadasi system

ADVERTISEMENT

ದೇವದಾಸಿ ತಾಯಂದಿರ ಪ್ರತಿನಿಧಿಯಂತಿರುವ ನಾಗಮ್ಮಜ್ಜಿ ಎಂಬ ಅಲಕ್ಷಿತೆಯ ಕೃಷಿ ಚರಿತ್ರೆ

ಮೊಮ್ಮಗಳನ್ನು ದೇವದಾಸಿ ವಿಮುಕ್ತಳಾಗಿ ಮಾಡಿ, ಕೃಷಿ ಕಾಯಕ ಮಾಡುತ್ತಾ ದೇವದಾಸಿ ತಾಯಂದಿರ ಪ್ರತಿನಿಧಿಯಂತಿರುವ ನಾಗಮ್ಮಜ್ಜಿಯ ಕೃಷಿ ಮತ್ತು ಬದುಕಿನ ಪ್ರೀತಿಯನ್ನು ಗುರುತಿಸಿ ರಾಜ್ಯ ಸರ್ಕಾರ ‘ಕರ್ನಾಟಕ ಸುವರ್ಣ ಮಹೋತ್ಸವ ಪ್ರಶಸ್ತಿ’ ನೀಡಿದೆ
Last Updated 16 ನವೆಂಬರ್ 2024, 23:30 IST
ದೇವದಾಸಿ ತಾಯಂದಿರ ಪ್ರತಿನಿಧಿಯಂತಿರುವ ನಾಗಮ್ಮಜ್ಜಿ ಎಂಬ ಅಲಕ್ಷಿತೆಯ ಕೃಷಿ ಚರಿತ್ರೆ

ದೇವದಾಸಿ ಪದ್ಧತಿ ಅಪರಾಧವೆಂದು ಪರಿಗಣಿಸಿ: ಇಂದೂಧರ ಹೊನ್ನಾಪುರ

ದೇವದಾಸಿ ಪದ್ಧತಿಯನ್ನು ಅ‍ಪರಾಧವೆಂದು ಸಮಾಜ ಪರಿಗಣಿಸಬೇಕು ಎಂದು ದಲಿತ ಸಂಘರ್ಷ ಸಮಿತಿಯ ಮುಖಂಡ ಇಂದೂಧರ ಹೊನ್ನಾಪುರ ಹೇಳಿದರು.
Last Updated 29 ಜುಲೈ 2024, 14:32 IST
ದೇವದಾಸಿ ಪದ್ಧತಿ ಅಪರಾಧವೆಂದು ಪರಿಗಣಿಸಿ: ಇಂದೂಧರ ಹೊನ್ನಾಪುರ

ದೇವದಾಸಿಯರ ದುರಂತ ಕತೆಗಳು: ದೇವನೊಪ್ಪದ ದಾಸ್ಯ

‘ಬಳಿಗೆ ಬಂದವನು ತನ್ನ ವಾಂಛೆ ತೀರಿದ ಮೇಲೆ ಮತ್ ಈ ಕಡೆ ಬರಾಂಗಿಲ್ರಿ. ಹೆಂಗ್ ಮುಖ ಹೊತ್ಕೊಂಡ್ ಅಡ್ಡಾಡ್ಲಿ. ಮಕ್ಕಳು ಸಾಲಿಗ್ ಹೋಗ್ತೀನಿ ಅಂತಾವ, ಕಳಸಾಕ ಆಗ್ಬೇಕಲ್ರಿ. ಕೈಯ್ಯಾಗ ರೊಕ್ಕಿಲ್ಲ. ಹೊಟ್ಟಿಗೆ ಹಿಟ್ಟಿಲ್ಲ...’ ಹೀಗೆ ದೇವದಾಸಿ ಹೇಳುವಾಗ ಮೂಕಿಯಾಗಿದ್ದೆ.
Last Updated 24 ನವೆಂಬರ್ 2023, 23:30 IST
ದೇವದಾಸಿಯರ ದುರಂತ ಕತೆಗಳು: ದೇವನೊಪ್ಪದ ದಾಸ್ಯ

Book Review| ಅಸಾಮಾನ್ಯ ಮಹಿಳೆಯರ ಅನನ್ಯ ಕಥನ

ಹಿರಿಯ ಪತ್ರಕರ್ತ- ಲೇಖಕ ಜಗದೀಶ್‌ ಕೊಪ್ಪ ಅವರ ‘ಪದಗಳಿವೆ ಎದೆಯೊಳಗೆ’ ಒಂದು ಅಪರೂಪದ ಸಂಶೋಧನಾ ಕೃತಿ. ಅಧ್ಯಯನಕ್ಕೆ ಆಯ್ಕೆ ಮಾಡಿದ ವಸ್ತು-ವಿಷಯ ಹಾಗೂ ಅದನ್ನು ಗ್ರಹಿಸಿರುವ ರೀತಿ ಅನನ್ಯ.
Last Updated 10 ಡಿಸೆಂಬರ್ 2022, 19:31 IST
Book Review| ಅಸಾಮಾನ್ಯ ಮಹಿಳೆಯರ ಅನನ್ಯ ಕಥನ

