ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Devendra Fadnavis

ADVERTISEMENT

ಚುನಾವಣೆಗೆ ಧಾರ್ಮಿಕ ಬಣ್ಣ: ದೇವೇಂದ್ರ ಫಡಣವೀಸ್‌ ವಿರುದ್ಧ ಶರದ್‌ ಪವಾರ್‌ ಆರೋಪ

‘ಉಪಮುಖ್ಯಮಂತ್ರಿ ದೇವೇಂದ್ರ ಫಡಣವೀಸ್‌ ಹಾಗೂ ಅವರ ಬಿಜೆಪಿ ಸಹೋದ್ಯೋಗಿಗಳು ‘ಮತ ಜಿಹಾದ್‌’ ಅನ್ನು ಮುಂದೆ ಮಾಡಿಕೊಂಡು ಚುನಾವಣೆಗೆ ಧಾರ್ಮಿಕ ಬಣ್ಣ ಬಳಿಯಲು ಯತ್ನಿಸುತ್ತಿದ್ದಾರೆ’ ಎಂದು ಎನ್‌ಸಿಪಿ (ಶರದ್‌ ಬಣ) ಮುಖ್ಯಸ್ಥ ಶರದ್‌ ಪವಾರ್‌ ಶನಿವಾರ ಆರೋಪಿಸಿದರು.
Last Updated 16 ನವೆಂಬರ್ 2024, 12:58 IST
ಚುನಾವಣೆಗೆ ಧಾರ್ಮಿಕ ಬಣ್ಣ: ದೇವೇಂದ್ರ ಫಡಣವೀಸ್‌ ವಿರುದ್ಧ ಶರದ್‌ ಪವಾರ್‌ ಆರೋಪ

ಧಾರಾವಿ ಜಾಗ ಅದಾನಿಗೆ ಹಸ್ತಾಂತರ: ರಾಹುಲ್ ಹೇಳಿಕೆಗೆ ಫಡಣವೀಸ್ ತಿರುಗೇಟು

ಬಹುಕೋಟಿ ವೆಚ್ಚದ ಧಾರಾವಿ ಅಭಿವೃದ್ಧಿ ಯೋಜನೆ ಕುರಿತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ನೀಡಿರುವ ಹೇಳಿಕೆ ಕುರಿತು ಪ್ರತಿಕ್ರಿಯಿಸಿರುವ ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್, ‘ರಾಹುಲ್‌ ಗಾಂಧಿ ಒಬ್ಬ ಬಡವರ ವಿರೋಧಿ’ ಎಂದು ವಾಗ್ದಾಳಿ ನಡೆಸಿದ್ದಾರೆ.
Last Updated 16 ನವೆಂಬರ್ 2024, 10:48 IST
ಧಾರಾವಿ ಜಾಗ ಅದಾನಿಗೆ ಹಸ್ತಾಂತರ: ರಾಹುಲ್ ಹೇಳಿಕೆಗೆ ಫಡಣವೀಸ್ ತಿರುಗೇಟು

‘ಬಟೇಂಗೆ’ ಹೇಳಿಕೆಯ ಅರ್ಥ ಗ್ರಹಿಸಲು ವಿಫಲ: ಫಡಣವೀಸ್

ಆಡಳಿತಾರೂಢ ‘ಮಹಾಯುತಿ’ ಮೈತ್ರಿಕೂಟದ ಕೆಲವು ನಾಯಕರು ‘ಬಟೇಂಗೆ ತೊ ಕಟೇಂಗೆ’ (ಒಗ್ಗಟ್ಟಿಲ್ಲದಿರುವುದು ವಿನಾಶಕ್ಕೆ ಕಾರಣವಾಗುತ್ತದೆ) ಹೇಳಿಕೆಯ ಅರ್ಥ ಗ್ರಹಿಸಲು ವಿಫಲರಾಗಿದ್ದಾರೆ ಎಂದು ಮಹಾರಾಷ್ಟ್ರದ ಉಪಮುಖ್ಯಮಂತ್ರಿ, ಬಿಜೆಪಿ ನಾಯಕ ದೇವಂದ್ರ ಫಡಣವೀಸ್‌ ಹೇಳಿದ್ದಾರೆ.
Last Updated 14 ನವೆಂಬರ್ 2024, 15:18 IST
‘ಬಟೇಂಗೆ’ ಹೇಳಿಕೆಯ ಅರ್ಥ ಗ್ರಹಿಸಲು ವಿಫಲ: ಫಡಣವೀಸ್

