ಮಂಗಳವಾರ, 5 ನವೆಂಬರ್ 2024
×
ADVERTISEMENT
ಈ ಕ್ಷಣ :

Dhanteras

ADVERTISEMENT

ಧನ್‌ತೇರಸ್ ದಿನ ಚಿನ್ನದ ಬೆಲೆ ₹300 ಏರಿಕೆ: ಅಪರಂಜಿ ಚಿನ್ನ 10 ಗ್ರಾಂಗೆ ₹81,400

ಧನ್‌ತೇರಸ್‌ ಶುಭ ಸಂದರ್ಭದಲ್ಲಿ ಆಭರಣ ಖರೀದಿಗೆ ಗ್ರಾಹಕರು ಉತ್ಸಾಹ ತೋರಿದ ಪರಿಣಾಮ ಚಿನ್ನದ ಬೆಲೆ ₹300ರಷ್ಟು ಹೆಚ್ಚಳವಾಗಿದೆ. ಇದರಿಂದಾಗಿ ಪ್ರತಿ 10 ಗ್ರಾಂ ಅಪರಂಜಿ ಚಿನ್ನದ ಬೆಲೆ ₹81,400ಕ್ಕೆ ಏರಿಕೆಯಾಗಿದೆ ಎಂದು ಅಖಿಲ ಭಾರತ ಸರಾಫ್‌ ಒಕ್ಕೂಟ ಹೇಳಿದೆ.
Last Updated 29 ಅಕ್ಟೋಬರ್ 2024, 13:39 IST
ಧನ್‌ತೇರಸ್ ದಿನ ಚಿನ್ನದ ಬೆಲೆ ₹300 ಏರಿಕೆ: ಅಪರಂಜಿ ಚಿನ್ನ 10 ಗ್ರಾಂಗೆ ₹81,400

ಹಬ್ಬಕ್ಕೂ ಮೊದಲೆ ಚಿನ್ನದ ಬೆಲೆ ಏರಿಕೆ: ಧನ್‌ತೇರಸ್‌ನಲ್ಲಿ ಆಭರಣಗಳ ಮಾರಾಟ ಕ್ಷೀಣ

ದೀ‍ಪಾವಳಿ ಹಬ್ಬಕ್ಕೂ ಮೊದಲೇ ಚಿನ್ನದ ಬೆಲೆಯಲ್ಲಿ ಏರಿಕೆಯಾಗಿದೆ. ಹಾಗಾಗಿ, ಈ ಬಾರಿಯ ಧನ್‌ತೇರಸ್‌ನಲ್ಲಿ ಚಿನ್ನಾಭರಣಗಳ ಮಾರಾಟ ಕಡಿಮೆಯಾಗಲಿದೆ ಎಂದು ಚಿನ್ನಾಭರಣ ವರ್ತಕರು ಹೇಳಿದ್ದಾರೆ.
Last Updated 22 ಅಕ್ಟೋಬರ್ 2024, 15:55 IST
ಹಬ್ಬಕ್ಕೂ ಮೊದಲೆ ಚಿನ್ನದ ಬೆಲೆ ಏರಿಕೆ: ಧನ್‌ತೇರಸ್‌ನಲ್ಲಿ ಆಭರಣಗಳ ಮಾರಾಟ ಕ್ಷೀಣ

ಧನ್‌ತೇರಸ್‌: ಚಿನ್ನಾಭರಣ ಮಾರಾಟ ಹೆಚ್ಚಳ ನಿರೀಕ್ಷೆ

ಈ ಬಾರಿಯ ಧನ್‌ತೇರಸ್‌ನಲ್ಲಿ (ಶುಕ್ರವಾರ) ಚಿನ್ನಕ್ಕೆ ಉತ್ತಮ ಬೇಡಿಕೆ ಬರಲಿದ್ದು, ಮಾರಾಟವು ಶೇ 10ರಷ್ಟು ಹೆಚ್ಚಾಗುವ ನಿರೀಕ್ಷೆ ಇದೆ ಎಂದು ಹರಳು ಮತ್ತು ಚಿನ್ನಾಭರಣ ಸಮಿತಿ ಅಧ್ಯಕ್ಷ ಸಯ್ಯಮ್‌ ಮೆಹ್ತಾ ಹೇಳಿದ್ದಾರೆ.
Last Updated 9 ನವೆಂಬರ್ 2023, 16:06 IST
ಧನ್‌ತೇರಸ್‌: ಚಿನ್ನಾಭರಣ ಮಾರಾಟ ಹೆಚ್ಚಳ ನಿರೀಕ್ಷೆ