ತಂದೆಯ ಹೆಸರು ಏನೆಂದು ಬರೆಯಲಿ?: ದೇವದಾಸಿ ಕುಟುಂಬದ ಯುವತಿ

ಪದೇ ಪದೇ ಮುಜುಗರ | ಅಳಲು ತೋಡಿಕೊಂಡ ದೇವದಾಸಿ ಕುಟುಂಬದ ಯುವತಿ
Last Updated 11 ಜನವರಿ 2022, 19:30 IST
ತಂದೆಯ ಹೆಸರು ಏನೆಂದು ಬರೆಯಲಿ?: ದೇವದಾಸಿ ಕುಟುಂಬದ ಯುವತಿ

ಸಬ್ಸಿಡಿಗಾಗಿ ಅಲ್ಲ, ಬದುಕಿಗಾಗಿ ಸಾಲ ಮಾಡಿ

ಫಲಾನುಭವಿಗಳಿಗೆ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಶಶಿಕಲಾ. ವಿ ಟೆಂಗಳಿ ಸಲಹೆ
Last Updated 20 ಜನವರಿ 2021, 15:25 IST
ಸಬ್ಸಿಡಿಗಾಗಿ ಅಲ್ಲ, ಬದುಕಿಗಾಗಿ ಸಾಲ ಮಾಡಿ

‘ದೇವದಾಸಿ ಪದ್ಧತಿ ಕಿತ್ತೊಗೆಯಬೇಕು’: ಬೆಳಗಾವಿಯಲ್ಲಿ ಜಾಗೃತಿ ಕಾರ್ಯಕ್ರಮ

‘ವಿವಿಧ ಕಾರ್ಯಕ್ರಮಗಳನ್ನು ಜಾರಿಗೊಳಿಸುವ ಮೂಲಕ ಮಕ್ಕಳನ್ನು ಸಮಾಜದ ಮುಖ್ಯವಾಹಿನಿಗೆ ತರುವ ಕೆಲಸ ಮಾಡಲಾಗುತ್ತಿದೆ’ ಎಂದು ಇಲ್ಲಿನ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷೆ ಸಿಸ್ಟರ್ ಲೂರ್ದ್ ಹೇಳಿದರು.
Last Updated 12 ಜನವರಿ 2021, 12:33 IST
‘ದೇವದಾಸಿ ಪದ್ಧತಿ ಕಿತ್ತೊಗೆಯಬೇಕು’: ಬೆಳಗಾವಿಯಲ್ಲಿ ಜಾಗೃತಿ ಕಾರ್ಯಕ್ರಮ
ADVERTISEMENT

ದೇವದಾಸಿ ಪದ್ಧತಿ ಕಾನೂನಿಗೆ ವಿರುದ್ಧ

ನೊಂದ ಮಹಿಳೆಯರನ್ನು ಸಮಾಜದ ಮುಖ್ಯವಾಹಿನಿಗೆ ತನ್ನಿ: ನ್ಯಾ.ಶಿವನಗೌಡ
Last Updated 27 ಸೆಪ್ಟೆಂಬರ್ 2019, 14:55 IST
ದೇವದಾಸಿ ಪದ್ಧತಿ ಕಾನೂನಿಗೆ ವಿರುದ್ಧ

ಹರಪನಹಳ್ಳಿ: ದೇವದಾಸಿ ಪದ್ಧತಿಯಿಂದ ಯುವತಿ ರಕ್ಷಣೆ

ಹರಪನಹಳ್ಳಿ ‘ತಾಲ್ಲೂಕಿನ ಹಿರೆಮೇಗಳಗೆರೆ ಗ್ರಾಮದಲ್ಲಿ 25 ವರ್ಷದ ಯುವತಿಯೊಬ್ಬಳನ್ನು ದೇವದಾಸಿ ಅನಿಷ್ಠ ಪದ್ಧತಿ ಕೂಪಕ್ಕೆ ತಳ್ಳಿರುವ ಶಂಕೆ ವ್ಯಕ್ತವಾಗಿದೆ’.?
Last Updated 31 ಆಗಸ್ಟ್ 2019, 19:48 IST
ಹರಪನಹಳ್ಳಿ: ದೇವದಾಸಿ ಪದ್ಧತಿಯಿಂದ ಯುವತಿ ರಕ್ಷಣೆ

ದೇವದಾಸಿ ಪದ್ಧತಿ ನಿರ್ಮೂಲನೆಗೆ ಕೈಜೋಡಿಸಿ

ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಪ್ರಭು ಎನ್. ಬಡಿಗೇರ್
Last Updated 24 ಜುಲೈ 2019, 14:40 IST
ದೇವದಾಸಿ ಪದ್ಧತಿ ನಿರ್ಮೂಲನೆಗೆ ಕೈಜೋಡಿಸಿ
ADVERTISEMENT
ADVERTISEMENT
ADVERTISEMENT