ನುಡಿ–ಕಿಡಿ | ದೇವೇಂದ್ರ ಫಡಣವೀಸ್‌ vs ಅಸಾದುದ್ದೀನ್‌ ಓವೈಸಿ

ದೇವೇಂದ್ರ ಫಡಣವೀಸ್‌ vs ಅಸಾಸುದ್ದೀನ್‌ ಓವೈಸಿ
Last Updated 12 ನವೆಂಬರ್ 2024, 0:00 IST
ನುಡಿ–ಕಿಡಿ | ದೇವೇಂದ್ರ ಫಡಣವೀಸ್‌ vs ಅಸಾದುದ್ದೀನ್‌ ಓವೈಸಿ

ನಿಮ್ಮವರಿಂದ ಬ್ರಿಟೀಷರಿಗೆ ಪ್ರೇಮಪತ್ರ: ಮತ ಜಿಹಾದ್ ಎಂದ ಫಡಣವೀಸ್‌ಗೆ ಒವೈಸಿ ಚಾಟಿ

ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್‌ ವಿರುದ್ಧ ವಾಗ್ದಾಳಿ ನಡೆಸಿರುವ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್‌ ಒವೈಸಿ, ನಿಮ್ಮ ಪೂರ್ವಿಕರು ಬ್ರಿಟಿಷರ ವಿರುದ್ಧ ಹೋರಾಡುವ ಬದಲು 'ಪ್ರೇಮಪತ್ರ'ಗಳನ್ನು ಬರೆಯುತ್ತಿದ್ದರು ಎಂದು ಆರೋಪಿಸಿದ್ದಾರೆ.
Last Updated 11 ನವೆಂಬರ್ 2024, 4:28 IST
ನಿಮ್ಮವರಿಂದ ಬ್ರಿಟೀಷರಿಗೆ ಪ್ರೇಮಪತ್ರ: ಮತ ಜಿಹಾದ್ ಎಂದ ಫಡಣವೀಸ್‌ಗೆ ಒವೈಸಿ ಚಾಟಿ

ರಾಹುಲ್‌ ಸುತ್ತ ನಗರ ನಕ್ಸಲರು: ದೇವೇಂದ್ರ ಫಡಣವೀಸ್

‘ಸಂವಿಧಾನದ ಕೆಂಪು ಹೊದಿಕೆಯ ಚಿಕ್ಕ ಪ್ರದರ್ಶನ ಏಕೆ?’
Last Updated 7 ನವೆಂಬರ್ 2024, 0:15 IST
ರಾಹುಲ್‌ ಸುತ್ತ ನಗರ ನಕ್ಸಲರು: ದೇವೇಂದ್ರ ಫಡಣವೀಸ್

Maharashtra Elections 2024: ಎರಡು ಕ್ಷೇತ್ರಗಳಿಗೆ ‘ಮಹಾಯುತಿ’ಯಲ್ಲಿ ತಿಕ್ಕಾಟ

ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯ ಕಾಪು ತೀವ್ರಗೊಳ್ಳುತ್ತಿರುವ ಬೆನ್ನಲ್ಲೇ ಮುಂಬೈನ ಮಾಹಿಮ್‌ ಮತ್ತು ಮನ್‌ಖುರ್ದ್– ಶಿವಾಜಿನಗರ ಕ್ಷೇತ್ರಗಳಲ್ಲಿ ಮಹಾಯುತಿ ಮೈತ್ರಿ ಪಕ್ಷಗಳಲ್ಲಿ ತಿಕ್ಕಾಟ ಏರ್ಪಟ್ಟಿದ್ದು, ಅದನ್ನು ಪರಿಹರಿಸುವುದು ಬಿಜೆಪಿಗೆ ತಲೆನೋವಾಗಿ ಪರಿಣಮಿಸಿದೆ.
Last Updated 1 ನವೆಂಬರ್ 2024, 15:30 IST
Maharashtra Elections 2024: ಎರಡು ಕ್ಷೇತ್ರಗಳಿಗೆ ‘ಮಹಾಯುತಿ’ಯಲ್ಲಿ ತಿಕ್ಕಾಟ
ADVERTISEMENT