ಧನ್‌ತೇರಸ್: ಮಂದಗತಿಯ ಮಾರಾಟ ನಿರೀಕ್ಷೆ

ಚಿನ್ನದ ದರ ಏರಿಕೆ ಹಾಗೂ ಕೋವಿಡ್‌–19 ಸಾಂಕ್ರಾಮಿಕದಿಂದಾಗಿ ಚಿನ್ನಕ್ಕೆ ಬೇಡಿಕೆ ಕಡಿಮೆಯಾಗಿದೆ. ಹೀಗಾಗಿ ಈ ಬಾರಿಯ ಧನ್‌ತೇರಸ್‌ ಮಾರಾಟವು ಕಳೆದ ವರ್ಷದಷ್ಟು ಉತ್ತಮವಾಗಿರುವುದಿಲ್ಲ ಎನ್ನುವುದು ಚಿನ್ನಾಭರಣ ವರ್ತಕರು ಮತ್ತು ಉದ್ಯಮ ವಲಯದ ತಜ್ಞರ ಅಭಿಪ್ರಾಯವಾಗಿದೆ.
Last Updated 12 ನವೆಂಬರ್ 2020, 15:52 IST
ಧನ್‌ತೇರಸ್: ಮಂದಗತಿಯ ಮಾರಾಟ ನಿರೀಕ್ಷೆ

ಧನ್‌ತೇರಸ್‌; ಕಾಣದ ಖರೀದಿ ಉತ್ಸಾಹ

ಚಿನ್ನಾಭರಣಗಳ ಖರೀದಿಗೆ ಶುಭ ದಿನವಾಗಿರುವ ಧನ್‌ತೇರಸ್‌ ಸಂದರ್ಭದಲ್ಲಿ ದೇಶದಾದ್ಯಂತ ಈ ಬಾರಿ ಗ್ರಾಹಕರಲ್ಲಿ ಹೆಚ್ಚಿನ ಖರೀದಿ ಸಂಭ್ರಮ ಕಂಡು ಬರಲಿಲ್ಲ.
Last Updated 25 ಅಕ್ಟೋಬರ್ 2019, 18:30 IST
ಧನ್‌ತೇರಸ್‌; ಕಾಣದ ಖರೀದಿ ಉತ್ಸಾಹ

ದೀಪಾವಳಿಗೂ ಮುನ್ನ ಚಿನ್ನದ ಬಾಂಡ್‌ ಬಿಡುಗಡೆ; ಪ್ರತಿ ಗ್ರಾಂಗೆ ₹3,835

ಅಕ್ಟೋಬರ್‌ 25 ಕೊನೇ ದಿನ
Last Updated 21 ಅಕ್ಟೋಬರ್ 2019, 11:17 IST
ದೀಪಾವಳಿಗೂ ಮುನ್ನ ಚಿನ್ನದ ಬಾಂಡ್‌ ಬಿಡುಗಡೆ; ಪ್ರತಿ ಗ್ರಾಂಗೆ ₹3,835

ಧನ್‌ತೆರಸ್‌ ದಿನ ಚಿನ್ನ, ಬೆಳ್ಳಿ ಖರೀದಿಸುವ ಬದಲು ಖಡ್ಗ ಖರೀದಿಸಿ:  ಬಿಜೆಪಿ ಮುಖಂಡ

ಧನ್‌ತೆರಸ್‌ (ಧನ ತ್ರಯೋದಶಿ) ದಿನ ಚಿನ್ನ, ಬೆಳ್ಳಿ ವಸ್ತುಗಳನ್ನು ಖರೀದಿಸುವ ಬದಲು ಕಬ್ಬಿಣದ ಖಡ್ಗ ಖರೀದಿಸಿ ಎಂದು ಉತ್ತರ ಪ್ರದೇಶದ ಬಿಜೆಪಿ ಮುಖಂಡ ಗಜರಾಜ್ ರಾಣಾ ಜನರಿಗೆ ಕರೆ ನೀಡಿದ್ದಾರೆ.
Last Updated 20 ಅಕ್ಟೋಬರ್ 2019, 11:07 IST
ಧನ್‌ತೆರಸ್‌ ದಿನ ಚಿನ್ನ, ಬೆಳ್ಳಿ ಖರೀದಿಸುವ ಬದಲು ಖಡ್ಗ ಖರೀದಿಸಿ:  ಬಿಜೆಪಿ ಮುಖಂಡ
ADVERTISEMENT
ADVERTISEMENT
ADVERTISEMENT
ADVERTISEMENT