ರಾಹುಲ್ ಗಾಂಧಿಯ 'ಗ್ಯಾರಂಟಿ' ರಾಜಸ್ಥಾನದಲ್ಲಿ ವಿಫಲ; ನಮ್ಮಲ್ಲೂ ನಡೆಯಲ್ಲ: ಫಡಣವೀಸ್

'ಗ್ಯಾರಂಟಿ ಕಾರ್ಡ್‌'ನೊಂದಿಗೆ ವಿಧಾನಸಭೆ ಚುನಾವಣೆ ಎದುರಿಸಲು ಕಾಂಗ್ರೆಸ್‌ ಸಜ್ಜಾಗಿದೆ. ಈ ತಂತ್ರವು ರಾಜಸ್ಥಾನ ಮತ್ತು ಛತ್ತೀಸಗಢದಲ್ಲಿ ವೈಫಲ್ಯ ಕಂಡಿದೆ. ನಮ್ಮಲ್ಲೂ ಯಶಸ್ವಿಯಾಗುವುದಿಲ್ಲ ಎಂದು ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್‌ ಹೇಳಿದ್ದಾರೆ.
Last Updated 31 ಅಕ್ಟೋಬರ್ 2024, 10:53 IST
ರಾಹುಲ್ ಗಾಂಧಿಯ 'ಗ್ಯಾರಂಟಿ' ರಾಜಸ್ಥಾನದಲ್ಲಿ ವಿಫಲ; ನಮ್ಮಲ್ಲೂ ನಡೆಯಲ್ಲ: ಫಡಣವೀಸ್

ಮಹಾರಾಷ್ಟ್ರ ಚುನಾವಣೆ: ನಾಗ್ಪುರದಿಂದ ನಾಮಪತ್ರ ಸಲ್ಲಿಸಿದ ದೇವೇಂದ್ರ ಫಡಣವೀಸ್

ಮಹಾರಾಷ್ಟ್ರ ಉಪಮುಖ್ಯಮಂತ್ರಿಯೂ ಆಗಿರುವ ಬಿಜೆಪಿಯ ಹಿರಿಯ ಮುಖಂಡ ದೇವೇಂದ್ರ ಫಡಣವೀಸ್ ಅವರು ನಾಗ್ಪುರ ಆಗ್ನೇಯ ವಿಧಾನಸಭಾ ಕ್ಷೇತ್ರದಿಂದ ಆಯ್ಕೆ ಬಯಸಿ ಶುಕ್ರವಾರ ನಾಮಪತ್ರ ಸಲ್ಲಿಸಿದ್ದಾರೆ.
Last Updated 25 ಅಕ್ಟೋಬರ್ 2024, 10:13 IST
ಮಹಾರಾಷ್ಟ್ರ ಚುನಾವಣೆ: ನಾಗ್ಪುರದಿಂದ ನಾಮಪತ್ರ ಸಲ್ಲಿಸಿದ ದೇವೇಂದ್ರ ಫಡಣವೀಸ್

Maharashtra Election: 99 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆಗೊಳಿಸಿದ ಬಿಜೆಪಿ

288 ಸದಸ್ಯ ಬಲ ಇರುವ ಮಹಾರಾಷ್ಟ್ರ ವಿಧಾನಸಭೆಗೆ ನಡೆಯಲಿರುವ ಚುನಾವಣೆಗೆ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಜೆಪಿ ಭಾನುವಾರ ಬಿಡುಗಡೆಗೊಳಿಸಿದೆ.
Last Updated 20 ಅಕ್ಟೋಬರ್ 2024, 11:04 IST
Maharashtra Election: 99 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆಗೊಳಿಸಿದ ಬಿಜೆಪಿ
ADVERTISEMENT
ADVERTISEMENT
ADVERTISEMENT